ಐಪಿಎಲ್ ನಲ್ಲಿ ಮಿಂಚುತ್ತಿರುವ ಕೆಕೆಆರ್ ತಂಡದ ಆ್ಯಂಡ್ರೂ ರಸೆಲ್ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರಸಲ್ ಗಿಂತಲೂ ಅವರ ಪತ್ನಿ ಒಂದು ಕೈ ಜಾಸ್ತಿನೇ ಫೆಮಸ್ಸು..

ಕೆಕೆಆರ್ ತಂಡದ ಸ್ಟಾರ್ ರಸೆಲ್ ಪತ್ನಿ ಜೆಸ್ಸಿಮ್ ಲೋರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಫೆಮಸ್ಸು. ರಸಲ್ ಕ್ರೀಡಾಂಗಣದಲ್ಲಿ ಹುಚ್ಚು ಹಚ್ಚಿದರೆ ಅವರ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಹೆಚ್ಚು ಮಾಡುತ್ತಾರೆ.

ಬಾತ್ ರೂಂ ನಲ್ಲಿ ಪೂನಂ, ಎಷ್ಟು ಚೆಂದ ಸೀರೆ ಉಟ್ಟಿದ್ದಳು! ವಿಡಿಯೋ ವೈರಲ್

ಇಸ್ಟಾಗ್ರ್ಯಾಮ್ ನಲ್ಲಿ 231 ಕೆ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಕೆಕೆಆರ್ ತಂಡ ಪ್ಲೇ ಆಫ್ ಗೆ ಪ್ರವೇಶ ಪಡೆಯಲು ಹೋರಾಟ ಮಾಡುತ್ತಿದ್ದರೆ ಇತ್ತ ರಸೆಲ್ ಪತ್ನಿ ಧೂಳೆಬ್ಬಿಸುತ್ತಿದ್ದಾರೆ.

View post on Instagram

View post on Instagram

View post on Instagram
View post on Instagram
View post on Instagram