ನಾವು ಆಯ್ಕೆ ಮಾಡಿದ ತಂಡ ಹೇಗಿದೆ ನಿಮ್ಮ ಅಭಿಪ್ರಾಯ ತಿಳಿಸಿ.

ಬೆಂಗಳೂರು(ಮೇ.25): ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ 10 ಆವೃತ್ತಿಗಳನ್ನು ಪೂರ್ಣಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿ ಟೂರ್ನಿಯಲ್ಲೂ ದೇಶಿ ಆಟಗಾರರ ಜೊತೆಗೆ ವಿದೇಶಿ ಆಟಗಾರರು ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಡುವ 11ರ ಬಳಗದಲ್ಲಿ ಕೇವಲ ನಾಲ್ವರು ಆಟಗಾರರಿಗೆ ಮಾತ್ರ ಅವಕಾಶವಿದ್ದರೂ, ಸಿಕ್ಕ ಅವಕಾಶದಲ್ಲೇ ಇತಿಹಾಸ ನಿರ್ಮಿಸಿದ 11 ಮಂದಿ ವಿದೇಶಿ ಆಟಗಾರರನ್ನು ನಾವು ಆಯ್ಕೆ ಮಾಡಿದ್ದೇವೆ.. ನಿಮ್ಮ ನೆಚ್ಚಿನ ಆಟಗಾರ ಯಾರು..? ಯಾವ ಆಟಗಾರ ಆಡುವ 11ರ ಬಳಗದಲ್ಲಿರಬೇಕಿತ್ತು ಎನ್ನುವುದನ್ನು, ನಾವು ಆಯ್ಕೆ ಮಾಡಿದ ತಂಡ ಹೇಗಿದೆ ನಿಮ್ಮ ಅಭಿಪ್ರಾಯ ತಿಳಿಸಿ.