ಚೊಚ್ಚಲ ಐಪಿಎಲ್ ಟೂರ್ನಮೆಂಟ್'ನಿಂದ ಇಲ್ಲಿಯವರೆಗೆ ಯಾವೆಲ್ಲಾ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿವೆ ಎನ್ನುವುದನ್ನು ಮತ್ತೊಮ್ಮೆ ಮೆಲುಕು ಹಾಕೋಣ....

ಬೆಂಗಳೂರು(ಮೇ.22): ಬಹುನಿರೀಕ್ಷಿತ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮುಂಬೈ ಇಂಡಿಯನ್ಸ್ ಮೂರನೇ ಭಾರಿಗೆ ಪ್ರಶಸ್ತಿ ಗೆಲ್ಲುವುದರೊಂದಿಗೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ತೀವ್ರ ರೋಚಕತೆಯಿಂದ ಕೂಡಿದ ಐಪಿಎಲ್ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡವನ್ನು ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ.

Add Asianetnews Kannada as a Preferred SourcegooglePreferred

2008ರಿಂದ ಆರಂಭವಾದ ಐಪಿಎಲ್ 2017ರವರೆಗೆ ಸುಸೂತ್ರವಾಗಿ ಸಾಗಿ ಬಂದಿದೆ. ಚೊಚ್ಚಲ ಐಪಿಎಲ್ ಟೂರ್ನಮೆಂಟ್'ನಿಂದ ಇಲ್ಲಿಯವರೆಗೆ ಯಾವೆಲ್ಲಾ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿವೆ ಎನ್ನುವುದನ್ನು ಮತ್ತೊಮ್ಮೆ ಮೆಲುಕು ಹಾಕೋಣ....

ವರ್ಷಚಾಂಪಿಯನ್ ತಂಡ ಎದುರಾಳಿ ನಾಯಕ

2008 ರಾಜಸ್ತಾನ ರಾಯಲ್ಸ್ CSK ಶೇನ್ ವಾರ್ನ್

2009 ಡೆಕನ್ ಚಾರ್ಜರ್ಸ್ RCB ಆ್ಯಡಂ ಗಿಲ್'ಕ್ರಿಸ್ಟ್

2010 ಚೆನ್ನೈ ಸೂಪರ್'ಕಿಂಗ್ಸ್ MI ಎಂ.ಎಸ್ ಧೋನಿ

2011 ಚೆನ್ನೈ ಸೂಪರ್'ಕಿಂಗ್ಸ್ RCB ಎಂ.ಎಸ್ ಧೋನಿ

2012 ಕೋಲ್ಕತಾ ನೈಟ್'ರೈಡರ್ಸ್ CSK ಗೌತಮ್ ಗಂಭೀರ್

2013 ಮುಂಬೈ ಇಂಡಿಯನ್ಸ್ CSK ರೋಹಿತ್ ಶರ್ಮಾ

2014 ಕೋಲ್ಕತಾ ನೈಟ್'ರೈಡರ್ಸ್ KXIP ಗೌತಮ್ ಗಂಭೀರ್

2015 ಮುಂಬೈ ಇಂಡಿಯನ್ಸ್ CSK ರೋಹಿತ್ ಶರ್ಮಾ

2016 ಸನ್'ರೈಸರ್ಸ್ ಹೈದರಾಬಾದ್ RCB ಡೇವಿಡ್ ವಾರ್ನರ್

2017 ಮುಂಬೈ ಇಂಡಿಯನ್ಸ್ RPS ರೋಹಿತ್ ಶರ್ಮಾ