ಪ್ರತಿ ಕ್ರಿಕೆಟ್ ತಂಡದಲ್ಲೂ ಅಪರೂಪದ ಎಡಗೈ ಆಟಗಾರರು ಮಿಂಚಿದ್ದನ್ನು ನೋಡಿದ್ದೇವೆ. ವಿಶ್ವಕ್ರಿಕೆಟ್’ನಲ್ಲಿ ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ವಾಸೀಂ ಅಕ್ರಂ ಅವರಂತಹ ದಿಗ್ಗಜ ಕ್ರಿಕೆಟಿಗರು ಒಂದು ಕಾಲದಲ್ಲಿ ವಿಶ್ವಕ್ರಿಕೆಟ್ ಆಳಿದ್ದರು. ಅದೇರೀತಿ ಟೀಂ ಇಂಡಿಯಾ ಕೂಡಾ ವಿಶ್ವಶ್ರೇಷ್ಠ ಎಡಗೈ ಬ್ಯಾಟ್ಸ್’ಮನ್’ಗಳನ್ನು ನೀಡಿದೆ.. 

ಬೆಂಗಳೂರು[ಆ.31]: ಪ್ರತಿ ಕ್ರಿಕೆಟ್ ತಂಡದಲ್ಲೂ ಅಪರೂಪದ ಎಡಗೈ ಆಟಗಾರರು ಮಿಂಚಿದ್ದನ್ನು ನೋಡಿದ್ದೇವೆ. ವಿಶ್ವಕ್ರಿಕೆಟ್’ನಲ್ಲಿ ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ವಾಸೀಂ ಅಕ್ರಂ ಅವರಂತಹ ದಿಗ್ಗಜ ಕ್ರಿಕೆಟಿಗರು ಒಂದು ಕಾಲದಲ್ಲಿ ವಿಶ್ವಕ್ರಿಕೆಟ್ ಆಳಿದ್ದರು. ಅದೇರೀತಿ ಟೀಂ ಇಂಡಿಯಾ ಕೂಡಾ ವಿಶ್ವಶ್ರೇಷ್ಠ ಎಡಗೈ ಬ್ಯಾಟ್ಸ್’ಮನ್’ಗಳನ್ನು ನೀಡಿದೆ.. 
ಯಾರು ಆ ಎಡಗೈ ಬ್ಯಾಟ್ಸ್’ಮನ್’ಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..