Asianet Suvarna News Asianet Suvarna News
53 results for "

ಸರ್ಕಾರಿ ಶಾಲೆಗಳು

"
Government Schools Reopen on May 31st in Karnataka grgGovernment Schools Reopen on May 31st in Karnataka grg

ನಿನ್ನೆಯೇ ಬಹುತೇಕ ಖಾಸಗಿ ಶಾಲೆ ಶುರು, ನಾಳೆಯಿಂದ ಸರ್ಕಾರಿ ಸ್ಕೂಲ್‌ ಆರಂಭ

ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಅನೇಕ ಖಾಸಗಿ ಶಾಲೆಗಳು ಸೋಮವಾರ ಆರಂಭವಾಗಿದ್ದು ಮೊದಲ ದಿನವೇ ಶಿಕ್ಷಕರು ತರಗತಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಬೇಸಿಗೆ ರಜೆ ಮುಗಿಸಿಕೊಂಡು ಬಂದ ಮಕ್ಕಳನ್ನು ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಸ್ವಾಗತಿಸಿದರು. 

Education May 30, 2023, 10:18 AM IST

Chitradurga Maradihalli Village Govt School Centenary Celebration gowChitradurga Maradihalli Village Govt School Centenary Celebration gow

ಚಿತ್ರದುರ್ಗದ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮ, ಮಾದರಿಯಾದ ಹಳೆ ವಿದ್ಯಾರ್ಥಿಗಳ ಕಾರ್ಯ

ಸರ್ಕಾರಿ  ಶಾಲೆಯಲ್ಲಿ ಓದುವವರ ಸಂಖ್ಯೆ ದಿನ ದಿನಕ್ಕೂ ಕಡಿಮೆಯಾಗ್ತಿದೆ. ಹೀಗಾಗಿ ಬಹುತೇಕ ಸರ್ಕಾರಿ ಶಾಲೆಗಳು ವಿನಾಶದ ಅಂಚಿನಲ್ಲಿವೆ. ಆದ್ರೆ ಕೋಟೆ‌ನಾಡಿನ ಸರ್ಕಾರಿ ಶಾಲೆಯೊಂದು ಶತಮಾನೋತ್ಸವದ ಸಂಭ್ರಮವನ್ನು ಆಚರಿಸಿಕೊಂಡಿದೆ.

Education Feb 11, 2023, 6:08 PM IST

Infrastructure Deprived Girls Government School at Tamba in Vijayapura grgInfrastructure Deprived Girls Government School at Tamba in Vijayapura grg

ವಿಜಯಪುರ: ಮೂಲಸೌಕರ್ಯ ವಂಚಿತ ಹೆಣ್ಣು ಮಕ್ಕಳ ಶಾಲೆ

ತಾಂಬಾದ ಸರ್ಕಾರಿ ಹೆಣ್ಣುಮಕ್ಕಳ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಶೋಚನೀಯವಾಗಿದೆ. ಶೈಕ್ಷಣಿಕ ಪ್ರಗತಿಗೆ ಹಲವು ಯೋಜನೆ ಜಾರಿಗೆ ತಂದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮ ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ ಎಂಬುದಕ್ಕೆ ಈ ಶಾಲೆಯೇ ಸಾಕ್ಷಿ. 

Education Dec 24, 2022, 9:30 PM IST

Education Minister BC Nagesh React to Government school Land Sale grgEducation Minister BC Nagesh React to Government school Land Sale grg

ಸರ್ಕಾರಿ ಶಾಲೆ ಜಾಗ ಮಾರಾಟ?: ಶಿಕ್ಷಣ ಸಚಿವ ನಾಗೇಶ್‌ ಹೇಳಿದ್ದಿಷ್ಟು

ಶಿಕ್ಷಣ ಇಲಾಖೆಯ ತಕರಾರನ್ನೂ ಲೆಕ್ಕಿಸದೆ ಬಹುಕೋಟಿ ಮೌಲ್ಯದ ಸರ್ಕಾರಿ ಶಾಲೆಯ ಜಾಗವನ್ನು ಮಾರಾಟ ಅಥವಾ ಹರಾಜು ಹಾಕಲು ಕೋರಿ ಬೆಂಗಳೂರು ನಗರ ಡಿಸಿ ಕಂದಾಯ ಇಲಾಖೆಗೆ ಪತ್ರ ಬರೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ 

Education Aug 19, 2022, 10:41 AM IST

do not seat children in dilapidated schools says minister shivaram hebbar in haverido not seat children in dilapidated schools says minister shivaram hebbar in haveri

Haveri: ಶಿಥಿಲಗೊಂಡ ಶಾಲೆಗಳಲ್ಲಿ ಮಕ್ಕಳನ್ನು ಕೂರಿಸಬೇಡಿ: ಸಚಿವ ಶಿವರಾಮ್ ಹೆಬ್ಬಾರ್ ಎಚ್ಚರಿಕೆ

ನಿರಂತರ ಮಳೆಗೆ ಜಿಲ್ಲೆಯ ಸರ್ಕಾರಿ ಶಾಲೆಗಳು ಶಿಥಿಲಗೊಂಡಿವೆ. ಶಿಥಿಲಗೊಂಡ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಕೂರಿಸಬೇಡಿ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಖಡಕ್ ಸೂಚನೆ ನೀಡಿದ್ದಾರೆ. 

Karnataka Districts Jul 12, 2022, 9:56 PM IST

Protest by students for school development in chitradurga gvdProtest by students for school development in chitradurga gvd

Chitradurga: ಶಾಲೆಯ ಅಭಿವೃದ್ಧಿಗಾಗಿ ಬೀದಿಗಿಳಿದ ಕೋಟೆ ನಾಡಿನ ವಿದ್ಯಾರ್ಥಿಗಳು

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಂದ್ರೆ ಸಾಕು ಮೂಗು ಮುರಿಯುವ ಪೋಷಕರೇ ಹೆಚ್ಚು. ಯಾಕಪ್ಪ ಅಂದ್ರೆ ಅಲ್ಲಿ ಸರಿಯಾಗಿ ಶಿಕ್ಷಣ ಸಿಗುವುದಿಲ್ಲ ಎಂಬ ಭ್ರಮೆಯಲ್ಲಿ ಎಲ್ಲರೂ ಖಾಸಗಿ ಶಾಲೆಗಳತ್ತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾಗ್ತಾರೆ.

Education Jun 8, 2022, 4:05 PM IST

Old Students Who Given New Look to the Government School in Chikkamagaluru grgOld Students Who Given New Look to the Government School in Chikkamagaluru grg

ಸರ್ಕಾರಿ ಸ್ಕೂಲ್‌ಗೆ ಹೊಸ ರೂಪ ನೀಡಿದ ಗ್ರಾಮಸ್ಥರು: ಮಾದರಿ ಶಾಲೆನ್ನಾಗಿ ಮಾಡಿದ ಹಳೆ ವಿದ್ಯಾರ್ಥಿಗಳು..!

*  ತಾವು ಓದಿದ ಶಾಲೆಗೆ ಕೊಡುಗೆ 
*  ಚೆಂಡಗೋಡು ಸರ್ಕಾರಿ ಶಾಲೆಗೆ ಹೊಸರೂಪ 
* ಶಾಲೆಗೆ ಹೊಸ ಬಣ್ಣ, ಕಾಂಪೌಂಡ್, ಗೇಟ್ ದುರಸ್ಥಿ
 

Education Apr 12, 2022, 12:26 PM IST

Government schools closed though on demand in Chikkamagaluru hlsGovernment schools closed though on demand in Chikkamagaluru hls
Video Icon

ಚಿಕ್ಕಮಗಳೂರು: ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಿವೆ 3 ಸರ್ಕಾರಿ ಶಾಲೆಗಳು

ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕು ಎಂಬ ಪೋಷಕರ ಆಸೆ, ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣವೋ ಏನೋ, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 2014 ರಿಂದ 87 ಶಾಲೆಗಳು ಬಂದ್ ಆಗಿವೆ. 

Education Nov 3, 2021, 11:32 AM IST

Kannadigas Got Good Rank in UPSC Exam grgKannadigas Got Good Rank in UPSC Exam grg

UPSC ಪಾಸಾದ ಕನ್ನಡಿಗರ ಯಶೋಗಾಥೆ..!

ಸರ್ಕಾರಿ ಶಾಲೆಗಳು ಎಂದರೆ ನಿರ್ಲಕ್ಷ್ಯ ಮಾಡುವ ಜನರೇ ಜಾಸ್ತಿ. ಆದರೆ, ಸರ್ಕಾರಿ ಶಾಲೆಯಲ್ಲೇ ಕಲಿತ ವಿದ್ಯಾರ್ಥಿಯೋರ್ವ ಇದೀಗ ಯುಪಿಎಸ್‌ಸಿನಲ್ಲಿ ದೇಶಕ್ಕೆ 385ನೇ  ರ‍್ಯಾಂಕ್ ಪಡೆದುಕೊಂಡಿದ್ದಾನೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕೋರವಾರ ಶಾಲೆಯ ಹಿರಿಯ ಶಿಕ್ಷಕರಾದ ಅಮಗೊಂಡ ಎಸ್‌.
 

Central Govt Jobs Sep 26, 2021, 8:53 AM IST

Government School Admission Increased 200 Per Cent at Somwarpet in Kodagu grgGovernment School Admission Increased 200 Per Cent at Somwarpet in Kodagu grg

ಸರ್ಕಾರಿ ಶಾಲೆ ದಾಖಲಾತಿ ಶೇ.200ರಷ್ಟು ಹೆಚ್ಚಳ..!

ಕೊರೋನಾದಿಂದ ಅನಿಶ್ಚಿತತೆಯಲ್ಲಿರುವ ಶಿಕ್ಷಣ ಕ್ಷೇತ್ರದಲ್ಲಿ ಇನ್ನೇನು ಸರ್ಕಾರಿ ಶಾಲೆಗಳು ಮುಚ್ಚೇ ಹೋದವು ಎಂಬ ಸ್ಥಿತಿಯಲ್ಲಿದ್ದ ಸನ್ನಿವೇಶವಿತ್ತು. ಆದರೆ ಖಾಸಗಿ ಶಾಲೆಗಳು ಶಾಲೆಯನ್ನು ಮುಚ್ಚಿದ್ದು ಮತ್ತು ಕೋವಿಡ್‌ನಿಂದಾಗಿ ಇದೀಗ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಪಟ್ಟಣದ ಜಿ.ಎಂ.ಪಿ. (ಗವರ್ನಮೆಂಟ್‌ ಮಾಡೆಲ್‌ ಪ್ರೈಮರಿ ಸ್ಕೂಲ್‌) ಶಾಲೆಯಲ್ಲಿ ಶೇ.200 ದಾಖಲಾತಿ ಹೆಚ್ಚಳವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.
 

Education Aug 7, 2021, 3:02 PM IST

Ballari Chartered Accountant Bid To Save Govt Schools, Offers Rs. 100 Bond For Students hlsBallari Chartered Accountant Bid To Save Govt Schools, Offers Rs. 100 Bond For Students hls
Video Icon

ಸ್ಪೆಷಲ್ ಆಫರ್! ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ರೆ ಅಕೌಂಟ್‌ಗೆ 1 ಸಾವಿರ ರೂ ಜಮಾ.!

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರೇ ಹೆಚ್ಚು. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಶಿಕ್ಷಣ ಇಲಾಖೆ ನಾನಾ ಕಸರತ್ತು ಮಾಡುತ್ತಿದೆ.

Education Jul 18, 2021, 1:31 PM IST

Admission in Government Schools on Rise in Karnataka grgAdmission in Government Schools on Rise in Karnataka grg
Video Icon

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆಗಳು..!

2020-21 ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿಯಲ್ಲಿ ಹೆಚ್ಚಳವಾಗಿದೆ. 1ರಿಂದ 10ನೇ ತರಗತಿಗೆವರೆಗೆ ಸರ್ಕಾರಿ ಶಾಲೆಗಳಲ್ಲೇ 16 ಲಕ್ಷಕ್ಕೂ ಹೆಚ್ಚು ಮಕ್ಕಳು‌ ಪ್ರವೇಶ ಪಡೆದಿದ್ದಾರೆ. 

Education Jul 1, 2021, 3:14 PM IST

Department of Education Will Be Release of Academic Calendar in Next Two Weeks grgDepartment of Education Will Be Release of Academic Calendar in Next Two Weeks grg

2 ವಾರಗಳಲ್ಲಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ಸರ್ಕಾರಿ ಶಾಲೆಗಳು ಸೇರಿದಂತೆ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಿಗೆ ಜೂನ್‌ 15ರೊಳಗೆ 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
 

Education May 30, 2021, 7:12 AM IST

Private school Asked to Government for Cost of Government School Child grgPrivate school Asked to Government for Cost of Government School Child grg

ಸರ್ಕಾರಿ ಶಾಲಾ ಮಗುವಿನ ಖರ್ಚಿನ ಮಾಹಿತಿ ಕೊಡಿ: ಸರ್ಕಾರಕ್ಕೆ ಖಾಸಗಿ ಶಾಲೆಗಳ ಸವಾಲ್‌

ಖರ್ಚಿಗಿಂತ ಹೆಚ್ಚಿನ ಶುಲ್ಕವನ್ನು ಮಕ್ಕಳಿಂದ ಖಾಸಗಿ ಶಾಲೆಗಳು ವಸೂಲಿ ಮಾಡುತ್ತಿವೆ ಎಂದು ಆರೋಪಿಸುವ ಸರ್ಕಾರ, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿ ಮಗುವಿಗೆ ಮಾಡುತ್ತಿರುವ ಖರ್ಚಿನ ಮಾಹಿತಿಯನ್ನು ರಾಜ್ಯದ ಜನರ ಮುಂದಿಡುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಯು (ಕ್ಯಾಮ್ಸ್‌) ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದೆ.
 

Education May 29, 2021, 7:54 AM IST

MP L Hanumanthaiah Talks Over Government Schools in Karnataka grgMP L Hanumanthaiah Talks Over Government Schools in Karnataka grg

'ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ 20 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲಿವೆ'

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಇಳಿಮುಖವಾದ ಕಾರಣಕ್ಕಾಗಿಯೇ ಇನ್ನು ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚುವ ಸಾಧ್ಯತೆಗಳಿವೆ. ಇದು ಸರ್ಕಾರವೇ ನೀಡಿದ ಅಂಕಿ ಅಂಶ ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಚಿಂತಕ ಡಾ. ಎಲ್‌. ಹನುಮಂತಯ್ಯ ಹೇಳಿದ್ದಾರೆ.
 

Education Mar 8, 2021, 12:49 PM IST