Asianet Suvarna News Asianet Suvarna News
706 results for "

ವಿದ್ಯುತ್‌

"
New Policy for Green Hydrogen in Karnataka Says Minister KJ George grg New Policy for Green Hydrogen in Karnataka Says Minister KJ George grg

ಕರ್ನಾಟಕದಲ್ಲಿ ಗ್ರೀನ್‌ ಹೈಡ್ರೋಜನ್‌ಗೆ ನೂತನ ನೀತಿ: ಜಾರ್ಜ್‌

ರಾಜ್ಯದಲ್ಲಿ ಗ್ರೀನ್‌ ಹೈಡ್ರೋಜನ್‌ ವಿದ್ಯುತ್‌ ಉತ್ಪಾದನೆಗೆ ರಾಜ್ಯದಲ್ಲಿ ನೂತನ ನೀತಿ ರೂಪಿಸಲಾಗುವುದು, ಇದರ ಪೈಲೆಟ್‌ ಪ್ರಾಜೆಕ್ಟ್‌ಗೆ ಮಂಗಳೂರನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

Karnataka Districts Feb 7, 2024, 12:00 AM IST

BJP State President BY Vijayendra Slams On Congress Govt At Mangaluru gvdBJP State President BY Vijayendra Slams On Congress Govt At Mangaluru gvd

ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್‌ನಿಂದ ಚದರಡಿ ಖಾತೆ ಸೃಷ್ಟಿ: ವಿಜಯೇಂದ್ರ ವ್ಯಂಗ್ಯ

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಮನೆ ಕಟ್ಟಲು, ವಿದ್ಯುತ್‌ ಸಂಪರ್ಕ ಪಡೆಯಲು ಜನ ಚದರಡಿಗೆ 100 ರು.ನಂತೆ ಲಂಚ ಪಾವತಿಸುವ ಪರಿಸ್ಥಿತಿ ಇದೆ. ಮುಂದೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವೇಳೆ ಚದರಡಿ ಮಂತ್ರಿ ಎಂಬ ಹೊಸ ಖಾತೆ ಸೃಷ್ಟಿಸಿದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. 

Politics Feb 1, 2024, 12:14 PM IST

Government is committed to handling future electricity burden Says Minister Satish Jarkiholi gvdGovernment is committed to handling future electricity burden Says Minister Satish Jarkiholi gvd

ಭವಿಷ್ಯದ ವಿದ್ಯುತ್ ಭಾರ ನಿಭಾಯಿಸಲು ಸರ್ಕಾರ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿಯ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಹತ್ತು ವರ್ಷಗಳ ವಿದ್ಯುತ್‌ ಬೇಡಿಕೆ ಮುಂದಿರಿಸಿ ಇಂದು ನಗರದಲ್ಲಿ ಹಾಲಿ ಇರುವ 33/11 ಕೆ.ವಿ ಕಿಲ್ಲಾ ವಿದ್ಯುತ್‌ ಉಪಕೇಂದ್ರವನ್ನು₹ 33.91 ಕೋಟಿ ವೆಚ್ಚದಲ್ಲಿ 110/11 ಕೆ.ವಿ ವಿದ್ಯುತ್‌ ಉಪಕೇಂದ್ರವಾಗಿ ಉನ್ನತೀಕರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

Karnataka Districts Jan 28, 2024, 10:03 PM IST

More units of Griha Jyoti feet for less electricity users Says Minister HK Patil gvdMore units of Griha Jyoti feet for less electricity users Says Minister HK Patil gvd

ಕಡಿಮೆ ವಿದ್ಯುತ್‌ ಬಳಕೆದಾರರಿಗೆ ಗೃಹಜ್ಯೋತಿ ಅಡಿ ಹೆಚ್ಚು ಯುನಿಟ್‌: ಸಚಿವ ಎಚ್‌.ಕೆ.ಪಾಟೀಲ್‌

ಗೃಹಜ್ಯೋತಿ ಅಡಿಯಲ್ಲಿ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆದಾರರ ಅರ್ಹತಾ ಬಳಕೆ ಪ್ರಮಾಣವನ್ನು ಶೇ.10ರ ಬದಲಿಗೆ 10 ಯುನಿಟ್‌ಗೆ ಬದಲಾವಣೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಗಿದೆ. 

state Jan 19, 2024, 5:23 AM IST

government is looking to set March 2025 as the deadline for all day electricity supply across the country sangovernment is looking to set March 2025 as the deadline for all day electricity supply across the country san

ದೇಶದೆಲ್ಲೆಡೆ ದಿನದ 24 ಗಂಟೆಯೂ ವಿದ್ಯುತ್‌, 2025ರ ಮಾರ್ಚ್‌ ಡೆಡ್‌ಲೈನ್‌ ಘೋಷಿಸಲಿದೆ ಕೇಂದ್ರ!

ದೇಶದ ಎಲ್ಲೆಡೆ ದಿನದ 24 ಗಂಟೆಯೂ ವಿದ್ಯುತ್‌ ಇರಬೇಕು ಎನ್ನುವ ನಿಟ್ಟಿನಲ್ಲಿ 2025ರ ಮಾರ್ಚ್‌ಅನ್ನು ಡೆಡ್‌ಲೈನ್ ಆಗಿ ಕೇಂದ್ರ ಸರ್ಕಾರ ಘೋಷಿಸಬಹುದು ಎಂದು ವರದಿಯಾಗಿದೆ.

BUSINESS Jan 15, 2024, 1:09 PM IST

11 year old boy in hyderabad electrocuted while flying kites on terace ash11 year old boy in hyderabad electrocuted while flying kites on terace ash

ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್‌ ಸ್ಪರ್ಶದಿಂದ ಬಾಲಕ ಸಾವು: ಅಪಾರ್ಟ್‌ಮೆಂಟ್‌ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿ?

ಬಾಲಕ ತನಿಷ್ಕ್ ತನ್ನ ಸೋದರ ಸಂಬಂಧಿ ಹಾಗೂ ಸ್ನೇಹಿತರೊಂದಿಗೆ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟೆರೇಸ್ ಮೇಲಿನ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. 

CRIME Jan 14, 2024, 11:47 AM IST

Two Killed in Road Accident in Bengaluru Mysuru Expressway at Mandya grg Two Killed in Road Accident in Bengaluru Mysuru Expressway at Mandya grg

ಮಂಡ್ಯ: ಮೈಸೂರು-ಬೆಂಗಳೂರು ಎಕ್ಸಪ್ರೆಸ್‌ವೇನಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರ ದುರ್ಮರಣ

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಶಿಂಷಾ ನದಿ ಬಳಿಯ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಮೃತರನ್ನ ಶಂಕರ್ ಹಾಗೂ ಮಹದೇವು ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 

Karnataka Districts Jan 14, 2024, 10:48 AM IST

3 yash fans died in gadag nbn3 yash fans died in gadag nbn
Video Icon

ಹತ್ತೇ ಹತ್ತು ಸೆಕೆಂಡ್‌, ನಡೀತು ಘನಘೋರ ದುರಂತ..25 ಅಡಿ ಕಟೌಟ್ ನಿಲ್ಲುವ ಮೊದಲೇ ಬಿತ್ತು 3 ಹೆಣ!

ಗೋವಾದಿಂದ ನೇರಾ ಮೃತರ ಮನೆಗಳಿಗೆ ಬಂದ ಯಶ್..!
ಯಾಕಾದ್ರೂ ಬರ್ತಡೇ ಬರುತ್ತೋ ಅಂದರಲ್ಲಾ ಯಶ್..!
ನೊಂದವರನ್ನ ಕಂಡು ಕಣ್ಣೀರಿಟ್ಟ ರಾಕಿಂಗ್ ಸ್ಟಾರ್..! 

CRIME Jan 9, 2024, 3:37 PM IST

Electricity price hike shock again from April 1 at bengaluru ravElectricity price hike shock again from April 1 at bengaluru rav

ಏ.1ರಿಂದ ಮತ್ತೆ ವಿದ್ಯುತ್‌ ದರ ಏರಿಕೆ ಶಾಕ್‌ ; ಪ್ರತಿ ಯುನಿಟ್‌ಗೆ ಎಷ್ಟು ಹೆಚ್ಚಳ?

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ರಾಜ್ಯದ ಐದೂ ಎಸ್ಕಾಂಗಳು ಪ್ರತಿ ಯುನಿಟ್‌ಗೆ 50ರಿಂದ 60 ಪೈಸೆಯಷ್ಟು ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ.

state Jan 5, 2024, 6:54 AM IST

after 75 years of independene Electricity reaches 2 remote villages along LoC sanafter 75 years of independene Electricity reaches 2 remote villages along LoC san

ಸ್ವಾತಂತ್ರ್ಯ ಬಂದ 75 ವರ್ಷಗಳ ಬಳಿಕ ವಿದ್ಯುತ್‌ ಸಂಪರ್ಕ ಪಡೆದ ಕಾಶ್ಮೀರದ 2 ಹಳ್ಳಿ!

ಕಾಶ್ಮೀರ ಬದಲಾಗುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕಾಶ್ಮೀರದ ಅತ್ಯಂತ ಎರಡು ಕುಗ್ರಾಮಗಳಿಗೆ ಬುಧವಾರ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಸ್ವಾತಂತ್ರ್ಯ ಪಡೆದ 75 ವರ್ಷಗಳ ಬಳಿಕ ಎಲ್‌ಓಸಿ ಬಳಿಯ ಈ ಹಳ್ಳಿಗಳು ವಿದ್ಯುತ್‌ ಪಡೆದುಕೊಂಡಿದೆ.
 

India Jan 4, 2024, 5:27 PM IST

Electricity as much as the demand for Karnataka Says Union Minister RK Singh grg Electricity as much as the demand for Karnataka Says Union Minister RK Singh grg

ಕರ್ನಾಟಕಕ್ಕೆ ಬೇಡಿಕೆಯಷ್ಟು ವಿದ್ಯುತ್‌: ಕೇಂದ್ರ ಸಚಿವ ಆರ್.ಕೆ.ಸಿಂಗ್

ಬೇಡಿಕೆಗೆ ತಕ್ಕಂತೆ ಪೂರೈಕೆ ಮತ್ತು ಅಗತ್ಯ ವಿದ್ಯುತ್ ಪೂರೈಕೆಗಾಗಿ ದೇಶದ ಎಲ್ಲೆಡೆ ಸಾಮರ್ಥ್ಯ ವೃದ್ಧಿಸುವ ಯೋಜನೆಗಳು ಪ್ರಗತಿಯಲ್ಲಿವೆ: ಕೇಂದ್ರ ಇಂಧನ, ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ 

state Dec 30, 2023, 7:03 AM IST

Belagavi Prepare for Christmas Celebrations grg Belagavi Prepare for Christmas Celebrations grg

ಕ್ರಿಸ್ಮಸ್‌ ಆಚರಣೆಗೆ ಕುಂದಾನಗರಿ ಬೆಳಗಾವಿ ಸಜ್ಜು

ಕ್ರಿಸ್ಮಸ್‌ ಆಚರಣೆಗೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಚರ್ಚಗಳು ಹಾಗೂ ಕ್ರೈಸ್ತರ ಮನೆಗಳಲ್ಲಿ ಸಿದ್ಧತೆ ನಡೆದಿವೆ. ಡಿ.25 (ಸೋಮವಾರ) ಕ್ರಿಸ್ಮಸ್‌ ಹಬ್ಬದ ಆಚರಣೆ ನಡೆಯಲಿದ್ದರೂ ಡಿ.24ರ (ಭಾನುವಾರ) ರಾತ್ರಿಯಿಂದಲೇ ಚರ್ಚೆಗಳಲ್ಲಿ ವಿಶೇಷ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಮಧ್ಯರಾತ್ರಿಯೇ ವಿಶೇಷ ಸಾಮೂಹಿಕ ಪ್ರಾರ್ಥನೆ ನೆರವೇರಲಿವೆ. ಹಬ್ಬದ ಹಿನ್ನೆಲೆಯಲ್ಲಿ ಬಿಷಪ್‌ ಅವರಿಂದ ಸಂದೇಶವಿರುತ್ತದೆ.

Festivals Dec 22, 2023, 2:00 AM IST

Power safety first priority: Jagadish advises snrPower safety first priority: Jagadish advises snr

ವಿದ್ಯುತ್‌ ಸುರಕ್ಷತೆಗೆ ಮೊದಲ ಆದ್ಯತೆ: ಬೆಸ್ಕಾಂ ಇಇ ಜಗದೀಶ್‌ ಸಲಹೆ

ವಿದ್ಯುತ್‌ ಅಪಘಾತಗಳ ಬಗ್ಗೆ ಅರಿವು ಮುಖ್ಯ, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಆಕಸ್ಮಿಕವಾಗಿ ನಡೆಯುವ ಅವಘಡಗಳ ಬಗ್ಗೆ ಸಾರ್ವಜನಿಕರು 1912 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಬೆಸ್ಕಾಂ ಇಇ ಜಗದೀಶ್‌ ಕರೆ ನೀಡಿದರು.

Karnataka Districts Dec 21, 2023, 10:26 AM IST

Power outage in these areas today and tomorrow at bengaluru ravPower outage in these areas today and tomorrow at bengaluru rav

ಬೆಂಗಳೂರು ಜನರಿಗೆ ವಿದ್ಯುತ್ ಶಾಕ್; ಇಂದು ನಾಳೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ

ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿ.16ರ ಶನಿವಾರಡಿ.17ರ ಭಾನುವಾರ ಹಾಗೂ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವೃಷಭಾವತಿ, ಸರ್ ಎಂವಿ ಹಾಗೂ ತಾವರೆಕೆರೆ ವಿದ್ಯುತ್‌ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂನ ಬೆಂಗಳೂರು ಪಶ್ಚಿಮವೃತ್ತ ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

state Dec 16, 2023, 8:00 AM IST

Farmers Faces For 12 Percent GST for Drip Irrigation Subsidy grg Farmers Faces For 12 Percent GST for Drip Irrigation Subsidy grg

ಹನಿ ನೀರಾವರಿ ಸಬ್ಸಿಡಿಗೆ ಜಿಎಸ್ಟಿ ಹೊರೆ, ರೈತರಿಗೆ ಸಂಕಷ್ಟ..!

ನೀರಿನ ಅಭಾವ ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರು ತೊಂದರೆಗೆ ಈಡಾಗಬಾರದೆಂದು ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಕುರಿತು ಕೇಂದ್ರ ಸರ್ಕಾರ ಹನಿ ನೀರಾವರಿ ಪದ್ಧತಿ ಜಾರಿ ಮಾಡಿ, ಇದಕ್ಕೆ ಸಬ್ಸಿಡಿ ನೀಡುತ್ತಿದೆ. ಆದರೆ, ಈಗ ಇದಕ್ಕೆ ಜಿಎಸ್ಟಿ ಹಾಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
 

Karnataka Districts Dec 7, 2023, 8:38 PM IST