Asianet Suvarna News Asianet Suvarna News
5769 results for "

ಮಳೆ

"
Karnataka rains pray for rains byk perumenahalli at chikkamagalur ravKarnataka rains pray for rains byk perumenahalli at chikkamagalur rav

ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು; ಮಕ್ಕಳಿಗೆ ಸೊಪ್ಪು ಕಟ್ಟಿ ವಿಶೇಷ ಪೂಜೆ

ತೀವ್ರ ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಪಿರುಮೇನಹಳ್ಳಿ ಗ್ರಾಮಸ್ಥರು ಮಳೆಗಾಗಿ ಬಾಲಕರಿಬ್ಬರಿಗೆ ಸೊಪ್ಪು ಕಟ್ಟಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.

Karnataka Districts May 12, 2024, 5:06 PM IST

lightning slits ground leaves villagers scared in madikeri at Kodagu gowlightning slits ground leaves villagers scared in madikeri at Kodagu gow

ಕೊಡಗಿನಲ್ಲಿ ಮಳೆ ಇಲ್ಲದಿದ್ದರೂ ಇಡೀ ಊರಿಗೆ ಸಿಡಿಲು ಬಡಿದ ಅನುಭವ, ಭಾರೀ ಶಬ್ಧದೊಂದಿಗೆ ಭೂಮಿ ಛಿದ್ರ!

ಮಡಿಕೇರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಭಾರೀ ಶಬ್ಧದೊಂದಿಗೆ ಭೂಮಿಯೇ ಛಿದ್ರವಾದಂತೆ ಆಗಿರುವುದು ಇಡೀ ಆ ಗ್ರಾಮವನ್ನೇ ಆತಂಕಕ್ಕೆ ದೂಡಿದೆ.

Karnataka Districts May 12, 2024, 3:37 PM IST

Late night stormy rain in Vijayapura Damaged lemon crop gvdLate night stormy rain in Vijayapura Damaged lemon crop gvd

ಗುಮ್ಮಟನಗರಿಯಲ್ಲಿ ತಡರಾತ್ರಿ ಬಿರುಗಾಳಿ ಸಹಿತ ಮಳೆ: ನೆಲಕಚ್ಚಿದ ಲಿಂಬೆ ಬೆಳೆ, ಆಕಳು-ಕುರಿ ಸಾವು!

ಬರದ ಜೊತೆಗೆ ಭೀಕರ ತಾಪಮಾನದಿಂದ ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಜನರು ಕಂಗೆಟ್ಟು ಹೋಗಿದ್ದರು. ಅದ್ರಲ್ಲು ೪೫ ಡಿಗ್ರಿವರೆಗೆ ಈ ಬಾರಿ ತಾಪಮಾನ ತಲುಪಿದ್ದರಿಂದ ಜನರು ಕಂಗಾಲಾಗಿದ್ದರು. 

Karnataka Districts May 12, 2024, 1:27 PM IST

Heavy Rain Likely Next Four days in Karnataka grg Heavy Rain Likely Next Four days in Karnataka grg
Video Icon

ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

ಬೇಸಿಗೆ ಕಾಲ ಬಂದರೆ ಸಾಕು, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಜಲಾಶಯಗಳೇ ಆಸರೆಯಾಗಿರೋದು. ಆದರೆ ಈ ಬಾರಿಯ ಬರಗಾಲ ಜಲಾಶಯದಲ್ಲಿ ನೀರೇ ಇಲ್ಲದಂತೆ ಮಾಡಿತ್ತು. ಈಗ ಇವೇ ಜಲಾಶಯಗಳು ವರುಣದೇವನ ಕೃಪೆಯಿಂದ ಮತ್ತೆ ಮರುಜೀವ ಪಡೆದುಕೊಳ್ತಿದೆ. 

state May 12, 2024, 11:35 AM IST

Gastrointestinal Disease on the rise in the state What are its symptoms gvdGastrointestinal Disease on the rise in the state What are its symptoms gvd

ರಾಜ್ಯದಲ್ಲಿ ಕರುಳು ಸಂಬಂಧಿ ರೋಗ ತೀವ್ರ ಹೆಚ್ಚಳ: ಇದರ ಲಕ್ಷಣಗಳೇನು?

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಕಲುಷಿತಗೊಂಡಿರುವುದು ಹಾಗೂ ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ರೋಗಕ್ಕೀಡಾಗುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. 

state May 12, 2024, 8:03 AM IST

Heavy Rain on May 11th in Karnataka grg Heavy Rain on May 11th in Karnataka grg

ಉತ್ತರ ಕರ್ನಾಟಕದ ಹಲವೆಡೆ ಭಾರೀ ಮಳೆ: ಸಿಡಿಲು ಬಡಿದು ಇಬ್ಬರ ಸಾವು

ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವ್ಯಾಪಿಸುತ್ತಿದ್ದು, ಮೇ.13 ಹಾಗೂ ಮೇ. 14ರಂದು ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ 
 

state May 12, 2024, 7:19 AM IST

Heavy Rain in Bengaluru grg Heavy Rain in Bengaluru grg

ಭಾರೀ ಮಳೆಗೆ ನದಿಯಂತಾದ ಬೆಂಗ್ಳೂರಿನ ರಸ್ತೆಗಳು..!

ಕಳೆದ ಐದಾರು ದಿನದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಶುಕ್ರವಾರ ತಡ ರಾತ್ರಿಯೂ ಬೆಂಗಳೂರಿನ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಯಿಂದ ಅನ್ನಪೂರ್ಣೇಶ್ವರಿ ನಗರದ ಮನೆಗಳಿಗೆ ಹಾಗೂ ಅಪಾರ್ಟೆಮೆಂಟ್‌ ಬೇಸ್‌ಮೆಂಟ್‌ಗೆ ನೀರು ನುಗ್ಗಿದೆ. ಇದರಿಂದ ನಿದ್ದೆಯಿಲ್ಲದೇ ಸ್ಥಳೀಯರು ರಾತ್ರಿಯೆಲ್ಲ ನೀರನ್ನು ಹೊರಹಾಕುವ ಕೆಲಸ ಮಾಡಿದ್ದಾರೆ. ಮನೆಯ ವಸ್ತುಗಳೆಲ್ಲ ಮಳೆ ನೀರಿಗೆ ನೆಂದು ಹೋಗಿವೆ.

Karnataka Districts May 12, 2024, 4:34 AM IST

IPL 2024 Mumbai Indians win the toss and elect to bowl first against KKR kvnIPL 2024 Mumbai Indians win the toss and elect to bowl first against KKR kvn

ಕೆಕೆಆರ್-ಮುಂಬೈ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಮುಂಬೈ ಹಾಗೂ ಕೆಕೆಆರ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯದಲ್ಲೂ ಕಣಕ್ಕಿಳಿದಿದೆ.

Cricket May 11, 2024, 9:07 PM IST

Monsoon 2024 A farmer who danced to welcome the first rain at belagavi district ravMonsoon 2024 A farmer who danced to welcome the first rain at belagavi district rav

'ಓ.. ಪ್ರೇಮದ ಗಂಗೆಯೇ ಇಳಿದು ಬಾ..' ವರ್ಷದ ಮೊದಲ ಮಳೆಗೆ ನೃತ್ಯ ಮಾಡಿ ಸ್ವಾಗತ ಕೋರಿದ ಬೆಳಗಾವಿ ರೈತ!

ಭೀಕರ ಬರಗಾಲ, ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದ ರೈತರು. ಇದೀಗ ಬೆಳಗಾವಿಯಲ್ಲಿ ಬಿದ್ದ ಮೊದಲ ಮಳೆಗೆ ಸಂತಸಗೊಂಡಿದ್ದಾರೆ. ವರ್ಷಧಾರೆಗೆ ರೈತಾಪಿ ವರ್ಗ ಫುಲ್ ಖುಷಿಯಾಗಿದ್ದಾರೆ. ವರ್ಷದ ಮೊದಲ ಮಳೆಗೆ ನೃತ್ಯ ಮಾಡಿ ರೈತ ಸ್ವಾಗತ ಕೋರುತ್ತಿರುವ ವಿಡಿಯೋ ವೈರಲ್ ಆಗಿದೆ.

state May 11, 2024, 8:55 PM IST

Karnataka rains update heavy rain in mallapur village at chitradurga district ravKarnataka rains update heavy rain in mallapur village at chitradurga district rav

ಚಿತ್ರದುರ್ಗ: ಮಳೆ ಅವಾಂತರಕ್ಕೆ ತತ್ತರಿಸಿದ ಮಲ್ಲಾಪುರ ಗ್ರಾಮದ ಜನರು!

ಮಳೆಯಿಲ್ಲದೇ‌ ಬರದ ಬೆಂಗಾಡಾಗಿದ್ದ ಕೋಟೆನಾಡಲ್ಲಿ ಧಾರಾಕಾರವಾಗಿ ಸುರಿದ‌ ಮಳೆ ಭಾರೀ ಮಳೆಗೆ ಅವಾಂತರ ಸೃಷ್ಟಿಸಿದೆ. ತೀವ್ರ ಗಾಳಿ ಮಳೆಯಿಂದಾಗಿ ಹತ್ತು ಮನೆಗಳಿಗೆ ಹಾನಿಯಾಗಿದ್ದು, ಐವರು ಗ್ರಾಮಸ್ಥರು ಗಾಯಗೊಂಡು ಆಸ್ಪತ್ರೆ‌ಸೇರಿದ್ದಾರೆ.ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
 

state May 11, 2024, 8:14 PM IST

Dengue cases increase at chikkamagaluru people panic rav  photo gallary ravDengue cases increase at chikkamagaluru people panic rav  photo gallary rav

ಕಾಫಿನಾಡು ಚಿಕ್ಕಮಗಳೂರಲ್ಲಿ ಡೆಂಗ್ಯೂ ಭೀತಿ; 88 ಪ್ರಕರಣಗಳು ಪತ್ತೆ!

 ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ  ದಿನದಿಂದ ದಿನಕ್ಕೆ  ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲೇ ಅತೀ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಮೇ10ರ ವರೆಗೆ ಯ88 ಪ್ರಕರಣಗಳು ಕಂಡು ಬಂದಿದೆ. 

Health May 11, 2024, 7:08 PM IST

KSNDMC Installs 124 water level Sensors in Rajakaluve for Prevent Rain Floods in Bengaluru satKSNDMC Installs 124 water level Sensors in Rajakaluve for Prevent Rain Floods in Bengaluru sat

ಬೆಂಗಳೂರು ಮಳೆ ಪ್ರವಾಹ ತಡೆಯಲು ರಾಜಕಾಲುವೆಗಳಿಗೆ 124 ಸೆನ್ಸಾರ್ ಅಳವಡಿಕೆ

ಬೆಂಗಳೂರಿನಲ್ಲಿ ಮಳೆಯಿಂದಾಗುವ ಪ್ರವಾಹ ತಡೆಗಟ್ಟಲು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ (ಕೆಎಸ್ಎನ್‌ಡಿಎಂಸಿ) ವತಿಯಿಂದ ರಾಜಕಾಲುವೆಗಳಿಗೆ ಬರೋಬ್ಬರಿ 124 ಸೆನ್ಸಾರ್‌ಗಳನ್ನು ಅಳವಡಿಕೆ ಮಾಡಲಾಗಿದೆ.

Karnataka Districts May 11, 2024, 6:39 PM IST

Karnataka rains dharwad heavy rain fall weather update today ravKarnataka rains dharwad heavy rain fall weather update today rav

ತಪ್ಪಿದ ಭಾರೀ ಅನಾಹುತ; ಬಿರುಗಾಳಿ ಸಹಿತ ಭಾರೀ ಮಳೆಗೆ ಬಸ್ ಮೇಲೆ ಕಳಚಿಬಿದ್ದ ಕಟ್ಟಿಗೆಗಳು!

ಧಾರವಾಡ ಜಿಲ್ಲೆಯಾದ್ಯಂತ ಬಿರುಗಾಳಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದ್ದು, ಈ ವೇಳೆ ರಸ್ತೆಬದಿ ನಿಂತಿದ್ದ ಖಾಸಗಿ ಬಸ್ ಮೇಲೆ ಈಜುಗೋಳ ಕಟ್ಟಡ ಕಟ್ಟಡ ನಿರ್ಮಾಣಕ್ಕೆ ಕಟ್ಟಿದ್ದ ಕಟ್ಟಿಗೆಗಳು ಬಿದ್ದು ಬಸ್ ಜಖಂ ಆದ ಘಟನೆ ನಡೆದಿದೆ.
 

state May 11, 2024, 6:14 PM IST

Heavy overnight rain causes leakage in Bengaluru international airport Terminal 2 gowHeavy overnight rain causes leakage in Bengaluru international airport Terminal 2 gow

ಬೆಂಗಳೂರಿನ ಮಳೆಗೆ ವಿಮಾನ ನಿಲ್ದಾಣ ತುಂಬಾ ನೀರು, ವಿನ್ಯಾಸ ಮಾಡಿದ ಎಂಜಿನಿಯರ್‌ ಮೇಲೆ ಪ್ರಯಾಣಿಕರ ಹಿಡಿಶಾಪ

ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ  ಪರಿಣಾಮ ಉಂಟಾಗಿದ್ದು, ಕೆಐಎ ಅಧಿಕಾರಿಗಳಿಗೆ ತಲೆಬಿಸಿಯಾದ್ರೆ ಪ್ರೆಯಾಣಿಕರು ಪರದಾಡಿದ್ರು

Karnataka Districts May 11, 2024, 12:24 PM IST

The seed stock is more than required this time before the rains gvdThe seed stock is more than required this time before the rains gvd

ರೈತರಿಗೆ ಸಿಹಿಸುದ್ದಿ: ಮಳೆಗೂ ಮೊದಲೇ ಈ ಸಲ ಅಗತ್ಯಕ್ಕಿಂತ ಹೆಚ್ಚು ಬೀಜ ಸ್ಟಾಕ್‌!

ಕೆಲ ದಿನಗಳಿಂದ ಬಿಸಿಲ ಬೇಗೆಗೆ ಬೆಂಡಾಗಿದ್ದ ಭುವಿಗೆ ವರುಣನ ಆಗಮನ ರೈತರಲ್ಲಿ ಒಂದಷ್ಟು ಸಮಾಧಾನ ತಂದಿದ್ದು, ಬಿತ್ತನೆಗೆ ಮುಂದಾಗಿದ್ದಾರೆ. ಆದ್ದರಿಂದ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಲು ಕ್ರಮ ಕೈಗೊಂಡಿರುವುದಾಗಿ ಕೃಷಿ ಇಲಾಖೆ ಹೇಳಿಕೊಂಡಿದೆ. 

state May 11, 2024, 11:44 AM IST