Asianet Suvarna News Asianet Suvarna News
61 results for "

ಪದವಿ ಕಾಲೇಜು

"
Equable Admission Start to Degree Colleges on July 11th Onwards in Karnataka grgEquable Admission Start to Degree Colleges on July 11th Onwards in Karnataka grg

ಇಂದಿನಿಂದ ಪದವಿ ಕಾಲೇಜಿಗೆ ಏಕರೂಪದ ಪ್ರವೇಶ ಆರಂಭ

*   ಮೊದಲ ಬಾರಿ ಆನ್‌ಲೈನ್‌ ಅಡ್ಮಿಷನ್‌ಗೆ ಅವಕಾಶ
*   ಪದವಿ ಕೋರ್ಸುಗಳ ಪ್ರವೇಶದ ವೇಳೆ ವಿದ್ಯಾರ್ಥಿಗಳಿಗೆ ಸಾಕಷ್ಟು ಬಹುಶಿಸ್ತೀಯ ಕೋರ್ಸುಗಳ ಆಯ್ಕೆಗೆ ಅವಕಾಶ
*   ಎಲ್ಲ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ 

Education Jul 11, 2022, 4:30 AM IST

Students Faces Problems For Get Admission Degree in Karnataka grgStudents Faces Problems For Get Admission Degree in Karnataka grg

ಕರ್ನಾಟಕದಲ್ಲಿ ಪದವಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಪರದಾಟ..!

*   ಆನ್‌ಲೈನ್‌ ಪ್ರವೇಶ ಕಡ್ಡಾಯ
*   ವೆಬ್‌ಸೈಟ್‌ನಲ್ಲಿ ಪರಿಪೂರ್ಣ ಮಾಹಿತಿಯೇ ಇಲ್ಲ
*   ದಾಖಲಾತಿ ಪ್ರಕ್ರಿಯೆ, ತರಗತಿ ಚಟುವಟಿಕೆ ಆರಂಭದ ಮೇಲೆ ಪರಿಣಾಮವಾಗುವ ಆತಂಕ
 

Education Jun 21, 2022, 8:19 AM IST

KEA Did Not Take Action on Professor Recruitment Illegal Case grgKEA Did Not Take Action on Professor Recruitment Illegal Case grg

ಪ್ರಾಧ್ಯಾಪಕರ ನೇಮಕಾತಿ ಅಕ್ರಮ: ದೂರು ಬಂದ್ರೂ 22 ದಿನ ಸೈಲೆಂಟಾಗಿದ್ದ ಪ್ರಾಧಿಕಾರ..!

*  ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿಯಲ್ಲಿ ಪರೀಕ್ಷಾ ಪ್ರಾಧಿಕಾರವೂ ಭಾಗಿ ಅನುಮಾನ
*  ಮಾ.30ರಂದೇ ಅಭ್ಯರ್ಥಿಗಳು ದೂರು ಕೊಟ್ಟರೂ ಪೊಲೀಸ್‌ ಮೊರೆ ಹೋಗಿದ್ದು ಏ.22ರಂದು
*  ಈ ಬಗ್ಗೆಯೂ ತನಿಖೆ ನಡೆಸಲು ಅಭ್ಯರ್ಥಿಗಳ ಆಗ್ರಹ
 

state Apr 27, 2022, 6:46 AM IST

Assistant Lecturer Recruitment Scam Guest Lecturer Sowmya Detained hls Assistant Lecturer Recruitment Scam Guest Lecturer Sowmya Detained hls
Video Icon

ಪ್ರಾಧ್ಯಾಪಕರ ನೇಮಕಾತಿ ಹಗರಣ: ಅತಿಥಿ ಉಪನ್ಯಾನಕಿ ಸೌಮ್ಯಾ ವಶಕ್ಕೆ, ಈಕೆಯೇ ಕಿಂಗ್‌ಪಿನ್.?

ಪಿಎಸ್‌ಐ ಹುದ್ದೆಗಳ ನೇಮಕಾತಿ (PSI Exam Scam) ಸಂಬಂಧ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಹಿರಂಗವಾದ ಬೆನ್ನಲ್ಲೇ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)) ಕಳೆದ ಮಾಚ್‌ರ್‍ನಲ್ಲಿ ನಡೆಸಿದ ರಾಜ್ಯ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿಯಲ್ಲೂ ಭಾರೀ ಅಕ್ರಮ ನಡೆದಿರುವ ವಾಸನೆ ಹರಡಿದ್ದು, ಇದೀಗ ಪ್ರಕರಣ ದಾಖಲಾಗಿದೆ.

Education Apr 25, 2022, 12:12 PM IST

Appointment of Principals for Government Degree Colleges Says Ashwath Narayan rbjAppointment of Principals for Government Degree Colleges Says Ashwath Narayan rbj

Principals Recruitment ಸರಕಾರಿ ಪದವಿ ಕಾಲೇಜುಗಳಿಗೆ ಪ್ರಭಾರಿ ಪ್ರಾಂಶುಪಾಲರ ನೇಮಕ

* ಸರಕಾರಿ ಪದವಿ ಕಾಲೇಜುಗಳಿಗೆ ಪ್ರಭಾರಿ ಪ್ರಾಂಶುಪಾಲರ ನೇಮಕ
* ಉಪನ್ಯಾಸಕರ ವರ್ಗಾವಣೆಗೆ ಮತ್ತೆ ಚಾಲನೆ
* ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವ ಅಶ್ವತ್ಥನಾರಾಯಣ

State Govt Jobs Mar 5, 2022, 7:47 PM IST

Hijab Row Udupi MGM College Begins From Today hlsHijab Row Udupi MGM College Begins From Today hls
Video Icon

Udupi: ಇಂದಿನಿಂದ ಎಂಜಿಎಂ ಕಾಲೇಜು ಶುರು, ಸಹಜ ಸ್ಥಿತಿಯತ್ತ ಕಾಲೇಜು

ಮುಂಜಾಗ್ರತಾ ಕ್ರಮವಾಗಿ ಫೆ. 08 ರಿಂದ ಫೆ. 17 ರವರೆಗೆ ಎಂಜಿಎಂ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಇಂದಿನಿಂದ ಎಂಜಿಎಂ ಕಾಲೇಜು ಪ್ರಾರಂಭವಾಗಿದೆ. ಪಿಯು ಪರೀಕ್ಷೆ ಹಾಗೂ ಪದವಿ ಕಾಲೇಜು ಆರಂಭವಾಗಿದೆ. 

Education Feb 18, 2022, 1:56 PM IST

Minister CN Ashwath Narayan React on Uniform to Degree Colleges in Karnataka grgMinister CN Ashwath Narayan React on Uniform to Degree Colleges in Karnataka grg

Hijab Controversy: ಡಿಗ್ರಿ ಕಾಲೇಜಿಗೂ ಸಮವಸ್ತ್ರ: ಸಚಿವ ಅಶ್ವತ್ಥ್‌ ಹೇಳಿದ್ದಿಷ್ಟು

*  ಪದವಿ ಕಾಲೇಜುಗಳಿಗೆ ಅಂಥ ಯಾವುದೇ ನಿಯಮ ಇಲ್ಲ
*  ವಿದ್ಯಾರ್ಥಿಗಳು ಇಷ್ಟದ ವಸ್ತ್ರ ಧರಿಸಿಕೊಂಡು ಹೋಗಬಹುದು 
*  ಕಾನೂನು ಉಲ್ಲಂಘಿಸಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ 

Education Feb 16, 2022, 8:02 AM IST

All colleges to reopen from February 16 hlsAll colleges to reopen from February 16 hls
Video Icon

Hijab Row: ಬುಧವಾರದಿಂದ ಪಿಯು, ಡಿಗ್ರಿ ಕಾಲೇಜುಗಳು ಆರಂಭ

 ಸೋಮವಾರದಿಂದ ಪ್ರೌಢಶಾಲೆಗಳನ್ನು ಆರಂಭಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಇದೀಗ ಬುಧವಾರದಿಂದ ಪಿಯು ಮತ್ತು ಪದವಿ ಕಾಲೇಜುಗಳನ್ನು (PU, Degree College) ಪುನರಾರಂಭಿಸುವ ತೀರ್ಮಾನ ಕೈಗೊಂಡಿದೆ. 

Education Feb 15, 2022, 10:24 AM IST

PUC and degree colleges Likely Start From Next Week Says Minister BC Nagesh rbjPUC and degree colleges Likely Start From Next Week Says Minister BC Nagesh rbj

Hijab Row:ಪಿಯುಸಿ, ಪದವಿ ಕಾಲೇಜು ಆರಂಭ ಯಾವಾಗ? ಸುಳಿವು ನೀಡಿದ ಶಿಕ್ಷಣ ಸಚಿವ

* ಕರ್ನಾಟಕದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ
* ಕಾಲೇಜು ಪುನಾರಂಭದ ಬಗ್ಗೆ ಸುಳಿವು ಕೊಟ್ಟ ಶಿಕ್ಷಣ ಸಚಿವ
* ಹಿಜಾಬ್‌ ವಿವಾದ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ನೀಡಲಾಗಿತ್ತು

Education Feb 13, 2022, 7:57 PM IST

Guest Lectures Protest Continue in Karnataka snrGuest Lectures Protest Continue in Karnataka snr

Guest Lectures Protest : ಅತಿಥಿ ಉಪನ್ಯಾಸಕರ ಮುಷ್ಕರ - ವಿದ್ಯಾರ್ಥಿಗಳ ಸಂಕಷ್ಟ

  • 19000 ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
  • 13 ದಿನಗಳಿಂದ ಪದವಿ ಕಾಲೇಜುಗಳು ‘ಬಂದ್‌’

state Dec 23, 2021, 7:10 AM IST

Students Faces Problems Due to Strike of the Guest Lecturers in Koppal grgStudents Faces Problems Due to Strike of the Guest Lecturers in Koppal grg

Guest Lecturers Strike: ಅತಿಥಿ ಉಪನ್ಯಾಸಕರ ಮುಷ್ಕರ: ಪಾಠವಿಲ್ಲದೆ ವಿದ್ಯಾರ್ಥಿಗಳ ಕಷ್ಟ

*  19000 ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
*  13 ದಿನಗಳಿಂದ ಪದವಿ ಕಾಲೇಜುಗಳು ಬಂದ್‌
*  ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಚರ್ಚೆ

Education Dec 23, 2021, 4:14 AM IST

high court oppose For Kannada mandator In Degree snrhigh court oppose For Kannada mandator In Degree snr

ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ

  • ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ
  • - ಶಿಕ್ಷಣ ನೀತಿಯಲ್ಲಿ ಕನ್ನಡ ಕಡ್ಡಾಯ ಎಲ್ಲಿದೆ?
  • - ಶಿಕ್ಷಣದಲ್ಲೇಕೆ ರಾಜಕೀಯ?: ತೀಕ್ಷ್ಣ  ಪ್ರಶ್ನೆ

Education Nov 12, 2021, 6:28 AM IST

Government Colleges Have No Lecturers in Karnataka grgGovernment Colleges Have No Lecturers in Karnataka grg

ಸರ್ಕಾರಿ ಕಾಲೇಜುಗಳಿಗೆ ಉಪನ್ಯಾಸಕರೇ ಇಲ್ಲ..!

ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸಾಗಿರುವ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳ ಪ್ರವೇಶಾತಿ ಅಧಿಕವಾಗಿದೆ. ಎಲ್ಲೆಡೆ ಕಾಲೇಜು ಹೌಸಫುಲ್‌. ಆದರೆ ಇಲ್ಲಿ ಪಾಠ ಮಾಡಲು ಉಪನ್ಯಾಸಕರೇ ಇಲ್ಲ. ಇದ್ದ ಅತಿಥಿ ಉಪನ್ಯಾಸಕರ ಗುತ್ತಿಗೆ ಮುಗಿದಿದ್ದರಿಂದ ಸೆ.11 ರಂದು ಅವರೂ ಬಿಡುಗಡೆಗೊಂಡಿದ್ದಾರೆ. ಇನ್ನು 420 ಸರ್ಕಾರಿ ಪದವಿ ಕಾಲೇಜುಗಳನ್ನು ಮುನ್ನಡೆಸಲು ಕಾಯಂ ಪ್ರಾಚಾರ್ಯರೇ ಇಲ್ಲ.
 

Education Sep 17, 2021, 2:38 PM IST

25 Percent Seat Increase in Private Colleges Says Minister CN Ashwathnarayan grg25 Percent Seat Increase in Private Colleges Says Minister CN Ashwathnarayan grg

ಖಾಸಗಿ ಕಾಲೇಜಲ್ಲಿ 25% ಸೀಟು ಹೆಚ್ಚಳ: ಸಚಿವ ಅಶ್ವತ್ಥ್‌

ಪದವಿ ಪ್ರವೇಶಕ್ಕೆ ಎದುರಾಗಿರುವ ಭಾರಿ ಒತ್ತಡ ನಿಭಾಯಿಸಲು ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಿತ್ಯ ಎರಡು ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜತೆಗೆ, ಖಾಸಗಿ ಕಾಲೇಜುಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಶೇ.25ರಷ್ಟುಸೀಟು ಹೆಚ್ಚಳಕ್ಕೆ ಅವಕಾಶ ನೀಡಲು ತೀರ್ಮಾನಿಸಿದೆ.
 

Education Sep 10, 2021, 7:13 AM IST

Recruitment to the post of Assistant Professor of Degree College in Karnataka grgRecruitment to the post of Assistant Professor of Degree College in Karnataka grg

ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರ ನೇಮಕ

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
 

State Govt Jobs Aug 29, 2021, 7:56 AM IST