Asianet Suvarna News Asianet Suvarna News
20 results for "

ನಮ್ಮ ಬೆಂಗಳೂರು ಫೌಂಡೇಶನ್

"
Namma Bengaluru Foundation join hands with Bengaluru police to combat covid19Namma Bengaluru Foundation join hands with Bengaluru police to combat covid19

ನಮ್ಮ ಬೆಂಗಳೂರು ಜೊತೆ ಕೈಜೋಡಿಸಿದ ಪೊಲೀಸ್; COVID-19 ವಿರುದ್ಧದ ಹೋರಾಟಕ್ಕೆ ಸಿಕ್ತು ಮತ್ತಷ್ಟು ವೇಗ!

ಕೊರೋನಾ ವೈರಸ್‌ ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಭಾರತವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದಾರೆ. ಇದು ಅನಿವಾರ್ಯ ಕೂಡ ಆಗಿತ್ತು. ಲಾಕ್‌ಡೌನ್‌ನಿಂದ ದಿನಗೂಲಿ ಕಾರ್ಮಿಕರು, ನಿರ್ಗತಿಕರು, ಬಡವರು ಹಸಿವನಿಂದ ಇರಬಾರದು ಅನ್ನೋ ಕಾರಣಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ನಮ್ಮ ಬೆಂಗಳೂರು ಫೌಂಡೇಶನ್ ಜೊತೆ ಕೈ ಜೋಡಿಸಿದ್ದರು. ಇದೀಗ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಬೆಂಗಳೂರು ಪೊಲೀಸರು ಬೆಂಬಲ ಸೂಚಿಸಿದ್ದಾರೆ.

Coronavirus Karnataka Mar 28, 2020, 4:51 PM IST

namma bengaluru foundation oppose bannerghatta national park reductionnamma bengaluru foundation oppose bannerghatta national park reduction

ಬನ್ನೇರುಘಟ್ಟ ಉದ್ಯಾನ ಪ್ರದೇಶ ಕಡಿತ ಮಾಡಿದ್ರೆ ಬೆಂಗಳೂರಿನ ಮೇಲಾಗುವ ಪರಿಣಾಮ ಎಂಥದ್ದು?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ವಲಯವನ್ನು 268.96 ಚದರ ಕಿ.ಮೀ. ವಿಸ್ತೀರ್ಣದಿಂದ 168.84 ಚದರ ಕಿ.ಮೀ.ಗೆ ಕುಗ್ಗಿಸಲು ಸರಕಾರ ಮುಂದಾಗಿರುವುದಕ್ಕೆ ನಮ್ಮ ಬೆಂಗಳೂರು ಪ್ರತಿಷ್ಠಾನ ವಿರೋಧ ವ್ಯಕ್ತಪಡಿಸಿದ್ದು ಪ್ರಸ್ತಾವನೆ ಕೈಬಿಡಬೇಕು ಎಂದು ಆಗ್ರಹಿಸಿದೆ. ಜತೆಗೆ ಮುಂದೆ ಯಾವೆಲ್ಲ ದುಷ್ಪರಿಣಾಮ ಆಗಬಹುದು ಎಂಬ ವಿವರಣೆಯನ್ನು ನೀಡಿದೆ.

Karnataka Districts Feb 24, 2020, 4:42 PM IST

Namma Bengaluru Foundation organised lake awareness programme for studentsNamma Bengaluru Foundation organised lake awareness programme for students
Video Icon

ಜೋಗಿ ಕೆರೆಯಲ್ಲಿ ಮಕ್ಕಳ ಕೆರೆ ಹಬ್ಬ; ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ

ಕೆರೆ ಇತಿಹಾಸ, ಸ್ವಚ್ಛತೆ ಹಾಗೂ ಕೆರೆಯ ಮಹತ್ವ ಸಾರುವ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಸಾಮಾಜಿಕ ಮೆಚ್ಚುಗೆ ವ್ಯಕ್ತವಾಗಿದೆ.  ಬೆಂಗಳೂರಿನ ಹೆಮ್ಮಿಗೆಪುರದಲ್ಲಿರುವ ಜೋಗಿ ಕೆರೆಯ ದಡದಲ್ಲಿ ಶಾಲಾ ಮಕ್ಕಳಿಗೆ ಕೆರೆಗಳ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮೂರ ಕೆರೆ ಬಗ್ಗೆ ಮಕ್ಕಳು ಪ್ರಬಂಧ ಬರೆದು ಸಂಭ್ರಮಿಸಿದರು. 

Bengaluru-Urban Feb 17, 2020, 5:01 PM IST

Karnataka Lokayukta pulls up Tahsildars for the delay in clearing Lake EncroachmentsKarnataka Lokayukta pulls up Tahsildars for the delay in clearing Lake Encroachments

ಕೆರೆ ನುಂಗಣ್ಣರ ಹಾಗೆ ಬಿಟ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಕಷಾಯ!

ಒಂದು ಕಾಲದಲ್ಲಿ ಕೆರೆಗಳ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದು ಕೆರೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿ ಬಂದಿದೆ.  ಬೆಂಗಳೂರಿನಲ್ಲಿ ಸಾವಿನ ಅಂಚಿಗೆ ತಲುಪಿರುವ ಕೆರೆ ರಕ್ಷಣೆಗೆ 'ನಮ್ಮ ಬೆಂಗಳೂರು ಫೌಂಡೇಶನ್' ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. 

state Feb 4, 2020, 6:04 PM IST

Hulimavu Lake Breach Namma Bengaluru Foundation Moves LokayuktaHulimavu Lake Breach Namma Bengaluru Foundation Moves Lokayukta
Video Icon

ಹುಳಿಮಾವು ಕೆರೆ ಲೋಕಾಯುಕ್ತ ಅಂಗಳಕ್ಕೆ, ಯಾರ್ಯಾರಿಗೆ ಗ್ರಹಚಾರ!

ಬೆಂಗಳೂರು[ನ. 26]  ಹುಳಿಮಾವು ಕೆರೆ ಉಳಿವಿಗೆ ನಮ್ಮ ಬೆಂಗಳೂರು ಫೌಂಡೇಶನ್ ಸಮರ ಸಾರಿದೆ. ಕೆರೆ ಉಳಿವಿಗೆ ಫೌಂಡೇಶನ್ ಲೋಕಾಯುಕ್ತಕ್ಕೆ ದೂರು ನೀಡಿದೆ.

ಬೆಂಗಳೂರಿನ 23 ಕೆರೆಗಳ ಪುನರುಜ್ಜೀವನಕ್ಕೆ ಎನ್ ಬಿಎಫ್ ಮುಂದಾಗಿದೆ. ದೂರಿನ ಪರಿಣಾಮ ಎರಡು ವಾರದಲ್ಲಿ  ವರದಿ ನೀಡಲು ಲೋಕಾಯುಕ್ತ ಹೇಳಿದ್ದು ಡಿಸೆಂಬರ್ 12 ರಂದು ವಿಚಾರಣೆ ನಡೆಯಲಿದೆ.

Karnataka Districts Nov 26, 2019, 11:42 PM IST