Asianet Suvarna News Asianet Suvarna News
1041 results for "

ತರಗತಿ

"
SSLC Result Why Govt Conducts Board Exams Says Cams gvdSSLC Result Why Govt Conducts Board Exams Says Cams gvd

SSLC Result: ಯಾವ ಪುರುಷಾರ್ಥಕ್ಕೆ ಸರ್ಕಾರ ಬೋರ್ಡ್‌ ಪರೀಕ್ಷೆ ನಡೆಸುತ್ತಿದೆ: ಕ್ಯಾಮ್ಸ್‌ ಪ್ರಶ್ನೆ

ಹತ್ತು ಹನ್ನೆರಡು ವರ್ಷ ಶಾಲೆಯಲ್ಲಿ ಕಲಿತರೂ 10ನೇ ತರಗತಿಯಲ್ಲಿ ಕನಿಷ್ಠ 25 ಅಂಕ ಗಳಿಸಲು ಆಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸರ್ಕಾರವೇ ಕಾರಣ. ಇದಕ್ಕೆ ಪರಿಹಾರ ಹುಡುಕುವ ಬದಲು ಮಕ್ಕಳ ಹಿತದೃಷ್ಟಿಯ ಹೆಸರಲ್ಲಿ ಗ್ರೇಸ್‌ ಅಂಕದ ಪ್ರಮಾಣ ಹೆಚ್ಚಿಸುತ್ತಿರುವುದು ಆಶ್ಚರ್ಯಕರ ಸಂಗತಿ.
 

Education May 11, 2024, 2:29 PM IST

SSLC passed minor girl decapitated by fiance in Kodagu after marriage called off gowSSLC passed minor girl decapitated by fiance in Kodagu after marriage called off gow

10ನೇ ತರಗತಿ ಪಾಸ್‌ ಆದ ಖುಷಿಯಲ್ಲಿದ್ದ ಬಾಲಕಿಯ ತಲೆ ಕಡಿದು ಹತ್ಯೆ! ರುಂಡಕ್ಕಾಗಿ ಪೊಲೀಸರ ತೀವ್ರ ಹುಡುಕಾಟ

ಎಸ್ಎಸ್ಎಲ್‌ಸಿಯಲ್ಲಿ ಪಾಸಾದ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಮೀನಾ ಇದೀಗ ಬರ್ಬರವಾಗಿ ಹತ್ಯೆ ಆಗಿದ್ದಾಳೆ. ಆಕೆಯ ರುಂಡ ಕತ್ತರಿಸಿ  ಹತ್ಯೆ ಮಾಡಲಾಗಿದೆ.

CRIME May 10, 2024, 1:37 PM IST

Karnataka SSLC Result 2024  female students tried to commit suicide after sslc exam fails at tumakuru ravKarnataka SSLC Result 2024  female students tried to commit suicide after sslc exam fails at tumakuru rav

SSLC ಫೇಲ್‌ ಆಗಿದ್ದಕ್ಕೇ ಮತ್ತಿಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನ!

2023-24ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಕ್ಕೇ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಸಮೀಪದ ಹೆರಜೇನಹಳ್ಳಿಯಲ್ಲಿ ನಡೆದಿದೆ.

state May 9, 2024, 6:18 PM IST

Dhanush And Ex-Wife Aishwaryaas Son Rajinikanth grandkid Yatra Scores Good In Class 12 Exams skrDhanush And Ex-Wife Aishwaryaas Son Rajinikanth grandkid Yatra Scores Good In Class 12 Exams skr

12ನೇ ತರಗತಿ ಪರೀಕ್ಷೆಯಲ್ಲಿ ರಜನೀಕಾಂತ್ ಮೊಮ್ಮಗನ ಅದ್ಬುತ ಸಾಧನೆ; ಧನುಷ್ ಮಗನಿಗೆ ಬಂದ ಮಾರ್ಕ್ಸ್ ನೋಡಿ..

ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿಯ ಮಗ ಯಾತ್ರಾ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. 

Cine World May 9, 2024, 4:04 PM IST

karnataka sslc examination results 2024  Date and Time Announced gowkarnataka sslc examination results 2024  Date and Time Announced gow

Karnataka SSLC Result 2024 : ಮೇ.9ರಂದೇ 10ನೇ ತರಗತಿ ಫಲಿತಾಂಶ, ಬೆಳಗ್ಗೆ10.30ಕ್ಕೆ ಪ್ರಕಟ

ಎಂಟೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಯುತ್ತಿರುವ ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಮೇ 9ರಂದು ಹೊರಬೀಳಲಿದೆ.

Education May 8, 2024, 4:04 PM IST

Delhi High Court directs parents to bear air conditioning costs in schools gow Delhi High Court directs parents to bear air conditioning costs in schools gow

ಶಾಲೆಗಳಲ್ಲಿ ಮಕ್ಕಳು ಎಸಿ ಬಳಸುತ್ತಿದ್ದರೆ ವೆಚ್ಚ ಪೋಷಕರೇ ಭರಿಸಬೇಕು: ಹೈಕೋರ್ಟ್‌ ಆದೇಶ

ತರಗತಿಗಳಲ್ಲಿ ಮಕ್ಕಳು  ಎ.ಸಿ  ಬಳಕೆ ಮಾಡುತ್ತಿದ್ದರೆ, ಅದಕ್ಕಾಗುವ ವೆಚ್ಚವನ್ನು ಪೋಷಕರು ಶುಲ್ಕದ ರೂಪದಲ್ಲಿ ಪಾವತಿಸಬೇಕು ಎಂದು ದೆಹಲಿ ಹೈಕೋರ್ಟ್‌ ಆದೇಶ ನೀಡಿದೆ. ಈ ಸಂಬಂಧ ಶಾಲೆ ವಿಧಿಸಿದ್ದ ಶುಲ್ಕವನ್ನು ಎತ್ತಿಹಿಡಿದಿದೆ. 

Education May 6, 2024, 3:02 PM IST

ICSE ISC Results 2024 CISCE Class 10th and 12th results today gowICSE ISC Results 2024 CISCE Class 10th and 12th results today gow

ICSE, ISC Results 2024: 10 ನೇ ಮತ್ತು 12 ನೇ ತರಗತಿ ಪರೀಕ್ಷೆಗಳ ಫಲಿತಾಂಶ 11 ಗಂಟೆಗೆ ರಿಲೀಸ್

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂದು ಬೆಳಗ್ಗೆ 11 ಗಂಟೆಗೆ  10 ನೇ ತರಗತಿ ಮತ್ತು 12 ನೇ ತರಗತಿ  ಅಂತಿಮ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸಿದ್ಧವಾಗಿದೆ.

Education May 6, 2024, 11:05 AM IST

Parents Tension Over Age Limit's On Child School Admission snr  Parents Tension Over Age Limit's On Child School Admission snr

ಒಂದನೇ ತರಗತಿ ಪ್ರವೇಶ ಗೊಂದಲ : ಮಂಡ್ಯದಲ್ಲಿ ಮಾತ್ರ ಶಾಲೆಗೊಂದು ರೂಲ್ಸ್

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಪ್ರಸ್ತುತ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಇರಬೇಕಾದ ವಯಸ್ಸಿನ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ಇದು ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿದೆ.

Karnataka Districts May 3, 2024, 1:09 PM IST

Classmates extorted 41 lakhs from 10th student at rajarajeshwarinagar bengaluru ravClassmates extorted 41 lakhs from 10th student at rajarajeshwarinagar bengaluru rav

10 ನೇ ಕ್ಲಾಸ್ ಬಾಲಕನ ಬಳಿ 41 ಲಕ್ಷ ಸುಲಿಗೆ ಮಾಡಿದ ಸಹಪಾಠಿಗಳು!

ಬ್ ಜೀ ಹಾಗೂ ಡ್ರೀಮ್‌-11 ಗೇಮ್‌ ಆಡುವುದನ್ನು ಪೋಷಕರಿಗೆ ಹೇಳುವುದಾಗಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆದರಿಸಿ ₹41 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆತನ ಇಬ್ಬರು ಸಹಪಾಠಿಗಳು ಸೇರಿದಂತೆ ಆರು ಮಂದಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

CRIME May 1, 2024, 5:50 AM IST

Online application for admission to 6th Standard in Minority Residential schools in Karnataka gowOnline application for admission to 6th Standard in Minority Residential schools in Karnataka gow

ವಸತಿ ಶಾಲೆ ಪ್ರವೇಶಕ್ಕೆ ಮೇ 15ರೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚನೆ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕೆಅರ್ಜಿ ಆಹ್ವಾನಿಸಲಾಗಿದ್ದು ಮೇ 15ರೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ.

Education Apr 28, 2024, 11:32 AM IST

Bidar love Jihad case minor Hindu girl was raped by muslim youth name of love satBidar love Jihad case minor Hindu girl was raped by muslim youth name of love sat

ಬೀದರ್‌ನಲ್ಲಿ ಮತ್ತೊಂದು ಲವ್ ಜಿಹಾದ್? ಪ್ರೀತಿ ಹೆಸರಲ್ಲಿ ಅನ್ಯಕೋಮಿನ ಯುವಕನಿಂದ 9ನೇ ತರಗತಿ ಬಾಲಕಿಯ ಅತ್ಯಾಚಾರ

ಹುಬ್ಬಳ್ಳಿಯ ನೇಹಾ ಹತ್ಯೆಯ ಬೆನ್ನಲ್ಲಿಯೇ ಬೀದರ್‌ನಲ್ಲಿಯೂ ಕೂಡ ಪ್ರೀತಿಯ ಹೆಸರಿನಲ್ಲಿ ಹಿಂದೂ ಧರ್ಮದ 9ನೇ ತರಗತಿ ಬಾಲಕಿಯನ್ನು ಮುಸ್ಲಿಂ ಯುವಕನೊಬ್ಬ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.

CRIME Apr 21, 2024, 1:57 PM IST

Success Story Lahathi Nirman Changed The Life Of Guddi Mishra rooSuccess Story Lahathi Nirman Changed The Life Of Guddi Mishra roo

ಹತ್ತನೇ ತರಗತಿ ನಂತ್ರ ಮದುವೆಯಾದ್ರೂ ಕನಸು ಬಿಡದ ಮಹಿಳೆ ಈಗ ಯಶಸ್ವಿ ಉದ್ಯಮಿ!

ಮನಸ್ಸಿದ್ದಲ್ಲಿ ಕೆಲಸ. ಸ್ವಾವಲಂಭಿ ಬದುಕು ಬದುಕುವ ಛಲವಿದ್ರೆ ಸಮಸ್ಯೆ ದೊಡ್ಡದೆನಿಸೋದಿಲ್ಲ. ಮಹಿಳೆ ಆಸಕ್ತಿಗೆ ಆಕೆ ಪತಿ ಬೆಂಬಲವಾಗಿ ನಿಂತ್ರೆ ಆನೆ ಬಲ ಬಂದಂತಾಗುತ್ತದೆ. ಈ ಮಹಿಳೆ ಕೂಡ ಮದುವೆ ಆದ್ರೂ ಹಠ ಬಿಡದೆ ಹಣ ಮಾಡುವ ಕಲೆ ಕಲಿತಿದ್ದಾಳೆ. 
 

Woman Apr 16, 2024, 4:52 PM IST

Success Story How Gangabishan Agarwal Built Biggest Snack Company From A Small Shop In India Named Haldiram rooSuccess Story How Gangabishan Agarwal Built Biggest Snack Company From A Small Shop In India Named Haldiram roo

Success Story : ಎಂಟನೇ ತರಗತಿ ಓದಿದ ವ್ಯಕ್ತಿ ಹಲ್ದಿರಾಮ್ ಕಂಪನಿ ಕಟ್ಟಿದ್ದು ಹೇಗೆ?

ಛಲ ಇದ್ದಲ್ಲಿ ಗೆಲುವು. ಇದಕ್ಕೆ ನಮ್ಮಲ್ಲಿ ಅನೇಕರು ಉದಾಹರಣೆಯಾಗಿದ್ದಾರೆ. ಗಂಗಾಬಿಶನ್ ಅಗರ್ವಾಲ್ ಜೀವನ ಅನೇಕರಿಗೆ ಸ್ಪೂರ್ತಿ. ಕಡಿಮೆ ಓದಿದ್ರೂ ಹೋರಾಟ ಬಿಡದ ಗಂಗಾಬಿಶನ್ ಅಗರ್ವಾಲ್ ಸಾಧಿಸಿ ತೋರಿಸಿದ್ದಾರೆ. 

BUSINESS Apr 12, 2024, 7:57 AM IST

Karnataka 5th 8th and 9th board exam result cancelled by supreme court but parents get trouble satKarnataka 5th 8th and 9th board exam result cancelled by supreme court but parents get trouble sat

5, 8, 9ನೇ ತರಗತಿ ಫಲಿತಾಂಶ ಅಸಿಂಧುಗೊಳಿಸಿದ ಸುಪ್ರೀಂ; ಮಕ್ಕಳ ಅಡ್ಮಿಷನ್ ಮಾಡೋಕಾಗದೇ ಪೋಷಕರಿಗೆ ಸಂಕಷ್ಟ

2023-24ನೇ ಸಾಲಿನ 5,8, 9ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾದ ಬೋರ್ಡ್‌ ಪರೀಕ್ಷೆಯನ್ನು ಫಲಿತಾಂಶವನ್ನು ಸುಪ್ರೀಂ ಕೋರ್ಟ್‌ ಅಸಿಂಧುವೆಂದು ಆದೇಶ ಹೊರಡಿಸಿದೆ. ಆದರೆ, ಫಲಿತಾಂಶ ಪ್ರಕಟಿಸಿದ ಶಿಕ್ಷಣೆ ಇಲಾಖೆ ಮತ್ತು ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Education Apr 11, 2024, 1:48 PM IST

Supreme Court Stay on 5th 8th 9th Class Board Exam Results in Karnataka grg Supreme Court Stay on 5th 8th 9th Class Board Exam Results in Karnataka grg

5,8, 9ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂಕೋರ್ಟ್‌ ತಡೆ

ಸರ್ಕಾರ ಪ್ರಕಟಿಸಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಸೂಚಿಸಿತ್ತು. ಇದೀಗ, ಪರೀಕ್ಷೆ ನಡೆದು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ, ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್, ಮಧ್ಯಂತರ ತಡೆಯಾಜ್ಞೆ ನೀಡಿದೆ.

Education Apr 9, 2024, 6:21 AM IST