* ದೇಶದಲ್ಲಿ ಮಾರಕ ಡೆಲ್ಟಾ+ ವೈರಸ್ ಏರಿಕೆ!
* 3 ರಾಜ್ಯದಲ್ಲಿ ಪತ್ತೆ: ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಕೇಂದ್ರ ಸೂಚನೆ
* 2ನೇ ಅಲೆಗೆ ಡೆಲ್ಟಾಕಾರಣ, 3ನೇ ಅಲೆಗೆ ಡೆಲ್ಟಾ+ ಮುನ್ನುಡಿ?
India Jun 23, 2021, 7:45 AM IST
* ರೋಗನಿರೋಧಕ ಶಕ್ತಿ ಭೇದಿಸುತ್ತದೆ ಡೆಲ್ಟಾವೈರಸ್
* 2ನೇ ಬಾರಿ ಸೋಂಕು ಹರಡಿಸುವ ಶಕ್ತಿ
* ಅಧ್ಯಯನದಲ್ಲಿ ಬಹಿರಂಗ
India Jun 20, 2021, 8:28 AM IST
* ದೇಶದಲ್ಲಿ 7ನೇ ಡೆಲ್ಟಾ ಪ್ಲಸ್ ವೈರಸ್ ಕೇಸ್ ಪತ್ತೆ'
* ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ 64 ವರ್ಷದ ವೃದ್ಧೆಯೊಬ್ಬರಲ್ಲಿ ಕೊರೋನಾ ವೈರಸ್ನ ಡೆಲ್ಟಾಪ್ಲಸ್ ತಳಿ
* ಡೆಲ್ಟಾತಳಿ ವಿಶ್ವವ್ಯಾಪಿ: ವಿಶ್ವಸಂಸ್ಥೆ ಎಚ್ಚರಿಕೆ
India Jun 19, 2021, 2:05 PM IST
ಬಿಟ್ಟೂ ಬಿಡದೇ ಕಾಡ್ತಿದೆ ಕೊರೋನಾ ರೂಪಾಂತರಿ ವೈರಸ್. ಆದರೀಗ ಜಗತ್ತಿಗೇ ತಲೆನೋವಾಯ್ತು ಡೆಲ್ಟಾ ಪ್ಲಸ್ ಅನ್ನೋ ವೈರಾಣು. ಯುರೋಪ್, ಫ್ರಾನ್ಸ್ ಜಿಂಬಾಬ್ವೆ ಎಲ್ಲಾ ಕಡೆ ಶುರುವಾಗಿದೆ ಡೆಲ್ಟಾ ಪ್ಲಸ್ ಆರ್ಭಟ. ಭಾರತಕ್ಕೂ ಶುರುವಾಯ್ತು ಢವ ಢವ. ಶೇ. 60ಕ್ಕೂ ಹೆಚ್ಚು ವೇಗದಲ್ಲಿ ಹರಡುತ್ತಿದೆ ಹೊಸ ಯಮರೂಪಿ ಮೂರನೇ ಅಲೆಗೆ ಭಯಾನಕ ಸ್ಕೆಚ್ ಹಾಕಿದೆಯಾ? ಮುಂದೆ ದೊಡ್ಡ ಅನಾಹುತ ಕಾದಿದೆಯಾ?
India Jun 16, 2021, 7:02 PM IST
* ‘ಡೆಲ್ಟಾಪ್ಲಸ್’ ಹೆಸರಿನ ಹೊಸ ಕೊರೋನಾ ವೈರಾಣು ಪತ್ತೆ
* ಇದೂ ಕೂಡ ‘ಡೆಲ್ಟಾ’ ತಳಿ ರೀತಿಯಲ್ಲೇ ಹೆಚ್ಚು ಸೋಂಕುಕಾರಕ ಆಗಬಲ್ಲದು
* ಆದರೆ ಭಾರತದಲ್ಲಿ ಇದು ಇನ್ನೂ ಹೆಚ್ಚು ಪ್ರಸರಣ ಆಗಿಲ್ಲ, ಆತಂಕ ಬೇಡ: ತಜ್ಞರು
India Jun 15, 2021, 8:06 AM IST