Asianet Suvarna News Asianet Suvarna News
39 results for "

ಕನಕದಾಸ

"
Ballari Somashekhar Reddy Play Drum grgBallari Somashekhar Reddy Play Drum grg
Video Icon

ಬಳ್ಳಾರಿ: ಡೋಲು ಬಡಿದು ಸಂಭ್ರಮಿಸಿದ ಶಾಸಕ ಸೋಮಶೇಖರ ರೆಡ್ಡಿ

ಶಾಸಕ ಸೋಮಶೇಖರ ರೆಡ್ಡಿ ಅವರು ಭರ್ಜರಿಯಾಗಿ ಡೋಲು ಬಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ಇಂದು(ಗುರುವಾರ) ಕನಕದಾಸ ಜಯಂತಿ ನಿಮಿತ್ತ  ಬಳ್ಳಾರಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸೋಮಶೇಖರ ರೆಡ್ಡಿ ಡೋಲು ಬಡಿದಿದ್ದಾರೆ. 
 

Karnataka Districts Dec 3, 2020, 2:57 PM IST

Daily Panchanga of 03 December 2020 in Kannada hlsDaily Panchanga of 03 December 2020 in Kannada hls
Video Icon

ಪಂಚಾಂಗ : ಶ್ರೇಷ್ಠ ಹರಿದಾಸರಾದ ಕನಕದಾಸರಿಗೆ ಗೌರವ ಪೂರ್ಣ ನಮನಗಳು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಆರಿದ್ರಾ ನಕ್ಷತ್ರ. ಈ ದಿನ ಸಂಕಷ್ಟ ಹರ ಚತುರ್ಥಿ ಬಂದಿದೆ. ಈ ದಿನ ಗಣಪತಿಗೆ ಅಥರ್ವ ಶೀರ್ಷ ಮಂತ್ರ ಜಪಿಸಿದರೆ ಗಣಪತಿಯ ಅನುಗ್ರಹಕ್ಕೆ ಪಾತ್ರರಾಗಬಹುದು. 

Panchanga Dec 3, 2020, 8:17 AM IST

Insult For Rayanna Chennamma Photo in Vijayapura VillageInsult For Rayanna Chennamma Photo in Vijayapura Village

ರಾಯಣ್ಣ, ಚನ್ನಮ್ಮ, ಕನಕರ ಭಾವಚಿತ್ರಕ್ಕೆ ರಾಡಿ ಎರಚಿ ಅವಮಾನ : ಪ್ರಕ್ಷುಬ್ದ

ಸಂಗೊಳ್ಳಿ ರಾಯಣ್ಣ , ರಾಣಿ ಚನ್ನಮ್ಮ, ಕನಕದಾಸರ ಭಾವಚಿತ್ರಗಳಿಗೆ ರಾಡಿ ಎರಚಿ ಅವಮಾನ ಮಾಡಲಾಗಿದ್ದು, ಈ ಸಂಬಂಧ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.

Karnataka Districts Sep 2, 2020, 7:51 AM IST

Meeting Success Kanaka Vratha Controversy EndedMeeting Success Kanaka Vratha Controversy Ended
Video Icon

ಕನಕವೃತ್ತ ವಿವಾದಕ್ಕೆ ತೆರೆ, ಕಣ್ಣೀರಿಟ್ಟ ಮಾಧುಸ್ವಾಮಿ ಕೊನೆಗೂ ಕ್ಷಮೆ ಕೇಳಿದ್ರಾ?

ದಾವಣಗೆರೆ(ನ. 21) ಕನಕ ವೃತ್ತದ ವಿವಾದದಕ್ಕೆ ತೆರೆ ಬಿದ್ದಿದೆ. ಗೊಂದಲ ಎದ್ದಿದ್ದ ವೃತ್ತಕ್ಕೆ ಕನಕ ವೃತ್ತ ಎಂದೇ ಹೆಸರು ಮುಂದುವರಿಸಿಕೊಂಡು ಹೋಗಲು ಸರ್ವಸಮ್ಮತ ಒಪ್ಪಿಗೆ ಸಿಕ್ಕಿದೆ.

ಹರಿಹರದ ಬೆಳ್ಳೋಡಿ ಮಠದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ನಡೆದ ಸಂಧಾನ ಸಭೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಶ್ರೀ, ಬಸವರಾಜ್ ಬೊಮ್ಮಾಯಿ, ಮಾಧುಸ್ವಾಮಿ ಇದ್ದರು.

Karnataka Districts Nov 21, 2019, 7:51 PM IST

govt will build Kanakadasa circle in Huliyar After By Poll Says BS Yediyurappagovt will build Kanakadasa circle in Huliyar After By Poll Says BS Yediyurappa

ಮಾಧುಸ್ವಾಮಿ ವಿರುದ್ಧ ಕುರುಬರ ಕಿಚ್ಚು: CM ಕ್ಷಮೆಯಾಚಿಸಿದ ಬೆನ್ನಲ್ಲೇ ಮಹತ್ವದ ಘೋಷಣೆ

ಉಪಚುನಾವಣೆ ಹೊತ್ತಲ್ಲಿ ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದಲ್ಲಿ ಸರ್ಕಲ್‍ ಒಂದಕ್ಕೆ ಹೆಸರಿಡುವ ಸಂಬಂಧ ನಡೆದ ವಾಗ್ವಾದ ತಾರಕಕ್ಕೇರಿದೆ. ಸಚಿವ ಮಾಧುಸ್ವಾಮಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ವಿರುದ‍್ಧ ಮಾತನಾಡಿದ್ದಾರೆಂದು ಆರೋಪಿಸಿ ಕುರುಬ ಸಮುದಾಯ ರಾಜ್ಯಾದ್ಯಂತ ಪ್ರತಿಭಟನೆಗಿಳಿದಿದೆ.  ಇದನ್ನು ತಡೆಯಲು ಸಿಎಂ ಯಡಿಯೂರಪ್ಪ ಅವರು ಮಾಧ್ಯಮ ಪ್ರಕಟಣೆ ಮೂಲಕ ಮಹತ್ವದ ಘೋಷಣೆ ಮಾಡಿದ್ದಾರೆ. ಏನದು..?

state Nov 20, 2019, 8:48 PM IST

Kanakadasa Jayanti Holiday Will Continue Says DCM Ashwath NarayanKanakadasa Jayanti Holiday Will Continue Says DCM Ashwath Narayan

ಕನಕದಾಸ ಜಯಂತಿಯ ಸರ್ಕಾರಿ ರಜೆ ರದ್ದಿಲ್ಲ

ನ. 15 ರಂದು ರಾಜ್ಯ ಸರ್ಕಾರ ನಡೆಸುವ ಕನಕದಾಸ ಜಯಂತಿಯನ್ನು ಎಂದಿನಂತೆ ಆಚರಣೆ ಮಾಡಲಾಗುತ್ತಿದೆ. ರಜೆಯನ್ನು ಹಿಂಪಡೆದಿಲ್ಲ.

state Nov 13, 2019, 9:02 AM IST

IT Attack on BJP Leader's Hotel in GadagIT Attack on BJP Leader's Hotel in Gadag

ಗದಗ: ಬಿಜೆಪಿ ಮುಖಂಡನಿಗೆ ಸೇರಿದ ಹೋಟೆಲ್ ಮೇಲೆ ಐಟಿ ದಾಳಿ

ಬಿಜೆಪಿ ಮುಖಂಡ ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ್ ಅವರಿಗೆ ಸೇರಿದ ಹೋಟೆಲ್ ರಾಯಲ್ ವಿಲ್ಲಾ ಮೇಲೆ ಐಟಿ ಅಧಿಕಾರಿಗಳು ಇಂದು(ಗುರುವಾರ) ದಾಳಿ ನಡೆಸಿದ್ದಾರೆ.  

Gadag Oct 24, 2019, 1:29 PM IST