Asianet Suvarna News Asianet Suvarna News
185 results for "

ಆಕ್ಸಿಜನ್‌

"
Rahul Gandhi Promised Government Jobs to the Victims Family in Chamarajanagara grgRahul Gandhi Promised Government Jobs to the Victims Family in Chamarajanagara grg

ಆಕ್ಸಿಜನ್‌ ದುರಂತ: ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ನೌಕರಿ ಭರವಸೆ ಕೊಟ್ಟ ರಾಹುಲ್‌ ಗಾಂಧಿ

ಈ ಸಾವುಗಳು ಕೋವಿಡ್‌ ಸಾವುಗಳು ಎಂದು ಸರ್ಕಾರ ಪರಿಗಣಿಸಬೇಕು. ಸರ್ಕಾರದ ನಿರ್ಲಕ್ಷ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳಬೇಕು. ಇವರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು. ಪರಿಹಾರ ನೀಡದಿದ್ದರೆ ಇವರ ಪರವಾಗಿ ಹೋರಾಟ ಮಾಡುವುದಾಗಿ ಭರವಸೆ ನೀಡಿದ ರಾಹುಲ್‌ ಗಾಂಧಿ 

Karnataka Districts Oct 1, 2022, 9:00 PM IST

cried of a girl who lost her father in front of rahul gandhi in gundlupet gvdcried of a girl who lost her father in front of rahul gandhi in gundlupet gvd

ರಾಹುಲ್‌ ಗಾಂಧಿ ಮುಂದೆ ಅಪ್ಪನ ಕಳೆದುಕೊಂಡ ಪುಟಾಣಿ ಕಣ್ಣೀರು!

ಅಪ್ಪ ಇದ್ದಾಗ ಏನು ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ಆದರೆ, ಅಪ್ಪ ಆಕ್ಸಿಜನ್‌ ದುರಂತದಲ್ಲಿ ತೀರಿ ಹೋದರು. ಅಮ್ಮನಿಗೆ ಈಗ ಒಂದು ಪೆನ್ಸಿಲ್‌ ಕೊಡಿಸಲು ಕಷ್ಟವಾಗುತ್ತಿದೆ. ಅಮ್ಮನಿಗೊಂದು ಸರ್ಕಾರಿ ಕೆಲಸ ಕೊಟ್ಟರೆ ನನ್ನ ಓದಿಗೆ ಸಹಾಯವಾಗುತ್ತೆ. 

state Oct 1, 2022, 11:27 AM IST

Bharat Jodo yatra State Congress gear up to use another weapon against BJP government sanBharat Jodo yatra State Congress gear up to use another weapon against BJP government san

ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಕೈ ಪಡೆ ಸಜ್ಜು!

ಪೇಸಿಎಂ ಅಭಿಯಾನದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವ ಕಾಂಗ್ರೆಸ್ ಪಕ್ಷ, ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ಇದೇ ರೀತಿಯ ಇನ್ನೊಂದು ಯೋಜನೆ ರೂಪಿಸಿಕೊಂಡಿದೆ. ಸರ್ಕಾರಕ್ಕೆ ಮತ್ತೊಂದು ಮುಜುಗರ ತಂದಿಡಲು ಕೈ ಪಡೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
 

Politics Sep 29, 2022, 10:33 AM IST

covid 19 parliamentary panel recommends audit of deaths due to oxygen shortage ash covid 19 parliamentary panel recommends audit of deaths due to oxygen shortage ash

Oxygen ಇಲ್ಲದೆ ಮೃತಪಟ್ಟವರ ಆಡಿಟ್‌ ನಡೆಸಿ: ಕೇಂದ್ರ ಸರ್ಕಾರಕ್ಕೆ ಶಿಫಾರಸು

ಆಕ್ಸಿಜನ್‌ ಇಲ್ಲದೆ ಮೃತಪಟ್ಟವರ ಸಾವುಗಳ ಪರಿಶೀಲನೆ ಅಗತ್ಯ. ಈ ಹಿನ್ನೆಲೆ ಕೋವಿಡ್‌ ಡೆತ್‌ ಆಡಿಟ್‌ ನಡೆಸಿ ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಹಾಗೂ, ಆಕ್ಸಿಜನ್‌ ಇಲ್ಲದೆ ಸೋಂಕಿತರು ಮೃತಪಟ್ಟಿಲ್ಲ ಎಂಬ ಮಾಹಿತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

India Sep 14, 2022, 8:59 AM IST

Less Hospitalization Death Rate in Covid 19 Third Wave hlsLess Hospitalization Death Rate in Covid 19 Third Wave hls
Video Icon

Covid 3rd Wave: ರಾಜ್ಯದಲ್ಲಿ ಸೋಂಕು ಹೆಚ್ಚು, ಸಾವು ಕಡಿಮೆ, ಸಮಾಧಾನ ಕೊಟ್ಟ 3 ನೇ ಅಲೆ

ರಾಜ್ಯದಲ್ಲಿ ಕೊರೊನಾ ಸೋಂಕು (CoronaVirus) ಹೆಚ್ಚಾಗುತ್ತಿದೆ ಆದರೆ ಸಾವಿನ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಚಾರ. ಕೊರೊನಾ 3 ನೇ ಅಲೆ ಜಾಸ್ತಿ ಪ್ರಾಣ ಹಾನಿ ಮಾಡುತ್ತಿಲ್ಲ. ಐಸಿಯು ಬೆಡ್, ಆಕ್ಸಿಜನ್‌ಗೆ ಪರದಾಟವಿಲ್ಲ. 

state Jan 19, 2022, 5:00 PM IST

Not Yet Start Oxygen Production Plant at Harapanahalli in Vijayanagara grgNot Yet Start Oxygen Production Plant at Harapanahalli in Vijayanagara grg

Covid 3rd Wave ಆತಂಕವಿದ್ದರೂ ಆರಂಭವಾಗದ ಆಕ್ಸಿಜನ್‌ ಘಟಕ

*  ಕಾರ್ಯಾರಂಭ ಮಾಡದ ಆಕ್ಸಿಜನ್‌ ಘಟಕ
*  ಆಕ್ಸಿಜನ್‌ ಉತ್ಪಾದನಾ ಘಟಕವಿದ್ದರೂ ವಿದ್ಯುತ್‌ ಸಂಪರ್ಕವಿಲ್ಲ
*  ಆಸ್ಪತ್ರೆಯಲ್ಲಿ 100 ಸಿಲಿಂಡರ್‌ಗಳಿದ್ದರೂ ಅವುಗಳಿಗೆ ಆಕ್ಸಿಜನ್‌ ಪೂರೈಸಿಲ್ಲ 
 

Karnataka Districts Jan 9, 2022, 11:26 AM IST

All Necessary arrangements have been made in ESI hospitals for covid 19 treatment mnjAll Necessary arrangements have been made in ESI hospitals for covid 19 treatment mnj

Covid 19 Crisis: ಕೊರೋನಾ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ: ಹೆಬ್ಬಾರ್‌

*ಸಚಿವರಿಂದ ಆಮ್ಲಜನಕ ಘಟಕ ಉದ್ಘಾಟನೆ
*ಒಂದು ಸಾವಿರ ಲೀಟರ್‌ ಆಕ್ಸಿಜನ್‌ ಉತ್ಪಾದನೆ
*ಕೊರೋನಾ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಸಿದ್ಧತೆ

state Jan 7, 2022, 5:45 AM IST

Karnataka CM Basavaraj urges BJP volunteers to join Hands in Covid management mnjKarnataka CM Basavaraj urges BJP volunteers to join Hands in Covid management mnj

Covid 19 Threat: ಬಿಜೆಪಿಗರೇ ಕೋವಿಡ್‌ ನಿರ್ವಹಣೆಯಲ್ಲಿ ಕೈ ಜೋಡಿಸಿ: ಸಿಎಂ ಬೊಮ್ಮಾಯಿ

ಸೋಂಕು ಹೆಚ್ಚಳ: ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಕಾರ್ಯದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
 

state Jan 6, 2022, 4:30 AM IST

Set up makeshift hospitals Centre to states as Covid cases surge dplSet up makeshift hospitals Centre to states as Covid cases surge dpl

Centre to States: ಆಸ್ಪತ್ರೆ, ಆಕ್ಸಿಜನ್‌ ರೆಡಿ ಮಾಡಲು ರಾಜ್ಯಗಳಿಗೆ ಕೇಂದ್ರದಿಂದ ಪತ್ರ

  • ಕೋವಿಡ್‌ ಸೋಂಕು ದಿಢೀರ್‌ ಸ್ಫೋಟ ಹಿನ್ನೆಲೆ ಭರದ ಸಿದ್ಧತೆ
  • ವಿಶ್ವದಲ್ಲಿ ಕೋವಿಡ್‌ ವೇಗವಾಗಿ ಹಬ್ಬುತ್ತಿದೆ ಕೊರೋನಾ
  • ದೇಶದಲ್ಲಿ 4 ದಿನದಿಂದ ಭಾರೀ ಹೆಚ್ಚಳ
  • ಈ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಸನ್ನದ್ಧ ಸ್ಥಿತಿಯಲ್ಲಿರಿಸಲು ನಿರ್ದೇಶನ

India Jan 2, 2022, 5:30 AM IST

7051 ICU Bed for Omicron Treatment in Karnataka Says Minister Dr K Sudhakar grg7051 ICU Bed for Omicron Treatment in Karnataka Says Minister Dr K Sudhakar grg

Covid 19 Variant: ಒಮಿಕ್ರೋನ್‌ ಚಿಕಿತ್ಸೆಗೆ 7,051 ಐಸಿಯು ಬೆಡ್‌: ಸುಧಾಕರ್‌

*   30 ಸಾವಿರ ಆಕ್ಸಿಜನ್‌ ಬೆಡ್‌ಗೂ ವ್ಯವಸ್ಥೆ
*   ಒಮಿಕ್ರೋನ್‌ ಎದುರಿಸಲು ರಾಜ್ಯ ಸಜ್ಜು: ಸಚಿವ ಡಾ. ಸುಧಾಕರ್‌
*   ಸಕಲ ಸಿದ್ಧತೆಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

state Dec 27, 2021, 6:01 AM IST

Dr Sudhakar Makes Karnataka Proud in Fight Against Covid 19 hlsDr Sudhakar Makes Karnataka Proud in Fight Against Covid 19 hls
Video Icon

ವೈದ್ಯಕೀಯ ಓದು, ರಾಜಕೀಯ ಅನುಭವ, ಡಾ. ಸುಧಾಕರ್ ಬೆಸ್ಟ್ ಆಗಿದ್ಹೇಗೆ.?

1.5 ವರ್ಷದಿಂದ ರಾಜ್ಯ ಸರ್ಕಾರ ಕೋವಿಡ್‌ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ಆಕ್ಸಿಜನ್‌-ವೆಂಟಿಲೇಟರ್‌ ಸೌಲಭ್ಯ, ಲಸಿಕೆ ಅಭಿಯಾನ, ಪರೀಕ್ಷೆ ಹೆಚ್ಚಳ ಮತ್ತಿತರೆ ಕ್ರಮಗಳ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ತರಲಾಗಿದೆ.

state Oct 4, 2021, 5:59 PM IST

PM Modi seeks constant genome sequencing for new mutants podPM Modi seeks constant genome sequencing for new mutants pod

ಆಕ್ಸಿಜನ್‌ನಿಂದ ಬೆಡ್‌ವರೆಗಿನ ಸಿದ್ಧತೆ, ಪ್ರತೀ ಬ್ಲಾಕ್‌ಗೂ ಒಂದು ಆಂಬ್ಯುಲೆನ್ಸ್: ಮೋದಿ ಆದೇಶ!

* ಕೊರೋನಾ ಪರಿಸ್ಥಿತಿ ಪರಿಶೀಲಿಸಿದ ಪ್ರಧಾನಿ ಮೋದಿ

* ಮೂರನೇ ಅಲೆಗೆ ನಡೆಸಬೇಕಾದ ಸಿದ್ಧತೆ ಹಾಗೂ ಸೌಲಭ್ಯದ ಬಗ್ಗೆ ಚರ್ಚೆ

* ಪ್ರತೀ ಬ್ಲಾಕ್‌ಗೂ ಒಂದು ಆಂಬ್ಯುಲೆನ್ಸ್ ಮೋದಿ ಆದೇಶ

India Sep 11, 2021, 8:01 AM IST

US Covid Surge Florida Morgues Out of Space for Bodies Oxygen Crunch in Hospitals podUS Covid Surge Florida Morgues Out of Space for Bodies Oxygen Crunch in Hospitals pod

ಅಮೆರಿಕಕ್ಕೆ ಮತ್ತೆ ಕೋವಿಡ್‌ ಗಂಡಾಂತರ: ಹಲವೆಡೆ ಆಕ್ಸಿಜನ್‌ ಸಿಗದೆ ಹಾಹಾಕಾರ!

* ಅಮೆರಿಕಕ್ಕೆ ಮತ್ತೆ ಕೋವಿಡ್‌ ಗಂಡಾಂತರ: ಹಲವೆಡೆ ಆಕ್ಸಿಜನ್‌ ಸಿಗದೆ ಹಾಹಾಕಾರ

* ಪ್ರತಿನಿತ್ಯ 1.5 ಲಕ್ಷಕ್ಕೂ ಹೆಚ್ಚು ಕೇಸ್‌

* 1 ಲಕ್ಷ ಮಂದಿ ಆಸ್ಪತ್ರೆಯಲ್ಲಿ: 8 ತಿಂಗಳ ಗರಿಷ್ಠ

* ಫ್ಲೋರಿಡಾ ಸ್ಥಿತಿ ಗಂಭೀರ

* 68 ಆಸ್ಪತ್ರೆಗಳಲ್ಲಿ 2 ದಿನಗಳಿಗೆ ಆಗುವಷ್ಟೇ ಆಕ್ಸಿಜನ್‌ ಲಭ್ಯ

International Aug 29, 2021, 7:33 AM IST

Oxygen Felicities will be Increasing all Over State Says Karnataka CM Basavaraj Bommai kvnOxygen Felicities will be Increasing all Over State Says Karnataka CM Basavaraj Bommai kvn

ರಾಜ್ಯದೆಲ್ಲೆಡೆ ಆಕ್ಸಿಜನ್‌ ಬೆಡ್‌ ಹೆಚ್ಚಳ: ಸಿಎಂ ಬಸವರಾಜ್ ಬೊಮ್ಮಾಯಿ

 ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು, ಐಸಿಯು, ಆಕ್ಸಿಜನ್‌ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಕೊರೋನಾದಿಂದ ಯಾವುದೇ ಪರಿಸ್ಥಿತಿ ಉದ್ಭವಿಸಿದರೂ ಆರೋಗ್ಯ ಇಲಾಖೆ ಸನ್ನದ್ಧವಾಗಿರಬೇಕಿದ್ದು, ಸೌಲಭ್ಯ ಹೆಚ್ಚಿಸುವ ಕಾರ್ಯಕ್ಕೆ ಇನ್ನಷ್ಟುವೇಗ ನೀಡಲಾಗುವುದು ಎಂದರು.

Coronavirus Aug 13, 2021, 10:49 AM IST

Centre admits to oxygen deaths in Andhra Pradesh podCentre admits to oxygen deaths in Andhra Pradesh pod

ಆಕ್ಸಿಜನ್‌ ಕೊರತೆಯಿಂದ ಸಾವು: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ!

* ಆಂಧ್ರಪ್ರದೇಶದಲ್ಲಿ ಸಾವು: ಸಂಸತ್ತಿಗೆ ಮಾಹಿತಿ

* ಆಕ್ಸಿಜನ್‌ ಕೊರತೆಯಿಂದ ಸಾವು: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ

* ಎರಡನೇ ಅಲೆ ವೇಳೆ ಆಮ್ಲಜನಕ ಸಿಗದೇ ಸಾವು

India Aug 12, 2021, 8:02 AM IST