Asianet Suvarna News Asianet Suvarna News
212 results for "

Vitamin

"
Puberty to menopause these are the must needed vitamins for women pavPuberty to menopause these are the must needed vitamins for women pav

ಪ್ರೌಢಾವಸ್ಥೆಯಿಂದ ಋತುಬಂಧದವರೆಗೆ ಮಹಿಳೆಯರು ಆರೋಗ್ಯವಾಗಿರಲು ಈ ವಿಟಮಿನ್ ಅತ್ಯವಶ್ಯ

ಮಹಿಳೆಯರಲ್ಲಿ ಅನೇಕ ಕಾರಣಗಳಿಂದ  ಪೋಷಕಾಂಶಗಳ ಕೊರತೆ ಉಂಟಾಗುತ್ತದೆ, ಆದರೆ ಅನೇಕ ಮಹಿಳೆಯರಲ್ಲಿ, ಸಂಪೂರ್ಣ ಪೋಷಕಾಂಶಗಳನ್ನು ತೆಗೆದುಕೊಂಡ ಬಳಿಕವೂ ಪೋಷಕಾಂಶಗಳ ಕೊರತೆ ಕಾಣಿಸುತ್ತೆ. ಇದಕ್ಕೆ ಕಾರಣ ಏನು ತಿಳಿಯೋಣ. 

Health Feb 2, 2024, 4:44 PM IST

Hair care tips, What causes white hair at early age VinHair care tips, What causes white hair at early age Vin

ದೇಹದಲ್ಲಿ ಈ ವಿಟಮಿನ್‌ ಕೊರತೆಯಾದ್ರೆ ಕೂದಲು ಬೇಗ ಬಿಳಿಯಾಗುತ್ತೆ!

ಬಿಳಿ ಕೂದಲು ವಯಸ್ಸಾಗುವುದನ್ನು ಸೂಚಿಸುತ್ತದೆ ಅನ್ನೋದು ಹಿಂದಿನ ವಿಷಯ. ಆದರೆ ಇಂದಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನವರಲ್ಲಿಯೂ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಏಕೆ ಕಾಣಿಸಿಕೊಳ್ಳುತ್ತದೆ ಎಂದು ನಿಮಗೆ ತಿಳಿದಿದೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ.

Health Feb 1, 2024, 9:34 AM IST

This supplements dangerous to health sumThis supplements dangerous to health sum

ಈ ಸಪ್ಲಿಮೆಂಟ್‌ ತಗೊಂಡ್ರೆ ಲ್ಯಾಬ್‌ ಟೆಸ್ಟ್‌ ರಿಸಲ್ಟೇ ತಲೆಕೆಳಗಾಗಿ ಹೋಗುತ್ತೆ ಹುಷಾರ್!

ವೈದ್ಯರ ಸಲಹೆ ಇಲ್ಲದೇ ವಿಟಮಿನ್‌ ಎ, ವಿಟಮಿನ್‌ ಇ, ಐರನ್‌ ಮತ್ತು ವಯೋಟಿನ್‌ ಈ ನಾಲ್ಕು ಸಪ್ಲಿಮೆಂಟ್‌ ಗಳನ್ನು ಸೇವಿಸುವ ಪರಿಪಾಠ ಸಮಾಜದಲ್ಲಿ ಹೆಚ್ಚುತ್ತಿದೆ. ದೇಹದ ಬೆಳವಣಿಗೆಗೆ, ಮಿದುಳಿಗೆ ಅನುಕೂಲ ಎಂದು ಯುವಜನರು ಹಲವು ರೀತಿಯ ಸಪ್ಲಿಮೆಂಟ್‌ ಗಳನ್ನು ಸೇವನೆ ಮಾಡುವುದು ಟ್ರೆಂಡ್‌ ಆಗುತ್ತಿದೆ. ಆದರೆ, ಇದು ಖಂಡಿತವಾಗಿ ಆರೋಗ್ಯದ ಮೇಲೆ ಬೇರೊಂದು ರೀತಿಯಲ್ಲಿ ಸಮಸ್ಯೆ ಉಂಟುಮಾಡಬಹುದು. 
 

Health Jan 16, 2024, 5:38 PM IST

How to get rid from vaginal dryness by using healthy food pav How to get rid from vaginal dryness by using healthy food pav

ಯೋನಿ ಡ್ರೈನೆಸ್ ಸಮಸ್ಯೆ, ನೋವಿಲ್ಲದ ಸೆಕ್ಸ್‌ಗೆ ಈ ವಿಟಮಿನ್ ಟ್ರೈ ಮಾಡಿ

ಚಳಿಗಾಲದಲ್ಲಿ ಯೋನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕೆಲವು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಸರಿಯಾದ ವಜೈನಲ್ ಲ್ಯುಬ್ರಿಕೇಶನ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಯೋನಿ ಡ್ರೈನೆಸ್ ಸಮಸ್ಯೆ ಇರೋದೆ ಇಲ್ಲ. 
 

Woman Dec 27, 2023, 4:49 PM IST

How Vitamins effects your sexual health and life pav How Vitamins effects your sexual health and life pav

ದೇಹದಲ್ಲಿ ಈ ವಿಟಮಿನ್ ಕೊರತೆಯಾದ್ರೆ ಸೆಕ್ಷುಯಲ್ ಲೈಫಿಗೇ ಕುತ್ತು!

ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ, ದೇಹದಲ್ಲಿ ಕೆಲವು ಜೀವಸತ್ವಗಳು ಸರಿಯಾದ ಮಟ್ಟವನ್ನು ಹೊಂದಿರುವುದು ಬಹಳ ಮುಖ್ಯ. ಈ ಜೀವಸತ್ವಗಳ ಕೊರತೆಯ ಪರಿಣಾಮವು ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇವುಗಳ ಬಗ್ಗೆ ಗಮನ ಕೊಡಿ.
 

relationship Dec 14, 2023, 4:17 PM IST

Woman Eats An Entire Bottle Of Baby Powder Every Day rooWoman Eats An Entire Bottle Of Baby Powder Every Day roo

ಅದೇನ್ ಚಟವೋ, ಯಾವ ಪೌಷ್ಟಿಕಾಂಶದ ಕೊರತೆಯೋ? ಡಬ್ಬ ಡಬ್ಬ ಜಾನ್ಸನ್ ಪೌಡರ್ ತಿಂತಾಳೆ ಇವಳು!

ಮದ್ಯಪಾನ, ಧುಮಪಾನ ಚಟ ಸಾಮಾನ್ಯ. ನಮ್ಮಲ್ಲಿ ಇದಕ್ಕಿಂತ ಭಿನ್ನವಾದ ಚಟ ಹೊಂದಿರುವ ಜನರಿದ್ದಾರೆ. ಈ ಮಹಿಳೆ ಕೂಡ ಅದ್ರಲ್ಲಿ ಸೇರುತ್ತಾಳೆ. ಆಕೆ ತಿನ್ನೋ ವಸ್ತು ಮತ್ತೆ ಅದಕ್ಕೆ ಆಕೆ ಖರ್ಚು ಮಾಡುವ ಹಣ ಕೇಳಿದ್ರೆ ದಂಗಾಗ್ತಿರಿ.
 

Woman Dec 8, 2023, 2:50 PM IST

China Peoples Takes Snake Soup In Winter season which they feel has vitamins and proteins rooChina Peoples Takes Snake Soup In Winter season which they feel has vitamins and proteins roo

ಚೀನಾದಲ್ಲಿ ಚಳಿಗಾಲದ ಫೇವರೇಟ್ ಫುಡ್ ಸ್ನೇಕ್ ಸೂಪ್, ಇದನ್ಯಾಕೆ ತಿನ್ನಲು ಇಷ್ಟಪಡ್ತಾರೆ?

ನಿದ್ರೆಯಲ್ಲಿ ಹಾವು ಕಂಡ್ರು ನಮಗೆ ಬೆವರು ಬರುತ್ತೆ. ಇನ್ನು ಹಾವನ್ನು ತಿನ್ನೋದು ಕನಸಿನ ಮಾತು. ಆದ್ರೆ ಈ ಚೀನಿ ಜನ ಹಾಗಲ್ಲ. ಅವರು ಎಲ್ಲವನ್ನೂ ತಿನ್ನುತ್ತಾರೆ. ಹಾವಿನ ಸೂಪ್ ಕೂಡ ಬಿಡೋದಿಲ್ಲ. 
 

Food Dec 5, 2023, 2:36 PM IST

Do not ignore these signs of Nutrient deficiencies like white scar on nail and oily face pavDo not ignore these signs of Nutrient deficiencies like white scar on nail and oily face pav

ಉಗುರ ಮೇಲೆ ಬಿಳಿ ಕಲೆಯಾಗಿದ್ಯಾ? ಮುಖದಲ್ಲಿ ಎಣ್ಣೆ ಇಳೀತಿದ್ಯಾ? ಪೋಷಕಾಂಶಗಳ ಕೊರತೆಯಾಗಿದೆ ಎಂದರ್ಥ!

ನಮ್ಮ ದೇಹಕ್ಕೆ ಪೋಷಕಾಂಶಗಳು ತುಂಬಾನೆ ಮುಖ್ಯ. ಡಯಟ್ (Diet) ಹೆಸರಲ್ಲಿ ಇತ್ತೀಚೆಗೆ ಜನರು ಹಲವು ಪೋಷಕಾಂಶಗಳನ್ನು ಸೇವಿಸೋದೆ ಇಲ್ಲ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪೋಷಕಾಂಶದ ಕೊರತೆಯಿಂದ ಏನೆಲ್ಲಾ ಸಮಸ್ಯೆ ಬರುತ್ತೆ ನೋಡೋಣ. 
 

Health Dec 2, 2023, 7:00 AM IST

5 nutrients you must have for better heart pav 5 nutrients you must have for better heart pav

ದೇಹದಲ್ಲಿ ಈ ಪೋಷಕಾಂಶಗಳ ಕೊರತೆ ಇದ್ರೆ ಹೃದಯ ಬಡಿತವೇ ನಿಲ್ಲಬಹುದು!

ಹೃದಯದ ಆರೋಗ್ಯವನ್ನು ಉತ್ತಮವಾಗಿಡಲು, ಪೊಟ್ಯಾಷಿಯಮ್, ಮೆಗ್ನೀಷಿಯಮ್, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳನ್ನು ಆಹಾರದಲ್ಲಿ ಸೇರಿಸುವುದು ಮುಖ್ಯ. ಇವುಗಳ ಕೊರತೆಯು ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ.
 

Health Nov 18, 2023, 5:05 PM IST

Multivitamins Increase Risk Of This Deadly Disease By Thirty Per Cent rooMultivitamins Increase Risk Of This Deadly Disease By Thirty Per Cent roo

ಶಕ್ತಿ ಬರ್ಲಿ ಅಂತ ಬೇಕಾಬಿಟ್ಟಿ ಮಲ್ಟಿವಿಟಮಿನ್ ಮಾತ್ರೆ ತಗೊಂಡ್ರೆ ಅಷ್ಟೇ ಕಥೆ, ಬೇಡ ಬಿಟ್ಬಿಡಿ!

ವರ್ಷ ನಲವತ್ ಆದ್ಮೇಲೆ ವಿಟಮಿನ್ ಮಾತ್ರೆಗಳು ಅಗತ್ಯ ಎಂಬ ಮಾತನ್ನು ನೀವು ಕೇಳಿರ್ತೀರಿ. ನಿಮ್ಮ ದೇಹದಲ್ಲಿ ಆ ವಿಟಮಿನ್ ಇದ್ಯೋ ಇಲ್ವೋ, ನೀವು ಅದನ್ನು ಸೇವನೆ ಮಾಡ್ತೀರಿ. ಈಗ್ಲೂ ಪರೀಕ್ಷೆ ಮಾಡಿಸದೆ ವಿಟಮಿನ್ ಮಾತ್ರೆ ತೆಗೆದುಕೊಳ್ತಿದ್ದರೆ ಈಗ್ಲೇ ನಿಲ್ಲಿಸಿ. ಇದು ಬಹಳ ಅಪಾಯಕಾರಿ. 
 

Health Nov 4, 2023, 4:11 PM IST

Benefits of having black resin water for best sexual health pav Benefits of having black resin water for best sexual health pav

ಕಪ್ಪು ಒಣದ್ರಾಕ್ಷಿ ನೀರು ಸೇವಿಸಿದ್ರೆ ಗರ್ಭಧಾರಣೆ ಸುಲಭ, ಲೈಂಗಿಕ ಆರೋಗ್ಯಕ್ಕೂ ಬೆಸ್ಟ್ ಮದ್ದು!

ನೆನೆಸಿದ ಕಪ್ಪು ಒಣದ್ರಾಕ್ಷಿಯಲ್ಲಿ ಜೀವಸತ್ವಗಳು ಮತ್ತು ಅನೇಕ ಖನಿಜಗಳು ಬಂಜೆತನ, ಗರ್ಭಧಾರಣೆ ಸಮಸ್ಯೆಗಳು, ಪಿಸಿಒಎಸ್, ಚರ್ಮದ ಸಮಸ್ಯೆಗಳಂತಹ ಮಹಿಳೆಯರ ಅನೇಕ ಸಮಸ್ಯೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
 

Health Oct 28, 2023, 7:00 AM IST

What happens when you eat curd daily pavWhat happens when you eat curd daily pav

ಪ್ರತಿದಿನ ಮೊಸರು ತಿನ್ನೋದು ಆರೋಗ್ಯಕ್ಕೆ ಒಳ್ಳೇದಾ? ಏನ್ ಹೇಳ್ತಾರೆ ತಜ್ಞರು

ಮೊಸರು ಆರೋಗ್ಯಕರ ಆಹಾರವಾಗಿದ್ದು, ಇದನ್ನು ಕ್ಯಾಲ್ಸಿಯಂ ಮತ್ತು ಪ್ರೋಟೀನ್ನಾಗಿ ಸೇವಿಸಲಾಗುತ್ತದೆ. ಇದನ್ನು ತಿನ್ನುವುದು ಹೊಟ್ಟೆಯನ್ನು ಸರಿಯಾಗಿರಿಸುತ್ತದೆ, ಆದರೆ ಇದನ್ನು ಪ್ರತಿದಿನ ತಿನ್ನಬಹುದೇ? ಈ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳೋಣ.
 

Health Oct 19, 2023, 4:11 PM IST

Know Everything About Vaginal Gummies rooKnow Everything About Vaginal Gummies roo

ಯೋನಿ ಆರೋಗ್ಯಕ್ಕೆ ಗಮ್ಮಿ ಬಳಸೋದು ಎಷ್ಟು ಸೂಕ್ತ?

ಯೋನಿ ಆರೋಗ್ಯದ ಬಗ್ಗೆ ಪ್ರತಿ ಮಹಿಳೆ ಕಾಳಜಿವಹಿಸುವ ಅಗತ್ಯವಿದೆ. ಅಲ್ಲಿ ಕಾಣಿಸಿಕೊಳ್ಳುವ ಸೋಂಕು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯಿರುತ್ತದೆ. ಯೋನಿ ಆರೋಗ್ಯಕ್ಕೆ ಯಾವುದೇ ಮಾತ್ರೆ, ಔಷಧಿ, ಜೆಲ್ ಬಳಕೆ ವೇಳೆಯೂ ವೈದ್ಯರ ಸಲಹೆ ಪಡೆಯಬೇಕು. ಈಗಿನ ದಿನಗಳಲ್ಲಿ ಹೆಚ್ಚು ಬಳಕೆಯಾಗ್ತಿರುವ ಗಮ್ಮಿ ಬಗ್ಗೆ ಮಾಹಿತಿ ಇಲ್ಲಿದೆ.
 

Woman Oct 10, 2023, 12:59 PM IST

Health tips, Why do doctors tell us to eat more fruit VinHealth tips, Why do doctors tell us to eat more fruit Vin
Video Icon

Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?

ಆರೋಗ್ಯ ಈ ಕಾಲದಲ್ಲಿ ಎಲ್ಲಕ್ಕಿಂತ ಹೆಚ್ಚು ದುಬಾರಿ. ಎಲ್ಲಾ ಇದೆ ಆದ್ರೆ ಆರೋಗ್ಯನೇ ಇಲ್ಲ ಅನ್ನೋ ಪರಿಸ್ಥಿತಿ. ಹೀಗಾಗಿ ಎಲ್ಲರೂ ಆರೋಗ್ಯದತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಆದ್ರೆ ಆರೋಗ್ಯ ಚೆನ್ನಾಗಿರಬೇಕಾದರೆ ತಿನ್ನೋ ಆಹಾರನೂ ಚೆನ್ನಾಗಿರ್ಬೇಕು. ಹೆಲ್ತ್‌ ವಿಷಯಕ್ಕೆ ಬಂದಾಗ ಡಾಕ್ಟರ್ಸ್ ಹೆಚ್ಚು ಹಣ್ಣು, ತರಕಾರಿ ತಿನ್ನಿ ಅಂತಾರೆ. ಅದ್ಯಾಕೆ?

Food Sep 15, 2023, 3:37 PM IST

US Women swallows husband airpod mistaking it for Vitamin tablet ckmUS Women swallows husband airpod mistaking it for Vitamin tablet ckm

ವಿಟಮಿನ್ ಮಾತ್ರೆ ಬದಲು ಇಯರ್ ಬಡ್ಸ್ ನುಂಗಿದ ಮಹಿಳೆ, ಹೊರ ತೆಗೆಯಲು ಗಂಡನಿಗೆ 1 ವಾರದ ಟಾಸ್ಕ್!

ಇತ್ತೀಚೆಗೆ ಅತೀಸಣ್ಣ, ನಾಜೂಕಾದ, ಅತ್ಯಾಧುನಿಕ ತಂತ್ರಜ್ಞಾನದ ಇಯರ್ ಬಡ್ಸ್ ಲಭ್ಯವಿದೆ. ಹೀಗೆ ದುಬಾರಿ ಬೆಲೆಯ ಇಯರ್ ಬಡ್ಸ್‌ನಿಂದ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ವಿಟಮಿನ್ ಮಾತ್ರೆ ತೆಗೆದುಕೊಂಡ ಮಹಿಳೆ ಬಾಯಿಗೆ ಹಾಕುವ ಬದಲು, ಇಯರ್ ಬಡ್ಸ್ ನುಂಗಿ ನೀರು ಕುಡಿದ ಘಟನೆ ನಡೆದಿದೆ. 

International Sep 13, 2023, 4:47 PM IST