Asianet Suvarna News Asianet Suvarna News
196 results for "

Vicky Kaushal

"
Vicky Kaushal remembers being threatened by Katrina Kaif before marriage sucVicky Kaushal remembers being threatened by Katrina Kaif before marriage suc

ಮದ್ವೆಗೂ ಮುನ್ನ ಕತ್ರಿನಾ ಬೆದರಿಕೆ ಹಾಕಿದ್ಲು, ಆ ಭಯದಿಂದ ಶೂಟಿಂಗ್​ ನಿಲ್ಲಿಸಿದೆ ಎಂದ ಪತಿ ವಿಕ್ಕಿ ಕೌಶಲ್​!

ಮದ್ವೆಗೂ ಮುನ್ನ ಕತ್ರಿನಾ ಬೆದರಿಕೆ ಹಾಕಿದ್ಲು, ಆ ಭಯದಿಂದ ಶೂಟಿಂಗ್​ ನಿಲ್ಲಿಸಿದೆ ಎಂದ ಪತಿ ವಿಕ್ಕಿ ಕೌಶಲ್​ ಹೇಳಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
 

Cine World Nov 24, 2023, 5:38 PM IST

Katrina Kaifs Witty Reply  Whereabouts Of  Vicky Kaushal And Salman Khan sucKatrina Kaifs Witty Reply  Whereabouts Of  Vicky Kaushal And Salman Khan suc

ಗಂಡ ಹೊರಗಿದ್ದಾನೆ, ಸಲ್ಮಾನ್​ ಖಾನ್​ ಇಲ್ಲೇ ಇದ್ದಾನೆ! ಕತ್ರಿನಾ ಕೈಫ್​ ಉತ್ತರಕ್ಕೆ ಫ್ಯಾನ್ಸ್​ ಸುಸ್ತು...

ಗಂಡ ಹೊರಗಿದ್ದಾನೆ,  ಸಲ್ಮಾನ್​ ಖಾನ್​ ಇಲ್ಲೇ ಇದ್ದಾನೆ ಎಂದು ಫ್ಯಾನ್ಸ್​ಗೆ ಹೇಳಿದ ನಟಿ ಕತ್ರಿನಾ ಕೈಫ್. ನಟಿಯ ಉತ್ತರ ಕೇಳಿ ಸುಸ್ತಾಗಿದ್ದಾರೆ ಫ್ಯಾನ್ಸ್​
 

Cine World Nov 21, 2023, 12:00 PM IST

Katrina Kaif says he would be leave kolkata for his movie Sam Bahadur promotions srbKatrina Kaif says he would be leave kolkata for his movie Sam Bahadur promotions srb

ನಾನು ಮನೆಗೆ ಬಂದಾಗ ವಿಕ್ಕಿ ಹೊರ ಹೋಗ್ತಾನೆ, ಒಟ್ಟಿಗೆ ರಾತ್ರಿ ಕಳೆಯೋಲ್ಲ: ಕತ್ರೀನಾ ಹಿಂಗಾದ್ರೆ ಮಗು ಆಗೋದ್ಹೇಗೆ ಕೇಳಿದ ಫ್ಯಾನ್ಸ್

ಜಗತ್ತಿನಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಟೈಗರ್ 3 ಸಿನಿಮಾದಲ್ಲಿ ನಟಿಸಿರುವ ಕಾರಣಕ್ಕೆ ನಟಿ ಕತ್ರಿನಾ ಸದ್ಯ ಭಾರೀ ಟ್ರೆಂಡ್ ಆಗಿದ್ದಾರೆ. ಸಲ್ಮಾನ್ ಖಾನ್ ನಾಯಕತ್ವದ ಟೈಗರ್ ಸರಣಿಯ 3 ಚಿತ್ರಕ್ಕೂ ಕತ್ರಿನಾ ಕೈಫ್ ಅವರೇ ನಾಯಕಿಯಾಗಿದ್ದಾರೆ. ಹೀಗಾಗಿ ಟೈಗರ್ ಹೀರೋಯಿನ್ ಎಂದು ನಟಿ ಕತ್ರಿನಾರನ್ನು ಕರೆಯಬಹುದು ಎಂಬುದು ಲೇಟೆಸ್ಟ್ ಹೇಳಿಕೆ.

Cine World Nov 18, 2023, 2:57 PM IST

Bollywood actress katrina kaif vicky kaushal imposes full stop for pregnancy rumor raoBollywood actress katrina kaif vicky kaushal imposes full stop for pregnancy rumor rao

ಪ್ರೆಗ್ನೆನ್ಸಿ ರೂಮರ್: ಜನರ ಬಾಯಿ ಮುಚ್ಚಿಸಿದ ಕತ್ರಿನಾ ಕೈಫ್

ಬಾಲಿವುಡ್‌ ನಟಿ ಕತ್ರಿನಾ ಕೈಫ್ (Katrina Kaif) ಗರ್ಭಧಾರಣೆಯ ಸುದ್ದಿಯ ಕಾರಣದಿಂದ  ಚರ್ಚೆಯಲ್ಲಿದ್ದಾರೆ. ಆದರೆ ಈಗ ಕತ್ರಿನಾ ಎಲ್ಲಾ ವದಂತಿಗಳು ಗಾಳಿಗೆ ತೂರುವಂತೆ ಮಾಡಿದ್ದಾರೆ. ಹೇಗೆ ಗೊತ್ತಾ?

Cine World Nov 3, 2023, 4:59 PM IST

Katrina Kaif surprise appearance in Hyderabad sparks pregnancy rumors amid RaoKatrina Kaif surprise appearance in Hyderabad sparks pregnancy rumors amid Rao

ಬೇಬಿಬಂಪ್ ದುಪ್ಪಟ್ಟಾದಿಂದ ಮರೆಮಾಡಿದ್ರಾ ಕತ್ರಿನಾ ಕೈಫ್?

ಬಾಲಿವುಡ್‌ನಲ್ಲಿ ಸದ್ಯದಲ್ಲೇ ಮತ್ತೊಂದು ಗುಡ್ ನ್ಯೂಸ್ ಹೊರಬೀಳಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ನಟಿ ಕತ್ರಿನಾ ಕೈಫ್ (Katrina Kaif) ತಾಯಿಯಾಗಲಿದ್ದಾರೆ ಎಂದು ಊಹಿಸಲಾಗುತ್ತಿದ್ದು, ಕತ್ರಿನಾ ಅವರ ವೀಡಿಯೊ ಇದಕ್ಕೆ ಕಾರಣವಾಗಿದೆ ಮತ್ತು  ಇದು ವೇಗವಾಗಿ ವೈರಲ್ ಆಗುತ್ತಿದೆ. ಕತ್ರಿನಾ ಕೈಫ್ ಇತ್ತೀಚೆಗೆ ಆಭರಣ ಬ್ರಾಂಡ್ ಅನ್ನು ಪ್ರಚಾರ ಮಾಡಲು  ಹೈದರಾಬಾದ್‌ಗೆ ಹೋದಾಗಿನ  ವೀಡಿಯೊ ಇದಾಗಿದೆ.

Cine World Oct 18, 2023, 6:12 PM IST

Vicky Kaushal and  Rashmika Mandanna starrer period drama  Chhava  to start filming from THIS date RaoVicky Kaushal and  Rashmika Mandanna starrer period drama  Chhava  to start filming from THIS date Rao

ರಶ್ಮಿಕಾರ ಮತ್ತೊಂದು ಬಾಲಿವುಡ್‌ ಸಿನಿಮಾ ಸೆಟ್‌ಗೆ: ಕಿರಿಕ್ ಬೆಡಗಿಗೆ ವಿಕ್ಕಿ ಕೌಶಲ್‌ ಜೊತೆ!

ಕನ್ನಡದ ರಶ್ಮಿಕಾ ಮಂದಣ್ಣ (Rashmika Mandanna) ಅವರು  ಸುದ್ದಿ ಮಾಡುತ್ತಲೇ ಇರುತ್ತಾರೆ. ಆಗಾಗ ಟ್ರೋಲ್‌ಗೆ ಗುರಿಯಾಗುವ ರಶ್ಮಿಕಾ ತಮ್ಮ ಕೆರಿಯರ್‌ನಲ್ಲಿ ಮಾತ್ರ  ಓಡುತ್ತಿದ್ದಾರೆ. ಈಗ ರಶ್ಮಿಕಾರ ಮತ್ತೊಂದು ಬಾಲಿವುಡ್‌ ಸಿನಿಮಾ  ಬರಲಿದೆ. ಈ ಬಾರಿ ಇವರು ವಿಕ್ಕಿ ಕೌಶಲ್ (Vicky Kushal) ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಅಭಿನಯದ ಪಿರಿಯಡ್‌ ಡ್ರಾಮಾ 'ಛಾವಾ' (Chahva)   ಚಿತ್ರೀಕರಣದ ದಿನಾಂಕ ಹೊರಬಿದ್ದಿದೆ.

Cine World Oct 13, 2023, 5:34 PM IST

Amitabh Bachchan wipes tears in KBC Many surprises this week sucAmitabh Bachchan wipes tears in KBC Many surprises this week suc

KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ

ಕೌನ್​ ಬನೇಗಾ ಕರೋರ್​ಪತಿ ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​ ಬಚ್ಚನ್​. ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ.
 

Small Screen Oct 10, 2023, 1:19 PM IST

Vicky Kaushal reveals if he s open to working with Katrina Kaif in film  It will happen soon RaoVicky Kaushal reveals if he s open to working with Katrina Kaif in film  It will happen soon Rao

ಶೀಘ್ರದಲ್ಲೇ ಜೊತೆಯಾಗಿ ನಟಿಸಲಿದ್ದಾರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ !

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಬಾಲಿವುಡ್‌ನ ಫೇವರೇಟ್‌ ರಿಯಲ್‌ ಕಪಲ್‌. ಆದರೆ ಇವರಿಬ್ಬರು ಇದುವರೆಗೂ ತೆರೆ ಹಂಚಿಕೊಂಡಿಲ್ಲ. ನಟ ವಿಕ್ಕಿ ಕೌಶಲ್ ಇತ್ತೀಚೆಗೆ ಪತ್ನಿ, ನಟಿ ಕತ್ರಿನಾ ಕೈಫ್ ಅವರೊಂದಿಗೆ ಪ್ರಾಜೆಕ್ಟ್‌ನಲ್ಲಿ ಸಹಕರಿಸುವ ಬಗ್ಗೆ ತೆರೆದಿಟ್ಟರು  ಮತ್ತು  ಅವರ ಭವಿಷ್ಯದ ಸಹಯೋಗದ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ. 

Cine World Sep 25, 2023, 4:48 PM IST

Is Katrina Kaif pregnant  Why is the actress avoiding spotlight RaoIs Katrina Kaif pregnant  Why is the actress avoiding spotlight Rao

ಅಂಬಾನಿ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಗೈರು: ಗರ್ಭಿಣಿ ಅದಕ್ಕೆ ಸ್ಪಾಟ್‌ಲೈಟ್‌ನಿಂದ ದೂರ?

ಕತ್ರಿನಾ ಕೈಫ್ (Katrina Kaif)  ವಿಕ್ಕಿ ಕೌಶಲ್  (Vicky Kaushal)ಅವರನ್ನು ಮದುವೆಯಾಗಿ ಎರಡು ವರ್ಷಗಳ ಕಾಲವಾಗಿದ್ದು ಅವರ ಮಗುವಿನ ಆಗಮನದ ಸುದ್ದಿ ಕೇಳಲು ಅಭಿಮಾನಿಗಳು ಕಾತುರಾರಗಿದ್ದಾರೆ. ಇದರ ಜೊತೆ ಹಲವಾರು ಕತ್ರಿನಾರ ಪ್ರೆಗ್ನಂಸಿ ಸುದ್ದಿಗಳು ವೈರಲ್‌ ಆಗಿವೆ. ಇದರ ನಡುವೆ ಕತ್ರಿನಾ ಸಾರ್ವಜನಿಕವಾಗಿ ಕಾಣಿಸದೆ ಇರುವುದಕ್ಕೆ ಅವರ ಪ್ರೆಗ್ನೆಂಸಿ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Cine World Sep 24, 2023, 5:09 PM IST

Vicky Kaushal can do dishes clean fans 5 house chores every man must do and how sucVicky Kaushal can do dishes clean fans 5 house chores every man must do and how suc

ಪತಿಯ ಮನೆಗೆಲಸಗಳ ಪಟ್ಟಿ ಕೊಟ್ಟ ನಟಿ ಕತ್ರಿನಾ: ಆಹಾ! ನೀವೇ ಪುಣ್ಯವಂತರು ಅಂದ ಮಹಿಳೆಯರು

ಪತಿಯ ಮನೆಗೆಲಸಗಳ ಪಟ್ಟಿ ಕೊಟ್ಟ ನಟಿ ಕತ್ರಿನಾ: ಆಹಾ! ನೀವೇ ಪುಣ್ಯವಂತರು ಅಂತಿದ್ದಾರೆ ಮಹಿಳೆಯರು
 

Cine World Sep 21, 2023, 9:36 PM IST

Miss World Manushi Chillar 2nd Film The Great Indian Family Release on September 22 satMiss World Manushi Chillar 2nd Film The Great Indian Family Release on September 22 sat

ವಿಶ್ವಸುಂದರಿ ಮಾನುಷಿ ಚಿಲ್ಲರ್‌ ಕೈ ಹಿಡಿಯುವುದೇ ದಿ ಗ್ರೇಟ್ ಇಂಡಿಯನ್‌ ಫ್ಯಾಮಿಲಿ! 2ನೇ ಸಿನಿಮಾ ರಿಲೀಸ್‌ಗೆ ದಿನಗಣನೆ

ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್‌ ಬಾಲಿವುಡ್‌ನಲ್ಲಿ ಮೊದಲ ಚಿತ್ರ ಸೋಲಿನ ಬಳಿಕ 2ನೇ ಸಿನಿಮಾ ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ ರಿಲೀಸ್‌ಗೆ ಸಿದ್ಧವಾಗಿದೆ.ಈ ಸಿನಿಮಾ ಮಾನುಷಿ ಕೈ ಹಿಡಿಯುವುದೇ ಕಾದುನೋಡಬೇಕಿದೆ.
 

Cine World Sep 18, 2023, 1:18 PM IST

Vicky Kaushal Reveals If His Family Is Pushing Him And Katrina Kaif To Have A Baby RaoVicky Kaushal Reveals If His Family Is Pushing Him And Katrina Kaif To Have A Baby Rao

ಟಾಪ್‌ ನಟಿಯಾದರೇನು, ಕತ್ರೀನಾಗೂ ಮಗು ಮಾಡಿಕೊಳ್ಳಲು ತಪ್ಪಿಲ್ಲ ಫ್ಯಾಮಿಲಿ ಪ್ರೇಷರ್!

ವಿಕ್ಕಿ ಕೌಶಲ್  (Vicky Kaushal) ತನ್ನ ಅಸಾಧಾರಣ ನಟನಾ ಕೌಶಲ್ಯ ಮತ್ತು ಡೌನ್ ಟು ಅರ್ಥ್ ಸ್ವಭಾವದಿಂದ ಫ್ಯಾನ್ಸ್‌ ಹೃದಯ ಗೆದ್ದಿದ್ದಾರೆ. ಅವರು 2018 ರಲ್ಲಿ ಕತ್ರಿನಾ ಕೈಫ್ (katrina Kaif) ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು, ಮತ್ತು ಅಂತಿಮವಾಗಿ, ಡಿಸೆಂಬರ್ 2021 ರಲ್ಲಿ ಇಬ್ಬರೂ ವಿವಾಹವಾದರು. ಅಂದಿನಿಂದ, ದಂಪತಿ ತಮ್ಮ ಪರಸ್ಪರರ ಪ್ರೀತಿಯಿಂದ  ಮತ್ತು ತಮ್ಮ ನಡುವಿನ ಕೆಮಿಸ್ಟ್ರಿಯಿಂದ ಎಲ್ಲರನ್ನು ಸೆಳೆಯುತ್ತಿದ್ದಾರೆ. ಇತೀಚಿನ ಸಂದರ್ಶನದಲ್ಲಿ ವಿಕ್ಕಿ ಕೌಶಲ್ ತನ್ನ ಕುಟುಂಬವು ತನಗೆ ಮತ್ತು ಕತ್ರಿನಾ ಕೈಫ್‌ಗೆ ಮಗುವನ್ನು ಹೊಂದಲು ಒತ್ತಾಯಿಸುತ್ತಿದ್ದರಾ ಎಂಬ ಬಗ್ಗೆ ಮಾತನಾಡಿದ್ದಾರೆ.

Cine World Sep 9, 2023, 1:04 PM IST

Vicky Kaushal shares romantic pics from Katrina Kaif beach birthday sgkVicky Kaushal shares romantic pics from Katrina Kaif beach birthday sgk

ರೊಮ್ಯಾಂಟಿಕ್ ಫೋಟೋ ಮೂಲಕ ಮುದ್ದಿನ ಪತ್ನಿಗೆ ಪ್ರೀತಿಯ ಬರ್ತಡೇ ವಿಶ್; ವಿದೇಶದಲ್ಲಿ ಕತ್ರಿನಾ-ವಿಕ್ಕಿ ಮಸ್ತ್ ಎಂಜಾಯ್

ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ವಿಕ್ಕಿ ಕೌಶಲ್ ಮುದ್ದಿನ ಪತ್ನಿ ಕತ್ರಿನಾ ಕೈಫ್‌ಗೆ ಪ್ರೀತಿಯ ಬರ್ತಡೆ ವಿಶ್ ಮಾಡಿದ್ದಾರೆ. ಇಬ್ಬರೂ ವಿದೇಶದಲ್ಲಿದ್ದೂ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. 

Cine World Jul 17, 2023, 11:22 AM IST

Katrina Kaif Flies Out Of Mumbai With Husband Vicky Kaushal Ahead Of Her Birthday raoKatrina Kaif Flies Out Of Mumbai With Husband Vicky Kaushal Ahead Of Her Birthday rao

Birth Day: ವಿಕ್ಕಿ ಕೌಶಲ್‌ ಜೊತೆ ಹಾಲಿಡೇ ತೆರಳಿದ ಕತ್ರಿನಾ; ಅಷ್ಷ್ಕಕೂ ಹೋಗಿದ್ದೆಲ್ಲಿಗೆ?

ಬಿ-ಟೌನ್ ಜೋಡಿಗಳಲ್ಲಿ ಒಂದಾದ ಕತ್ರಿನಾ ಕೈಫ್ (Katrina Kaif ) ಮತ್ತು ವಿಕ್ಕಿ ಕೌಶಲ್ (Vicky Kaushal ) ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಜುಲೈ 16 ರಂದು ಕತ್ರಿನಾ ಅವರ ಹುಟ್ಟುಹಬ್ಬವನ್ನು ಆಚರಿಸಲು ದಂಪತಿ ಹಾಲಿಡೇಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಆದರೆ ಯಾವ ಸ್ಥಳ ಎಂದು ಇನ್ನೂ ತಿಳಿದಿಲ್ಲ ಮತ್ತು ಅವರ ವಿಮಾನ ನಿಲ್ದಾಣದ ಫೋಟೋಗಳು ವೈರಲ್ ಆಗಿವೆ.

Cine World Jul 16, 2023, 5:43 PM IST

Vicky Kaushal reveals what makes his marriage with Katrina sucVicky Kaushal reveals what makes his marriage with Katrina suc

ಮತ್ತೆ ಮತ್ತೆ ವಿಕ್ಕಿ ಕೌಶಲ್, ಕತ್ರೀನಾ ಡಿವೋರ್ಸ್ ಸುದ್ದಿ ಹರಡುತ್ತೆ? ವಿಕ್ಕಿ ದಾಂಪತ್ಯದ ಗುಟ್ಟಿದು!

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದ್ವೆಯಾಗಿ ವರ್ಷಗಳೇ ಕಳೆದವೆ. ಇದೀಗ ದಾಂಪತ್ಯ ಜೀವನದ ಕುರಿತು ವಿಕ್ಕಿ ಹೇಳಿದ್ದೇನು?
 

Cine World Jun 28, 2023, 11:17 AM IST