Asianet Suvarna News Asianet Suvarna News
471 results for "

Variant

"
Longest Suffering Covid patient Dies After infection With A Mutated Variant Lasted 613 Days VinLongest Suffering Covid patient Dies After infection With A Mutated Variant Lasted 613 Days Vin

ದೀರ್ಘಾವಧಿಯ ಕೋವಿಡ್-19 ಪ್ರಕರಣ: 613 ದಿನಗಳ ಕಾಲ ಕೊರೋನಾ ಸೋಂಕಿಗೆ ಒಳಗಾಗಿದ್ದ ವ್ಯಕ್ತಿ ಸಾವು!

613 ದಿನಗಳ ಕಾಲ ನಿರಂತರವಾಗಿ COVID-19 ಸೋಂಕಿನಿಂದ ಬಳಲುತ್ತಿದ್ದ 72 ವರ್ಷದ ವ್ಯಕ್ತಿಯೊಬ್ಬರು  ಆಮ್ಸ್ಟರ್‌ಡ್ಯಾಮ್‌ನಲ್ಲಿ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿ ಫೆಬ್ರವರಿ 2022ರಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Health Apr 20, 2024, 3:37 PM IST

Toyota launch hycross  GX o Grade petrol engine variant car in India ckmToyota launch hycross  GX o Grade petrol engine variant car in India ckm

ಪೆಟ್ರೋಲ್ ಎಂಜಿನ್‌ನಲ್ಲಿ ಹೊಸ ಇನ್ನೋವಾ ಹೈಕ್ರಾಸ್, ಆಕರ್ಷಕ ಬೆಲೆಯಲ್ಲಿ ಕಾರು!

ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಮಾರಾಟದಲ್ಲೂ ದಾಖಲೆ ಬರೆದಿರುವ ಇನ್ನೋವಾ ಇದೀಗ ಹೊಚ್ಚ ಹೊಸ ಹೈಕ್ರಾಸ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ ಮಾಡಿದೆ. ಆಕರ್ಷಕ ಬೆಲೆಯಲ್ಲಿ ಕಾರು ಲಭ್ಯವಿದೆ. ಜೊತೆಗೆ ಹೆಚ್ಚುವರಿ ಫೀಚರ್ಸ್, ಆರಾಮದಾಯಕ ಪ್ರಯಾಣಕ್ಕೆ ಎಲ್ಲಾ ಸೌಲಭ್ಯಗಳು ಈ ಕಾರಿನಲ್ಲಿದೆ.
 

Cars Apr 16, 2024, 7:19 PM IST

Ola Electric Scooter announces massive price cut on selected variants check details ckmOla Electric Scooter announces massive price cut on selected variants check details ckm

ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 69,999ರೂಗೆ ಇವಿ!

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಇದೀಗ ಮತ್ತೊಂದು ಸುತ್ತಿನ ಡಿಸ್ಕೌಂಟ್ ಆಫರ್ ನೀಡಿದೆ. ಈ ಬಾರಿ ಕೈಗೆಟುಕುವ ದರದಲ್ಲಿ ಸ್ಕೂಟರ್ ಸಿಗುವಂತೆ ಮಾಡಿದೆ. ಡಿಸ್ಕೌಂಟ್ ಬಳಿಕ ಓಲಾ ಸ್ಕೂಟರ್ ಕೇವಲ 69,999 ರೂಪಾಯಿಗೆ ಲಭ್ಯವಿದೆ.
 

Bikes Apr 16, 2024, 1:04 PM IST

Ola Electric Discounts offers ends on march 32st huge price drop for S1 X and 2 other variant ckmOla Electric Discounts offers ends on march 32st huge price drop for S1 X and 2 other variant ckm

ಮಾರ್ಚ್ 31ರ ವರೆಗೆ ಒಲಾ ಡಿಸ್ಕೌಂಟ್ ಆಫರ್, 84,999 ರೂಗೆ ಎಲೆಕ್ಟ್ರಿಕ್ ಸ್ಕೂಟರ್!

ಒಲಾ ಈಗಾಗಲೇ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಆಫರ್ ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತಿದೆ. ಭರ್ಜರಿ ಬೆಲೆ ಕಡಿತ ಮಾಡಿರುವ ಓಲಾ 84,999 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತಿದೆ.
 

Bikes Mar 20, 2024, 5:07 PM IST

Mahindra Unveils New Variants of Bolero MaXX Pik Up vehicle  Elevating the Driving Experience with AC ckmMahindra Unveils New Variants of Bolero MaXX Pik Up vehicle  Elevating the Driving Experience with AC ckm

ಹೊಸ ಮಹೀಂದ್ರ ಬೊಲೆರೊ ಮ್ಯಾಕ್ಸ್ ಪಿಕ್‌ಅಪ್ ವಾಹನ ಅನಾವರಣ, ಎಸಿ ಫೀಚರ್ ಸೇರ್ಪಡೆ!

ಮಹೀಂದ್ರ ಬೊಲೆರೊ ಮ್ಯಾಕ್ಸ್‌ ಪಿಕ್‌ಅಪ್ ವಾಹನದ ಹೊಸ ವೇರಿಯೆಂಟ್ ಅನಾವರಣ ಮಾಡಲಾಗಿದೆ. ಹೊಚ್ಚ ಹೊಸ ವಾಹನದಲ್ಲಿ ಎಸಿ ಸೇರಿದಂತೆ 14 ಫೀಚರ್ಸ್ ಹೆಚ್ಚುವರಿ ಸೇರ್ಪಡೆ ಮಾಡಲಾಗಿದೆ. ನೂತನ ವಾಹನದ ವಿಶೇಷತೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

Deal on Wheels Feb 19, 2024, 7:03 PM IST

EZEE CYCLES launches 2 electric bicycle variants in Namma Bengaluru ckmEZEE CYCLES launches 2 electric bicycle variants in Namma Bengaluru ckm

ಬೆಂಗಳೂರಿನಲ್ಲಿ ಮಾಲಿನ್ಯ ಮಕ್ತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ ಮಾಡಿದ ಇಜೀ ಸೈಕಲ್!

ಮಾಲಿನ್ಯ ಮುಕ್ತ ಹಾಗೂ ಸುಲಭ ಸಾರಿಗೆಗೆ ಇಜೀ ಸೈಕಲ್ ಇದೀಗ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ ಮಾಡಿದೆ. ಇದರ ವಿಶೇಷ ಅಂದರೆ ನೀವು ಪೆಡಲ್ ಕೂಡ ಮಾಡಬಹುದು, ಅಥವಾ ಎಲೆಕ್ಟ್ರಿಕ್ ಮೋಟಾರ್ ಮೂಲಕ ಪ್ರಯಾಣ ಮಾಡಬಹುದು. ಸಂಪೂರ್ಣ ಮೇಡ್ ಇನ್ ಇಂಡಿಯಾ ಈ ಎಲೆಕ್ಟ್ರಿಕ್ ಬೈಸಿಕಲ್ ಭಾರಿ ಸಂಚಲನ ಸೃಷ್ಟಿಸಿದೆ.
 

Bikes Feb 17, 2024, 6:09 PM IST

How To Avail Insurance Benefits On Debit Card rooHow To Avail Insurance Benefits On Debit Card roo

ನಿಮ್ಮ ಬಳಿ ಇರೋ ಎಟಿಎಂ ಕಾರ್ಡಲ್ಲಿ ಸಿಗುತ್ತೆ 3 ಕೋಟಿವರೆಗೆ ಉಚಿತ ವಿಮೆ

ಎಟಿಎಂ ಕಾರ್ಡ್‌ ಬಹುತೇಕ ಎಲ್ಲರ ಬಳಿ ಇದೆ. ಅದನ್ನು ನಾವು ಹಣ ವಿತ್‌ ಡ್ರಾ ಮಾಡೋಕೆ ಬಳಸ್ತೇವೆ ವಿನಃ ಅದ್ರಿಂದ ಮತ್ತೇನು ಪ್ರಯೋಜನವಿದೆ ಎಂಬುದನ್ನು ತಿಳಿಯೋ ಪ್ರಯತ್ನಕ್ಕೆ ಹೋಗೋದಿಲ್ಲ. ನಾವಿಂದು ಎಟಿಎಂನಿಂದ ಉಚಿತ ವಿಮೆ ಪಡೆಯೋದು ಹೇಗೆ ಎಂಬುದನ್ನು ಹೇಳ್ತೇವೆ. 
 

BUSINESS Feb 5, 2024, 4:34 PM IST

JN.1 virus crossing 1000 cases, Karnataka No.1 in the country VinJN.1 virus crossing 1000 cases, Karnataka No.1 in the country Vin

ಜೆಎನ್‌.1 ವೈರಸ್ ಹಾವಳಿ ಹೆಚ್ಚಳ, 1000 ಗಡಿ ದಾಟಿದ ಸೋಂಕಿತರ ಸಂಖ್ಯೆ; ದೇಶದಲ್ಲೇ ಕರ್ನಾಟಕ ನಂ.1

ದೇಶದಲ್ಲಿ ಕೋವಿಡ್‌ ರೂಪಾಂತರಿ ತಳಿಯ ಜೆಎನ್‌.1 ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಸೋಂಕಿನ ಸಂಖ್ಯೆ 1,000ದ ಗಡಿ ದಾಟಿ ಒಟ್ಟು 1013 ಜೆಎನ್‌.1 ಪ್ರಕರಣಗಳು ದಾಖಲಾಗಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Jan 13, 2024, 9:20 AM IST

Do Not Panic about Coronavirus Variant JN.1 Says Minister Dr Sharan Prakash Patil grg Do Not Panic about Coronavirus Variant JN.1 Says Minister Dr Sharan Prakash Patil grg

ಕೊರೋನಾ ಜೆಎನ್.1 ಸೋಂಕಿನ ಬಗ್ಗೆ ಆತಂಕ ಬೇಡ: ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್

ರೂಪಾಂತರ ಜೆಎನ್.1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ, ಹಾಗೂ ತಜ್ಞರು ಹೇಳಿದ್ದಾರೆ. ಆದರೂ ಇದರ ಬಗ್ಗೆ ಮೈಮರೆಯದೆ, ಕೆಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ 

state Jan 2, 2024, 8:16 PM IST

India government has released 30000 Corbevax vaccine to Karnataka state satIndia government has released 30000 Corbevax vaccine to Karnataka state sat

ಕೋವಿಡ್‌ 2ನೇ ಡೋಸ್‌ ಲಸಿಕೆ ಪಡೆದವರಿಗೆ ಕಾರ್ಬೋವ್ಯಾಕ್ಸ್‌ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!

 ವೃದ್ಧರಿಗೆ, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ 30 ಸಾವಿರ ಕೋರ್ಬಿವ್ಯಾಕ್ಸ್‌ ಲಸಿಕೆಯನ್ನು ರಾಜ್ಯಕ್ಕೆ ಸರಬರಾಜು ಮಾಡಲಾಗಿದೆ.

Health Jan 1, 2024, 10:33 PM IST

Karnataka Govt Releases Covid Guidelines 7 Days Paid Leave for Corona Positive Employees satKarnataka Govt Releases Covid Guidelines 7 Days Paid Leave for Corona Positive Employees sat

ಕೋವಿಡ್‌ ಮಾರ್ಗಸೂಚಿ: ಪಾಸಿಟಿವ್‌ ಉದ್ಯೋಗಿಗಳಿಗೆ 7 ದಿನ ವೇತನ ಸಹಿತ ರಜೆ: ನೆಗಡಿ, ಜ್ವರವಿರುವ ಮಗುವಿಗೆ ಶಾಲೆ ರಜೆ

ದೇಶದ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಾಸಿಟಿವ್ ಬಂದವರಿಗೆ 7 ದಿನ ರಜೆ, ಕೆಮ್ಮು ನೆಗಡಿ ಇದ್ದ ಮಕ್ಕಳನ್ನು ಶಾಲೆಗೆ ಕಳಿಸದಿರುವುದು ಸೇರಿದಂತೆ ಹಲವು ಮಾರ್ಸಗಸೂಚಿಗಳನ್ನು ಸರ್ಕಾರ ಹೊರಡಿಸಿದೆ.

Health Dec 28, 2023, 5:34 PM IST

Bengaluru is again corona hot spot Karnataka 35 JN 1 Covid variant cases detected satBengaluru is again corona hot spot Karnataka 35 JN 1 Covid variant cases detected sat

ಕರ್ನಾಟಕದಲ್ಲಿಯೇ 35 ಕೋವಿಡ್ ಉಪತಳಿ ಜೆಎನ್1 ಕೇಸ್‌ಗಳು ಪತ್ತೆ: ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್!

ಕರ್ನಾಟಕದ 35 ಜನರಿಗೆ ಕೋವಿಡ್ ಹೊಸ ಉಪತಳಿ ಜೆಎನ್.1 ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

Health Dec 25, 2023, 6:42 PM IST

Do not Worry about the Covid 19 Mutant JN1 Variant grg Do not Worry about the Covid 19 Mutant JN1 Variant grg

ಬಾಗಲಕೋಟೆ: ಕೋವಿಡ್-19 ರೂಪಾಂತರಿ ಬಗ್ಗೆ ಆತಂಕ ಬೇಡ, ಡಿಸಿ ಜಾನಕಿ

ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿದಿನ ಕನಿಷ್ಟ 120 ತಪಾಸಣೆ ಮಾಡಬೇಕು. ಔಷಧಿ ಲಭ್ಯತೆ ಮತ್ತು ಯಂತ್ರೋಪಕರಣ ಸುಸ್ಥಿತಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ರೀತಿ ಬೇಜವಾಬ್ದಾರಿ ತೋರುವಂತಿಲ್ಲ.

Coronavirus Dec 21, 2023, 10:25 PM IST

Covid 19 Guidelines No Restrictions for New Year and Christmas but Mask Mandatory For Above 60 Years satCovid 19 Guidelines No Restrictions for New Year and Christmas but Mask Mandatory For Above 60 Years sat

ಕೋವಿಡ್ ಮಾರ್ಗಸೂಚಿ: ಹೊಸ ವರ್ಷ, ಕ್ರಿಸ್‌ಮಸ್‌ಗೆ ನಿರ್ಬಂಧವಿಲ್ಲ, 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ!

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್ ನಿರ್ಬಂಧವಿಲ್ಲ.

Health Dec 21, 2023, 2:38 PM IST

Covid 19 infected patients to rise to peak in January and begins for corona crisis for new year satCovid 19 infected patients to rise to peak in January and begins for corona crisis for new year sat

ಜನವರಿಯಲ್ಲಿ ಪೀಕ್‌ಗೆ ಏರಲಿದೆ ಕೋವಿಡ್ ಸೋಂಕಿತರ ಸಂಖ್ಯೆ: ಹೊಸ ವರ್ಷಕ್ಕೆ ಕೊರೊನಾ ಕಂಟಕ ಶುರು!

ಕರ್ನಾಟಕದಲ್ಲಿ ಕೊರನಾ ಸೋಂಕಿತ ಸಂಖ್ಯೆ ಜನವರಿಯಲ್ಲಿ ಅತ್ಯಂತ ಹೆಚ್ಚಾಗಲಿದ್ದು, ಫೆಬ್ರವರಿಯ ಅಂತ್ಯದವರೆಗೂ ಮುಂದುವರೆಯಲಿದೆ.

Health Dec 21, 2023, 1:06 PM IST