Asianet Suvarna News Asianet Suvarna News
96 results for "

Urvashi Rautela

"
Cannes 2024 Urvashi Rautela Shares Pics From The French Riviera skrCannes 2024 Urvashi Rautela Shares Pics From The French Riviera skr

ಕೇನ್ಸ್‌ನಲ್ಲಿ ಗುಲಾಬಿ ಚಿಟ್ಟೆಯಂತೆ ಎಲ್ಲರ ಗಮನ ಸೆಳೆದ ರೌಟೇಲಾ; ಈಕೆ ಇಂದ್ರಲೋಕದ ಊರ್ವಶಿಯೇ ಹೌದೆಂದ್ರು ಜನ

ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ಊರ್ವಶಿ ರೌಟೇಲಾ ಗುಲಾಬಿ ಬಣ್ಣದ ರಫೆಲ್ ಡ್ರೆಸ್‌ನಲ್ಲಿ ಚಿಟ್ಟೆಯಂತೆ ಕಾಣುತ್ತಾ ಎಲ್ಲರ ಗಮನ ಸೆಳೆದರು. 

Fashion May 16, 2024, 7:02 PM IST

Urvashi Rautela clarification on Rishabh Pant Height Controversy dialogue in Advertising ckmUrvashi Rautela clarification on Rishabh Pant Height Controversy dialogue in Advertising ckm

ರಿಷಬ್ ಪಂತ್ ಟಾರ್ಗೆಟ್ ಮಾಡಿದ್ರಾ ಊರ್ವಶಿ ರೌಟೇಲಾ? ವಿವಾದಕ್ಕೆ ಸ್ಪಷ್ಟನೆ ನೀಡಿದ ನಟಿ!

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಲವು ಬಾರಿ ಕ್ರಿಕೆಟಿಗ ರಿಷಬ್ ಪಂತ್ ವಿಚಾರದಲ್ಲಿ ಟ್ರೋಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರ ಪರೋಕ್ಷ ವಾಗ್ದಾಳಿ, ಕಮೆಂಟ್‌ಗಳು ಭಾರಿ ವೈರಲ್ ಆಗಿತ್ತು. ಇದೀಗ ವಿಡಿಯೋ ಒಂದರಲ್ಲಿ ರೌಟೇಲಾ, ಕೆಲವರು ನನ್ನ ಎತ್ತರಕ್ಕೂ ಸರಿಸಮಾನರಾಗಿಲ್ಲ ಅನ್ನೋ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಇದೀಗ ರೌಟೇಲಾ ಸ್ಪಷ್ಟನೆ ನೀಡಿದ್ದಾರೆ.
 

Cine World Apr 2, 2024, 7:58 PM IST

Receives Lok sabha Election ticket Bollywood Actress urvashi rautela hints on Politics entry ckmReceives Lok sabha Election ticket Bollywood Actress urvashi rautela hints on Politics entry ckm

ಊರ್ವಶಿ ರೌಟೇಲಾಗೆ ಲೋಕಸಭಾ ಚುನಾವಣೆ ಟಿಕೆಟ್, ಗುಟ್ಟು ಬಿಚ್ಚಿಟ್ಟ ನಟಿ!

ನನಗೆ ಟಿಕೆಟ್ ನೀಡಿದ್ದಾರೆ, ಆದರೆ ರಾಜಕೀಯ ಪ್ರವೇಶ ಮಾಡಬೇಕೋ, ಬೇಡವೋ ಅನ್ನೋ ಗೊಂದಲವಿದೆ. ನಿಮ್ಮ ಅಭಿಪ್ರಾಯವೇನು ಎಂದು ನಟಿ ಊರ್ವಶಿ ರೌಟೇಲಾ ಹೇಳಿದ್ದಾರೆ. ಯಾವ ಪಕ್ಷದಿಂದ ರೌಟೇಲಾ ರಾಜಕೀಯ ಅದೃಷ್ಠ ಪರೀಕ್ಷೆ ನಡೆಸುತ್ತಾರೆ? 
 

Cine World Mar 22, 2024, 4:29 PM IST

Actress Urvashi Rautela talks about her record breaking 3 crore gold cake sucActress Urvashi Rautela talks about her record breaking 3 crore gold cake suc

3 ಕೋಟಿಯ ಚಿನ್ನದ ಕೇಕ್​ ತಿಂದಾಗ ಏನಾಯ್ತು? ನಟಿ ಊರ್ವಶಿ ರೌಟೇಲಾ ಏನ್​ ಹೇಳಿದ್ರು ಕೇಳಿ...

ಹುಟ್ಟುಹಬ್ಬದ ದಿನ ಮೂರು ಕೋಟಿ ರೂಪಾಯಿ ಕೇಕ್​ ಕತ್ತರಿಸಿ, ತಿಂದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಟಿ ಹೇಳಿದ್ದೇನು? 
 

Cine World Feb 29, 2024, 4:50 PM IST

Urvashi Rautela creates a world record on birthday cuts  24 carat gold cake worth 3 crores sucUrvashi Rautela creates a world record on birthday cuts  24 carat gold cake worth 3 crores suc

ಹುಟ್ಟುಹಬ್ಬದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ನಟಿ ಊರ್ವಶಿ ರೌಟೇಲಾ: ವಿಷ್ಯ ಕೇಳಿದ್ರೆ ಬೇಸ್ತು ಬೀಳ್ತಿರಾ!

ಹುಟ್ಟುಹಬ್ಬ ಮಾಡುವ ಮೂಲಕ  ವಿಶ್ವ ದಾಖಲೆ ಸೃಷ್ಟಿಸಿದ್ದಾರೆ ಬಾಲಿವುಡ್​ ನಟಿ ಊರ್ವಶಿ ರೌಟೇಲಾ: ಅಂಥದ್ದೇನು ಮಾಡಿದ್ರು ನೋಡಿ! 
 

Cine World Feb 25, 2024, 1:46 PM IST

Actress Urvashi Rautela shares photos in red gown wishes photographers to get girld friend on this valentines day gvdActress Urvashi Rautela shares photos in red gown wishes photographers to get girld friend on this valentines day gvd

ರೆಡ್‌ ಗೌನ್‌ನಲ್ಲಿ ಕಂಗೊಳಿಸಿದ ಐರಾವತ ಬೆಡಗಿ: ಫೋಟೋಗ್ರಾಫರ್ಸ್‌ಗೆ ಊರ್ವಶಿ ಹೀಗಾ ಆಶೀರ್ವಾದ ಮಾಡೋದು..!

ಕನ್ನಡದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಏರ್‌ಪೋರ್ಟ್‌ನಲ್ಲಿ ರೆಡ್ ಗೌನ್ ಧರಿಸಿ ಕ್ಯಾಮೆರಾಗೆ ಭರ್ಜರಿಯಾಗಿ ಪೋಸ್‌ ನೀಡಿದ್ದಾರೆ. ಹಾಗೆಯೇ  ವ್ಯಾಲೆಂಟೈನ್ಸ್ ಡೇ ಬಗ್ಗೆಯೂ ಮಾತನಾಡಿದ್ದಾರೆ.
 

Cine World Feb 8, 2024, 9:40 AM IST

Indias highestpaid actress, returned Miss India crown, now earns Rs 1 crore per minute VinIndias highestpaid actress, returned Miss India crown, now earns Rs 1 crore per minute Vin

ಮಿಸ್ ಇಂಡಿಯಾ ಕಿರೀಟವನ್ನೇ ಹಿಂದಿರುಗಿಸಿದ್ದ ಚೆಲುವೆ, ಈಗ ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆಯೋ ನಟಿ!

ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ, ಮಿಸ್ ಇಂಡಿಯಾ ಕಿರೀಟವನ್ನು ಪಡೆದಾಕೆ. ಆದರೆ ಹಲವು ಕಾರಣಗಳಿಂದ ಈ ಕ್ರೌನ್‌ನ್ನು ಹಿಂತಿರುಗಿಸಿದರು. ಅನೇಕ ದೊಡ್ಡ ಚಲನಚತ್ರಗಳ ಆಫರ್‌ನ್ನು ತಿರಸ್ಕರಿಸಿದರು. ಆದರೆ, ಸದ್ಯ ಕೇವಲ ನಿಮಿಷವೊಂದಕ್ಕೆ ಈ ನಟಿ 1 ಕೋಟಿ ಗಳಿಸುತ್ತಾರೆ. ಯಾರು ಆ ಬಾಲಿವುಡ್ ನಟಿ?

Cine World Jan 20, 2024, 12:51 PM IST

India's biggest flop actress Urvashi Rautela charges crores per minute reportedly dated cricketer Rishabh Pant gowIndia's biggest flop actress Urvashi Rautela charges crores per minute reportedly dated cricketer Rishabh Pant gow

10 ವರ್ಷದಲ್ಲಿ ಸಿಂಗಲ್‌ ಹಿಟ್‌ ಕೊಡಲಾಗದ ನಟಿಗೆ ಕೋಟಿಗಟ್ಟಲೆ ಸಂಭಾವನೆ, ಖ್ಯಾತ ಕ್ರಿಕೆಟಿಗ ಜತೆ ಡೇಟಿಂಗ್‌ ಗಾಸಿಪ್‌!

ಪ್ರತಿ ವರ್ಷ ನೂರಾರು ನಟರು ಯಶಸ್ವಿಯಾಗುವ ಕನಸಿನೊಂದಿಗೆ ಬಾಲಿವುಡ್‌ಗೆ ಬರುತ್ತಾರೆ, ಆದರೆ ಕೆಲವೇ ಜನರ ಕನಸು ನನಸಾಗುತ್ತದೆ. ಈ ಪಟ್ಟಿಯಲ್ಲಿ ನಟರು ಮಾತ್ರವಲ್ಲದೆ ನಟಿಯರೂ ಇದ್ದಾರೆ. ನಟಿಯೊಬ್ಬರು ಕಳೆದ 10 ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ, ಆದರೆ ಒಂದೇ ಒಂದು ಹಿಟ್ ಚಿತ್ರವಿಲ್ಲ ನೀಡಲಾಗಿಲ್ಲ. ಮಾತ್ರಲ್ಲ ಸ್ಟಾರ್‌ ಕ್ರಿಕೆಟಿಗನ ಜತೆ ಈಕೆಯ ಹೆಸರು ತಳುಕು ಹಾಕಿಕೊಂಡಿತ್ತು.

Cine World Jan 6, 2024, 6:46 PM IST

After Phone theft during World Cup Match Urvashi Rautela gets Diamond phone offer sucAfter Phone theft during World Cup Match Urvashi Rautela gets Diamond phone offer suc

ಚಿನ್ನದ ಫೋನ್​ ಕಳಕೊಂಡ ಊರ್ವಶಿಗೆ ವಜ್ರದ ಫೋನ್​ ಕೊಡಿಸೋ ಆಫರ್​ಗಳ ಸುರಿಮಳೆ! ನಟಿ ಹೇಳಿದ್ದೇನು ಕೇಳಿ...

ಕ್ರಿಕೆಟ್​ ಪಂದ್ಯದ ವೇಳೆ ಚಿನ್ನದ ಫೋನ್​ ಕಳಕೊಂಡ ಊರ್ವಶಿ ರೌಟೇಲಾ ಅವರಿಗೆ  ವಜ್ರದ ಫೋನ್​ ಕೊಡಿಸೋ ಆಫರ್​ಗಳ ಸುರಿಮಳೆಯಾಗ್ತಿದೆಯಂತೆ.  ನಟಿ ಹೇಳಿದ್ದೇನು ಕೇಳಿ... 
 

Cine World Dec 25, 2023, 12:33 PM IST

Urvashi Rautela again trolled for photo shoot nbnUrvashi Rautela again trolled for photo shoot nbn
Video Icon

ಡ್ರೆಸ್ ಓಕೆ.. ಮೇಕಪ್ ಈ ಪಾಟಿ ಯಾಕೆ ? ಊರ್ವಶಿ ರೌಟೇಲಾ ಟ್ರೋಲ್ ಆಗಿದ್ದು ಇದಕ್ಕೆ !

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮೂಲಕ ಕನ್ನಡದ ಸಿನಿಪ್ರಿಯರಿಗೆ ಪರಿಚಯವಾದ ಬಹುಭಾಷಾ ನಟಿ ಊರ್ವಶಿ ರೌಟೇಲಾ ಹೊಸ ಫೋಟೋಶೂಟ್‌ ಮಾಡಿಸಿ, ಅದರಲ್ಲಿನ ಓವರ್‌ ಮೇಕಪ್‌ನಿಂದ ಸಖತ್‌ ಟ್ರೋಲ್‌ಗೆ ಒಳಗಾಗಿದ್ದಾರೆ.

Cine World Dec 25, 2023, 11:29 AM IST

Actress Urvashi Rautela Looks Gorgeous In Her Latest Black Chamky Pics Goes Viral gvdActress Urvashi Rautela Looks Gorgeous In Her Latest Black Chamky Pics Goes Viral gvd

ತುಂಬಾ ಓವರ್ ಮೇಕಪ್‌ ಯಾಕೆ, ನೀವು ಮಲಗುವಾಗಲೂ ಹೀಗೆನಾ ಎಂದ ನೆಟ್ಟಿಗರು: ಡಿ-ಬಾಸ್ ಬೆಡಗಿ ಊರ್ವಶಿ ಟ್ರೋಲ್!

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮೂಲಕ ಕನ್ನಡದ ಸಿನಿಪ್ರಿಯರಿಗೆ ಪರಿಚಯವಾದ ಬಹುಭಾಷಾ ನಟಿ ಊರ್ವಶಿ ರೌಟೇಲಾ ಹೊಸ ಫೋಟೋಶೂಟ್‌ ಮಾಡಿಸಿ, ಅದರಲ್ಲಿನ ಓವರ್‌ ಮೇಕಪ್‌ನಿಂದ ಸಖತ್‌ ಟ್ರೋಲ್‌ಗೆ ಒಳಗಾಗಿದ್ದಾರೆ.
 

Cine World Dec 25, 2023, 9:02 AM IST

Saravanan One of Indias richest actors has never given a hit, has more luxury cars than Khans VinSaravanan One of Indias richest actors has never given a hit, has more luxury cars than Khans Vin

ಈ ನಟನಷ್ಟು ಲಕ್ಸುರಿ ಕಾರ್‌ ಕಲೆಕ್ಷನ್‌ ಶಾರೂಕ್‌, ರಜನೀಕಾಂತ್‌ ಅಲ್ಲು ಅರ್ಜುನ್‌ ಹತ್ರಾನೂ ಇಲ್ಲ!

ಭಾರತದ ಈ ನಟ ನಟಿಸಿದ ಯಾವ ಸಿನಿಮಾನೂ ಹಿಟ್ ಆಗಿಲ್ಲ. ಆದರೂ ಈ ನಟನ ಆಸ್ತಿ ಬರೋಬ್ಬರಿ 2500 ಕೋಟಿ. ಇವರ ಲಕ್ಸುರಿ ಕಾರ್‌ ಕಲೆಕ್ಷನ್‌ ಶಾರೂಕ್‌, ರಜನೀಕಾಂತ್‌, ಅಲ್ಲು ಅರ್ಜುನ್‌ ಅವರಂಥಾ ಸ್ಟಾರ್ ನಟರ ಹತ್ರಾನೂ ಇಲ್ಲ. ಯಾರು ಆ ನಟ?

BUSINESS Nov 15, 2023, 2:21 PM IST

Urvashi Rautela Shares Mail From Person Who Stole Her 24 Carat Gold iPhone sucUrvashi Rautela Shares Mail From Person Who Stole Her 24 Carat Gold iPhone suc

ಊರ್ವಶಿ ರೌಟೇಲಾ ಚಿನ್ನದ ಫೋನ್‌ ಬೇಕೆಂದ್ರೆ ಮೊಬೈಲ್‌ ಸಿಕ್ಕವನ ಈ ಕೋರಿಕೆ ಈಡೇರಿಸ್ಬೇಕಂತೆ!

ಕ್ರಿಕೆಟ್ ಮ್ಯಾಚ್‌ ವೇಳೆ   ನಟಿ ಊರ್ವಶಿ ರೌಟೇಲಾ ಕಳೆದುಕೊಂಡಿದ್ದ ಚಿನ್ನದ ಫೋನ್‌ ವ್ಯಕ್ತಿಯೊಬ್ಬನಿಗೆ ಸಿಕ್ಕಿದ್ದು, ಆತ ವಿಶೇಷ ಬೇಡಿಕೆ ಇಟ್ಟಿದ್ದಾನಂತೆ!
 

Cine World Oct 20, 2023, 8:43 PM IST

Bollywood Urvashi Rautela Offers reward whoever find lost gold iPhone during IND vs PAK Match ckmBollywood Urvashi Rautela Offers reward whoever find lost gold iPhone during IND vs PAK Match ckm

IND vs PAK ಕಳೆದುಹೋದ ಐಫೋನ್ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿದ ಊರ್ವಶಿ!

ಐಸಿಸಿ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ಪಂದ್ಯ ವೀಕ್ಷಿಸಲು ಅಹಮ್ಮದಬಾದ್ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ತೆರಳಿದ್ದ ಬಾಲಿವುಡ್ ನಟಿ ಊರ್ವಶಿ ರೌಟೆಲಾ ತಮ್ಮ 24 ಕ್ಯಾರೆಟ್ ಗೋಲ್ಡ್ ಐಫೋನ್ ಕಳೆದುಕೊಂಡಿದ್ದರು. ಇದೀಗ ಐಫೋನ್ ಹುಡುಕಿಕೊಟ್ಟವರಿಗೆ ಊರ್ವಶಿ ಭರ್ಜರರಿ ಬಹುಮಾನ ಘೋಷಿಸಿದ್ದಾರೆ.

Cine World Oct 19, 2023, 2:09 PM IST

Urvashi Rautela lost her gold iPhone has announced  gift for those who find it sucUrvashi Rautela lost her gold iPhone has announced  gift for those who find it suc

ನಟಿ ಊರ್ವಶಿಯ 8 ಲಕ್ಷದ ಫೋನ್​ ಹುಡುಕಿಕೊಟ್ಟರೆ ನಿಮಗೆ ಸಿಗಲಿದೆ ಭರ್ಜರಿ ಬಹುಮಾನ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ವೀಕ್ಷಿಸಲು ಹೋದ ನಟಿ ಊರ್ವಶಿ ರೌಟೇಲಾ ಅವರ ಚಿನ್ನದ ಐಫೋನ್​ ಕಳೆದುಹೋಗಿದ್ದು, ಹುಡುಕಿ ಕೊಟ್ಟವರಿಗೆ ಭರ್ಜರಿ ಗಿಫ್ಟ್​ ಘೋಷಿಸಿದ್ದಾರೆ. 
 

Cine World Oct 18, 2023, 5:42 PM IST