Asianet Suvarna News Asianet Suvarna News
80 results for "

Ugc

"
Accept degree, marksheets available in DigiLocker as valid documents says UGC mahAccept degree, marksheets available in DigiLocker as valid documents says UGC mah

DigiLocker : ಡಿಜಿಲಾಕರ್‌ನಲ್ಲಿರುವ ಸರ್ಟಿಫಿಕೇಟ್‌ಗಳು ಮಾನ್ಯ, ಯುಜಿಸಿ ಕಟ್ಟಪ್ಪಣೆ

ರಾಷ್ಟ್ರೀಯ ಶೈಕ್ಷಣಿಕ ಠೇವಣಿಯು (ಎನ್‌ಎಡಿ) ಎಲ್ಲ ಶೈಕ್ಷಣಿಕ ಸಂಸ್ಥೆಗಳು ಡಿಜಿಟಲ್‌ ಸ್ವರೂಪದಲ್ಲಿ ಸಲ್ಲಿಸಿದ ಶೈಕ್ಷಣಿಕ ಪದವಿ, ಅಂಕಪಟ್ಟಿಗಳ ಆನ್ಲೈನ್‌ ಸಂಗ್ರಹಾಲಯವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಎನ್‌ಎಡಿಯಲ್ಲಿ ನೋಂದಾಯಿಸಿಕೊಂಡು ತಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಒದಗಿಸಲಾದ ಪದವಿ, ಅಂಕಪಟ್ಟಿಗಳನ್ನು ತಾವಾಗಿಯೇ ಅಪಲೋಡ್‌ ಮಾಡಬೇಕು. 

Education Jan 8, 2022, 3:54 AM IST

joint csir ugc national eligibility test June 2021  Correction window to remain open till January 9th gowjoint csir ugc national eligibility test June 2021  Correction window to remain open till January 9th gow

CSIR UGC NET 2021 Correction Window: ಜನವರಿ 9 ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿದ NTA

ಜೂನ್ 2021ರ CSIR-ಯುಜಿಸಿ NET ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಗಳಿಗೆ ಜನವರಿ 9, 2022 ರವರೆಗೆ ತಿದ್ದುಪಡಿಗಳನ್ನು ಮಾಡಬಹುದು. ತಿದ್ದುಪಡಿ ಮಾಡುವ ಸೌಲಭ್ಯವು ಅಧಿಕೃತ NTA ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

Education Jan 6, 2022, 3:46 PM IST

Karnataka  UG and PG women students may soon get maternity leave gowKarnataka  UG and PG women students may soon get maternity leave gow

UG-PG Students Maternity Leave: ರಾಜ್ಯದ UG-PG ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲೇ ಹೆರಿಗೆ ರಜೆ

ಕರ್ನಾಟಕದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ ಓದುತ್ತಿರುವ ವಿದ್ಯಾರ್ಥಿನಿಯರಿಗೆ  ಹೆರಿಗೆ, ಶಿಶುಪಾಲನಾ ರಜೆಯನ್ನು ನೀಡಲು ಆದೇಶ ಹೊರಡಿಸಲಾಗಿದೆ. 

Education Jan 1, 2022, 6:55 PM IST

HD Kumaraswamy Angry on UGC NET Over Hindi Questions In Kanade paper rbjHD Kumaraswamy Angry on UGC NET Over Hindi Questions In Kanade paper rbj

NET ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಬಳಕೆ ವಿರುದ್ಧ ಗುಡುಗಿದ ಕುಮಾರಸ್ವಾಮಿ

* NET ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಬಳಕೆ
* UGC NET ವಿರುದ್ಧ ಗುಡುಗಿದ ಕುಮಾರಸ್ವಾಮಿ 
* #ಹಿಂದಿ ಹೇರಿಕೆ ನಿಲ್ಲಿಸಿ ಹ್ಯಾಷ್‌ಟ್ಯಾಗ್ ಬಳಸಿ  ಸರಣಿ ಟ್ವೀಟ್

Education Dec 27, 2021, 4:52 PM IST

Technical Issue  UGC rescheduled for  NET  Kannada Exam snrTechnical Issue  UGC rescheduled for  NET  Kannada Exam snr

NET Exam Kannada: ಹಲವೆಡೆ ಎಡವಟ್ಟು- ಮರುಪರೀಕ್ಷೆ ಭರವಸೆ

  • ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಭಾನುವಾರ ಯುಜಿಸಿ ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆ
  • ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಶೇ.90ರಷ್ಟು ಹಿಂದಿ ಭಾಷಾ ಪ್ರಶ್ನೆ

Education Dec 27, 2021, 9:45 AM IST

Joint CSIR-UGC National Eligibility Test Examination June-2021 apply before January 2nd gowJoint CSIR-UGC National Eligibility Test Examination June-2021 apply before January 2nd gow

CSIR - UGC NET Exam: ಜೂನ್ 2021ರ NET ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜ.2 ಕೊನೆಯ ದಿನ

  • ಜಂಟಿಯಾಗಿ CSIR ಮತ್ತು  UGC ನಡೆಸುವ ಜೂನ್ 2021ರ ಪರೀಕ್ಷೆ
  • ಜನವರಿ 2 ಅರ್ಜಿ ಸಲ್ಲಿಕೆಗೆ ಕೊನೆಯ ದಿನ
  • ವಿಜ್ಞಾನ ವಿಭಾಗದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ
     

Education Dec 26, 2021, 3:32 PM IST

ugc net 2021 phase 2 time table released gowugc net 2021 phase 2 time table released gow

UGC NET 2021: ಯುಜಿಸಿ-ನೆಟ್ 2ನೇ ಹಂತದ ಪರೀಕ್ಷಾ ವೇಳಾಪಟ್ಟಿ ಪ್ರಕಟ

UGC NET ಪರೀಕ್ಷೆಯ ದಿನಾಂಕ ಪ್ರಕಟ
ಡಿಸೆಂಬರ್ 24 ರಿಂದ ಡಿಸೆಂಬರ್ 27 ರವರೆಗೆ ನಡೆಯಲಿವೆ ಪರೀಕ್ಷೆಗಳು
ಯುಜಿಸಿ ನೆಟ್​ನ ಮಿಕ್ಕ ಪರೀಕ್ಷೆಗಳಿಗೆ ಸದ್ಯದಲ್ಲೇ ಪ್ರಕಟಣೆ ಎಂದ NTA

Education Dec 19, 2021, 2:20 PM IST

Hampi Kannada University Startde Courses Without UGC Permisson grgHampi Kannada University Startde Courses Without UGC Permisson grg

ಹಂಪಿ ಕನ್ನಡ ವಿವಿ: ಯುಜಿಸಿ ಪರವಾನಗಿ ಇಲ್ಲದೇ ಕೋರ್ಸ್‌ ಆರಂಭ..?

ಹಂಪಿ ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ನಿರ್ದೇಶನಾಲಯ ಯುಜಿಸಿಯಿಂದ ಪರವಾನಗಿ ಪಡೆಯದೇ ದೂರಶಿಕ್ಷಣ ಕೋರ್ಸ್‌ಗಳ ತರಗತಿ ಆರಂಭಿಸಿದೆಯೇ ಎನ್ನುವ ಆತಂಕ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.
 

Education Sep 30, 2021, 1:06 PM IST

UGC has identified 24 fake universities says Central education ministerUGC has identified 24 fake universities says Central education minister

ನಕಲಿ ವಿಶ್ವವಿದ್ಯಾಲಯಗಳು UP, ದೆಹಲಿಯಲ್ಲೇ ಹೆಚ್ಚು!

ದೇಶದಲ್ಲಿ ಫೇಕ್ ಅಥವಾ ಮಾನ್ಯತೆ ಇಲ್ಲದ 24 ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿ ಆ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ ಮತ್ತು ದೆಹಲಿ ರಾಜ್ಯಗಳಲ್ಲೇ ಅತಿ ಹೆಚ್ಚು ನಕಲಿ ವಿಶ್ವವಿದ್ಯಾಲಯಗಳಿರುವುದು ಕಂಡು ಬಂದಿದೆ.

Education Aug 3, 2021, 3:57 PM IST

UGC tells colleges to finish first year admissions by 30 September classes to begin 1 October dplUGC tells colleges to finish first year admissions by 30 September classes to begin 1 October dpl

ಸೆ.30 ರೊಳಗೆ ಎಡ್ಮಿಷನ್ ಮುಗಿಸಿ, ಅ.1ರಿಂದ ಕಾಲೇಜು ಆರಂಭ ಎಂದ UGC

  • ಸೆ.30 ರೊಳಗೆ ಎಡ್ಮಿಷನ್ ಮುಗಿಸಲು ಕಾಲೇಜುಗಳಿಗೆ ಯುಜಿಸಿ ಸೂಚನೆ
  • ಅ.1ರಿಂದ ಕಾಲೇಜು ಆರಂಭ ಎಂದ UGC

Education Jul 17, 2021, 11:57 AM IST

Online signature campaign against UGCs new blended mode of educationOnline signature campaign against UGCs new blended mode of education

UGCಯ ಉದ್ದೇಶಿತ ಹೊಸ ನೀತಿ ವಿರುದ್ಧ ಆನ್‌ಲೈನ್ ಸಹಿ ಕ್ಯಾಂಪೇನ್

ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ(ಯುಜಿಸಿ)ದ ಹೊಸ ಪ್ರಸ್ತಾವನೆಗೆ ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ. ಪ್ರಸ್ತಾಪ ವಿರೋಧಿಸಿ ವಿದ್ಯಾರ್ಥಿಗಳು ಆನ್‌ಲೈನ್ ಸಹಿ ಚಳವಳಿ ಕೈಗೊಂಡಿದ್ದು, ರಾಷ್ಟ್ರಪತಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

Education Jun 18, 2021, 5:31 PM IST

UGC urges universities to not conduct offline exams in May rbjUGC urges universities to not conduct offline exams in May rbj

ಪರೀಕ್ಷೆ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಂಡ ಯುಜಿಸಿ

ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯುನಿವರ್ಸಿಟಿ ಗ್ರಾಂಟ್ಸ್ ಕಮಿಶನ್ (ಯುಜಿಸಿ) ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

Education May 7, 2021, 4:05 PM IST

NEET UGC UPSC exams postponed Due to Coronavirus rbjNEET UGC UPSC exams postponed Due to Coronavirus rbj

UGC NET, UPSC ಪರೀಕ್ಷೆ ಮುಂದೂಡಿಕೆ

ದೇಶದಲ್ಲಿ ಕೊರೋನಾ ಎರಡನೇ ಅಲೆ ಅಟ್ಟಹಾಸ ಶುರುವಾಗಿದ್ದು, ಅದು ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ.

Education Apr 20, 2021, 4:40 PM IST

UGC asks universities to encourage students to take cow science examinationUGC asks universities to encourage students to take cow science examination

ರಾಷ್ಟ್ರಮಟ್ಟದ ಹಸು ವಿಜ್ಞಾನ ಪರೀಕ್ಷೆ ಬರೆಯರಿ!

ದೇಶಿ ಹಸುಗಳ ಬಗ್ಗೆ ಜನಜಾಗೃತಿ ಮೂಡಿಸಲು ರಾಷ್ಟ್ರೀಯ ಕಾಮಧೇನು ಆಯೋಗವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೀಗ ಆಯೋಗವು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಮೂಲಕ ಕಾಮಧೇನು ಗೋವು ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಂತೆ ಪ್ರೇರೇಪಿಸುತ್ತಿದೆ. ಆ ಮೂಲಕ ಕಾಲೇಜುಗಳ ಮಟ್ಟದಲ್ಲಿ ಹಸುವಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಆಯೋಗದ ಆಲೋಚನೆಯಾಗಿದೆ.

Education Feb 16, 2021, 3:07 PM IST

UGC NET Examinations will start from May 2ndUGC NET Examinations will start from May 2nd

ಟ್ವಿಟರ್‌ ಮೂಲಕ ಯುಜಿಸಿ ಎನ್ಇಟಿ ಎಕ್ಸಾಮ್ ಡೇಟ್ ಪ್ರಕಟಿಸಿದ ಕೇಂದ್ರ ಸಚಿವ

ಯುಜಿಸಿ ಎನ್ಇಟಿ ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಈ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಲ್ಲಿ ತುಸು ಆತಂಕವಿತ್ತು. ಅದೀಗ ನಿರಾಳವಾಗಿದೆ. ಮೇ 2ರಿಂದ ಯುಜಿಸಿ ಎನ್ಇಟಿ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವರು ಟ್ವಿಟರ್‌ ಮೂಲಕ ಪ್ರಕಟಿಸಿದ್ದಾರೆ.

Education Feb 3, 2021, 12:37 PM IST