Asianet Suvarna News Asianet Suvarna News
59 results for "

Trekking

"
wild bear trying to attack a hiker watch viral video it will increase your heartbeat akbwild bear trying to attack a hiker watch viral video it will increase your heartbeat akb

ಯುವಕನ ಜೊತೆ ಜೊತೆ ಮರವೇರಿದ ಕರಡಿ: ಜೀವ ಬಾಯಿಗೆ ಬರೋದೊಂದೇ ಬಾಕಿ

 ಇಲ್ಲೊಂದು ಕಡೆ ಟ್ರಕ್ಕಿಂಗ್ ಹೊರಟವನಿಗೆ ಕರಡಿಯೊಂದು ಎದುರಾಗಿದ್ದು ಕರಡಿ ಕಂಡು ಮರ ಹತ್ತಿದ ಯುವಕನ ಜೊತೆ ಜೊತೆಗೆ ಕರಡಿಯೂ ಮರ ಹತ್ತಿದೆ. ಆಮೇಲೇನಾಯ್ತೋ ಗೊತ್ತಿಲ್ಲ. ಆದರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಹೃದಯದ ಬಡಿತವನ್ನು ಹೆಚ್ಚಿಸಿದೆ. 

International Apr 12, 2023, 6:34 PM IST

Best One Day Trips From BengaluruBest One Day Trips From Bengaluru

ಒಂದೇ ಒಂದು ದಿನ ಎಲ್ಲಿಗಾದರೂ ಹೋಗಿ ಬರ್ಬೇಕು ಅಂದ್ರೆ ಈ ಪ್ಲೇಸಸ್ ಬೆಸ್ಟ್!

ಬೆಂಗಳೂರಿನ ಸುತ್ತಮುತ್ತ ಸಾಕಷ್ಟು ಪ್ರವಾಸಿ ತಾಣವಿದೆ. ಮಾಲ್, ಪಾರ್ಕ್ ಸುತ್ತಿ ಬೇಸರ ಬಂದಿದೆ ಎನ್ನುವವರು ಬೆಂಗಳೂರಿನಿಂದ ಸ್ವಲ್ಪ ಹೊರಭಾಗಕ್ಕೆ ಹೋಗಿ, ಶಾಂತವಾದ ಪ್ರಕೃತಿಯಲ್ಲಿ ಸಮಯ ಕಳೆದು ಬರಬಹುದು.
 

Travel Feb 10, 2023, 3:10 PM IST

Do you know how much it costs for Mount Everest trekkingDo you know how much it costs for Mount Everest trekking

ಮೌಂಟ್ ಎವರೆಸ್ಟ್ ಹತ್ತಲು ಬಯಸ್ತೀರಾ? ಕಾರು ಕೊಳ್ಳುವುದಕ್ಕಿಂತಲೂ ದುಬಾರಿ

ಎವರೆಸ್ಟ್ ಏರುವ ಕನಸಿನೊಂದಿಗೆ ಪ್ರಪಂಚದಾದ್ಯಂತದ ನೂರಾರು ಜನರು ಪ್ರತಿವರ್ಷ ಹಿಮಾಲಯಕ್ಕೆ ಪ್ರಯಾಣಿಸುತ್ತಾರೆ. ನೀವು ಸಹ ಎವರೆಸ್ಟ್ ಏರುವ ಬಗ್ಗೆ ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಇಲ್ಲಿ ಹೇಳಿರುವ ವಿಷಯಗಳ ಬಗ್ಗೆ ತಿಳಿದುಕೊಳ್ಳಿ. ಆಮೇಲೆ ಎವರೆಸ್ಟ್ ಹತ್ತಬೇಕೆ? ಬೇಡವೇ? ಅನ್ನೋದನ್ನು ಯೋಚಿಸಿ.

Travel Feb 6, 2023, 5:04 PM IST

Virat Kohli, Anushka Sharma share pictures of trekking in RishikeshVirat Kohli, Anushka Sharma share pictures of trekking in Rishikesh

ಪತ್ನಿ ಮತ್ತು ಮಗಳ ಜೊತೆ ರಿಷಿಕೇಶದಲ್ಲಿ ವಿರಾಟ್‌ ಕೊಹ್ಲಿ ಟ್ರೆಕ್ಕಿಂಗ್ ಫೋಟೋ ವೈರಲ್‌!

ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ನಟಿ-ಪತ್ನಿ ಅನುಷ್ಕಾ ಶರ್ಮಾ (Anushka Sharma)  ಜೊತೆಯಲ್ಲಿ ಕ್ವಾಲಿಟಿ ಟೈಮ್‌ ಕಳೆಯುತ್ತಿದ್ದಾರೆ. ಇಬ್ಬರೂ ಮಗಳ ಜೊತೆ ರಿಷಿಕೇಶದಲ್ಲಿ ಟ್ರೆಕ್ಕಿಂಗ್  ಎಂಜಾಯ್‌ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Cricket Feb 2, 2023, 4:15 PM IST

Bird festival in Kodachadri Trekking lovers and bird watchers are very happy satBird festival in Kodachadri Trekking lovers and bird watchers are very happy sat

Udupi: ಕೊಡಚಾದ್ರಿಯಲ್ಲಿ ಹಕ್ಕಿಹಬ್ಬ: ಚಾರಣ ಪ್ರಿಯರು, ಪಕ್ಷಿ ವೀಕ್ಷಕರಲ್ಲಿ ಭಾರೀ ಸಂತಸ

ಉಡುಪಿ ಮತ್ತು ಶಿವಮೊಗ್ಗ ಗಡಿ ಭಾಗದಲ್ಲಿರುವ ಕೊಡಚಾದ್ರಿಯಲ್ಲಿರುವ 300 ಬಗೆಯ ವಿವಿಧ ಪ್ರಭೇದ ಪಕ್ಷಿಗಳ ವಿಕ್ಷಣೆಗಂತಲೇ ಮೂರು ದಿನಗಳ ಕಾಲ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ.

Karnataka Districts Jan 7, 2023, 7:09 PM IST

Trekking by government employees to Mullayanagiri on the occasion of the festival gowTrekking by government employees to Mullayanagiri on the occasion of the festival gow

Chikkamagaluru: ಹಬ್ಬದ ಪ್ರಯುಕ್ತ ಮುಳ್ಳಯ್ಯನಗಿರಿಗೆ ಸರ್ಕಾರಿ ನೌಕರರಿಂದ ಚಾರಣ

 ಚಿಕ್ಕಮಗಳೂರು ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಅಡ್ವಂಚೇರ್ ಕ್ಲಬ್ ಸಹಯೋಗದೊಂದಿಗೆ ಚಿಕ್ಕಮಗಳೂರು ಹಬ್ಬದ ಪ್ರಯುಕ್ತ ಇಂದು ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ನೌಕರರಿಗೆ ಕಾಲ್ನಡಿಗೆಯಲ್ಲಿ ಚಾರಣ ವನ್ನು ಆಯೋಜನೆ ಮಾಡಲಾಗಿತ್ತು.

Karnataka Districts Jan 5, 2023, 8:29 PM IST

A young man from Bangalore who was trekking to Gokarna fell 50 feet deep and was seriously injured ravA young man from Bangalore who was trekking to Gokarna fell 50 feet deep and was seriously injured rav

Gokarna Beach :ಗೋಕರ್ಣಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಬೆಂಗಳೂರಿನ ಯುವಕ 50 ಅಡಿ ಆಳಕ್ಕೆ ಬಿದ್ದು ಗಂಭೀರ ಗಾಯ

ಗೋಕರ್ಣ ಸಮುದ್ರದ ಬಳಿ ಟ್ರೆಕ್ಕಿಂಗ್ ತೆರಳಿದ್ದ ವೇಳೆ 50 ಅಡಿ ಆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದ ಪ್ರವಾಸಿ ಯುವಕನನನ್ನು ರಕ್ಷಣೆ ಮಾಡಲಾಗಿದೆ. ಸೌರವ್ ಯಾದವ್ ಗಾಯಗೊಂಡಿರುವ ಯುವಕ. ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾನೆ.

Karnataka Districts Jan 1, 2023, 2:17 PM IST

Chikkamagaluru Ballalarayana Durga Fort is a hot favourite spot for trekking lovers gowChikkamagaluru Ballalarayana Durga Fort is a hot favourite spot for trekking lovers gow

Chikkamagaluru Trekking: ಟ್ರೆಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್ ಬಲ್ಲಾಳರಾಯನ ದುರ್ಗ ಕೋಟೆ

ಪ್ರಕೃತಿ ಹಾಗೂ ಟ್ರೆಕ್ಕಿಂಗ್ ಪ್ರಿಯರನ್ನ ಬಾ ಎಂದು ಕೈಬೀಸಿ ಕರೆಯುತ್ತಿರೋ ಇಲ್ಲಿನ ಸೌಂದರ್ಯ ಪ್ರವಾಸಿಗರು, ಟ್ರೆಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್. ಆ ಸುಂದರ ರಮಣೀಯ ತಾಣವೇ ಬಲ್ಲಾಳರಾಯನ ದುರ್ಗದ ಕೋಟೆ.  

Karnataka Districts Dec 15, 2022, 12:46 PM IST

tourists banned To Chikmagalur  Ettina Bhuja Trekking rbjtourists banned To Chikmagalur  Ettina Bhuja Trekking rbj

ಕಾಡಾನೆಗಳ ಹಾವಳಿ: ಎತ್ತಿನ ಭುಜಕ್ಕೆ ಪ್ರವಾಸಿಗರ ನಿಷೇಧ

ಮಳೆ ಮಧ್ಯೆ ಚಿಕ್ಕಮಗಳೂರು ಪ್ರವಾಸಿ ತಾಣಗಳನ್ನ ಕಣ್ತುಂಬಿಕೊಳ್ಳುವುದೇ ಒಮದು ಮಜಾ ಇದೆ. ಈಗ ಬಿಟ್ಟುಬಿಡದೇ ಮಳೆಯಾಗುತ್ತಿದ್ದು ಪ್ರವಾಸಿಗರು ಚಿಕ್ಕಮಗಳೂರಿನತ್ತ ಹೊರಟ್ಟಿದ್ದಾರೆ. ಆದ್ರೆ, ಇದೀಗ ಚಿಕ್ಕಮಗಳೂರಿನ ಈ ಸ್ಥಳಕ್ಕೆ ಹೋಗಲು ಪ್ರವಾಸಿಗರಿಗೆ ನಿಷೇಧಿಸಿದೆ.

Karnataka Districts Sep 11, 2022, 8:26 PM IST

Things to do and not to do in in Amaranath YatraThings to do and not to do in in Amaranath Yatra

ಅಮರನಾಥ ಯಾತ್ರೆಗೆ ತೆರಳುವಿರಾ? ಈ ತಪ್ಪು ಮಾಡ್ಲೇಬೇಡಿ

ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯು ಪೂರ್ಣ ಎರಡು ವರ್ಷಗಳ ನಂತರ ಇದೀಗ ಆರಂಭವಾಗಿದೆ. ಅಮರನಾಥ ಯಾತ್ರೆಯು ಈ ವರ್ಷದ ಜೂನ್ 30 ರಂದು ಪ್ರಾರಂಭವಾಗಲಿದ್ದು, 43 ದಿನಗಳ ಕಾಲ ನಡೆಯಲಿದೆ. ಈ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ನೆನಪಿಟ್ಟುಕೊಂಡು, ತಪ್ಪುಗಳನ್ನು ಮಾಡದೇ ಇದ್ದರೆ ಉತ್ತಮ. 

Travel Jun 30, 2022, 6:49 PM IST

Things must remember before travelling to hill station Things must remember before travelling to hill station

ಹಿಲ್ ಸ್ಟೇಷನ್ ಟ್ರಾವೆಲ್ ಮಾಡೋವಾಗ ಇವನ್ನು ಮರೀಬೇಡಿ

ಹೆಚ್ಚಿನ ಜನರು ಪರ್ವತಗಳ ಕಡೆ ಟ್ರಾವೆಲ್ (travel) ಮಾಡಲು ಜನರು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ (Trend) ಹೆಚ್ಚಾಗಿದೆ. ಆದರೆ ಪ್ರರ್ವತದ ಕಡೆಗೆ ಟ್ರೆಕ್ ಮಾಡಲು ಹೊರಟಾಗ ಯೋಜನೆ ರೂಪಿಸದೇ ಹೋಗೋದು ತಪ್ಪು. ಆದರೆ ಪರ್ವತಗಳ ಕಡೆಗೆ ಪಯಣಿಸುವ ಮುನ್ನ ಯೋಜಿಸುವುದು ಬಹಳ ಮುಖ್ಯ. ನೀವು ಪ್ಲ್ಯಾನ್ ಮಾಡ್ಕೊಂಡು ಪರ್ವತಗಳಿಗೆ ಪ್ರಯಾಣಿಸಿದರೆ, ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. 

Travel Jun 22, 2022, 5:02 PM IST

Uttara Kannada Karwar Bhimana Buguri Hill Best Trekking Spot hlsUttara Kannada Karwar Bhimana Buguri Hill Best Trekking Spot hls
Video Icon

ಕಾರವಾರ: ಚಾರಣ ಪ್ರಿಯರು ಒಮ್ಮೆ ಬರಲೇಬೇಕಾದ ಜಾಗ ಭೀಮನ ಬುಗರಿ ಗುಡ್ಡ..!

ಕಾರವಾರದ (Karwar)ತೋಡೂರು ಗ್ರಾಮದಲ್ಲಿರುವ ಭೀಮನ ಬುಗರಿ ಎಂಬ ಗುಡ್ಡ. .ದಟ್ಟ ಅರಣ್ಯ ಭಾಗದಲ್ಲಿ ಸುಮಾರು 12ಕಿ.ಮೀ. ಚಾರಣ ಮಾಡಿದರೆ, ತುತ್ತತುದಿಯಲ್ಲಿ ಪ್ರಕೃತಿಯೇ ಅದೇನೋ ಮ್ಯಾಜಿಕ್ ಮಾಡಿ ಬೃಹತ್ ರಾಕ್ಷಸ ಗಾತ್ರದ ಬಂಡೆಯನ್ನು (Rock) ಬ್ಯಾಲೆನ್ಸ್‌ನಲ್ಲಿ ಇರಿಸಿದಂತೆ ಕಾಣುತ್ತದಲ್ಲದೇ, ಸುತ್ತಲೂ ಸ್ವರ್ಗದಂತೆ ಕಾಣುವ ಪ್ರಕೃತಿಯ ಅದ್ಭುತ ಸೌಂದರ್ಯ ಆಹ್ಲಾದ ನೀಡುತ್ತದೆ. 

Travel May 14, 2022, 4:50 PM IST

Madikeri Bhagamandala Nishani Hill Best Spot for Trekking hls Madikeri Bhagamandala Nishani Hill Best Spot for Trekking hls
Video Icon

ಟ್ರೆಕ್ಕಿಂಗ್ ಪ್ರಿಯರಿಗೆ ಕೈ ಬೀಸಿ ಕರೆಯುತ್ತಿದೆ ಮಡಿಕೇರಿಯ ಭಾಗಮಂಡಲ ನಿಶಾನಿ ಬೆಟ್ಟ

ಹಚ್ಚ ಹಸಿರ ರಾಶಿ..‌ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಸಾಲು ಸಾಲು ಬೆಟ್ಟ ಗುಡ್ಡಗಳು, ಕಡಿದಾದ ಪರ್ವತಗಳು...ಅದೇನು‌ ಅಂದ ಅದೇನು ಚಂದ‌ ಅಂತೀರಾ..‌ ಇದು ಕೊಡಗು (Kodagu) ಜಿಲ್ಲೆ ಮಡಿಕೇರಿ (Madikeri) ತಾಲೂಕಿನ ಭಾಗಮಂಡಲದಲ್ಲಿರೋ ನಿಶಾನಿ ಬೆಟ್ಟದ ಸೊಬಗು.

Travel Apr 14, 2022, 11:37 AM IST

Karwar Wood Artist Trying Hard To Attract Trekkers To Guddalli Through His talent podKarwar Wood Artist Trying Hard To Attract Trekkers To Guddalli Through His talent pod

ಮೂಲಸೌಕರ್ಯವಿಲ್ಲದ ಗುಡ್ಡದ ಮೇಲಿನ ಕುಗ್ರಾಮ, ಪ್ರವಾಸಿಗರ ನೆಚ್ಚಿನ ತಾಣ ಖ್ಯಾತಿ ಗಳಿಸಲು ಕಲಾವಿದನ ಶ್ರಮ!

* ಕಾರವಾರದಲ್ಲಿ ಚಾರಣ ಪ್ರಿಯರಿಗೆ ಅತ್ಯಂತ ಫೇವರೇಟ್ ಸ್ಪಾಟ್ ಗುಡ್ಡಳ್ಳಿ

* ಮೂಲಭೂತ ಸೌಕರ್ಯ ಕೂಡಾ ಹೊಂದಿರದಂತಹ ಗುಡ್ಡದ ಮೇಲಿರುವ ಕುಗ್ರಾಮ

* ಸಮಸ್ಯೆಯ ನಡುವೆಯೂ ಪ್ರವಾಸಿಗರ ಆಕರ್ಷೀಯ ತಾಣವಾಗಿರುವ ಈ ಪ್ರದೇಶ

* ಈ ಪ್ರದೇಶ ಮತ್ತಷ್ಟು ಖ್ಯಾತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಕಲಾವಿದ ವಿಶ್ರಾಮ್ ಬಾಬು ಗೌಡ

Karnataka Districts Apr 3, 2022, 6:53 AM IST

Ramanagara District Collector's Trekking To BhairavadurgaRamanagara District Collector's Trekking To Bhairavadurga

ಸೋಲೂರಿನ ಭೈರವದುರ್ಗಕ್ಕೆ ರಾಮನಗರ ಜಿಲ್ಲಾಧಿಕಾರಿಯ ಚಾರಣ

ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಸ್ಥಳಗಳಲ್ಲಿ ಈ ಭೈರವದುರ್ಗ (Bhairavadurga) ಒಂದಾಗಿದೆ. ನಾಡಪ್ರಭು ಮಾಗಡಿಕೆಂಪೇಗೌಡರ ಪ್ರಮುಖ ಸೇನಾ ನೆಲೆಯಾಗಿತ್ತು. ಬೆಂಗಳೂರಿನ ಸುತ್ತಮುತ್ತಲ ನವದುರ್ಗಗಳಲ್ಲಿ ಪ್ರಮುಖವಾದ ಭೈರವದುರ್ಗಕ್ಕೆ ರಾಮನಗರ (Ramanagara)ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಚಾರಣ ಮಾಡಿದ್ರು.

Travel Mar 20, 2022, 7:49 PM IST