Asianet Suvarna News Asianet Suvarna News
20 results for "

Thailand Open

"
PV Sindhu falters in final hurdle again, loses to Nozomi Okuhara in Thailand OpenPV Sindhu falters in final hurdle again, loses to Nozomi Okuhara in Thailand Open

ಥಾಯ್ಲೆಂಡ್ ಓಪನ್: ಪ್ರಶಸ್ತಿ ಸುತ್ತಿನಲ್ಲಿ ಎಡವಿದ ಸಿಂಧು

ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಸಿಂಧು 15-21, 18-21 ನೇರ ಗೇಮ್’ಗಳಲ್ಲಿ ಜಪಾನ್ ಆಟಗಾರ್ತಿ ಎದರು ಶರಣಾಗುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು. ಈ ಮೊದಲು ಸಿಂಧು ವಿಶ್ವ ಚಾಂಪಿಯನ್’ಶಿಪ್’ನಲ್ಲೂ ಜಪಾನ್ ಆಟಗಾರ್ತಿಗೆ ಶರಣಾಗಿದ್ದರು.

SPORTS Jul 15, 2018, 10:07 PM IST

PV Sindhu storms into the final of Thailand OpenPV Sindhu storms into the final of Thailand Open

ಥಾಯ್ಲೆಂಡ್ ಓಪನ್: ಫೈನಲ್ ಪ್ರವೇಶಿಸಿದ ಪಿವಿ ಸಿಂಧು

2018ರ ಸಾಲಿನಲ್ಲಿ ಫೈನಲ್ ಪ್ರವೇಶಲು ವಿಫಲವಾಗಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಕೊರಗು ನೀಗಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಹೋರಾಟ ಹೇಗಿತ್ತು? ಇಲ್ಲಿದೆ ವಿವರ.

SPORTS Jul 15, 2018, 12:37 PM IST

Sindhu progresses to Thailand Open semifinalsSindhu progresses to Thailand Open semifinals

ಥಾಯ್ಲೆಂಟ್‌ ಓಪನ್‌: ಸೆಮೀಸ್‌ಗೆ ಕಾಲಿಟ್ಟ ಸಿಂಧು

ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ ಉಳಿದುಕೊಂಡಿರುವ ಭಾರತದ ಕೊನೆ ಭರವಸೆ ಎನಿಸಿರುವ ಸಿಂಧು, ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಲೇಷ್ಯಾದ ಸೋನಿಯಾ ಚೇಯಾ ವಿರುದ್ಧ 21-17, 21-13 ನೇರ ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

OTHER SPORTS Jul 14, 2018, 9:21 AM IST

Thailand Open PV Sindhu saves India blushesThailand Open PV Sindhu saves India blushes

ಥಾಯ್ಲೆಂಡ್ ಓಪನ್: ಕ್ವಾರ್ಟರ್’ಫೈನಲ್’ಗೆ ಲಗ್ಗೆಯಿಟ್ಟ ಸಿಂಧು

ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

OTHER SPORTS Jul 13, 2018, 12:05 PM IST

Thailand Open 2018 PV Sindhu lead India challenge in Bangkok as duo eye first title of seasonThailand Open 2018 PV Sindhu lead India challenge in Bangkok as duo eye first title of season

ಇಂದಿನಿಂದ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌

ಭಾರತದ ಅಗ್ರ ಶಟ್ಲರ್‌ಗಳಾದ ಪಿ.ವಿ.ಸಿಂಧು ಈ ವರ್ಷ ಮೊದಲ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿದ್ದು, ಇಂದಿನಿಂದ ಆರಂಭಗೊಳ್ಳಲಿರುವ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
 

SPORTS Jul 10, 2018, 10:53 AM IST