Asianet Suvarna News Asianet Suvarna News
58 results for "

Swara Bhaskar

"
RJ Sayemas defense of Swaras marriage wins hearts on social mediaRJ Sayemas defense of Swaras marriage wins hearts on social media

Swara Bhaskar ಮದುವೆ ಅಸಿಂಧು ಎಂದ ಧರ್ಮಗುರು: ರಕ್ಷಣೆಗೆ ಬಂದ ಆರ್​ಜೆ ಸಯೇಮಾ

ನಿನ್ನೆಯಷ್ಟೇ ಮದುವೆಯ ಫೋಟೋ ರಿವೀಲ್​ ಮಾಡಿರುವ ನಟಿ ಸ್ವರಾ ಭಾಸ್ಕರ್​ ಮದುವೆಯ ವಿಷಯ ಭಾರಿ ಚರ್ಚೆಗೆ ಕಾರಣವಾಗಿದೆ.ಮುಸ್ಲಿಂ ಯುವಕನನ್ನು ವರಿಸಿರುವ ಕಾರಣ, ಈ ಮದುವೆ ಅಸಿಂಧು ಎಂದು ಧರ್ಮಗುರು ಘೋಷಿಸಿದ ಬೆನ್ನಲ್ಲೇ ಹೊಸ ಟ್ವಿಸ್ಟ್​ ಸಿಕ್ಕಿದೆ ಏನದು? 
 

Cine World Feb 17, 2023, 5:41 PM IST

After calling her B-grade actor Actress Kangana Ranaut wishes Swara Bhaskar sgkAfter calling her B-grade actor Actress Kangana Ranaut wishes Swara Bhaskar sgk

ಬಿ ಗ್ರೇಡ್ ನಟಿ ಎಂದು ಕುಟುಕಿದ್ದ ಸ್ವರಾ ಭಾಸ್ಕರ್‌ಗೆ ವಿಶ್ ಮಾಡಿದ ಕಂಗನಾ ರಣಾವತ್

ಫಹಾದ್ ಅಹ್ಮದ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್ ಅವರಿಗೆ ನಟಿ ಕಂಗನಾ ರಣಾವತ್ ವಿಶ್ ಮಾಡಿದ್ದಾರೆ.  

Cine World Feb 17, 2023, 3:37 PM IST

Swara Bhasker reveals she wore her mother saree and jewellery for wedding with Fahad Ahmad sgkSwara Bhasker reveals she wore her mother saree and jewellery for wedding with Fahad Ahmad sgk

ಮದುವೆಯಲ್ಲಿ ಧರಿಸಿದ್ದ ಸೀರೆಯ ವಿಶೇಷತೆ ಬಹಿರಂಗ ಪಡಿಸಿದ ನಟಿ ಸ್ವರಾ ಭಾಸ್ಕರ್

ದಾಂಪತ್ಯಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್ ಮದುವೆಯಲ್ಲಿ ಧರಿಸಿದ್ದ ಸೀರೆಯ ವಿಶೇಷತೆ ಬಹಿರಂಗ ಪಡಿಸಿದ್ದಾರೆ.

Cine World Feb 17, 2023, 1:19 PM IST

Sunny Leone to Kareena Kapoor Bollywood top actresses who trolled for intimate scenes see listSunny Leone to Kareena Kapoor Bollywood top actresses who trolled for intimate scenes see list

ಈ ಬಾಲಿವುಡ್‌ ನಟಿಯರ ಬೋಲ್ಡ್‌ ದೃಶ್ಯ ನೋಡಲಾಗದೇ ಕಣ್ಮುಚ್ಚಿಕೊಂಡ ನೆಟ್ಟಿಗರು!

ಅಂಗಾಂಗ ಪ್ರದರ್ಶನಗಳು ಮಿತಿ ಮೀರಿದಾಗ ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗೆ ಒಳಗಾಗುವುದು ಹೊಸ ವಿಷಯವೇನಲ್ಲ. ಇಂಥ ಕೆಲವು ಖ್ಯಾತನಾಮ ನಟಿಯರ ಬಗ್ಗೆ ಇಲ್ಲಿ ಪರಿಚಯಿಸಲಾಗಿದೆ. 
 

Cine World Feb 16, 2023, 2:32 PM IST

Swara Bhaskar Shares Picture With Mystery Man With A Caption This Could Be Love sgkSwara Bhaskar Shares Picture With Mystery Man With A Caption This Could Be Love sgk

ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್; ಪಕ್ಕ ಬಾಯ್ ಫ್ರೆಂಡ್‌ ಎಂದ ಫ್ಯಾನ್ಸ್

ನಟಿ ಸ್ವರಾ ಭಾಸ್ಕರ್ ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ನೆಟ್ಟಿಗರು ಪಕ್ಕ ಬಾಯ್ ಫ್ರೆಂಡ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

Cine World Jan 9, 2023, 4:37 PM IST

swara bhaskar and praksh raj reacts to israel director Nadal statement on Kashmir files sgkswara bhaskar and praksh raj reacts to israel director Nadal statement on Kashmir files sgk

Kashmir Files Controversy; ಅಶ್ಲೀಲ ಚಿತ್ರವೆಂದ ಇಸ್ರೇಲಿ ನಿರ್ದೇಶಕನಿಗೆ ಸ್ವರಾ ಭಾಸ್ಕರ್, ಪ್ರಕಾಶ್ ರಾಜ್ ಬೆಂಬಲ

ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾವೆಂದ ಇಸ್ರೇಲಿ ನಿರ್ದೇಶಕ ನದಾಲ್ ಪರ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ನಟ ಪ್ರಕಾಶ್ ರಾಜ್ ಬ್ಯಾಟ್ ಬೀಸಿದ್ದಾರೆ.  

Cine World Nov 29, 2022, 4:15 PM IST

Swara Bhaskar blames Shahrukh Khan and Aditya chopra for spoiling her love lifeSwara Bhaskar blames Shahrukh Khan and Aditya chopra for spoiling her love life

ತನ್ನ ಲವ್‌ಲೈಫ್‌ ಹಾಳಾಗಲು ಶಾರುಖ್ ಖಾನ್‌ ಕಾರಣ: ಸ್ವರಾ ಭಾಸ್ಕರ್‌

ಬಾಲಿವುಡ್ ಇಂಡಸ್ಟ್ರಿ ಸ್ವರಾ ಭಾಸ್ಕರ್ (Swara Bhaskar) ಅವರ ಚಿತ್ರಗಳಿಗಿಂತ ಹೆಚ್ಚು ವಿವಾದಾತ್ಮಕ ಹೇಳಿಕೆಗಳ ಕಾರಣಕ್ಕಾಗಿ ಬಗ್ಗೆ ಚರ್ಚೆಯಲ್ಲಿರುವ ನಾಯಕಿಯರಲ್ಲಿ ಒಬ್ಬರು. ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ಸ್ವರಾ ಶಾರುಖ್ ಖಾನ್ (Shahrukh Khan) ಮತ್ತು ಆದಿತ್ಯ ಚೋಪ್ರಾ ತಮ್ಮ ಲವ್‌ ಲೈಫ್‌  ಹಾಳು ಮಾಡಲು ಕಾರಣವೆಂದು ಆರೋಪಿಸಿದ್ದಾರೆ. ಅಷ್ಟಕ್ಕೂ ಸ್ವರಾ ಇವರಿಬ್ಬರ ಮೇಲೆ ಆರೋಪ ಮಾಡಿದ್ದು ಯಾಕೆ ಗೊತ್ತಾ?

Cine World Sep 12, 2022, 5:28 PM IST

Sai Pallavi to Aamir Khan actors who were brutally trolled for speaking Kashmiri Pandit exodusSai Pallavi to Aamir Khan actors who were brutally trolled for speaking Kashmiri Pandit exodus

Sai Pallavi- Aamir Khan: ಕಾಶ್ಮೀರಿ ಪಂಡಿತರ ವಲಸೆ ಬಗ್ಗೆ ಕಮೆಂಟ್ ಮಾಡಿದೋರು!

ದಕ್ಷಿಣದ ನಟಿ ಸಾಯಿ ಪಲ್ಲವಿ (Sai Pallavi) ಈ ದಿನಗಳಲ್ಲಿ ತಮ್ಮ ಮುಂಬರುವ ತೆಲುಗು ಚಿತ್ರ 'ವಿರಾಟ ಪರ್ವಂ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರಗಳ ಮಧ್ಯೆ, ನಟಿ ಕಾಶ್ಮೀರಿಗಳ  ಗುಳೆ ಬಗ್ಗೆ ಇತ್ತೀಚಿನ ಹೇಳಿಕೆಗಳಿಗಾಗಿ ವಿವಾದದಕ್ಕೆ ಸಿಲಿಕಿದ್ದಾರೆ. ಕಾಶ್ಮೀರಿ ಪಂಡಿತರ ಗುಳೆಯನ್ನು ಗೋವು ಸಾಗಿಸುವ ಮುಸ್ಲಿಂ ಡ್ರೈವರ್‌ ಮೇಲಿನ ಹಲ್ಲೆಗೆ  ಹೋಲಿಸುವುದು ಕೋಲಾಹಲವನ್ನು ಸೃಷ್ಟಿಸಿದೆ. ಕಾಶ್ಮೀರಿ ಪಂಡಿತರ ನಿರ್ಗಮನದ ಬಗ್ಗೆ ಮಾತನಾಡಿ ಟ್ರೋಲ್‌ಗೆ ಗುರಿಯಾದ ನಟಿ ಇವರೇ ಮೊದಲಲ್ಲ. ಇದೇ ರೀತಿ ತಮ್ಮ ಹೇಳಿಕೆಗಳಿಂದ ಸಾಕಷ್ಟು ವಿವಾದಕ್ಕೆ ಸಿಲುಕಿದ ಸ್ಟಾರ್ಸ್‌ ಬಗ್ಗೆ ಮಾಹಿತಿ ಇಲ್ಲಿದೆ.
 

Cine World Jun 16, 2022, 5:42 PM IST

we must thank the Gulf countries for reminding our government its dharma says Swara Bhasker sanwe must thank the Gulf countries for reminding our government its dharma says Swara Bhasker san

ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ಥ್ಯಾಂಕ್ಸ್ ಎಂದ ಸ್ವರ ಭಾಸ್ಕರ್!

ಪ್ರವಾಸಿ ಮೊಹಮದ್ ಪೈಗಂಬರ್ ಕುರಿತಾಗಿ ಮಾತನಾಡಿದ್ದಕ್ಕೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ಹಾಗೂ ಭಾರತ ಸರ್ಕಾರದ ವಿರುದ್ಧ ಗಲ್ಫ್ ರಾಷ್ಟ್ರಗಳು ಕಿಡಿಕಾರಿವೆ. ಇದರ ಬೆನ್ನಲ್ಲಿಯೇ ಮಾತನಾಡಿರುವ ನಟಿ ಸ್ವರ ಭಾಸ್ಕರ್, ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ ಗಲ್ಫ್ ರಾಷ್ಟ್ರಕ್ಕೆ ನಿಜಕ್ಕೂ ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ.

India Jun 7, 2022, 10:31 PM IST

Salman Khan to Shah Rukh Khan  Akshay Kumar stars who reportedly received death threatsSalman Khan to Shah Rukh Khan  Akshay Kumar stars who reportedly received death threats

Salman ,ShahRukh - Kangana: ಎಲ್ಲರಿಗೂ ಒಂದಲ್ಲೊಂದು ಕಾರಣಕ್ಕೆ ಬಂದಿದೆ ಕೊಲೆ ಬೆದರಿಕೆ

ಬಾಲಿವುಡ್‌ನ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ಗೆ (Salman Khan) ಭಾನುವಾರ ಜೀವ ಬೆದರಿಕೆ ಬಂದಿತ್ತು. ಇದರ ಹೊರತಾಗಿಯೂ ಸೋಮವಾರ ಅವರು ತಮ್ಮ ಚಿತ್ರದ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ತೆರಳಿದ್ದಾರೆ. ಸೋಮವಾರ ಸಂಜೆ ಅವರು ಬಿಗಿ ಭದ್ರತೆಯ ನಡುವೆ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯಲ್ಲದೆ, ಶಸ್ತ್ರಸಜ್ಜಿತ ಪೊಲೀಸ್ ಭದ್ರತಾ ಸಿಬ್ಬಂದಿ ಕೂಡ ಅವರ ಸುತ್ತಲೂ ಇದ್ದರು. ಆದರೆ ಈ ರೀತಿ ಜೀವ ಬೆದರಿಕೆ ಎದುರಿಸಿತ್ತಿರುವ ನಟರಲ್ಲಿ ಸಲ್ಮಾನ್‌ ಖಾನ್‌ ಮೊದಲನೇ ಅವರಲ್ಲ. ಇದಕ್ಕೂ ಮೊದಲು ಬಾಲಿವುಡ್‌ ನ ಹಲವು ಸೆಲಬ್ರೆಟಿಗಳು ಈ ರೀತಿ ಬೆದರಿಕೆಗೆ ಗುರಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಯಾರಾರಿದ್ದಾರೆ ನೋಡೋಣ? ಈ ಹಿಂದೆ ಕೊಲೆ ಬೆದರಿಕೆಗೆ ಒಳಗಾದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

Cine World Jun 7, 2022, 5:15 PM IST

Actress Swara Bhaskar says Uber driver took off with her grocery bag in Los AngelesActress Swara Bhaskar says Uber driver took off with her grocery bag in Los Angeles

ಸ್ವರಾ ಭಾಸ್ಕರ್ ದಿನಸಿ ಸಾಮಾನುಗಳನ್ನು ಕದ್ದೊಯ್ದ Uber ಚಾಲಕ; ಹಿಂದಿರುಗಿಸುವಂತೆ ಮನವಿ

ಉಬರ್ ಚಾಲಕ(Uber driver) ತನ್ನ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾನೆ ಎಂದು ನಟಿ ಸ್ವಾರ ಭಾಸ್ಕರ್ ಆರೋಪ ಮಾಡಿದ್ದಾರೆ. ಅಲ್ಲದೆ ಹಿಂದಿರಿಗಿಸುವಂತೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.

Cine World Mar 24, 2022, 6:24 PM IST

swara bhaskar brutally trolled for taking a dig at the kashmir files filmswara bhaskar brutally trolled for taking a dig at the kashmir files film

The Kashmir Files ಚಿತ್ರದ ಬಗ್ಗೆ ವ್ಯಂಗ್ಯವಾಡಿದ ಸ್ವರಾ ಭಾಸ್ಕರ್ ಹಿಗ್ಗಾಮುಗ್ಗಾ ಟ್ರೋಲ್

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವ್ಯಂಗ್ಯವಾಡಿದ್ದಾರೆ. ಚಿತ್ರ ಮತ್ತು ನಿರ್ದೇಶಕರ ಹೆಸರು ಉಲ್ಲೇಖ ಮಾಡದೆ ಪರೋಕ್ಷವಾಗಿ ವ್ಯಂಗ್ಯ ಮಾಡಿರುವ ಸ್ವರಾ ಭಾಸ್ಕರ್ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

Cine World Mar 16, 2022, 12:28 PM IST

Swara Bhaskar tests positive for Covid 19 dplSwara Bhaskar tests positive for Covid 19 dpl

Swara Bhasker Tested Positive: ನಟಿ ಸ್ವರಾ ಭಾಸ್ಕರ್‌ಗೆ ಕೊರೋನಾ ಪಾಸಿಟಿವ್

  • Coronavirus Updates: ಬಾಲಿವುಡ್ ನಟಿಗೆ ಕೊರೋನಾ ಪಾಸಿಟಿವ್
  • ಸ್ವರಾ ಭಾಸ್ಕರ್‌ಗೂ ಪಾಸಿಟಿವ್ ದೃಢ, ಸೋಷಿಯಲ್ ಮೀಡಿಯಾದಲ್ಲಿ ಎನೌನ್ಸ್ ಮಾಡಿದ ನಟಿ

Cine World Jan 7, 2022, 10:35 AM IST

Bollywood actress Swara Bhaskar hits back at twitter user who called her maid vcsBollywood actress Swara Bhaskar hits back at twitter user who called her maid vcs

'ನಮ್ಮನೆ ಕೆಲಸದವಳು ಸೀರೆಯಲ್ಲಿ ನಿಮಗಿಂದ ಚೆಂದ ಕಾಣ್ತಾಳೆ'; ನಟಿ ಸ್ವರಾ ಭಾಸ್ಕರ್ ಟ್ರೋಲ್!

ಪದೇ ಪದೇ ಟ್ವಿಟರ್‌ನಲ್ಲಿ ಟ್ರೋಲ್ ಆಗುತ್ತಿರುವ ನಟಿ ಸ್ವರಾ ಭಾಸ್ಕರ್. ನೆಟ್ಟಿಗರಿಗೆ ರಿಪ್ಲೈ ಮಾಡುವುದರಲ್ಲಿ ಎಕ್ಸ್‌ಪರ್ಟ್‌

Cine World Nov 14, 2021, 10:24 AM IST

Bollywood actress Swara Bhasker talks about people linking her every photo to masturbation dplBollywood actress Swara Bhasker talks about people linking her every photo to masturbation dpl

ಹೂವು-ಹಸ್ತಮೈಥುನ: ನಟಿ ಸ್ವರಾ ಭಾಸ್ಕರ್‌ ಹೇಳಿದ್ದಿಷ್ಟು

  • ಹೂವಿನ ಫೋಟೋ ಶೇರ್ ಮಾಡೋಕು ಹೆಸರುತ್ತಾರೆ ನಟಿ ಸ್ವರಾ
  • ಏನು ಪೋಸ್ಟ್ ಮಾಡಿದ್ರೂ ಹಸ್ತಮೈಥುನದ್ದೇ ಚರ್ಚೆ, ನಟಿ ಹೇಳಿದ್ದಿಷ್ಟು

Cine World Aug 23, 2021, 9:26 AM IST