Asianet Suvarna News Asianet Suvarna News
205 results for "

Sushant Singh Rajput

"
Birth Anniversary when Sachin Tendulkar advised sushant singh to play cricketBirth Anniversary when Sachin Tendulkar advised sushant singh to play cricket

Birth Anniversary: ಸುಶಾಂತ್ ಬ್ಯಾಟಿಂಗ್ ನೋಡಿ ಸಚಿನ್ ಕೊಟ್ಟ ಸಲಹೆ ಇದು

ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಈಗ ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳ ಮೂಲಕ ಅವರು ನಮ್ಮ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಇಂದು ಸುಶಾಂತ್ ಸಿಂಗ್ ರಜಪೂತ್ ಅವರ ಜನ್ಮದಿನ. ಬಿಹಾರದ ಪಾಟ್ನಾದಲ್ಲಿ ಜನಿಸಿದ ಸುಶಾಂತ್ ಸಿಂಗ್ ನಾಲ್ಕು ಸಹೋದರಿಯರ ಏಕೈಕ ಸಹೋದರ. ಅವರು 14 ಜೂನ್ 2020 ರಂದು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಸುಶಾಂತ್ ಸಿಂಗ್ ಅವರ ಬ್ಯಾಟಿಂಗ್ ನೋಡಿ ಸಚಿನ್ ತೆಂಡೂಲ್ಕರ್ ಆಶ್ಚರ್ಯಚಕಿತರಾದರು ಮತ್ತು ನಟನಿಗೆ ಒಂದು ಸಲಹೆ ಸಹ ನೀಡಿದ್ದರು. ಏನದು ಗೊತ್ತಾ?

Cine World Jan 21, 2022, 6:13 PM IST

Ankita Lokhande birthday tv and bollywood actress some unknown life factsAnkita Lokhande birthday tv and bollywood actress some unknown life facts

Ankita Lokhande Birthday: ಲವ್, ಬ್ರೇಕಪ್, ನೋವು ದಾಟಿ ಬಂದ ಅಂಕಿತಾ, ಈಗ ಲಕ್ಷಗಟ್ಟಲೆ ಸಂಭಾವನೆ

ಪವಿತ್ರ ರಿಷ್ತಾ (Pavitra Rista) ಟಿವಿ ಶೋ ಮೂಲಕ ಮನೆಮಾತಾಗಿರುವ ಅರ್ಚನಾ ಅಂದರೆ ಅಂಕಿತಾ ಲೋಖಂಡೆ (Ankita Lokhande) ಅವರಿಗೆ 37 ವರ್ಷ ತುಂಬಿದೆ. ಅವರು ಡಿಸೆಂಬರ್ 19, 1984 ರಂದು ಇಂದೋರ್‌ನಲ್ಲಿ ಜನಿಸಿದ ಅಂಕಿತಾ ಅವರ ನಿಜವಾದ ಹೆಸರು ತನುಜಾ . ಆದರೆ ಮನೆಯಲ್ಲಿ ಎಲ್ಲರೂ ಅವರನ್ನು ಅಂಕಿತಾ ಎಂದು ಪ್ರೀತಿಯಿಂದ ಕರೆಯುತ್ತಾರೆ.  ಸದ್ಯ, ಅಂಕಿತಾ ಉದ್ಯಮಿ ವಿವೇಕ್ ಜೈನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಅದ್ಧೂರಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಮದುವೆಯ ನಂತರ ಅಂಕಿತಾ ಅವರ ಮೊದಲ ಹುಟ್ಟುಹಬ್ಬ ಇದಾಗಿದೆ.  ಮಧ್ಯರಾತ್ರಿ ಪತ್ನಿಗಾಗಿ ಆಕೆಯ ಪತಿ ಗ್ರ್ಯಾಂಡ್‌ ಸೆಲೆಬ್ರೆಷನ್‌ ಮಾಡಿದ್ದರು. ಅಂಕಿತಾ ಅವರ ನಟನಾ ಜರ್ನಿ  ಸುಲಭವಾಗಿರಲಿಲ್ಲ ಇಲ್ಲಿಗೆ ತಲುಪಲು ಅವರು ಸಾಕಷ್ಟು ಕಷ್ಟಪಡಬೇಕಾಯಿತು.

Small Screen Dec 19, 2021, 6:10 PM IST

Sushant Singh Rajput and Shraddha Kapoors Chhichhore to release on 11000 screens in China dplSushant Singh Rajput and Shraddha Kapoors Chhichhore to release on 11000 screens in China dpl

Chhichhore Release: ಚೀನಾದ 11 ಸಾವಿರ ಸ್ಕ್ರೀನ್‌ನಲ್ಲಿ ಸುಶಾಂತ್ ಸಿನಿಮಾ ಬಿಡುಗಡೆ

 • ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಸಿನಿಮಾ
 • ಚಿಚೋರೆ(Chhichhore) 11 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್

Cine World Dec 16, 2021, 4:39 PM IST

At least 5 members of Sushant Singh Rajputs family killed in road accident dplAt least 5 members of Sushant Singh Rajputs family killed in road accident dpl

Sushant Singh Rajput: ಅಪಘಾತದಲ್ಲಿ ನಟನ ಐವರು ಸಂಬಂಧಿ ಸಾವು

 • Sushant Singh Rajput: ಅಪಘಾತದಲ್ಲಿ ನಟನ ಸಂಬಂಧಿಕರು ಸಾವು
 • Road Accident: ಬಾಲಿವುಡ್ ನಟನ ಸಂಬಂಧಿಗಳು ಅಪಘಾತಕ್ಕೆ ಬಲಿ

Cine World Nov 16, 2021, 6:52 PM IST

Sushant Singh Rajputs lawyer Vikas Singh supports Shah Rukh Khans son Aryan Khan dplSushant Singh Rajputs lawyer Vikas Singh supports Shah Rukh Khans son Aryan Khan dpl

ಸುಶಾಂತ್ ಪರ ವಾದಿಸಿದ್ದ ಲಾಯರ್‌ನಿಂದ ಆರ್ಯನ್‌ಗೆ ಸಪೋರ್ಟ್

 • ಸುಶಾಂತ್ ಸಿಂಗ್ ಪರ ವಾದಿಸಿದ್ದ ವಕೀಲರಿಂದ ಆರ್ಯನ್‌ಗೆ ಸಪೋರ್ಟ್
 • ಆರ್ಯನ್ ಖಾನ್‌ ಕೇಸ್ ಕುರಿತು ಮಾತನಾಡಿದ ಸುಶಾಂತ್ ಸಿಂಗ್

Cine World Oct 8, 2021, 5:43 PM IST

Bollywood Sushant Singh Rajput friend Kunal Jani arrested by NCB vcsBollywood Sushant Singh Rajput friend Kunal Jani arrested by NCB vcs

ತಲೆಮರೆಸಿಕೊಂಡಿದ್ದ ಸುಶಾಂತ್ ಸಿಂಗ್ ಗೆಳೆಯ ಕುನಾಲ್ ಜಾನಿ ಅರೆಸ್ಟ್‌!

ಸುಶಾಂತ್ ಸಿಂಗ್ ಸ್ನೇಹಿತ ಕುನಾಲ್ ಜಾನಿಯನ್ನನ ಅರೆಸ್ಟ್‌ ಮಾಡಿದ ಮುಂಬೈ ಎನ್‌ಸಿಬಿ ಅಧಿಕಾರಿಗಳು. 

Cine World Oct 1, 2021, 1:11 PM IST

Ankita Lokhande opens up on reports of participating in Bigg Boss 15 with Rhea Chakraborty dplAnkita Lokhande opens up on reports of participating in Bigg Boss 15 with Rhea Chakraborty dpl

ಒಟ್ಟಿಗೆ ಬಿಗ್‌ಬಾಸ್ ಮನೆ ಸೇರಲಿದ್ದಾರಾ ಸುಶಾಂತ್ ಸಿಂಗ್ ಮಾಜಿ ಗೆಳತಿಯರು ?

 • ಬಿಗ್‌ಬಾಸ್ ಸೀಸನ್ 15ರಲ್ಲಿ ಮನೆಯೊಳಗೆ ಹೋಗುತ್ತಿದ್ದಾರಾ ಅಂಕಿತಾ ?
 • ನಟ ಸುಶಾಂತ್ ಸಿಂಗ್ ರಜಪೂತ್‌ನ ಮಾಜಿ ಗೆಳತಿಯರ ಎಂಟ್ರಿ

Small Screen Sep 17, 2021, 9:28 AM IST

How was Ankita Lokhande first meeting with Sushant Singh RajputHow was Ankita Lokhande first meeting with Sushant Singh Rajput

ಸುಶಾಂತ್ ಸಿಂಗ್‌ ಜೊತೆ ಅಂಕಿತಾರ ಮೊದಲ ಭೇಟಿ ಹೇಗಿತ್ತು ನೋಡಿ!

ಪವಿತ್ರಾ ರಿಷ್ತಾ  2 ಹಿಂದಿ ಧಾರವಾಹಿಯ ಕಾರಣ ದಿವಗಂತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಎಕ್ಸ್‌ ಗರ್ಲ್‌ಫ್ರೆಂಡ್‌ ಅಂಕಿತಾ ಲೋಖಂಡೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿದ್ದಾರೆ. ಟಿವಿ ನಟಿ ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಸುಶಾಂತ್ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ಸುಶಾಂತ್ ಸಿಂಗ್ ಅವರ ಮೊದಲ ಭೇಟಿ ಹೇಗಿತ್ತು ಎಂದು ಹೇಳಿದರು. 

Cine World Sep 16, 2021, 8:55 PM IST

After Sidharth Shukla death twitter Users Deamnds investigation against Cooper Hospital podAfter Sidharth Shukla death twitter Users Deamnds investigation against Cooper Hospital pod

ಅಂದು ಸುಶಾಂತ್, ಇಂದು ಸಿದ್ಧಾರ್ಥ್: ಕೂಪರ್ ಹಾಸ್ಪಿಟಲ್‌ ವಿರುದ್ಧ 'ಹತ್ಯೆ' ಆರೋಪ!

* ಬಿಗ್‌ ಬಾಸ್ ಸೀಜನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ

* ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ ಆಸ್ಪತ್ರೆ ವಿರುದ್ಧ ಸಿಡಿದೆದ್ದ ನೆಟ್ಟಿಗರು

* ಕೂಪರ್ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

India Sep 2, 2021, 4:13 PM IST

Sushant Singh Rajputs fans are baffled by change in his Facebook DP flood comments section Heaven has internet dplSushant Singh Rajputs fans are baffled by change in his Facebook DP flood comments section Heaven has internet dpl

ಸುಶಾಂತ್ ಸಿಂಗ್ DP ಚೇಂಜ್: ಸ್ವರ್ಗಲೋಕದಲ್ಲಿ ಇಂಟರ್‌ನೆಟ್ ಎಂದ ನೆಟ್ಟಿಗರು

 • ಸುಶಾಂತ್ ಸಿಂಗ್ ರಜಪೂತ್ ಫೇಸ್‌ಬುಕ್ ಡಿಪಿ ಚೇಂಜ್
 • ಸ್ವರ್ಗಲೋಕದಲ್ಲೂ ಇಂಟರ್‌ನೆಟ್ ಇದೆ ಎಂದ ನೆಟ್ಟಿಗರು

Cine World Aug 21, 2021, 3:38 PM IST

Shaheer Sheikhs first thought on playing Sushant Singh Rajputs character in Pavitra Rishta 2 dplShaheer Sheikhs first thought on playing Sushant Singh Rajputs character in Pavitra Rishta 2 dpl

ಪವಿತ್ರ ರಿಷ್ತಾ 2: ಸುಶಾಂತ್ ಸಿಂಗ್‌ ಪಾತ್ರಕ್ಕೆ ಶಾಹೀರ್

 • ಜನಪ್ರಿಯ ಧಾರವಾಹಿ ಪವಿತ್ರ ರಿಷ್ತಾ 2 ಸೀರಿಯಲ್
 • ಸುಶಾಂತ್ ಸಿಂಗ್ ರಜಪೂತ್‌ಗೆ ಖ್ಯಾತಿ ತಂದುಕೊಟ್ಟಿದ್ದ ಧಾರವಾಹಿ
 • ಮಾನವ್ ಪಾತ್ರ ಮಾಡ್ತಿರೋದು ಶಾಹೀರ್

Small Screen Jul 16, 2021, 1:29 PM IST

Twitter campaign begins Padma Shri 4 Sushant by Sushant singh Rajputs fans dplTwitter campaign begins Padma Shri 4 Sushant by Sushant singh Rajputs fans dpl

ಸುಶಾಂತ್ ಸಿಂಗ್‌ಗೆ ಪದ್ಮಶ್ರೀ ? ಅಭಿಮಾನಿಗಳಿಂದ ಟ್ವಿಟರ್ ಅಭಿಯಾನ..!

 • ಬಾಲಿವುಡ್ ನಟ ಸುಶಾಂತ್‌ಗೆ ಪದ್ಮಶ್ರೀ..?
 • ಅಭಿಮಾನಿಗಳಿಂದ ಟ್ವಿಟರ್‌ ಅಭಿಯಾನ

Cine World Jul 3, 2021, 10:33 AM IST

Why Sushant Singh Rajput refused to get clicked with Sara Ali KhanWhy Sushant Singh Rajput refused to get clicked with Sara Ali Khan

ಸಾರಾ ಜೊತೆ ಫೋಟೋ ತೆಗೆಯಿಸಿಕೊಳ್ಳಲು ಸುಶಾಂತ್ ಒಲ್ಲೆ ಎಂದಿದ್ಯಾಕೆ?

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಕಳೆದ ವರ್ಷ ಜೂನ್ 14ರಂದು ನಿಧನರಾದರು. ಸುಶಾಂತ್ ಸಿಂಗ್ ರಜಪೂತ್ ಅವರ ಮೊದಲ ಪುಣ್ಯ ತಿಥಿಯ ಸಂದರ್ಭದಲ್ಲಿ ಅನೇಕರು ಅವರನ್ನು ಸ್ಮರಿಸಿದ್ದಾರೆ. ಅನೇಕರು ನಟನಿಗಾಗಿ ಭಾವನಾತ್ಮಕ ಪೋಸ್ಟ್‌ ಮೂಲಕ ಆಗಲಿರುವ ನಟನನ್ನು ನೆನಪಿಸಿಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಸುಶಾಂತ್ ಸಿಂಗ್ ರಜಪೂತ್ ಒಮ್ಮೆ ತಮ್ಮ ಕೇದಾರನಾಥ್ ಕೋಸ್ಟಾರ್‌ ಸಾರಾ ಅಲಿ ಖಾನ್ ಜೊತೆ ಫೋಟೋ ಕ್ಲಿಕ್‌ ಮಾಡಿಸಿಕೊಳ್ಳಲು ನಿರಾಕರಿಸಿದರು ಎಂಬ ವಿಷಯವನ್ನು ಫೇಮಸ್‌ ಫೋಟೋಗ್ರಾಫರ್ ಒಬ್ಬರು ಹಂಚಿಕೊಂಡಿದ್ದಾರೆ. ಇಲ್ಲಿದೆ ಆ ಘಟನೆಯ ವಿವರ.

Cine World Jun 18, 2021, 3:24 PM IST

Actress Ankita Lokhande Shares Glimpses of Her and Sushant Singh Rajput Journey mahActress Ankita Lokhande Shares Glimpses of Her and Sushant Singh Rajput Journey mah

ಗೆಳೆಯ ಸುಶಾಂತ್ ಸ್ಮರಿಸಿದ ಅಂಕಿತಾ, ಹಂಚಿಕೊಂಡ ನೆನಪಿನಾಳದ ವಿಡಿಯೋ

ಪ್ರತಿಭಾವಂತ ಕಲಾವಿದ ಸುಶಾಂತ್ ಸಿಂಗ್ ರಜಪೂತ್ ಚಿತ್ರರಂಗ ಅಗಲಿ ಒಂದು ವರ್ಷಗಳು ಸಂದಿವೆ.   ಅನೇಕ ದಿಗ್ಗಜರು ಸುಶಾಂತ್ ಅವರನ್ನು ಸ್ಮರಿಸಿಕೊಂಡಿದ್ದಾರೆ. 

Cine World Jun 14, 2021, 9:28 PM IST

Sara Ali Khan had rolled doobies I have smoked it with her: Rhea Chakraborty to NCB dplSara Ali Khan had rolled doobies I have smoked it with her: Rhea Chakraborty to NCB dpl

ಸಾರಾ ಜೊತೆಗೇ ಗಾಂಜಾ ಸಿಗರೇಟ್ ಸೇದುತ್ತಿದ್ದೆ ಎಂದ ರಿಯಾ

 • ಬಾಲಿವುಡ್‌ನಲ್ಲಿ ಮತ್ತೆ ಗಾಂಜಾ ಘಾಟು
 • ಸಾರಾ ಅಲಿ ಖಾನ್ ಜೊತೆ ಗಾಂಜಾ ಸಿಗರೇಟ್ ಸೇದುತ್ತಿದ್ದೆ ಎಂದ ನಟಿ ರಿಯಾ ಚಕ್ರವರ್ತಿ
 • ಸೈಫ್ ಮಗಳನ್ನು ಸಿಕ್ಕಿಸಿಹಾಕಿದ ಗೆಳತಿ

Cine World Jun 8, 2021, 9:42 AM IST