Asianet Suvarna News Asianet Suvarna News
61 results for "

Srujan Lokesh

"
Bellulli Kabab and Virat Kohli comes in Nannamma Super Star Show in colors Kannada srbBellulli Kabab and Virat Kohli comes in Nannamma Super Star Show in colors Kannada srb

ದುಷ್ಯಂತನ ಬಾಯಲ್ಲಿ ಬೆಳ್ಳುಳ್ಳಿ ಕಬಾಬ್; ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ವಿರಾಟ್ ಕೊಹ್ಲಿ!

ಮೊದಲಿಗೆ ದುಷ್ಯಂತ ತಾನು ತುಂಬಾ ಹಸಿವಿನಲ್ಲಿರುವುದಾಗಿ ಹೇಳುತ್ತಾನೆ. ಡ್ಯಾನ್ಸ್‌ ತಂಡ ಬಾಳೆಹಣ್ಣು ಕೊಟ್ಟಾಗ ಬಿಸಾಕ್ತಾನೆ. ಲಾಲಿಪಪ್‌ ಕೊಟ್ಟಾಗ ಚಿಕನ್‌ ಲಾಲಿಪಪ್‌ ಬೇಕು ಅನ್ತಾನೆ. ಲಾಲಿಪಪ್‌ ಮಾಡಲು ಕೋಳಿಬೇಕು ಎನ್ನುತ್ತಾನೆ.

Small Screen Feb 19, 2024, 3:08 PM IST

Actor Srujan Lokeshs cutest family picture pavActor Srujan Lokeshs cutest family picture pav

ಸೃಜನ್ ಲೋಕೇಶ್ ಮುದ್ದಾದ ಫ್ಯಾಮಿಲಿ ಫೋಟೋಸ್ ಇಲ್ಲಿವೆ ನೋಡಿ!

ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಕಿರುತೆರೆಯಲ್ಲಿ ನಿರೂಪಕನಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಅವರ ಪತ್ನಿ ಮತ್ತು ಮಕ್ಕಳ ಮುದ್ದಾದ ಫೋಟೋಗಳು ಇಲ್ಲಿವೆ. 

Sandalwood Jan 29, 2024, 4:53 PM IST

Colors Kannada Maja Talkies Srujan lokesh discuss about Bigg Boss Bhoomi Shetty name vcsColors Kannada Maja Talkies Srujan lokesh discuss about Bigg Boss Bhoomi Shetty name vcs

ಭೂಮಿಕಾ ಅಂದ್ರೆ ಕೋಪ ಬರುತ್ತೆ ಭೂಮಿ ಶೆಟ್ಟಿ ಅನ್ಬೇಕು: ಹೆಸರು ಬದಲಾಯಿಸಿಕೊಂಡ್ರಾ ಕಿನ್ನರಿ?

ಭೂಮಿ ಶೆಟ್ಟಿ ನಿಜವಾದ ಹೆಸರು ಏನು? ಸಿನಿಮಾಗೋಸ್ಕರ ಹೆಸರನ್ನು ಶಾರ್ಟ್ ಮಾಡಿಕೊಂಡ್ರಾ? 

Small Screen Nov 17, 2023, 1:17 PM IST

Actor Srujan Lokesh family celebrated Mahalaya Amavasya with ex film actors PhotosActor Srujan Lokesh family celebrated Mahalaya Amavasya with ex film actors Photos

Pitru Paksha : ಅಪ್ಪು, ರಾಜ್, ಚಿರು ಸೇರಿ ಅಗಲಿದ ತಾರೆಯರ ಫೋಟೋ ಇಟ್ಟು ಪೂಜಿಸಿದ ಸೃಜನ್ ಕುಟುಂಬ

ನಟ ಸೃಜನ್‌ ಲೋಕೇಶ್ ಇಡೀ ಕುಟುಂಬವೇ ಸಿನಿಮಾ ತಾರೆಯರ ಕುಟುಂಬ. ಸೃಜನ್ ಅಪ್ಪ ಹಿರಿಯ ನಟ ಲೋಕೇಶ್, ಅಮ್ಮ ಗಿರಿಜಾ ಲೋಕೇಶ್, ತಂಗಿ ಪೂಜಾ ಲೋಕೇಶ್ ಮತ್ತು ಸ್ವತಃ ಸೃಜನ್ ಲೋಕೇಶ್ ಎಲ್ಲರೂ ಕಲಾವಿದರೇ ಆಗಿದ್ದಾರೆ. ಹೀಗಾಗಿ ಅವರಿಗೆ ಸಹಜವಾಗಿ ಮತ್ತು ವಿಶೇಷವಾಗಿ ಸಿನಿಮಾ ಕಲಾವಿದರ ಬಗ್ಗೆ ವಿಶೇಷ ಪ್ರೀತಿ ಇದೆ. 

Sandalwood Oct 15, 2023, 4:02 PM IST

Kannada Actor who turned as producer pav Kannada Actor who turned as producer pav

ಕಿರುತೆರೆಯ ಈ ಟಾಪ್ ನಟರು ನಿಮ್ಮ ನೆಚ್ಚಿನ ಸೀರಿಯಲ್ ನಿರ್ಮಾಪಕರೂ ಕೂಡ ಹೌದು

ಕನ್ನಡ ಕಿರುತೆರೆಯಲ್ಲಿ ಮಿಂಚಿದ ಹೆಚ್ಚಿನ ನಟ -ನಟಿಯರು ಈಗ ಕೇವಲ ನಟರಾಗಿ ಉಳಿದಿಲ್ಲ. ನಿರ್ಮಾಪಕರಾಗಿ ಯಶಸ್ಸು ಕಂಡಿದ್ದಾರೆ. ಹಾಗಿದ್ರೆ, ಯಾವೆಲ್ಲಾ ನಟ -ನಟಿಯರು ಸೀರಿಯಲ್ ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದಾರೆ ನೋಡೋಣ.
 

Small Screen Aug 26, 2023, 5:58 PM IST

Colors Kannada Maja talkies Family gangster Srujan lokesh launches son Sukruth with Niveditha Gowda vcsColors Kannada Maja talkies Family gangster Srujan lokesh launches son Sukruth with Niveditha Gowda vcs

GSTಯಲ್ಲಿ ನಿವೇದಿತಾ ಗೌಡ; ಸೃಜನ್ ಲೋಕೇಶ್‌ ಪುತ್ರ ಸುಕೃತ್ ಎಂಟ್ರಿ!

ಪುತ್ರನನ್ನು ಲಾಂಚ್ ಮಾಡುತ್ತಿರುವ ಸೃಜನ್ ಲೋಕೇಶ್. ನಿವೇದಿತಾ ಗೌಡ ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್..... 

Sandalwood Aug 23, 2023, 9:55 AM IST

Colors Kannada Kendasampige Kavya Shaiva breaks down thinking about friend vcsColors Kannada Kendasampige Kavya Shaiva breaks down thinking about friend vcs

ಪದೇ ಪದೇ ಕಾಲ್ ಬಂದ್ರೆ ಪಿಕ್ ಮಾಡಿ; ಸ್ನೇಹಿತೆಯನ್ನು ಕಳೆದುಕೊಂಡು ಕಣ್ಣೀರಿಟ್ಟ ನಟಿ ಕಾವ್ಯಾ!

ಫ್ಯಾಮಿಲಿ ಗ್ಯಾಂಗ್‌ಸ್ಟರ್ಸ್‌ನಲ್ಲಿ ಮಿಂಚುತ್ತಿರುವ ಸೀರಿಯಲ್‌ ತಂಡಗಳು. ಸ್ನೇಹಿತರನ್ನು ನೆನೆದು ಕಣ್ಣೀರಿಟ್ಟ ನಟಿ..

Small Screen Aug 2, 2023, 2:49 PM IST

Popular Kannada hosts who failed as actors pav Popular Kannada hosts who failed as actors pav

ನಟರಾಗಿ ಸೋತ ಸೃಜನ್, ಅನುಶ್ರೀ, ನಿರೂಪಕರಾಗಿ ಭಾರಿ ಫೇಮಸ್!

ಯಾವುದೇ ನಟ ಬೆಳ್ಳಿ ಪರದೆಯ ಮೇಲೆ ತಮ್ಮ ಅಭಿನಯದಿಂದ ದೇಶಾದ್ಯಂತ ಜನಪ್ರಿಯತೆ ಗಳಿಸಿ, ಲಕ್ಷಾಂತರ ಹೃದಯಗಳನ್ನು ಗೆಲ್ಲಲು ಕನಸು ಕಾಣುತ್ತಾನೆ. ಕೆಲವರಿಗೆ ಆ ಕನಸುಗಳು ನನಸಾದರೆ, ಇತರರು ಬೇರೆ ಕ್ಷೇತ್ರದಲ್ಲಿ ಹೆಸರು ಮಾಡ್ತಾರೆ. ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ಸೋತು, ನಿರೂಪಕರಾಗಿ ಗೆದ್ದ ಕರ್ನಾಟದದ ಜನಪ್ರಿಯ ಆಂಕರ್ ಗಳು ಯಾರ್ಯಾರು ನೋಡೋಣ. 
 

Small Screen Jul 13, 2023, 5:58 PM IST

Srujan lokesh reveals reason behind stopping Colors kannada Maja talkies vcs Srujan lokesh reveals reason behind stopping Colors kannada Maja talkies vcs

450-600 ಸಿನಿಮಾಗಳಿಗೆ ಬಿಟ್ಟಿ ಪ್ರಚಾರ; ಮಜಾ ಟಾಕೀಸ್‌ ನಿಲಿಸುವುದಕ್ಕೆ ಕಾರಣ ಬಿಚ್ಚಿಟ್ಟ ಸೃಜನ್ ಲೋಕೇಶ್!

ಕೊನೆಗೂ ಕಾಮಿಡಿ ಶೋ ನಿಲಿಸುವುದಕ್ಕೆ ಕಾರಣ ಏನೆಂದು ಹಂಚಿಕೊಂಡು ಸೃಜನ್ ಲೋಕೇಶ್. ಮಜಾ ಟಾಕೀಸ್ ಮತ್ತೆ ಬರುತ್ತಂತೆ...
 

Small Screen Jun 21, 2023, 10:25 AM IST

Srujan Lokesh talks about 50 crore and Family gangster reality show vcs Srujan Lokesh talks about 50 crore and Family gangster reality show vcs

2 ಸಾವಿರ ನೋಟ್ ಹೆಚ್ಚಾಗಿರುವುದಕ್ಕೆ 50 ಕೋಟಿ ಕೊಡಲು ಮುಂದಾದ ಸೃಜನ್ ಲೋಕೇಶ್?

ಫ್ಯಾಮಿಲಿ ಗ್ಯಾಂಗ್‌ಸ್ಟರ್  ಶೋನಿಂದ ನಿಜಕ್ಕೂ 50 ಕೋಟಿ ಬರುತ್ತಾ? ವೈರಲ್ ಆಯ್ತು ಸೃಜನ್ ಲೋಕೇಶ್ ಮಾಸ್ಟರ್ ಪ್ಲ್ಯಾನ್.
 

Small Screen Jun 20, 2023, 12:17 PM IST

talking star Srujan Lokesh about Sushma rao sgktalking star Srujan Lokesh about Sushma rao sgk
Video Icon

15 ವರ್ಷದ ಬಳಿಕ ಒಟ್ಟಿಗೆ ಬರ್ತಿದ್ದಾರೆ ಸುಷ್ಮಾ-ಸೃಜನ್: 'ಭಾಗ್ಯಲಕ್ಷ್ಮೀ' ಬಗ್ಗೆ ಟಾಕಿಂಗ್ ಸ್ಟಾರ್ ಹೇಳಿದ್ದೇನು?

15 ವರ್ಷಗಳ ಬಳಿಕ ನಿರೂಪಕಿ ಸುಷ್ಮಾ ರಾವ್ ಮತ್ತು ಸೃಜನ್ ಲೋಕೇಶ್ ಇಬ್ಬರೂ ಒಟ್ಟಿಗೆ ಬರ್ತಿದ್ದಾರೆ. 'ಭಾಗ್ಯಲಕ್ಷ್ಮೀ' ಬಗ್ಗೆ ಟಾಕಿಂಗ್ ಸ್ಟಾರ್ ಹೇಳಿದ್ದೇನು ನೋಡಿ.

Small Screen Jun 11, 2023, 4:05 PM IST

My me time is at night 12 says kannada actress Pramila Joshai in Girija Lokesh vcs My me time is at night 12 says kannada actress Pramila Joshai in Girija Lokesh vcs

ಸುಂದರ್‌ ರಾಜ್‌ಗೆ ಕೋಪ ಜಾಸ್ತಿ, ಮಧ್ಯರಾತ್ರಿ 12 ಗಂಟೆಗೆ ಒಬ್ಬಳೇ ಇರೋಕೆ ಇಷ್ಟ: ಪ್ರಮೀಳಾ ಜೋಶಾಯಿ

ಸುಂದರ್‌ ರಾಜ್‌ಗೆ ಮೂಗಿನ ತುದಿಯಲ್ಲಿ ಕೋಪ ಹೆಚ್ಚಿರುತ್ತೆ ಅಷ್ಟೇ ಬೇಗ ಕೋಪ ಕಡಿಮೆ ಆಗುತ್ತದೆ ಎಂದಿದ್ದಾರೆ ಪ್ರೆಮೀಳಾ ಜೋಶಾಯಿ...
 

Sandalwood Mar 15, 2023, 12:14 PM IST

Colors Kannada Geetha Bhavya gowda says my mom is love in nanamma super star reality show vcsColors Kannada Geetha Bhavya gowda says my mom is love in nanamma super star reality show vcs

ನಾಲ್ಕು ಜನ ಹೆಣ್ಣುಮಕ್ಕಳು ಪ್ರತಿನಿತ್ಯ ಕೆಟ್ಟ ಕಾಮೆಂಟ್, ಅವಮಾನ ಮತ್ತು ಟ್ರೋಲ್ ಎದುರಿಸಿದ್ದೀವಿ; ಕಣ್ಣೀರಿಟ್ಟ 'ಗೀತಾ' ಭವ್ಯಾ ಗೌಡ

ರಿಯಲ್ ಲೈಫ್‌ ಅಮ್ಮನ ಜೊತೆ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ಕಾಣಿಸಿಕೊಂಡ ಗೀತಾ. ಬಹಿರಂಗವಾಗಿ ಕ್ಷಮೆ ಕೇಳಲು ಕಾರಣವೇನು?

Small Screen Feb 20, 2023, 3:30 PM IST

Colors Kannada nanamma super star Ravichandran talks about success and failur with Srujan lokesh vcs Colors Kannada nanamma super star Ravichandran talks about success and failur with Srujan lokesh vcs

ಜನರು ಥಿಯೇಟರ್‌ ಒಳಗೆ ಬರಲಿಲ್ಲ, 'ಸೆಕ್ಸ್‌'ಸೇಷನ್‌ ಕಾಮೆಂಟ್‌ ಅಂತ ಮೆಸೇಜ್ ಮಾಡಿದ್ರು: ರವಿಚಂದ್ರನ್ ಸೋಲು-ಗೆಲುವಿನ ಸತ್ಯಗಳು

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ವೇದಿಕೆ ಮೇಲೆ ಟಾಕಿಂಗ್ ಟಾಮ್ ಪ್ರಶ್ನೆಗಳಿಗೆ ಕ್ರೇಜಿಯಾಗಿ ಉತ್ತರ ಕೊಟ್ಟ ರವಿಚಂದ್ರನ್
 

Sandalwood Feb 20, 2023, 1:55 PM IST

Appu cup fight between Srujan Lokesh and Arun Somanna vcs Appu cup fight between Srujan Lokesh and Arun Somanna vcs

Appu Cup: ಸೃಜನ್ ಲೋಕೇಶ್ - ಅರುಣ್ ಸೋಮಣ್ಣ ನಡುವೆ ಆಯ್ತಾ ಜಗಳ?

 ಅಪ್ಪು ಕಪ್ ಪ್ರ್ಯಾಕ್ಟೀಸ್‌ ವೇಳೆ ಸೃಜನ್ ಲೋಕೇಶ್ ಮತ್ತು ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ನಡುವೆ ಜಗಳ? ಟ್ವೀಟರ್‌ನಲ್ಲಿ ಕ್ಲಾರಿಟಿ....

Sandalwood Nov 3, 2022, 12:14 PM IST