Asianet Suvarna News Asianet Suvarna News
97 results for "

Smile

"
Karthik  in Satya serial reveals about difficulty of smiling cutely sucKarthik  in Satya serial reveals about difficulty of smiling cutely suc

Cute ಆಗಿ ನಗಲು ಪರದಾಟ: ಅನುಭವ ಬಿಚ್ಚಿಟ್ಟ ಸತ್ಯ ಸೀರಿಯಲ್​ 'ಅಮೂಲ್ ಬೇಬಿ'

ಸತ್ಯ ಧಾರಾವಾಹಿಯ ಕಾರ್ತಿಕ್​ ಅಲಿಯಾಸ್​ ಅಮುಲ್​ ಬೇಬಿ ಪಾತ್ರದ ಮೂಲಕ ಮುಗ್ಧತೆಯ ಪ್ರತಿರೂಪ ಎನಿಸಿರುವ ಸಾಗರ್​ ಬಿಳಿಗೌಡ ಅವರು ಕ್ಯೂಟ್​ ಆಗಿ ನಗಲು ಪಟ್ಟ ಕಷ್ಟದ ಬಗ್ಗೆ ಹೇಳಿದ್ದಾರೆ. 
 

Small Screen Aug 4, 2023, 5:50 PM IST

Doctors should treat patients with a smile Says Minister Dinesh Gundu Rao gvdDoctors should treat patients with a smile Says Minister Dinesh Gundu Rao gvd

ವೈದ್ಯರೇ ರೋಗಿಗಳಿಗೆ ನಗುಮುಖದಿಂದ ಚಿಕಿತ್ಸೆ ನೀಡಿ: ಸಚಿವ ದಿನೇಶ್‌ ಗುಂಡೂರಾವ್‌

ವೈದ್ಯಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿದ್ದು, ಜನರ ಸೇವೆ ಮಾಡುವುದೇ ವೈದ್ಯರ ಪ್ರಥಮ ಆದ್ಯತೆಯಾಗಬೇಕು. ವೈದ್ಯರಲ್ಲಿ ಸೇವಾ ಮನಸ್ಥಿತಿ ಸದಾ ಜಾಗೃತವಾಗಿರಬೇಕು. ಜನರ ಜೀವನವನ್ನು ಬದಲಾಯಿಸುವ ಶಕ್ತಿ ವೈದ್ಯರಿಗೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡುರಾವ್‌ ಅಭಿಪ್ರಾಯಪಟ್ಟರು.

Karnataka Districts Jul 26, 2023, 11:01 PM IST

Why We Are Not Allowed To Smile On Aadhaar And Passport Photo rooWhy We Are Not Allowed To Smile On Aadhaar And Passport Photo roo

Photo Rules : ಪಾಸ್ಪೋರ್ಟ್ ಸೈಜ್ ಫೋಟೋ ತೆಗೆಯುವಾಗ ಯಾಕೆ ನಗ್ಬಾರದು?

ಸುಮ್ಮನೆ ಫೋಟೋಕ್ಕೆ ಫೋಸ್ ನೀಡುವಾಗ ಸ್ಮೈಲ್ ಮಾಡುವಂತೆ ನಾವು ಪಾಸ್ಪೋರ್ಟ್ ಫೋಟೋಕ್ಕೆ ಮಾಡೋದಿಲ್ಲ. ಅದನ್ನು ತೆಗೆಯುವ ಮುನ್ನ ಕೆಲ ಸಂಗತಿಯನ್ನು ಗಮನಿಸ್ತೇವೆ. ರೂಲ್ಸ್ ತಪ್ಪಿದ್ರೆ ನಮ್ಮ ದಾಖಲೆ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಯಾಕೆ ಈ ಎಲ್ಲ ನಿಯಮ ಅಂತಾ ನಾವು ಹೇಳ್ತೇವೆ. 
 

Lifestyle Jun 14, 2023, 1:27 PM IST

Japanese paying experts to train them on How to smile because they have forgotten VinJapanese paying experts to train them on How to smile because they have forgotten Vin

ಮಾಸ್ಕ್‌ನಿಂದ ನಗೋದು ಹೇಗಂತ ಮರ್ತು ಹೋಯ್ತು, ನಗೋಕು ಟ್ರೈನಿಂಗ್ ಪಡೀತಿದ್ದಾರೆ ಈ ದೇಶದ ಜನ!

ಯಾರಾದರೂ ನಗುವುದನ್ನು ಮರೆಯಬಹುದೇ? ಹಾಗೆಂದು ಹೇಳಿದರೆ ನಂಬುವುದು ಕಷ್ಟ. ಆದರೆ ನಗುವುದನ್ನೇ ಮರೆತ ದೇಶವೊಂದಿದೆ. ಅದ್ಯಾವುದು, ಅಲ್ಲಿನ ಜನರು ನಗುವುದನ್ನೇ ಮರೆತಿದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

Health May 10, 2023, 4:14 PM IST

Laughing Benefits Laughter Is Very Important To Stay Healthy Body Gets These BenefitsLaughing Benefits Laughter Is Very Important To Stay Healthy Body Gets These Benefits

Laughing Benefits: ಸದಾ ಸ್ಮೈಲ್ ಮಾಡೋರ ಸ್ಕಿನ್ ಹೊಳೆಯುತ್ತೆ, ಸದಾ ನಗ್ ನಗ್ತಾ ಇರಿ

ಸದಾ ನಗ್ತಿರು ಅಂತಾ ದೊಡ್ಡವರು ಕಿರಿಯರಿಗೆ ಆಶೀರ್ವಾದ ಮಾಡ್ತಾರೆ. ಆದ್ರೆ ಅನೇಕರಿಗೆ ನಗುವಿನ ಮಹತ್ವವೇ ತಿಳಿದಿರೋದಿಲ್ಲ. ನಗೋ ವಿಷ್ಯವನ್ನೂ ಗಂಭೀರವಾಗಿ ತೆಗೆದುಕೊಳ್ತಾರೆ. ಇದ್ರಿಂದ ನಿಮಗೇ ನಷ್ಟ ಅನ್ನೋದು ಅವರಿಗೆ ತಿಳಿದಿರೋದಿಲ್ಲ.
 

Health May 8, 2023, 5:55 PM IST

Sudhamurthy talks about public mentalitySudhamurthy talks about public mentality

ಸರಳ ಉಡುಪಿನ ಕಾರಣಕ್ಕೆ ಸುಧಾಮೂರ್ತಿಗೆ ಹೀಗಂದ್ರಾ ಏರ್‌ಪೋರ್ಟ್ ಅಧಿಕಾರಿಗಳು!

ಸುಧಾಮೂರ್ತಿ ಅವರು ತಮ್ಮ ಇತ್ತೀಚಿನ ಅನುಭವವೊಂದನ್ನು ಹೇಳಿಕೊಂಡಿದ್ದಾರೆ. ಬ್ಯುಸಿನೆಸ್‌ ಕ್ಲಾಸಿನ ಕ್ಯೂನಲ್ಲಿದ್ದ ಅವರನ್ನು ಏರ್‌ಪೋರ್ಟ್ ಅಧಿಕಾರಿಗಳು ಎಕಾನಮಿ ಕ್ಲಾಸ್‌ ಕ್ಯೂಗೆ ಕಳಿಸಿದ್ರಂತೆ. ಕಾರಣ ಏನು ಗೊತ್ತಾ?

Woman May 6, 2023, 3:01 PM IST

The pain you are hiding may reason for smiling depressionThe pain you are hiding may reason for smiling depression

Mental Health: “ಇಷ್ಟೊಂದು ನಗುತ್ತಿರುವೆಯಲ್ಲ? ಏನು ನೋವದು, ಮುಚ್ಚಿಡ್ತಾ ಇದ್ದೀ?

ಹಿಂದಿ ಗಝಲ್ ಮೂಲಕ ಖ್ಯಾತ ಗಾಯಕ ಜಗಜೀತ್ ಸಿಂಗ್ “ಇಷ್ಟೊಂದು ನಗುತ್ತಿರುವೆಯಲ್ಲ? ಏನು ನೋವದು, ಮುಚ್ಚಿಡುತ್ತಿರುವೆಯಲ್ಲ?’ ಎಂದು ಪ್ರಶ್ನಿಸುತ್ತಾರೆ. ಹೌದು, ನಗುವ ಮುಖದ ಹಿಂದೆಯೂ ಖಿನ್ನತೆ ಮನೆಮಾಡಿರಬಹುದು. ತಮ್ಮ ಸೋಲನ್ನು ಶತಾಯಗತಾಯ ಒಪ್ಪಿಕೊಳ್ಳದ ಮಂದಿಯಲ್ಲಿ ಇಂಥದ್ದೊಂದು ಸಮಸ್ಯೆ ಬೆಳೆಯಬಹುದು. 

Health Apr 28, 2023, 5:11 PM IST

Why Does Mona Lisa Have No Eyebrows Why Does Mona Lisa Have No Eyebrows

Monalisa ಪೇಟಿಂಗ್‌ನಲ್ಲಿ ಐ ಬ್ರೋ ಏಕಿಲ್ಲ ಗೊತ್ತಾ?

ಮೋನಾಲಿಸಾ ವರ್ಣಚಿತ್ರ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಆದ್ರೆ ಮೋನಾಲಿಸಾ ಚಿತ್ರವನ್ನು ನೀವು ಸರಿಯಾಗಿ ಗಮನಿಸಿದ್ರೆ ಫೋಟೋದಲ್ಲಿ ಹುಬ್ಬು ಕಾಣಸಿಗೋದಿಲ್ಲ. ಇದರ ಹಿಂದಿನ ಕಾರಣವನ್ನು ಫ್ರೆಂಚ್ ಇಂಜಿನಿಯರ್ ಒಬ್ಬರು ಕಂಡು ಹಿಡಿದಿದ್ದಾರೆ. 10 ವರ್ಷಗಳ ಸಂಶೋಧನೆಯ ನಂತ್ರ ಈ ವಿಷ್ಯ ಪತ್ತೆಯಾಗಿದೆ.
 

Lifestyle Apr 20, 2023, 5:41 PM IST

Virat Kohli Anushka Sharma reveal why actors laugh so much in their pictureVirat Kohli Anushka Sharma reveal why actors laugh so much in their picture

ವಿರಾಟ್ ಅನುಷ್ಕಾ ದಂಪತಿ ಫೋಟೋಗಳಲ್ಲಿ ಅಷ್ಟು ಹಲ್ಲು ಕಿಸಿಯೋದ್ಯಾಕೆ?

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Virat Kohli and Anushka Sharma) ಉದ್ಯಮದ ಅತ್ಯಂತ ಆರಾಧ್ಯ ಜೋಡಿಗಳಲ್ಲಿ ಒಬ್ಬರು. ಅವರ ಪ್ರೀತಿಯ ಕೆಮಿಸ್ಟ್ರಿ ಎಲ್ಲರನ್ನೂ ಸೆಳೆಯುತ್ತದೆ. ಅವರ ಬಗ್ಗೆ ತಮ್ಮ ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ನಡುವೆ ಅವರಿಬ್ಬರ ವೀಡಿಯೋವೊಂದು ಸಖತ್‌ ವೈರಲ್‌ ಆಗಿದೆ. ಇದರಲ್ಲಿ ಅವರು ತಮ್ಮ ಫೋಟೋಗಳಲ್ಲಿ ಇಬ್ಬರು ಏಕೆ ತುಂಬಾ ನಗುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದರ ಹಿಂದಿನ ಕಾರಣ ಕೇಳಿದರೆ ಆಶ್ಚರ್ಯವಾಗುತ್ತದೆ. ಅಷ್ಷಕ್ಕೂ ವಿರುಷ್ಕಾ ಜೋಡಿ ನಗುವಿನ ಹಿಂದಿನ ಕಾರಣವೇನು ಗೊತ್ತಾ?

Cricket Apr 5, 2023, 4:26 PM IST

Health Tips What Is Smiling Depression Its Symptoms And Prevention And TreatmentHealth Tips What Is Smiling Depression Its Symptoms And Prevention And Treatment

Health Tips : ನಗ್ತಾ ನಗ್ತಾ ಇದ್ದಾನೆಂದ್ರೆ ಆತ ಸುಖಿ ಅಲ್ಲ..! ಸ್ಮೈಲಿಂಗ್ ಡಿಪ್ರೆಶನ್ ಆಗಿರ್ಬಹುದು!

ನೋವು ಕಾಣ್ಬಾರದು, ಮುಖದಲ್ಲಿ ನಗು ಇರ್ಬೇಕು ಅಂತಾ ನಾವು ದೊಡ್ಡದಾಗಿ ಹೇಳ್ತೇವೆ. ಆದ್ರೆ ನೋವು ಮುಚ್ಚಿಡೋದು ಅಪಾಯಕಾರಿ. ದುಃಖ ಹೇಳದೆ ಮನಸ್ಸಿನಲ್ಲಿ ಅದುಮಿಟ್ಟು, ಮೇಲಿಂದ ನಗ್ತಿರುವ ವ್ಯಕ್ತಿ ಅಪಾಯವನ್ನು ಆಹ್ವಾನಿಸುತ್ತಾನೆ. 
 

Health Mar 13, 2023, 3:34 PM IST

Shah Rukh Khan says Pathaan success is not business Its strictly PersonalShah Rukh Khan says Pathaan success is not business Its strictly Personal

PATHAAN​ ಯಶಸ್ಸು ವೈಯಕ್ತಿಕ ಎಂದ ಶಾರುಖ್ ಖಾನ್ ಟ್ವೀಟ್​ನಲ್ಲಿ ಏನಿದೆ?

ಪಠಾಣ್​ ಚಿತ್ರವು ಒಂದು ಸಾವಿರ ಕೋಟಿ ರೂಪಾಯಿಗಳನ್ನು ಮೀರಿ ಭರ್ಜರಿ ಕಲೆಕ್ಷನ್​ ಮಾಡಿದೆ. ಈ ಭರ್ಜರಿ ಯಶಸ್ಸಿನ ಕುರಿತು ನಟ ಶಾರುಖ್​ ಖಾನ್​ ಕುತೂಹಲದ ಟ್ವೀಟ್​ ಒಂದನ್ನು ಮಾಡಿದ್ದಾರೆ. ಏನದು?
 

Cine World Mar 10, 2023, 9:40 PM IST

Ranbir Kapoor talks fondly about daughter Raha Kapoor sgkRanbir Kapoor talks fondly about daughter Raha Kapoor sgk

ಅವಳು ನಗಲು ಆರಂಭಿಸಿದ್ದಾಳೆ, ವಿಶ್ವದ ಬೆಸ್ಟ್ ಫೀಲಿಂಗ್; ಮೊದಲ ಬಾರಿಗೆ ಮಗಳ ಬಗ್ಗೆ ಮಾತನಾಡಿದ ರಣಬೀರ್

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮೊದಲ ಬಾರಿಗೆ ಮಗಳ ಬಗ್ಗೆ ಮಾತನಾಡಿದ್ದಾರೆ. 

Cine World Feb 27, 2023, 5:48 PM IST

Katrina Kaif flashes radiant smile as she celebrates 70 million followers on InstagramKatrina Kaif flashes radiant smile as she celebrates 70 million followers on Instagram

Katrina Kaif: ಫ್ಯಾನ್ಸ್​ಗೆ ಗುಡ್​​ ನ್ಯೂಸ್​ ಕೊಟ್ಟ ಕತ್ರಿಕಾ ಕೈಫ್​: ಇನ್​ಸ್ಟಾದಲ್ಲಿ ಪೋಸ್ಟ್​

ಕತ್ರಿನಾ ಕೈಫ್  ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ ವರ್ಷವಾದ ಬೆನ್ನಲ್ಲೇ ಅವರು ಯಾವಾಗ ಗುಡ್​ನ್ಯೂಸ್​ ಕೊಡುತ್ತಾರೆ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಈಗ ಇನ್ಸ್​ಟಾದಲ್ಲಿ ಒಂದು ಗುಡ್​ನ್ಯೂಸ್​ ಕೊಟ್ಟಿದ್ದಾರೆ ನಟಿ, ಏನದು?
 

Cine World Jan 24, 2023, 5:23 PM IST

Laughing can improve mental and physical healthLaughing can improve mental and physical health

ತೂಕ ಕಡಿಮೆ ಮಾಡಿ ಕೊಳ್ಳಬೇಕಾ? ಮನಸಾರೆ ನಗುವುದು ಕಲೀರಿ ಸಾಕು!

ನೀವು ದೀರ್ಘಕಾಲದಿಂದ ಒತ್ತಡದಲ್ಲಿದ್ದರೆ ಅಥವಾ ಸ್ನಾಯು ನೋವಿನಿಂದ ಬಳಲುತ್ತಿದ್ದರೆ, ಆಗ ನೀವು ನಿಮ್ಮ ದೈನಂದಿನ ದಿನಚರಿಯಲ್ಲಿ ಹದಿನೈದು ನಿಮಿಷಗಳ ನಗುವನ್ನು ಸೇರಿಸಬೇಕು. ನಗೋದ್ರಿಂದ ಏನಾಗುತ್ತೆ ಅಂತಾ ಕೇಳ್ಬೇಡಿ. ನಗೋದ್ರಿಂದಾ ತುಂಬಾ ಆಗುತ್ತೆ. ಏನೇನು ಆಗುತ್ತೆ, ಅನ್ನುವ ಬಗ್ಗೆ ತಿಳಿಯೋಣ

Health Dec 19, 2022, 5:41 PM IST

Happy World Smile Day 2022: Theme, History And Significance Of The Day VinHappy World Smile Day 2022: Theme, History And Significance Of The Day Vin

Happy World Smile Day: ಚಿಂತೆ ಬಿಡಿ..ನಕ್ಕು ಬಿಡಿ, ವಿಶ್ವ ನಗು ದಿನ ಆರಂಭವಾಗಿದ್ದು ಹೇಗೆ ?

ನಗುವುದು ಸಂತೋಷವನ್ನು ಪಸರಿಸುವ ಅತ್ಯುತ್ತಮ ಮಾರ್ಗವಾಗಿದೆ. ನಗು ನಿಮ್ಮ ದಿನವನ್ನು ಉತ್ತಮಗೊಳಿಸುತ್ತದೆ. ಆರೋಗ್ಯವನ್ನು ಹೆಚ್ಚಿಸುತ್ತದೆ. ವಿಶ್ವ ನಗು ದಿನ ಒಂದು ವಿಶೇಷ ದಿನವಾಗಿದ್ದು, ಪ್ರತಿ ವರ್ಷ ಅಕ್ಟೋಬರ್ 7ರಂದು ವರ್ಲ್ಡ್ ಸ್ಮೈಲ್ ಡೇ ಆಚರಿಸಲಾಗುತ್ತದೆ. ಈ ದಿನ ಆರಂಭವಾಗಿದ್ದು ಯಾವಾಗ ? ಈ ವರ್ಷದ ಥೀಮ್ ಏನು ತಿಳಿಯೋಣ. 

Health Oct 7, 2022, 8:44 AM IST