Asianet Suvarna News Asianet Suvarna News
236 results for "

Shilpa Shetty

"
Bollywood actress Shilpa Shetty will act in the Sandalwood movie KD suhBollywood actress Shilpa Shetty will act in the Sandalwood movie KD suh
Video Icon

Shilpa Shetty: ಕನ್ನಡದಲ್ಲಿ ಮತ್ತೊಮ್ಮೆ ಶಿಲ್ಪಾ ಶೆಟ್ಟಿ ಕಮಾಲ್: 'ಕೆಡಿ'ಯಲ್ಲಿ ಪವರ್ ಫುಲ್ ಲೇಡಿ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಇದೀಗ ಮತ್ತೆ ಸ್ಯಾಂಡಲ್ ವುಡ್'ಗೆ ಎಂಟ್ರಿ ಕೊಡುತ್ತಿದ್ದು, ಕೆಡಿ ಸಿನಿಮಾದಲ್ಲಿ ಆ್ಯಕ್ಟ್ ಮಾಡಲಿದ್ದಾರೆ.
 

Sandalwood Nov 25, 2022, 12:12 PM IST

shilpa shetty husband raj kundra wears a face mask wherever he goes suhshilpa shetty husband raj kundra wears a face mask wherever he goes suh
Video Icon

ಮುಖ ಮುಚ್ಚಿಕೊಂಡು ಓಡಾಡ್ತಿರೋ ರಾಜ್ ಕುಂದ್ರಾ: ಇದಕ್ಕೆ ಶಿಲ್ಪಾ ಶೆಟ್ಟಿ ಕಾರಣವಂತೆ!

ರಾಜ್ ಕುಂದ್ರಾ ಈಗ ಎಲ್ಲಿಗೆ ಹೋದರೂ ಫೆಸ್ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಇದರಿಂದ ಶಿಲ್ಪಾ ಶೆಟ್ಟಿ ಇರಿಟೇಟ್ ಆಗಿದ್ದಾರೆ.
 

Cine World Oct 24, 2022, 5:43 PM IST

Shahrukh Khan to skip hosting diwali party but Sonam Kapoor Shilpa Shetty to hold Deepawali   bashesShahrukh Khan to skip hosting diwali party but Sonam Kapoor Shilpa Shetty to hold Deepawali   bashes

ಈ ಕಾರಣಕ್ಕೆ ಶಾರುಖ್ ಖಾನ್ ಅವರ ಮನ್ನತ್‌ನಲ್ಲಿ ದೀಪಾವಳಿ ಪಾರ್ಟಿ ಇಲ್ಲ

ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ, ಶಾರುಖ್ ಖಾನ್ (Shahrukh Khan) ತಮ್ಮ ಬಂಗಲೆ ಮನ್ನತ್‌ನಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸುತ್ತಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ ಈ ಬಾರಿ ಶಾರುಖ್‌ ಅವರು ದೀವಾಳಿ ಬ್ಯಾಷ್‌ ಆಯೋಜಿಸುತ್ತಿಲ್ಲ.  ಅದೇ ಸಮಯದಲ್ಲಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಸೋನಂ ಕಪೂರ್ (Sonam Kapoor) ಈ  ಬಾರಿ ದೀಪಾವಳಿ ಪಾರ್ಟಿ ಮಾಡುತ್ತಾರೆ ಎಂಬ ಸುದ್ದಿ ಇದೆ. ಅಷ್ಷಕ್ಕೂ   ಶಾರುಖ್ ಖಾನ್ ದೀಪಾವಳಿ ಪಾರ್ಟಿ ಯಾಕೆ ಕೊಡಲ್ಲ ಗೊತ್ತಾ?

Cine World Oct 20, 2022, 2:55 PM IST

bollywood Actress Shilpa Shetty watched Kantara and says Had goosebumps during the climax sgkbollywood Actress Shilpa Shetty watched Kantara and says Had goosebumps during the climax sgk

OMG..! ಎಂಥಾ ಸಿನಿಮಾ, ಮತ್ತೆ ನನ್ನ ಊರಿಗೆ ಕೊಂಡೊಯ್ತು; 'ಕಾಂತಾರ' ನೋಡಿದ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಚಿತ್ರ ವೀಕ್ಷಿಸಿದ ಶಿಲ್ಪಾ ಶೆಟ್ಟಿ OMG ಎಂಥ ಸಿನಿಮಾ ಎಂದು ಹೇಳಿದ್ದಾರೆ. 

Sandalwood Oct 17, 2022, 12:52 PM IST

Karwa chauth 2022 Katrina Kaif flaunts sindoor Shilpa Shetty to Raveena TandonKarwa chauth 2022 Katrina Kaif flaunts sindoor Shilpa Shetty to Raveena Tandon

ಶೇವ್ ಮಾಡ್ಕೊಂಡು ಲುಕ್ ಬದಲಾಯಿಸಿದ ವಿಕ್ಕಿ, ಮೊದಲ ಕರ್ವಾ ಚೌತ್ ಸಂಭ್ರಮದಲ್ಲಿ ಕತ್ರೀನಾ

ನಿನ್ನೆ ಅಂದರೆ ಅಕ್ಟೋಬರ್‌ 13ರಂದು ಕರ್ವಾ ಚೌತ್ (Karwa chauth 2022) ಹಬ್ಬವನ್ನು ದೇಶದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಬಾಲಿವುಡ್ ಸೆಲೆಬ್ರಿಟಿಗಳು ಕರ್ವಾ ಚೌತ್ ಅನ್ನು ಸಡಗರದಿಂದ ಆಚರಿಸಿದರು. ಮದುವೆಯ ನಂತರ ಕತ್ರಿನಾ ಕೈಫ್ (Katrina Kaif )  ಅವರ ಮೊದಲ ಕರ್ವಾ ಚೌತ್ ಇದಾಗಿತ್ತು.  ಈ ಸಂದರ್ಭದ ಅನೇಕ ಫೋಟೋಗಳನ್ನು ನಟಿ ಸೋಶಿಯಲ್‌ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ. 

Cine World Oct 14, 2022, 5:14 PM IST

Shilpa Shetty sends the best surprise gift for pregnant Alia Bhatt sgkShilpa Shetty sends the best surprise gift for pregnant Alia Bhatt sgk

ಗರ್ಭಿಣಿ ಆಲಿಯಾಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶಿಲ್ಪಾ ಶೆಟ್ಟಿ; ಫೋಟೋ ಮೂಲಕ ಸಂತಸ ಹಂಚಿಕೊಂಡ ನಟಿ

ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್‌ಗೆ ವಿಶೇಷ ಗಿಫ್ಟ್ ಸಿಕ್ಕಿದೆ. ಅದೂ ಬಿ ಟೌನ್ ನ ಮತ್ತೋರ್ವ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕಡೆಯಿಂದ. ಈ ಬಗ್ಗೆ ಅಲಿಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.   

Cine World Sep 26, 2022, 5:56 PM IST

Bollywood Actress Shilpa shetty gets trolled for wishing her husband Raj Kundra sgkBollywood Actress Shilpa shetty gets trolled for wishing her husband Raj Kundra sgk
Video Icon

ಪತಿಗೆ ವಿಶ್ ಮಾಡಿದ್ದೇ ತಪ್ಪಾಯ್ತಾ? ಶಿಲ್ಪಾ ಶೆಟ್ಟಿ ಹಿಗ್ಗಾಮುಗ್ಗಾ ಟ್ರೋಲ್

ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  ಶಿಲ್ಪಾ ಪತಿ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಬಳಿಕ ಮುಖಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಗಣೇಶ ಹಬ್ಬ ಆಚರಿಸಿರುವ ಶಿಲ್ಪಾ ದಂಪತಿಯ ಫೋಟೋಗಳು ವೈರಲ್ ಆಗಿತ್ತು.

Cine World Sep 11, 2022, 4:17 PM IST

will Shilpa Shetty husband Raj Kundra part of Salman Khan show Bigg Boss 16 here is details will Shilpa Shetty husband Raj Kundra part of Salman Khan show Bigg Boss 16 here is details

Bigg Boss 16: ಸಲ್ಮಾನ್ ಖಾನ್ ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿ ಗಂಡ?

ಸಲ್ಮಾನ್ ಖಾನ್ (Salman Khan) ಅವರ ವಿವಾದಾತ್ಮಕ ಶೋ ಬಿಗ್ ಬಾಸ್ 16 (Bigg Boss 16) ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಕಾರ್ಯಕ್ರಮದ ಪ್ರೀಮಿಯರ್ ಅಕ್ಟೋಬರ್‌ನಲ್ಲಿ ನಡೆಯಲಿದೆ ಎಂದು ಇತ್ತೀಚೆಗೆ ಸುದ್ದಿ ಇತ್ತು. ಈ ನಡುವೆ, ಶೋಗೆ ಸಂಬಂಧಿಸಿದ ಮತ್ತೊಂದು ಮಾಹಿತಿ ಹೊರ ಬೀಳುತ್ತಿದೆ, ಶಿಲ್ಪಾ ಶೆಟ್ಟಿ (Shilpa Shetty)  ಅವರ ಪತಿ ರಾಜ್ ಕುಂದ್ರಾ  (Raj Kundra) ಬಿಗ್ ಬಾಸ್ 16ರ ಭಾಗವಾಗಬಹುದು. ವಾಸ್ತವವಾಗಿ, ಅವರು ಪೋರ್ನ್ ವಿಡಿಯೋ ಪ್ರಕರಣದಲ್ಲಿ ಸಿಕ್ಕಿಬಿದ್ದ ಕಾರಣ ಅವರ ಹೆಸರು ಹೊರಬರುತ್ತಿದೆ ಮತ್ತು ಯಾರು ವಿವಾದಗಳಲ್ಲಿ ಸಿಲುಕಿದ್ದಾರೆ ಬಿಗ್ ಬಾಸ್‌ಗೆ ಅಂತಹವರನ್ನು ಮಾತ್ರ ಸಂಪರ್ಕಿಸಲಾಗುತ್ತದೆ.  

Small Screen Sep 6, 2022, 4:12 PM IST

ganesh Chaturthi 2022; Shilpa shetty and Raj Kundra welcomes lord ganesha sgkganesh Chaturthi 2022; Shilpa shetty and Raj Kundra welcomes lord ganesha sgk
Video Icon

Shilpa Shetty ಮನೆಯಲ್ಲಿ ಗಣೇಶ ಸಂಭ್ರಮ; ಮುಖಮುಚ್ಚಿಕೊಂಡೇ ಗಣಪನ ತಂದಿದ್ದೇಕೆ ರಾಜ್ ಕುಂದ್ರ?

ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಎಲ್ಲಾ ಹಬ್ಬಗಳನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತೆ. ಗಣೇಶನ ಹಬ್ಬವನ್ನ ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡ್ತಾರೆ. ಈ ವರ್ಷ ಶಿಲ್ಪಾಶೆಟ್ಟಿ  ಕಾಲು ಮುರಿದುಕೊಂಡಿರೋ ಕಾರಣ ರಾಜ್ ಕುಂದ್ರಾ ಅವ್ರೇ ಗಣಪತಿಯನ್ನ ತಂದಿದ್ದಾರೆ.

Cine World Aug 31, 2022, 1:54 PM IST

Shilpa Shetty son Viaan Raj Kundra starts a business sgkShilpa Shetty son Viaan Raj Kundra starts a business sgk

ಚಿಕ್ಕ ವಯಸ್ಸಿನಲ್ಲೇ ಬ್ಯುಸಿನೆಸ್‌ಗೆ ಇಳಿದ ಶಿಲ್ಪಾ ಶೆಟ್ಟಿ ಪುತ್ರ ವಿಹಾನ್; ಹೆಮ್ಮೆಯ ತಾಯಿ ಎಂದ ನಟಿ

ಬಾಲಿವುಡ್ ಸ್ಟಾರ್ ನಟಿ, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಪುತ್ರ ವಿಹಾನ್ ರಾಜ್ ಕುಂದ್ರ ಬ್ಯುಸಿನೆನ್ ಪ್ರಾರಂಭಿಸಿದ್ದಾರೆ. 10ನೇ ವಯಸ್ಸಿನಲ್ಲೇ ವಿಹಾನ್ ವ್ಯವಹಾರಕ್ಕೆ ಇಳಿದಿರುವುದು ಬಾಲಿವುಡ್ ಮಂದಿಯ ಅಚ್ಚರಿಗೆ ಕಾರಣವಾಗಿದೆ. 

Cine World Aug 29, 2022, 3:50 PM IST

Shilpa Shetty and Raj Kundra welcome ganpati bappa at her residence in juhu sgkShilpa Shetty and Raj Kundra welcome ganpati bappa at her residence in juhu sgk

ಮುಖ ಮುಚ್ಕೊಂಡೇ ಮನೆಗೆ ಗಣೇಶನ ತಂದ ರಾಜ್ ಕುಂದ್ರ; ಗಣಪನ ಬರಮಾಡಿಕೊಂಡ ಶಿಲ್ಪಾ ಶೆಟ್ಟಿ

ಹಬ್ಬಗಳ ಆಚರಣೆ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಏನು ಹೊರತಾಗಿಲ್ಲ. ಎಲ್ಲಾ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಅದರಲ್ಲೂ ಗಣಪತಿ ಹಬ್ಬ ಅಂದರೆ ಶಿಲ್ಪಾ ಕುಟುಂಬಕ್ಕೆ ತುಂಬಾ ಸ್ಪೆಷಲ್. 

Cine World Aug 29, 2022, 3:01 PM IST

Actress Shilpa Shetty gets badly injured while Indian police force shooting set sgkActress Shilpa Shetty gets badly injured while Indian police force shooting set sgk

ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ; ವೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ನಟಿ

ಬಾಲಿವುಡ್ ಸ್ಟಾರ್ ನಟಿ, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡಿದ್ದಾರೆ. ಚಿತ್ರೀಕರಣ ವೇಳೆ ಆಯತಪ್ಪಿ ಬಿದ್ದ ಶಿಲ್ಪಾ ಶೆಟ್ಟಿ ಕಾಲಿಗೆ ಬಲವಾದ ಏಟು ಬಿದ್ದಿದೆ. ಬಳಿಕ ತಕ್ಷಣ ಆಸ್ಪತ್ರೆಗೆ ಆಸ್ಪತ್ರೆಗೆ ಧಾವಿಸಿದ್ದು ಚಿಕಿತ್ಸೆ ಪಡೆದಿದ್ದಾರೆ. ವೀಲ್ ಚೇರ್ ನಲ್ಲೇ ಆಸ್ಪತ್ರೆಗೆ ಬಂದ ಶಿಲ್ಪಾ ಶೆಟ್ಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Cine World Aug 10, 2022, 4:49 PM IST

Actress Shilpa Shetty poses for selfie with fans vcs Actress Shilpa Shetty poses for selfie with fans vcs
Video Icon

ಅಂಕಲ್‌ ಸೆಲ್ಫಿಗೆ ಪೋಸ್‌ ಕೊಡ್ತೀರಾ ಹುಡುಗಿಯರನ್ನು ನೋಡೋದೇ ಇಲ್ಲ; ಶಿಲ್ಪಾ ಶೆಟ್ಟಿ ಟ್ರೋಲ್

ಬಿಹಾರ್ ಪ್ರಯಾಣ ಮುಗಿಸಿಕೊಂಡು ಬಾಲಿವುಡ್ ಹಾಟ್ ನಟಿ ಶಿಲ್ಪಾ ಶೆಟ್ಟಿ ಮುಂಬೈಗೆ ಹಿಂತಿರುಗಿದ್ದಾರೆ. ಅನಿಮಲ್‌ ಪ್ರಿಂಟ್‌ ಇರುವ ಸ್ವೆಟ್‌-ಟೀ ಶರ್ಟ್‌ಗೆ ಬ್ಲ್ಯಾಕ್ ಟ್ರ್ಯಾಕ್‌ ಪ್ಯಾಂಟ್‌ ಧರಿಸಿರುವ ಶಿಲ್ಪಾರನ್ನು ನೋಡಿ ಹಿಂದಿನಿಂದ ಅಂಕಲ್‌ ಒಬ್ಬರು ಸೆಲ್ಫಿ ಕೇಳುತ್ತಾರೆ, ಹಿಂತಿರುಗಿ ನೋಡಿದ ನಟಿ ಓಕೆ ಎಂದೇಳಿ ಪೋಸ್ ಕೊಡುತ್ತಾರೆ ಆದರೆ ಹಿಂದೆ ಓಡಿ ಬರುತ್ತಿದ್ದ ಹುಡುಗಿ ಬಗ್ಗೆ ಕೇರ್‌ ಕೂಡ ಮಾಡಿಲ್ಲ ಹೀಗಾಗಿ ನೆಟ್ಟಿಗರು ಕೊಂಚ ಬೇಸರ ವ್ಯಕ್ತ ಪಡಿಸಿದ್ದಾರೆ.

Cine World Aug 2, 2022, 10:46 AM IST

Shilpa Shetty snapped at airport talk and supporting paparazzi vcs Shilpa Shetty snapped at airport talk and supporting paparazzi vcs
Video Icon

ಕಾರಿಂದ ಇಳಿದು ಓಡುತ್ತಿದ್ದ ಶಿಲ್ಪಾ ಪ್ಯಾಪರಾಜಿಗಳಿಂದ ಈ ಮಾತು ಕೇಳಿ ಶಾಕ್ ಆಗಿದ್ದಾರೆ!

ಬಾಲಿವುಡ್ ಫಿಟ್ ಮಾಮ್ ಶಿಲ್ಪಾ ಶೆಟ್ಟಿ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಯಾನ್ ಗ್ರೀನ್‌ ಪ್ಯಾಂಟ್‌ಗೆ ಬ್ಲ್ಯಾಕ್ ಟೀ-ಶರ್ಟ್‌ ಮತ್ತು ಜಾಕೆಟ್ ಧರಿಸಿರುವ ಶಿಲ್ಪಾ ಶೆಟ್ಟಿ ಕಾರಿನಿಂದ ಇಳಿದು ಏರ್ಪೋರ್ಟ್‌ನೊಳಗೆ ಎಂಟ್ರಿ ಆಗುತ್ತಿದ್ದರು ಆದರೆ ಪ್ಯಾಪರಾಜಿಗಳು ಹೇಳಿದ ಮಾತು ಕೇಳಿ ತಕ್ಷಣವೇ ನಿಂತುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

 

Cine World Jul 29, 2022, 5:38 PM IST

Shilpa Shetty with her son Vian and Daniel with their children spotted at Juhu vcs Shilpa Shetty with her son Vian and Daniel with their children spotted at Juhu vcs
Video Icon

ಶಿಲ್ಪಾ ಶೆಟ್ಟಿ ಪುತ್ರ, ಸನ್ನಿ ಲಿಯೋನಿ ಪುತ್ರಿ ಒಂದೇ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ; ವಿಡಿಯೋ ವೈರಲ್!

ಬಾಲಿವುಡ್ ಸ್ಟಾರ್ ನಟ-ನಟಿಯರು ಮಕ್ಕಳು ಸಾಮಾನ್ಯವಾಗಿ ಒಂದೇ ಸ್ಕೂಲ್‌ನಲ್ಲಿ ಓಡುತ್ತಾರೆ. ಮಕ್ಕಳಿಗೆ ಸ್ಕೂಲ್ ಆರಂಭವಾಗಿರುವ ಕಾರಣ ಪೋಷಕರು ಪಿಕ್ ಆಂಡ್ ಡ್ರಾಮ್ ಮಾಡಲು ಮುಂದಾಗಿದ್ದಾರೆ. ಶಿಲ್ಪಾ ಶೆಟ್ಟಿ ತಮ್ಮ ಪುತ್ರ ವಿಹಾನ್‌ನನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಮತ್ತು ಸನ್ನಿ ಲಿಯೋನಿ ಪುತ್ರಿಯನ್ನು ಡೆನಿಯಲ್‌ ಕರೆದಿಕೊಂಡು ಹೋಗುತ್ತಿರುವ ವಿಡಿಯೋ ಇದು.

Cine World Jul 26, 2022, 2:23 PM IST