Asianet Suvarna News Asianet Suvarna News
89 results for "

Sanskrit

"
dr nurima yasmin shastri says knowing sanskrit makes learning languages easy ashdr nurima yasmin shastri says knowing sanskrit makes learning languages easy ash

ಸಂಸ್ಕೃತ ಪಂಡಿತೆಯಾದ ಡಾ. ನೂರಿಮಾ ಯಾಸ್ಮಿನ್ ಶಾಸ್ತ್ರಿ: ಕುರಾನ್ ಜತೆ ವೇದ ಅಧ್ಯಯನ ಮಾಡಿರೋ ಮುಸ್ಲಿಂ ಮಹಿಳೆ

ಸಂಸ್ಕೃತದ ಬಗ್ಗೆ ತಿಳಿದುಕೊಳ್ಳಲು ಅನೇಕ ವಿಷಯಗಳಿರುವುದರಿಂದ ಪ್ರತಿಯೊಬ್ಬರೂ ಸಂಸ್ಕೃತವನ್ನು ಅಧ್ಯಯನ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಡಾ. ನೂರಿಮಾ ಯಾಸ್ಮಿನ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

Festivals Apr 5, 2023, 5:32 PM IST

Kashmiri Muslim students doing Namaz in Mathuras samskruthi University Video goes viral Hindu organizations condemned akbKashmiri Muslim students doing Namaz in Mathuras samskruthi University Video goes viral Hindu organizations condemned akb

ಸಂಸ್ಕೃತಿ ವಿವಿಯಲ್ಲಿ ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್: ವಿಡಿಯೋ ವೈರಲ್

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಸಂಸ್ಕೃತಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾಶ್ಮೀರ ಮೂಲದ ಆರು ಮುಸ್ಲಿಂ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

India Mar 26, 2023, 11:55 AM IST

Indian baby names inspired by the Sun Sunday born baby names skrIndian baby names inspired by the Sun Sunday born baby names skr

Sunday born baby names: ಭಾನುವಾರ ಹುಟ್ಟಿದ ಮಗುವಿಗಿಡಿ ಸೂರ್ಯನ ಅಪರೂಪದ ಹೆಸರು

ಭಾನುವಾರ ಹುಟ್ಟಿದ ನಿಮ್ಮ ಮಗುವಿಗೆ ಭಾನುವಾರದ ಅಧಿಪತಿ ಸೂರ್ಯನ ಹೆಸರಿಡುವುದು ಹೆಚ್ಚು ಸೂಕ್ತವಾಗಿದೆ. ನಿಮ್ಮ ಮಗುವಿಗೆ ಪರಿಗಣಿಸಬಹುದಾದ ಸೂರ್ಯನಿಂದ ಪ್ರೇರಿತವಾದ ಹೆಸರುಗಳು ಇಲ್ಲಿವೆ.

Festivals Mar 19, 2023, 8:36 AM IST

Lord Ganesha names in Sanskrit for baby boys born on Wednesday skrLord Ganesha names in Sanskrit for baby boys born on Wednesday skr

Hindu Baby Boy Names: ಬುಧವಾರ ಹುಟ್ಟಿದ ಗಂಡು ಮಗುವಿಗಿಡಿ ಗಣೇಶನ ವಿಶೇಷ ಹೆಸರು

ಬುಧವಾರ ಗಣೇಶನಿಗೆ ಸಮರ್ಪಿತವಾಗಿದೆ. ನಿಮ್ಮ ಮಗು ಬುಧವಾರದಂದು ಜನಿಸಿದರೆ ಮತ್ತು ನೀವು ಈ ಗಂಡುಮಗುವಿಗೆ ಒಳ್ಳೆಯ ಹೆಸರನ್ನು ಹುಡುಕುತ್ತಿದ್ದರೆ, ನೀವು ಗಣಪತಿಯ ವಿವಿಧ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.

Festivals Mar 15, 2023, 11:40 AM IST

all problems on earth to be solved if cow slaughter is stopped gujarat court ashall problems on earth to be solved if cow slaughter is stopped gujarat court ash

ಗೋಹತ್ಯೆ ತಡೆ ಜಗ​ತ್ತಿನ ಎಲ್ಲಾ ಸಮ​ಸ್ಯೆಗೆ ಪರಿ​ಹಾ​ರ​: ಜಡ್ಜ್‌; ಅಕ್ರಮ ಸಾಗಾಟ ಮಾಡಿದವರಿಗೆ ಜೀವಾವಧಿ ಸಜೆ, 5 ಲಕ್ಷ ದಂಡ

ಆದೇ​ಶದ ವೇಳೆ ಹಲವು ಸಂಸ್ಕೃತ ಶ್ಲೋಕ​ಗ​ಳನ್ನು ಉಲ್ಲೇಖಿ​ಸಿದ ನ್ಯಾಯಾ​ಧೀ​ಶರು, ‘ಧರ್ಮ ಹುಟ್ಟಿದ್ದೇ ಗೋವಿ​ನಿಂದ’ ಎಂದು ಹೇಳಿ​ದ್ದಾ​ರೆ.

India Jan 23, 2023, 10:06 AM IST

What is the life lesson to be learned from god shani gowWhat is the life lesson to be learned from god shani gow
Video Icon

ಶನೈಶ್ಚರನಿಂದ ಕಲಿಯಬೇಕಾದ ಜೀವನ ಪಾಠವೇನು?

ಜನವರಿ 17, 2023ರಂದು ರಾತ್ರಿ 8:02ಕ್ಕೆ ಶನಿಯು ಮಕರ ರಾಶಿಯಿಂದ ಹೊರಟು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯ ಈ ರಾಶಿ ಬದಲಾವಣೆಯು ಪ್ರತಿಯೊಂದು ರಾಶಿಯ ಸ್ಥಳೀಯರ ಜೀವನದ ಮೇಲೆ ಪರಿಣಾಮ ಬೀರಲಿದೆ. ಶನಿಯ ಬಗ್ಗೆ ವಿವರಣೆ ಇಲ್ಲಿದೆ.

Festivals Jan 15, 2023, 7:24 PM IST

Mumbai based PhD student at Cambridge solves 2500-year-old Sanskrit puzzle skrMumbai based PhD student at Cambridge solves 2500-year-old Sanskrit puzzle skr

2500 ವರ್ಷಗಳ ಹಿಂದಿನ ಸಂಸ್ಕೃತದ ಒಗಟು ಬಿಡಿಸಿದ ಮುಂಬೈ ಯುವಕ!

5ನೇ ಶತಮಾನದಿಂದಲೂ ಉತ್ತರವಿಲ್ಲದ ಒಗಟಾಗಿಯೇ ಉಳಿದಿದ್ದ ಸಂಸ್ಕೃತದ ಒಗಟೊಂದನ್ನು ಕಡೆಗೂ ಭಾರತೀಯ ಮೂಲದ ಕೇಂಬ್ರಿಡ್ಜ್ ವಿದ್ಯಾರ್ಥಿ ಬಿಡಿಸುವ ಮೂಲಕ ದಾಖಲೆ ಮಾಡಿದ್ದಾರೆ. 

Festivals Dec 22, 2022, 12:31 PM IST

hindu organizations are insisting to start sanskrit schools in every district suhhindu organizations are insisting to start sanskrit schools in every district suh
Video Icon

ಪ್ರತಿ ಜಿಲ್ಲೆಯಲ್ಲೂ ಸಂಸ್ಕೃತ ಶಾಲೆ ಆರಂಭಿಸಿ: ಹಿಂದೂ ಸಂಘಟನೆಗಳು ಪಟ್ಟು

ಶಿಕ್ಷಣ ಇಲಾಖೆಯ ಮುಂದೆ ಹಿಂದೂ ಸಂಘಟನೆಗಳು ಹೊಸ ಬೇಡಿಕೆಯಿಟ್ಟಿದ್ದು, ವಿದ್ಯಾ ದೇಗುಲಗಳಲ್ಲಿ ಮತ್ತೆ ಶುರುವಾಗತ್ತಾ ಧರ್ಮ ದಂಗಲ್‌ ಎಂಬ ಪ್ರಶ್ನೆ ಮೂಡಿದೆ.

Karnataka Districts Nov 14, 2022, 11:01 AM IST

Islamic institution in Thrissur teaches students Sanskrit gowIslamic institution in Thrissur teaches students Sanskrit gow

ವಿದ್ಯಾರ್ಥಿಗಳಿಗೆ ಸಂಸ್ಕೃತ ಭೋದಿಸುತ್ತಿರುವ ಕೇರಳದ ಇಸ್ಲಾಮಿಕ್ ವಿದ್ಯಾಸಂಸ್ಥೆ

ಕೇರಳದ ತ್ರಿಶೂರ್ ಜಿಲ್ಲೆಯ ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಪಾಠ ಹೇಳಿ ಕೊಡಲಾಗುತ್ತಿದೆ. ಇಸ್ಲಾಮಿಕ್ ಸಂಸ್ಥೆಯಲ್ಲಿ  ವಿದ್ಯಾರ್ಥಿಗಳು, ತಮ್ಮ ಹಿಂದೂ ಗುರುಗಳ ಕಣ್ಗಾವಲಿನ ಅಡಿಯಲ್ಲಿ ಸಂಸ್ಕೃತದಲ್ಲಿ 'ಶ್ಲೋಕಗಳು' ಮತ್ತು 'ಮಂತ್ರಗಳನ್ನು' ಅಚಲವಾಗಿ ಪಠಿಸುತ್ತಾರೆ.

Education Nov 13, 2022, 11:49 PM IST

Sanskrit language commentary add more values to Bengaluru Gully cricket Video Goes viral ckmSanskrit language commentary add more values to Bengaluru Gully cricket Video Goes viral ckm

ಬೆಂಗಳೂರಿನ ಗಲ್ಲಿ ಕ್ರಿಕೆಟ್‌ಗೆ ಸಂಸ್ಕೃತದಲ್ಲಿ ಕಮೆಂಟರಿ, ಸಂಚಲನ ಸೃಷ್ಟಿಸಿದ ವೈರಲ್ ವಿಡಿಯೋ!

ಕ್ರಿಕೆಟ್ ರೋಚಕತೆ ಹೆಚ್ಚಿಸುವುದು ಕಮೆಂಟರಿ. ಇದೀಗ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳ ಕ್ರಿಕೆಟ್ ಕಮೆಂಟರಿ ಲಭ್ಯವಿದೆ. ಆದರೆ ಸಂಸ್ಕೃತದಲ್ಲಿ ಕಮೆಂಟರಿ ಕೇಳಿದ್ದೀರಾ? ಇಂಗ್ಲೀಷ್ ಕಮೆಂಟರಿಗಿಂತ ಅತ್ಯುತ್ತಮ ವೀಕ್ಷಕ ವಿವರಣೆ ದೇವ ಭಾಷೆಯಲ್ಲಿ ನೀಡಿರುವ ವಿಡಿಯೋ ವೈರಲ್ ಆಗಿದೆ.

Cricket Oct 4, 2022, 9:44 PM IST

Israeli student  came to Chikkamagaluru to learn Sanskrit gowIsraeli student  came to Chikkamagaluru to learn Sanskrit gow

ಸಂಸ್ಕೃತ ಕಲಿಯೋಕೆ Chikkamagaluru ಗೆ ಬಂದ ಇಸ್ರೇಲ್ ತಂಡ

ಕಾಳಿದಾಸನ ರಘುವಂಶದ ಕಾವ್ಯ, ಶ್ಲೋಕಗಳ ಅಧ್ಯಾನಕ್ಕಾಗಿ ಆಗಮಿಸಿರುವ ವಿದ್ಯಾರ್ಥಿಗಳು, ಅವರಿಗೆ ತಾಯ್ನಾಡಿನ ಸಂಸ್ಕೃತಿಗಿಂತ ಭಾರತ ಸಂಸ್ಕೃತಿಯೇ ಅಚ್ಚುಮೆಚ್ಚು. ಇತಿಹಾಸ ಪ್ರಸಿದ್ದ ದೇವಾಲಯದಲ್ಲಿ ಸಂಸ್ಕೃತ ಕಲಿಯುತ್ತಿರುವ ವಿದೇಶಿಯರು. 
 

Karnataka Districts Sep 3, 2022, 4:36 PM IST

declare Sanskrit as national language Supreme Court rejects PIL sandeclare Sanskrit as national language Supreme Court rejects PIL san

Sanskrit National Language ಸಂಸ್ಕೃತ ರಾಷ್ಟ್ರಭಾಷೆಯಾಗಿ ಘೋಷಣೆ, ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌!

ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಘೋಷಣೆ ಮಾಡುವುದಾಗಲಿ, ರಾಷ್ಟ್ರಭಾಷೆ ಅಲ್ಲ ಎಂದು ಹೇಳುವುದಾಗಲಿ ದೇಶದ ಸಂಸತ್ತಿಗೆ ಬಿಟ್ಟ ವಿಚಾರ. ಅದೇ ಸರಿಯಾದ ವೇದಿಕೆ. ಕೋರ್ಟ್‌ ಇದರ ತೀರ್ಮಾನ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಕೃಷ್ಣ ಮುರಾರಿ ಅವರ ಸುಪ್ರೀಂ ಕೋರ್ಟ್‌ ಪೀಠ ಹೇಳಿ, ಅರ್ಜಿಯನ್ನು ವಜಾ ಮಾಡಿದೆ.

India Sep 2, 2022, 12:08 PM IST

Amazing Benefits of Gayatri Mantra Chanting skrAmazing Benefits of Gayatri Mantra Chanting skr

ಅಸ್ತಮಾ, ಒತ್ತಡ, ಖಿನ್ನತೆ, ಏಕಾಗ್ರತೆ ಸಮಸ್ಯೆಗೆ ಈ ಮಂತ್ರ ಪಠಣವೇ ಪರಿಹಾರ!

ಗಾಯತ್ರಿ ಮಂತ್ರವನ್ನು ಪ್ರತಿ ದಿನ ಜಪಿಸುವುದರಿಂದ ಬಹಳಷ್ಟು ಆರೋಗ್ಯ ಲಾಭಗಳಿವೆ. ಗಾಯತ್ರಿ ಮಂತ್ರವು ಸೂರ್ಯನ ಆರಾಧನೆಯಾಗಿದ್ದು, ಸೂರ್ಯನು ನಮಗೆ ಆರೋಗ್ಯ ಕರುಣಿಸುವವನಾಗಿದ್ದಾನೆ. ಗಾಯತ್ರಿ ಮಂತ್ರ ಪಠಣದಿಂದ ಅಸ್ತಮಾದಂಥ ಸಮಸ್ಯೆಗಳಿಂದಲೂ ಮುಕ್ತರಾಗಬಹುದು. 

Festivals Jul 18, 2022, 4:19 PM IST

revive sanskrit learning says vice president venkaiah naidu gvdrevive sanskrit learning says vice president venkaiah naidu gvd

Bengaluru: ಸಂಸ್ಕೃತ ಕಲಿಕೆ ಪುನರುಜ್ಜೀವನಗೊಳಿಸಿ: ವೆಂಕಯ್ಯ ನಾಯ್ಡು

ದೇಶದಲ್ಲಿ ಸಂಸ್ಕೃತ ಭಾಷೆಯ ಕಲಿಕೆಯನ್ನು ಪುನರುಜ್ಜೀವನಗೊಳಿಸಲು ಸಂಬಂಧಿಸಿದ ಭಾಷಾ ಪಂಡಿತರು, ಸಾಹಿತಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಾಮೂಹಿಕ ಆಂದೋಲನ ನಡೆಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. 

Karnataka Districts Jul 10, 2022, 8:29 AM IST

Lal Bahadur Shastri International airport in Varanasi start Sanskrit announcement akbLal Bahadur Shastri International airport in Varanasi start Sanskrit announcement akb

ಈ ಏರ್‌ಪೋರ್ಟ್‌ನಲ್ಲಿ ನೀವಿನ್ನು ಸಂಸ್ಕೃತದಲ್ಲೂ ಅನೌನ್ಸ್‌ಮೆಂಟ್ ಕೇಳ್ಬಹುದು

ಸಾಮಾನ್ಯವಾಗಿ ಭಾರತದ ಏರ್‌ಪೋರ್ಟ್‌ಗಳಲ್ಲಿ ಇಂಗ್ಲೀಷ್‌ ಹಾಗೂ ಹಿಂದಿ ಭಾಷೆಯಲ್ಲಿ ಸಾರ್ವಜನಿಕರಿಗೆ ಅಥವಾ ಪ್ರಯಾಣಿಕರಿಗೆ ಪ್ರಕಟಣೆಗಳನ್ನು ತಿಳಿಸಲಾಗುತ್ತದೆ. ಆದರೆ ಉತ್ತರಪ್ರದೇಶದ ಲಕ್ನೋದಲ್ಲಿ ಪ್ರಾಚೀನ ಭಾಷೆ ಸಂಸ್ಕೃತದಲ್ಲಿ ಪ್ರಕಟಣೆ ನೀಡಲು ಶುರು ಮಾಡಲಾಗಿದೆ. 

Travel Jun 22, 2022, 3:20 PM IST