Asianet Suvarna News Asianet Suvarna News
8 results for "

Salman Khurshid

"
If Hindus become a minority there will be no secularism in India MoS G Kishan Reddy podIf Hindus become a minority there will be no secularism in India MoS G Kishan Reddy pod

Hindutva| 'ಹಿಂದೂಗಳು ಅಲ್ಪಸಂಖ್ಯಾತರಾದರೆ, ಭಾರತದಲ್ಲಿ ಜಾತ್ಯಾತೀತತೆಯೇ ಉಳಿದುಕೊಳ್ಳುವುದಿಲ್ಲ'

* ವಿವಾದ ಸೃಷ್ಟಿಸುತ್ತಿದೆ ಸಲ್ಮಾನ್ ಖುರ್ಷಿದ್ ಹಿಂದುತ್ವದ ಬಗ್ಗೆ ಕೊಟ್ಟ ಹೇಳಿಕೆ 

* ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ

* ಹಿಂದೂಗಳು ಅಲ್ಪಸಂಖ್ಯಾತರಾದರೆ, ಭಾರತದಲ್ಲಿ ಜಾತ್ಯಾತೀತತೆಯೇ ಉಳಿದುಕೊಳ್ಳುವುದಿಲ್ಲ ಎಂದ ಬಿಜೆಪಿ ನಾಯಕ

India Nov 14, 2021, 8:56 AM IST

Pathological Hatred BJP Leader Sambit Patra Sneers At Rahul Gandhi On Hindutva Row podPathological Hatred BJP Leader Sambit Patra Sneers At Rahul Gandhi On Hindutva Row pod

Hindutva Controversy: 'ರಾಹುಲ್ ಆದೇಶದಂತೆ ಕಾಂಗ್ರೆಸ್ ನಾಯಕರು ಹಿಂದುತ್ವ ವಿರೋಧಿ ಹೇಳಿಕೆ ಕೊಡ್ತಾರೆ!'

* ಕಾಂಗ್ರೆಸ್‌ ನಾಯಕರ ಹಿಂದುತ್ವ ವಿರೋಧಿ ಹೇಳಿಕೆ

* ಕಾಂಗ್ರೆಸ್‌ ಹೇ:ಳಿಕೆಗೆ ಬಿಜೆಪಿ ತಿರುಗೇಟು

* ರಾಹುಲ್ ಗಾಮಧಿ ಮಾತಿನಂತೆ ಕಾಂಗ್ರೆಸ್‌ ನಾಯಕರು ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದಾರೆ

India Nov 13, 2021, 2:54 PM IST

Hindus Sikhs paid for their sins during 1984 riots Salman Khurshid controversy Before Hindutva remark ckmHindus Sikhs paid for their sins during 1984 riots Salman Khurshid controversy Before Hindutva remark ckm

Salman Khurshid;1984ರ ದಂಗೆಯಲ್ಲಿ ಹಿಂದೂ, ಸಿಖ್‌ರ ಸಾವಿಗೆ ಮುಸ್ಲಿಮರ ವಿರುದ್ಧ ಮಾಡಿದ ಪಾಪ ಕಾರಣ; ಕಾಂಗ್ರೆಸ್ ನಾಯಕ!

  • ಹಿಂದುತ್ವವನ್ನು ಬೋಕೋ ಹರಾಂ, ಐಸಿಸ್‌ಗೆ ಹೋಲಿಕೆ ಮಾಡಿ ವಿವಾದ ಸೃಷ್ಟಿ
  • ಆಯೋಧ್ಯೆ ವರ್ಡಿಕ್ಟ್ ಪುಸ್ತದಲ್ಲಿ ಹಿಂದುತ್ವವನ್ನು ಉಗ್ರವಾದಕ್ಕೆ ಹೋಲಿಕೆ
  • ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪುಸ್ತಕದ ಮೂಲಕ ವಿವಾದ ಇದೇ ಮೊದಲ್ಲ
  • ಎಟ್ ಹೋಮ್ ಇನ್ ಇಂಡಿಯಾ ಪುಸ್ತಕದಲ್ಲೂ ಹಿಂದೂಗಳ ವಿರುದ್ಧ ಹರಿಹಾಯ್ದಿದ್ದ ಖುರ್ಷಿದ್
  • ಹಿಂದೂ, ಸಿಖ್‌ರ ನೋವಿನಲ್ಲಿ ವಿಕೃತ ಆನಂದ ಕಂಡಿದ್ದ ಸಲ್ಮಾನ್ ಖುರ್ಷಿದ್

India Nov 12, 2021, 10:33 PM IST

Hindutva about beating a Sikh or a Muslim rahul Gandhi controversial statement after salman khurshid ckmHindutva about beating a Sikh or a Muslim rahul Gandhi controversial statement after salman khurshid ckm

Hinduism and Hindutva: ಮುಸ್ಲಿಂ, ಸಿಖರನ್ನು ಹೊಡೆಯುವುದು ಹಿಂದುತ್ವ; ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ!

  • ಹಿಂದೂ ಧರ್ಮ ಹಾಗೂ ಹಿಂದುತ್ವದ ವ್ಯತ್ಯಾಸ ಹೇಳಲು ಹೋಗಿ ವಿವಾದ ಸೃಷ್ಟಿ
  • ಎರಡೂ ಒಂದೇ ಆಗಿದ್ದರೆ ಬೇರೆ ಬೇರೆ ಹೆಸರು ಯಾಕೆ? ರಾಹುಲ್ ಪ್ರಶ್ನೆ
  • ಸಿಖ್, ಮುಸ್ಲಿಂಮರನ್ನು ಹೊಡೆಯುುದು ಹಿಂದುತ್ವ ಎಂದು ರಾಹುಲ್ ಗಾಂಧಿ
  • ಸಲ್ಮಾನ್ ಖುರ್ಷಿದ್ ವಿವಾದ ಬೆನ್ನಲ್ಲೇ ರಾಹುಲ್ ಹೇಳಿಕೆ ಸಂಚಲನ

India Nov 12, 2021, 6:10 PM IST

Congress Leader Salman Khurshid Compares Hindutva To ISIS and Boko Haram In His New Book podCongress Leader Salman Khurshid Compares Hindutva To ISIS and Boko Haram In His New Book pod

ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್‌!

* ಒಂದು ಕಾಲದಲ್ಲಿ ಋುಷಿ-ಮುನಿಗಳಿಂದ ಸನಾತನ ಧರ್ಮ ಪ್ರಖ್ಯಾತಿ

* ಇಂದಿನ ಹಿಂದುತ್ವವಾದಿಗಳಿಂದ ಋುಷಿ-ಮುನಿಗಳು ಮೂಲೆಗುಂಪು

* ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್‌

India Nov 11, 2021, 8:36 AM IST

salman khurshid comment on Pilot Abhinandan KPCC President Dinesh gundu rao reactionsalman khurshid comment on Pilot Abhinandan KPCC President Dinesh gundu rao reaction

ಇದೆಂಥ ಮೂರ್ಖತನ: ಸಲ್ಮಾನ್ ಖುರ್ಷಿದ್ ಮಾತಿಗೆ ದಿನೇಶ್ ಅಸಮಾಧಾನ

ಅಭಿನಂದನ್ ವಾಯುಸೇನೆಗೆ ಸೇರಿದ್ದು ಕಾಂಗ್ರೆಸ್ ಅವಧಿಯಲ್ಲಿ. ಉತ್ತಮ ಪೈಲಟ್ ಆಗಿ ರೂಪುಗೊಂಡಿದ್ದು ಆಗ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕೆ ಕೆಪಿಸಿಸಿ  ಅಧ್ಯಕ್ಚ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

NEWS Mar 3, 2019, 6:10 PM IST

Salman Khurshid Says Abhinandan Matured As Pilot During UPA EraSalman Khurshid Says Abhinandan Matured As Pilot During UPA Era

ಅಭಿನಂದನ್ ಯುಪಿಎ ಅವಧಿಯಲ್ಲಿ ಪೈಲೆಟ್ ಆಗಿದ್ದು: ಸಲ್ಮಾನ್ ಖುರ್ಷಿದ್!

ವಿಂಗ್ ಕಮಾಂಡರ್ ಅಭಿನಂದನ್ ಯುಪಿಎ ಅವಧಿಯಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡರು ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಲ್ಮಾನ್ ಅವರ ಟ್ವೀಟ್ ಗೆ ಭಾರೀ ಟೀಕೆ ವ್ಯಕ್ತವಾಗಿದೆ.

NEWS Mar 3, 2019, 4:20 PM IST

Our hands are stained with blood of Muslims says Congress leaderOur hands are stained with blood of Muslims says Congress leader

ಕಾಂಗ್ರೆಸ್‌ ಹಸ್ತದಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ

ಕಾಂಗ್ರೆಸ್‌ನ ಹಸ್ತದಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ, ನಾವಿದನ್ನು ತೋರಿಸಲು ಸಿದ್ಧರಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

Apr 25, 2018, 9:44 AM IST