Asianet Suvarna News Asianet Suvarna News
169 results for "

Recipes

"
People Eat Seaweeds In China By Applying Chilli Video Viral rooPeople Eat Seaweeds In China By Applying Chilli Video Viral roo

ಪಾಚಿಯನ್ನೂ ಚಪ್ಪರಿಸಿ ತಿನ್ನುತ್ತಾರೆ ಇವರು! ಯಾವ ದೇಶದವರು ಅಂತ ಗೆಸ್ ಮಾಡ್ತೀರಾ?

ಮನೆ ಹೊರಗೆ, ಸಮುದ್ರದಲ್ಲಿ ಪಾಚಿ ಕಟ್ಟಿದ್ರೆ ವಾಕರಿಗೆ ಬಂದಂತೆ ಆಗುತ್ತದೆ. ಪಾಚಿಕಟ್ಟಿದ ನದಿ ನೀರನ್ನೇ ನಾವು ಕುಡಿಯೋದಿಲ್ಲ. ಆದ್ರೆ ಈ ಪುಣ್ಯಾತ್ಮರು ಪಾಚಿಯನ್ನೇ ತಿನ್ನುತ್ತಾರೆ. ಅದ್ರ ರೆಸಿಪಿ ನಿಮಗಾಗಿ./
 

Food Aug 10, 2023, 3:47 PM IST

Try this Sunday different Mangalore Chicken sukka Recipe VinTry this Sunday different Mangalore Chicken sukka Recipe Vin

ಸಂಡೇ ಸ್ಪೆಷಲ್‌, ಮಂಗಳೂರಿನ ಟೇಸ್ಟೀ ಟೇಸ್ಟೀ ಚಿಕನ್ ಸುಕ್ಕಾ ಟ್ರೈ ಮಾಡಿ

ವೀಕೆಂಡ್ ಬಂತು. ನಾಳೆ ಭಾನುವಾರ. ಅಂದ್ಮೇಲೆ ಊಟದಲ್ಲಿ ಸ್ಪೆಷಲ್ ಇಲ್ದಿದ್ರೆ ಆಗುತ್ತಾ? ಈ ಬಾರಿ ಅದೇ ಬಿರಿಯಾನಿ, ಕೋಳಿ ಸಾರು ಮಾಡೋದು ಬಿಟ್ಬಿಡಿ. ಸ್ಪೆಷಲ್ ಆಗಿ ಮಂಗಳೂರಿನ ಚಿಕನ್ ಸುಕ್ಕಾ ಟ್ರೈ ಮಾಡಿ. ಇಲ್ಲಿದೆ ರೆಸಿಪಿ.

Food Aug 5, 2023, 1:24 PM IST

Dont get the wrong idea that temple food is healthy suhDont get the wrong idea that temple food is healthy suh
Video Icon

ದೇವಸ್ಥಾನದ ಊಟ ಆರೋಗ್ಯಕರ, ತಪ್ಪು ಕಲ್ಪನೆ ಬೇಡ: ಖ್ಯಾತ ಡಯಟೇಶಿಯನ್ ಹೇಳಿದ್ದೇನು?

ದೇವಸ್ಥಾನದಲ್ಲಿ ಊಟ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕಾರ ಆಗುತ್ತದೆ ಎಂದು ಕೆಲವರು ತಪ್ಪು ಕಲ್ಪನೆ ಹೊಂದಿದ್ದಾರೆ. ಇದು ಸುಳ್ಳು ಎಂದು ಮತ್ತು ಮಠಗಳಲ್ಲಿ ಯಾಕೆ ಡಯಟೇಶಿಯನ್ ಡಾ. ಹೆಚ್.ಎಸ್ ಪ್ರೇಮಾ ಹೇಳಿದರು.

Festivals Jul 22, 2023, 10:33 AM IST

What is the significance behind eating in temples suhWhat is the significance behind eating in temples suh
Video Icon

ಮಠ-ಮಂದಿರಗಳಲ್ಲಿ ಊಟ ಮಾಡುವುದರ ಹಿಂದಿನ ಮಹತ್ವ ಏನು?; ಡಾ. ಹೆಚ್.ಎಸ್ ಪ್ರೇಮಾ ಹೇಳಿದ್ದೇನು?

ದೇವಸ್ಥಾನ ಮತ್ತು ಮಠಗಳಲ್ಲಿ ಯಾಕೆ ಊಟ ಮಾಡಬೇಕು ಎಂಬ ಪ್ರಶ್ನೆಯೇ ವಿಚಿತ್ರ ಎಂದು ಡಯಟೇಶಿಯನ್ ಡಾ. ಹೆಚ್.ಎಸ್ ಪ್ರೇಮಾ ಹೇಳಿದರು. ಈ ಕುರಿತು ಅವರು ವಿವರವಾಗಿ ಮಾತನಾಡಿದ್ದಾರೆ.

Festivals Jul 14, 2023, 5:56 PM IST

Delicious Pathrode Recipe A Must-Try Monsoon Dish from Malenadu and Coastal KarnatakaDelicious Pathrode Recipe A Must-Try Monsoon Dish from Malenadu and Coastal Karnataka

ಮಳೆ ಬಂದಿದೆ, ಆಟಿ ತಿಂಗಳಲ್ಲಿ ಪತ್ರೊಡೆ ತಿನ್ನದಿದ್ದರೆ ಹೇಗೆ? ಇಲ್ಲಿದೆ ರೆಸಿಪಿ

ಮಳೆಗಾಲದಲ್ಲಿ ಪತ್ರೊಡೆ ಮಾಡಿ ತಿನ್ನದೇ ಹೋದರೆ ಮಲೆನಾಡಿಗರು ಹಾಗೂ ಕರಾವಳಿ ಮಂದಿಗೆ ತಿಂದಿದ್ದು ಜೀರ್ಣವಾಗೋಲ್ಲ. ಈ ಭಾಗದ ಜನರ ಜೀವನದ ಭಾಗವೇ ಆದ ಈ ಖಾದ್ಯ ಮಾಡೋದು ಹೇಗೆ?

Food Jul 11, 2023, 4:23 PM IST

Masala dosa to Rava dosa, different type of dosas to try at home VinMasala dosa to Rava dosa, different type of dosas to try at home Vin

ಯಾವಾಗ್ಲೂ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ಯಾ? ಈ ರೀತಿ ಮಾಡಿ ತಿನ್ನಿ

ಯಾವಾಗ್ಲೂ ಒಂದೇ ರೀತಿಯ ದೋಸೆ ತಿನ್ನೋದು ಅಂದ್ರೆ ಯಾರಿಗಾದ್ರೂ ಬೇಜಾರು ಬಂದು ಬಿಡುತ್ತೆ ಅಲ್ವಾ? ನಿಮ್ಗೂ ಹಾಗೇ ಆಗಿದ್ಯಾ? ಹಾಗಿದ್ರೆ ಮನೆಯಲ್ಲೇ ಸಿಂಪಲ್ ಆಗಿರುವ ಡಿಫರೆಂಟ್ ದೋಸೆಯನ್ನು ಟ್ರೈ ಮಾಡಿ.

Food Jul 2, 2023, 1:49 PM IST

Murgh Makhani Ranked The Third Best Chicken Dish In The World rooMurgh Makhani Ranked The Third Best Chicken Dish In The World roo

Chicken Recipes: ಜಗತ್ತಿನ ಅತ್ಯುತ್ತಮ ಚಿಕನ್ ರೆಸಿಪಿ ಯಾವುದು ಗೊತ್ತಾ?

ಚಿಕನ್ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ಚಿಕನ್‌ನಲ್ಲಿ ವೆರೈಟಿ ಟೇಸ್ಟ್ ಮಾಡಲು ಜನರು ಸಿದ್ಧವಿರ್ತಾರೆ. ಭಾರತ ಸೇರಿ ವಿಶ್ವದಾದ್ಯಂತ ಚಿಕನ್‌ನಲ್ಲಿ ನಾನಾ ರೆಸಿಪಿ ಸಿದ್ಧಪಡಿಸಲಾಗುತ್ತದೆ. ಅದ್ರಲ್ಲಿ ಜನರಿಗೆ ಇಷ್ಟವಾಗೋದು ಯಾವುದು ಎಂಬ ಸಮೀಕ್ಷೆ ನಡೆದಿದೆ.
 

Food Jun 27, 2023, 3:40 PM IST

Karnataka Hotel owners have decided to price hike of coffee tea breakfast and meals satKarnataka Hotel owners have decided to price hike of coffee tea breakfast and meals sat

Bengaluru ಹೋಟೆಲ್ ಪ್ರಿಯರಿಗೆ ಶಾಕ್: ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳ

ರಾಜ್ಯದಲ್ಲಿ ಹಾಲು, ಗ್ಯಾಸ್‌, ವಿದ್ಯುತ್‌ ದರ ಹೆಚ್ಚಳವಾದ ಬೆನ್ನಲ್ಲೇ ಹೋಟೆಲ್‌ಗಳ ಮಾಲೀಕರು ಕಾಫಿ, ಟೀ, ತಿಂಡಿ, ಊಟದ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.

BUSINESS Jun 22, 2023, 11:49 AM IST

food recipes prepared by various flowers good for health and fitness roofood recipes prepared by various flowers good for health and fitness roo

Kitchen Tips : ತಲೆಯ ಮೇಲೊಂದೇ ಅಲ್ಲ ಅಡಿಗೆಗೂ ಬಳಸ್ಬಹುದು ಈ ಹೂವನ್ನು!

ರುಚಿಯಾದ ಅಡುಗೆ ಆರೋಗ್ಯಕರವಾಗಿರಬೇಕು. ನಮ್ಮ ಸುತ್ತಮುತ್ತ ಸಾಕಷ್ಟು ಗಿಡ, ಬಳ್ಳಿ, ಹೂಗಳಿವೆ. ಅವುಗಳನ್ನು ಬಳಸಿಕೊಂಡೇ ನಾವು ಅತ್ಯುತ್ತಮ ಅಡುಗೆ ತಯಾರಿಸಬಹುದು. ನಾನಾ ಬಗೆಯ ಹೂವಿನಿಂದ ನಾನಾ ಬಗೆಯ ಆಹಾರ ತಯಾರಿಸಬಹುದು.  
 

Woman Jun 13, 2023, 6:19 PM IST

Delicious mango based recipes for summers VinDelicious mango based recipes for summers Vin

ಬೇಸಿಗೆಯಲ್ಲಿ ಕೂಲ್ ಆಗಿರ್ಬೇಕು ಅಂದ್ರೆ ಈ ಮ್ಯಾಂಗೋ ರೆಸಿಪಿ ಮಾಡಿ ಸವಿಯಿರಿ

ಬೇಸಿಗೆ ಬಂತು ಅಂದ್ರೆ ರುಚಿಕರವಾದ ಮಾವಿನ ಹಣ್ಣುಗಳ ವಿವಿಧ ಭಕ್ಷ್ಯಗಳನ್ನು ಸವಿಯುವ ಸಮಯ. ಮಾವಿನ ಕಾಯಿ ಹಾಗೂ ಹಣ್ಣುಗಳಿಂದ ಬಾಯಲ್ಲಿ ನೀರೂರಿಸೋ ವಿವಿಧ ತಿನಿಸನ್ನು ತಯಾರಿಸಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Food Jun 1, 2023, 2:28 PM IST

Jackfruit and mango fruit festival organized by Kodagu district administration satJackfruit and mango fruit festival organized by Kodagu district administration sat

ಮಾವು, ಹಲಸು ಸುಗ್ಗಿ ಆರಂಭ: ಕೊಡಗು ಮಾವು ಮೇಳಕ್ಕೆ ಭರ್ಜರಿ ರೆಸ್ಪಾನ್ಸ್

ರಾಜ್ಯದಲ್ಲಿ ಮಾವು ಹಾಗೂ ಹಲಸು ಹಣ್ಣಿನ ಋತುಮಾನ ಆರಂಭವಾಗಿದ್ದು, ಈಗ ಹಣ್ಣಿನ ಸುಗ್ಗಿ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ.

Karnataka Districts May 28, 2023, 9:29 PM IST

Do you eat rice for breakfast? Is it healthy habit VinDo you eat rice for breakfast? Is it healthy habit Vin

ಬ್ರೇಕ್‌ಫಾಸ್ಟ್‌ಗೆ ಅನ್ನ ತಿನ್ತೀರಾ? ಆರೋಗ್ಯಕರ ಅಭ್ಯಾಸನಾ ತಿಳ್ಕೊಳ್ಳಿ

ಆರೋಗ್ಯವಾಗಿರಬೇಕಾದರೆ ಸಮರ್ಪಕ ಆಹಾರವನ್ನು ತಿನ್ನುವುದು ತುಂಬಾ ಮುಖ್ಯ. ಬೆಳಗ್ಗೆ ಹೆಚ್ಚು ಆಹಾರ, ಮಧ್ಯಾಹ್ನ ಲಘು ಆಹಾರ, ರಾತ್ರಿ ಮಿತ ಆಹಾರ ಸೇವಿಸುವಂತೆ ತಜ್ಞರೇ ಸಲಹೆ ನೀಡುತ್ತಾರೆ. ಹೀಗಾಗಿಯೇ ಹೆಚ್ಚಿನವರು ಬೆಳಗ್ಗಿನ ಬ್ರೇಕ್‌ಫಾಸ್ಟ್ ಹೊಟ್ಟೆ ತುಂಬಿರುವಂತಿರಬೇಕು ಎಂದು ಅಂದುಕೊಳ್ಳುತ್ತಾರೆ. ಆದ್ರೆ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ರೈಸ್ ತಿನ್ಬೋದಾ?

Food May 6, 2023, 11:08 AM IST

Food Tips To Reduce Cucumber BitternessFood Tips To Reduce Cucumber Bitterness

Kitchen Tips : ಸೌತೆಕಾಯಿ ಕಹಿ ಹೋಗಲಾಡಿಸಲು ಇಲ್ಲಿದೆ ಸುಲಭದ ಪರಿಹಾರ

ಸೌತೆಕಾಯಿ ತಿಂದು ದೇಹವನ್ನು ಕೂಲ್ ಮಾಡಿಕೊಳ್ಳೋಣ  ಅಂತ ಅದನ್ನು ಕತ್ತರಿಸಿ ಬಾಯಿಗೆ ಇಡ್ತೇವೆ. ಆದ್ರೆ ಕಹಿಯಿಂದ ಸೌತೆಕಾಯಿ ತಿನ್ನೋಕೆ ಸಾಧ್ಯವಾಗೋದಿಲ್ಲ. ಮಾರುಕಟ್ಟೆಯಿಂದ ತಂದ ಸೌತೆ ಕಹಿಯಾಗ್ಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.  
 

Food Apr 29, 2023, 12:55 PM IST

Viral Video of Farmers Making Your Favourite Mango Papd Leaves Internet Divided VinViral Video of Farmers Making Your Favourite Mango Papd Leaves Internet Divided Vin

Aam Papad: ಮಾವಿನಹಣ್ಣಿನ ಹಪ್ಪಳ ತಯಾರಿಸೋದು ಹೇಗೆ? ವೀಡಿಯೋ ವೈರಲ್‌

ಭಾರತದಲ್ಲಿ ಬೇಸಿಗೆ ಶುರುವಾಯ್ತು ಅಂದ್ರೆ ಮಾವಿನ ಹಣ್ಣಿನ ಸೀಸನ್ ಶುರುವಾಯ್ತು ಅಂತಾನೆ ಅರ್ಥ. ರಸಭರಿತವಾದ ಮಾವಿನ ಹಣ್ಣಿನ ತಿನಿಸುಗಳನ್ನು ಜನರು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಹೀಗಿರುವಾಗ ಬಹುತೇಕರ ಬಾಲ್ಯದ ನೆನಪಾಗಿರುವ ಮಾವಿನ ಪಾಪಡ್ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.

Food Apr 27, 2023, 1:32 PM IST

Lassi will helps you to lose weight in summer Lassi will helps you to lose weight in summer

ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದ್ರೆ ಈ ಲಸ್ಸಿ ಕುಡಿಯಿರಿ…

ಬೇಸಿಗೆಯಲ್ಲಿ, ಜನರು ಹೆಚ್ಚಾಗಿ ಲಸ್ಸಿ ಕುಡಿಯಲು ಇಷ್ಟಪಡುತ್ತಾರೆ. ಇದು ದೇಹವನ್ನು ತಂಪಾಗಿಸುವುದು ಮಾತ್ರವಲ್ಲದೆ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ನೀವು ಬಯಸಿದರೆ, ನೀವು ಅದನ್ನು ತೂಕ ಇಳಿಸಲು ಬಳಸಬಹುದು. ಅದರ ಬಗ್ಗೆ ತಿಳಿದುಕೊಳ್ಳೋಣ…

Health Apr 18, 2023, 4:04 PM IST