Asianet Suvarna News Asianet Suvarna News
443 results for "

Ranveer Singh

"
Deepika Padukone  danced  with Ranveer Singh at the wedding of  Anil Ambani sucDeepika Padukone  danced  with Ranveer Singh at the wedding of  Anil Ambani suc

ಅಂಬಾನಿ ಪುತ್ರನ ಮದ್ವೆಯಲ್ಲಿ ಗರ್ಭಿಣಿ ದೀಪಿಕಾ ಭರ್ಜರಿ ಡ್ಯಾನ್ಸ್​: ಹಣದ ದುರಾಸೆ ಯಾಕಮ್ಮಾ ಎಂದ ಫ್ಯಾನ್ಸ್​

ಮುಕೇಶ್​ ಅಂಬಾನಿ ಪುತ್ರ ಅನಂತ್​​ ಅಂಬಾನಿ ಮದುವೆಯ ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆ, ಪತಿ ರಣವೀರ್​ ಸಿಂಗ್​ ಜೊತೆ ಸ್ಟೆಪ್​ ಹಾಕಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಏನೆಂದ್ರು?
 

Cine World Mar 3, 2024, 11:46 AM IST

Deepika Padukone confirms Pregnancy in different way nbnDeepika Padukone confirms Pregnancy in different way nbn
Video Icon

ಗುಡ್ ನ್ಯೂಸ್ ಕೊಟ್ಟ ದೀಪಿಕಾ- ರಣವೀರ್‌ ! ಅಪ್ಪ ಅಮ್ಮನಾಗುತ್ತಿರೋ ಸುದ್ದಿ ಡಿಫರೆಂಟಾಗಿ ಅನೌನ್ಸ್ ಮಾಡಿದ ಸ್ಟಾರ್ ದಂಪತಿ!

ಕೊನೆಗೂ ದೀಪಿಕಾ  ರಣವೀರ್‌ ಸಿಂಗ್ ದಂಪತಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಜೋಡಿ ಮೊದಲ ಮಗುವನ್ನು ವೆಲ್ಕಮ್ ಮಾಡೋಕೆ ರೆಡಿಯಾಗಿದ್ದಾರೆ.

Cine World Mar 1, 2024, 10:25 AM IST

Ranveer Singh said he would rather have a daughter They are so much nicer  kinder sucRanveer Singh said he would rather have a daughter They are so much nicer  kinder suc

ದೀಪಿಕಾ ಗರ್ಭಿಣಿಯಾದ ಸುದ್ದಿ ರಿವೀಲ್​ ಆಗ್ತಿದ್ದಂತೆಯೇ ಮಗುವಿನ ಬಿಗ್​ ಅಪ್​ಡೇಟ್​ ನೀಡಿದ ರಣವೀರ್​ ಸಿಂಗ್​!

ದೀಪಿಕಾ ಗರ್ಭಿಣಿಯಾದ ಸುದ್ದಿ ರಿವೀಲ್​ ಆಗ್ತಿದ್ದಂತೆಯೇ  ಮಗುವಿನ ಬಿಗ್​ ಅಪ್​ಡೇಟ್​ ನೀಡಿದ್ದಾರೆ ರಣವೀರ್​ ಸಿಂಗ್​. ಅವರು ಹೇಳಿದ್ದೇನು?
 

Cine World Feb 29, 2024, 6:11 PM IST

Deepika Padukone Ranveer Singh to expect first child in September vcsDeepika Padukone Ranveer Singh to expect first child in September vcs

ಗುಡ್‌ ನ್ಯೂಸ್‌; ಸೆಪ್ಟೆಂಬರ್‌ನಲ್ಲಿ ದೀಪಿಕಾ ಪಡುಕೋಣೆ ಕುಟುಂಬಕ್ಕೆ ಹೊಸ ಅತಿಥಿ

ಚೊಚ್ಚಲ ಮಗುವಿನೆ  ನಿರೀಕ್ಷೆಯಲ್ಲಿ ದೀಪ್‌ವೀರ್. ಗುಡ್ ನ್ಯೂಸ್ ಕೇಳಿ ಅಭಿಮಾನಿಗಳು ಫುಲ್ ಖುಷ್..... 

Cine World Feb 29, 2024, 10:24 AM IST

Ranveer Singh hides his Don 3 look with Hoodie as he gets snapped at the airport suc Ranveer Singh hides his Don 3 look with Hoodie as he gets snapped at the airport suc

ಅರೆರೆ... ರಣವೀ‌ರ್‌ ಸಿಂಗ್‌ಗೆ ಇದೇನಾಯ್ತು? ಮುಖ ಮುಚ್ಚಿಕೊಳ್ಳುವಂಥ ಕೆಲ್ಸ ಮಾಡಿದ್ದಾದ್ರೂ ಏನು?

ಅರೆರೆ... ರಣವೀ‌ರ್‌ ಸಿಂಗ್‌ಗೆ ಇದೇನಾಯ್ತು? ಮುಖ ಮುಚ್ಚಿಕೊಳ್ಳುವಂಥ ಕೆಲ್ಸ ಮಾಡಿದ್ದಾದ್ರೂ ಏನು? ಅಷ್ಟಕ್ಕೂ ಏಕಿಂಥ ವೇಷ?
 

Cine World Feb 28, 2024, 3:28 PM IST

Nothing Digital Brand appointed Actor ranveer singh as a Brand Ambassador ckmNothing Digital Brand appointed Actor ranveer singh as a Brand Ambassador ckm

ನಥಿಂಗ್ ಸ್ಮಾರ್ಟ್‌ಫೋನ್‌ಗೆ ರಣವೀರ್ ಸಿಂಗ್ ಬ್ರ್ಯಾಂಡ್ ಅಂಬಾಸಿಡರ್, ಭಾರತದಲ್ಲಿ ಹೊಸ ಅಧ್ಯಾಯ!

ಲಂಡನ್ ಮೂಲದ ನಥಿಂಗ್ ಸ್ಮಾರ್ಟ್‌ಫೋನ್ ಇದೀಗ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ರಣವೀರ್ ಸಿಂಗ್ ನೇಮಕ ಮಾಡಿದೆ. ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ನಥಿಂಗ್ ಪ್ರತಿಸ್ಪರ್ಧಿಗಳಿಗೆ ನಡುಕು ನೀಡಿದೆ.

GADGET Feb 25, 2024, 10:38 PM IST

Deepika Padukone pregnant with her first baby Ranveer Singh set to embrace parenthood sucDeepika Padukone pregnant with her first baby Ranveer Singh set to embrace parenthood suc

ಬೆತ್ತಲಾಗಿ ಕೇಸ್​ ದಾಖಲಿಸಿಕೊಂಡ ಬೆನ್ನಲ್ಲೇ ನಟಿ ದೀಪಿಕಾ ಗುಡ್​ ನ್ಯೂಸ್​? ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ದಂಪತಿ?

ದೇಶಪ್ರೇಮ ಮೆರೆವ ಫೈಟರ್​ ಚಿತ್ರದಲ್ಲಿ ಅಶ್ಲೀಲವಾಗಿ ಕಾಣಿಸಿಕೊಂಡು ಕೇಸ್​ ದಾಖಲಿಸಿಕೊಂಡಿರುವ ದೀಪಿಕಾ ಅಮ್ಮನಾಗ್ತಿದ್ದಾರೆ ಎನ್ನುವ ಸುದ್ದಿ ಹರಡಿದೆ. ಏನಿದು ಸುದ್ದಿ?
 

Cine World Feb 20, 2024, 3:48 PM IST

Huma Qureshi on trolling Deepika Padukone received for dating other men while being with Ranveer Singh RaoHuma Qureshi on trolling Deepika Padukone received for dating other men while being with Ranveer Singh Rao

ಕಾಫಿ ವಿತ್‌ ಕರಣ್‌ ನಂತರ ದೀಪಿಕಾ ಪಡುಕೋಣೆ ಟ್ರೋಲ್‌ ಮಾಡಿದವರನ್ನು ಟೀಕಿಸಿದ ನಟಿ ಹುಮಾ ಖುರೇಷಿ!

ಕಳೆದ ವರ್ಷ ಕಾಫಿ ವಿತ್ ಕರಣ್ 8 ನಲ್ಲಿ ದೀಪಿಕಾ ಪಡುಕೋಣೆ ನೀಡಿದ  ಹೇಳಿಕೆಗಾಗಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದರು.  ನಟಿ ಹುಮಾ ಖರೇಷಿ ಅವರು ದೀಪಿಕಾರ ಪರ ಮಾತಾನಾಡಿದ್ದಾರೆ ಮತ್ತು ಟ್ರೋಲ್‌ಗಳ ವಿರುದ್ಧ ಕಿಡಿಕಾರಿದ್ದಾರೆ ಮತ್ತು ಇದನ್ನು 'ಹಾಸ್ಯಾಸ್ಪದ' ಎಂದು ಕರೆಯುತ್ತಾರೆ.
.

Cine World Feb 17, 2024, 5:02 PM IST

Ultra expensive assets worth crores owned by actress Deepika Padukone skrUltra expensive assets worth crores owned by actress Deepika Padukone skr

ದೀಪಿಕಾ ಪಡುಕೋಣೆ ಬಳಿ ಇರುವ 5 ಅತಿ ದುಬಾರಿ ವಸ್ತುಗಳಿವು..

ಬಾಲಿವುಡ್‌ನ ಬಹಳ ಬೇಡಿಕೆಯಲ್ಲಿರುವ ನಟಿ ದೀಪಿಕಾ ಪಡುಕೋಣೆ. ಕಳೆದೆರಡು ದಶಕದಲ್ಲಿ ಸುಮಾರು 500 ಕೋಟಿ ರೂ.ಗೂ ಹೆಚ್ಚು ಗಳಿಸಿರುವ ದೀಪಿಕಾ ಬಳಿ ಇವೆ ಹಲವಾರು ಲಕ್ಷುರಿ ವಸ್ತುಗಳು. 

Cine World Feb 17, 2024, 2:04 PM IST

Initially thought ad was with John Cena says Bhavna Chauhan on working with Johnny Sins sanInitially thought ad was with John Cena says Bhavna Chauhan on working with Johnny Sins san

'ಜಾನ್‌ ಸಿನಾ ಜೊತೆ ಜಾಹೀರಾತು ಅಂದ್ಕೊಂಡಿದ್ದೆ..' ಪೋರ್ನ್‌ ಸ್ಟಾರ್‌ ಜಾನಿ ಸಿನ್ಸ್‌ Add ಬಗ್ಗೆ ಏನಂದ್ರು ಭಾವನಾ!

ಪ್ರಖ್ಯಾತ ಹಾಗೂ ಕುಖ್ಯಾತ ಎರಡೂ ಆಗಿರುವ ಪೋರ್ನ್‌ಸ್ಟಾರ್‌ ಜಾನಿ ಸಿನ್ಸ್‌ ಜೊತೆ ಸೆಕ್ಸುವಲ್‌ ಹೆಲ್ತ್‌ಕೇರ್‌ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ನಟಿಸಿದ್ದ ಭಾವಣಾ ಚೌಹಾಣ್‌ ಈ ಬಗ್ಗೆ ಮಾತನಾಡಿದ್ದಾರೆ. ಇದೇ ಜಾಹೀರಾತಿನಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕೂಡ ಭಾಗಿಯಾಗಿದ್ದರು.
 

News Feb 16, 2024, 10:38 PM IST

Ranveer Singh collaborates with porn star Johnny Sins for an ad skrRanveer Singh collaborates with porn star Johnny Sins for an ad skr

ಪೋರ್ನ್ ಸ್ಟಾರ್ ಜೊತೆ ವಿಡಿಯೋದಲ್ಲಿ ಕಾಣಿಸಿಕೊಂಡ ನಟ ರಣವೀರ್ ಸಿಂಗ್!

ವಯಸ್ಕರ ತಾರೆ ಜಾನಿ ಸಿನ್ಸ್ ಜೊತೆ ನಟ ರಣವೀರ್ ಸಿಂಗ್ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಪುರುಷರ ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. 

Cine World Feb 12, 2024, 3:13 PM IST

Ranveer Singh says he is Gobsmacked by seeing Deepika Padukones Fighter Trailer sucRanveer Singh says he is Gobsmacked by seeing Deepika Padukones Fighter Trailer suc

ದೇಶ ಭಕ್ತಿಯ ಸಿನಿಮಾದಲ್ಲಿ ದೀಪಿಕಾ ಬೆತ್ತಲೆ! ಹೃತಿಕ್‌ ಜೊತೆಗಿನ ಹಸಿಬಿಸಿ ದೃಶ್ಯ ನೋಡಿ ಪತಿ ರಣಬೀರ್‌ ಹೇಳಿದ್ದೇನು?

ದೇಶ ಭಕ್ತಿ ಮೆರೆವ ಸಿನಿಮಾ ಫೈಟರ್‌ನಲ್ಲಿ  ದೀಪಿಕಾ ಮತ್ತು ಹೃತಿಕ್‌ ರೋಷನ್‌ ನಡುವಿನ ಹಸಿಬಿಸಿ ದೃಶ್ಯ ನೋಡಿ ದೀಪಿಕಾ ಪತಿ  ರಣಬೀರ್‌ ಸಿಂಗ್‌ ಹೇಳಿದ್ದೇನು? 
 

Cine World Jan 16, 2024, 8:26 PM IST

Ranveer Singh Surprises Deepika Padukone in International Interview Locks Lips sucRanveer Singh Surprises Deepika Padukone in International Interview Locks Lips suc

ಸಂದರ್ಶನದ ನಡುವೆಯೇ ದೀಪಿಕಾಗೆ ಲಿಪ್​ಲಾಕ್​ ಮಾಡಿದ ರಣವೀರ್​ ಸಿಂಗ್​! ಡಿವೋರ್ಸ್​ ಸುದ್ದಿ ಮತ್ತೆ ಮುನ್ನೆಲೆಗೆ

ದೀಪಿಕಾ ಪಡುಕೋಣೆಯವರ ಸಂದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ರಣವೀರ್​ ​ ಸಿಂಗ್​ ಎಂಟ್ರಿ ಕೊಟ್ಟು ಆಕೆಯ ಲಿಪ್​ಲಾಕ್​ ಮಾಡಿದ್ದು, ಫ್ಯಾನ್ಸ್​ ಟ್ರೋಲ್​ ಮಾಡುತ್ತಿದ್ದಾರೆ. 
 

Cine World Jan 8, 2024, 4:39 PM IST

Deepika Padukone looking forward to having children with Ranveer Singh reveals values she wants to inculcate RaoDeepika Padukone looking forward to having children with Ranveer Singh reveals values she wants to inculcate Rao

ಮೌಲ್ಯಗಳಿಗಾಗಿಯಾದರೂ ದೀಪಿಕಾ ಪಡುಕೋಣೆ ಬೇಗ ಅಮ್ಮನಾಗಬೇಕಂತೆ!

ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಬಾಲಿವುಡ್‌ನ ಮೋಸ್ಟ್‌ ಅಡರೋಬಲ್‌ ಕಪಲ್‌.  ಮದುವೆಯಾಗಿ 5 ವರ್ಷಗಳು ಕಳೆದಿದ್ದು ಸಹಜವಾಗಿ ಅಭಿಮಾನಿಗಳು ಅವರ ಮಗುವಿನ ಬಗ್ಗೆ ಕಾತುರರಾಗಿದ್ದಾರೆ. ಈಗ ದೀಪಿಕಾ ರಣವೀರ್‌ ಅವರೊಂದಿಗೆ ಮಕ್ಕಳನ್ನು ಹೊಂದಲು ಎದುರು ನೋಡುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ.

Cine World Jan 4, 2024, 5:50 PM IST

Deepika Padukone opens up on her quiet romantic holiday with Ranveer Singh on their 5th wedding anniversary RaoDeepika Padukone opens up on her quiet romantic holiday with Ranveer Singh on their 5th wedding anniversary Rao

ಮದುವೆ ವಾರ್ಷಿಕೋತ್ಸವದ ರೊಮ್ಯಾಂಟಿಕ್‌ ಹಾಲಿಡೇ ಬಗ್ಗೆ ಬಾಯಿ ಬಿಟ್ಟ ದೀಪಿಕಾ ಪಡುಕೋಣೆ

ಬಾಲಿವುಡ್‌ನ ಫೇಮಸ್‌ ಕಪಲ್‌ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh)  ನವೆಂಬರ್ 14, 2023ರಂದು ತಮ್ಮ 5ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಪತಿಯೊಂದಿಗೆ ದೂರದೂರಲ್ಲಿದ್ದರು. ದೀಪಿಕಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ಆನಿವರ್ಸಿರಿ ಹಾಲಿಡೇ ಬಗ್ಗೆ ತೆರೆದುಕೊಂಡಿದ್ದಾರೆ.

Cine World Jan 4, 2024, 5:26 PM IST