ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಮೇಲೆ ಇಡಿ ಕಣ್ಣಿಟ್ಟಿದ್ದು, ಈಗ ಈ ದಂಪತಿಗೆ ಸೇರಿದ 97ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ ಎಂದು ವರದಿ ಆಗಿದೆ.
Cine World Apr 18, 2024, 12:34 PM IST
ಯಾವ ಕಾರಣಕ್ಕೆ ಸೆರೋಗೆಸಿ ಮೂಲಕ ಎರಡನೇ ಮಗು ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದರು ಶಿಲ್ಪಾ ಶೆಟ್ಟಿ? ಇಲ್ಲಿದೆ ಕಾರಣ......
Cine World Apr 10, 2024, 2:53 PM IST
ರಾಜ್ಕುಂದ್ರಾರಿಂದ 30 ಲಕ್ಷ ಸಂಬಳ ಪಡೀತಿದ್ದ ಶೆರ್ಲಿನ್ ಚೋಪ್ರಾ, ಕೊನೆಗೆ ಕುಂದ್ರಾರ ಬೆನ್ನಿಗೇ ಚೂರಿ ಹಾಕಿದ್ಲು ಎಂದ ನಟಿ ಗೆಹನಾ ವಶಿಷ್ಠ. ಬ್ಲೂ ಫಿಲ್ಮ್ ಕೇಸ್ ಬಗ್ಗೆ ನಟಿ ಹೇಳಿದ್ದೇನು?
Cine World Apr 8, 2024, 4:29 PM IST
ರಾಜ್ ಕುಂದ್ರಾ ಅವರು 108ನೇ ಶ್ರೀಮಂತ ಬ್ರಿಟಿಷ್ ಭಾರತೀಯರಾಗಿದ್ದ ಕಾರಣ ನಟಿ ಅವರನ್ನು ವಿವಾಹವಾದರು ಎಂದು ಹೇಳಿದ ಟ್ರೋಲ್ಗಳಿಗೆ ಶಿಲ್ಪಾ ಶೆಟ್ಟಿ ತಿರುಗೇಟು ನೀಡಿದ್ದಾರೆ.
Cine World Mar 9, 2024, 10:47 AM IST
ಆಗರ್ಭ ಶ್ರೀಮಂತರು ಕ್ಯೂನಲ್ಲಿದ್ದಾಗ ರಾಜ್ ಕುಂದ್ರಾರಲ್ಲಿ ಅಂಥದ್ದೇನು ಕಂಡ್ರು ಶಿಲ್ಪಾ? ಮದುವೆ ಕುರಿತು ಟ್ರೋಲ್ ಬಗ್ಗೆ ಮೌನ ಮುರಿದ ನಟಿ ಹೇಳಿದ್ದೇನು?
Cine World Mar 8, 2024, 8:57 PM IST
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಅಶ್ಲೀಲ ಸಿನಿಮಾ ಮಾಡಿ ಹಲವು ದಿನ ಜೈಲಿನಲ್ಲಿ ಕಳೆದಿರುವುದು ಎಲ್ಲರಿಗೂ ಗೊತ್ತೆ ಇದೆ. 2021ರಲ್ಲಿ ಎರಡು ತಿಂಗಳ ಕಾಲ ಜೈಲಿನಲ್ಲಿದ್ದು ಹೊರ ಬಂದ ರಾಜ್ಕುಂದ್ರಾ ಆ ದಿನಗಳ ಬಗ್ಗೆ ಮತ್ತೆ ರಾಜ್ಕುಂದ್ರಾ ಮಾತನಾಡಿದ್ದಾರೆ.
Cine World Feb 29, 2024, 3:47 PM IST
ಅರೆರೆ... ರಣವೀರ್ ಸಿಂಗ್ಗೆ ಇದೇನಾಯ್ತು? ಮುಖ ಮುಚ್ಚಿಕೊಳ್ಳುವಂಥ ಕೆಲ್ಸ ಮಾಡಿದ್ದಾದ್ರೂ ಏನು? ಅಷ್ಟಕ್ಕೂ ಏಕಿಂಥ ವೇಷ?
Cine World Feb 28, 2024, 3:28 PM IST
ಬಾಲಿವುಡ್ ನಟಿಯ ಮದ್ವೆಯಲ್ಲಿ ವೇದಿಕೆ ಮೇಲೆ ಡ್ಯಾನ್ಸ್ ಮೂಲಕ ಕಿಚ್ಚು ಹೊತ್ತಿಸಿದ್ದಾರೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ. ವಿಡಿಯೋ ವೈರಲ್ ಆಗಿದೆ.
Cine World Feb 21, 2024, 2:46 PM IST
ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ? ಇಲ್ಲಿದೆ ಡಿಟೇಲ್ಸ್
Cine World Feb 16, 2024, 2:35 PM IST
ತೀರಿಕೊಂಡ ಮಾದಕ ಚೆಲುವೆ ಪೂನಂ ಪಾಂಡೆ ಕಂಗನಾ ನಡೆಸಿಕೊಡುತ್ತಿದ್ದ ಲಾಕಪ್ ಶೋನಲ್ಲಿ ಒಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಳು.
Cine World Feb 3, 2024, 10:38 AM IST
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮಗಳನ್ನು ಕುಳ್ಳರಿಸಿಕೊಂಡು ಟ್ರಾಲಿ ಬ್ಯಾಗ್ನಲ್ಲಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲೂ ಪೋರ್ನ್ ವಿಷ್ಯ ಕೆದಕ್ತಿದ್ದಾರೆ ನೆಟ್ಟಿಗರು!
Cine World Dec 21, 2023, 6:02 PM IST
ಭಾರತದಲ್ಲಿ ಸ್ಟಾರ್ ಮಕ್ಕಳು ಸಾಮಾನ್ಯವಾಗಿ ಕೆಟ್ಟದಾಗಿ ಬಿಂಬಿತರಾಗುತ್ತಾರೆ. ಅನೇಕ ಬಾಲಿವುಡ್ ತಾರೆಯರ ಮಕ್ಕಳು ಬಹಳಷ್ಟು ಟ್ರೋಲ್ಗೆ ಒಳಗಾಗುತ್ತಾರೆ. ಆದರೆ ಈ ಸ್ಟಾರ್ ಕಿಡ್ ತಮ್ಮ ಕೌಶಲ್ಯದಿಂದ ವಿಸ್ಮಯಗೊಳಿಸುತ್ತಾರೆ. ಅದು ಕ್ಯಾಮೆರಾ ಮುಂದೆ ಆಗಿರಬಹುದು ಅಥವಾ ಹಿಂದೆ ಆಗಿರಬಹುದು. ತನ್ನ 10 ನೇ ವಯಸ್ಸಿನಲ್ಲಿ ಉದ್ಯಮಿಯಾಗಿದ್ದಾರೆ.
BUSINESS Dec 19, 2023, 11:53 AM IST
ಬ್ಲೂ ಫಿಲ್ಮ್ಂ ಕೇಸ್ನಲ್ಲಿ ಸಿಕ್ಕಿಬಿದ್ದಿರೋ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರ ಕುರಿತು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳಿಂದ ಹೊಸ ವಿಷಯ ಬಯಲಿಗೆ ಬಂದಿದೆ. ಏನದು?
Cine World Dec 7, 2023, 6:18 PM IST
ಇಂದು ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ವಿವಾಹ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಅವರ ಇಂಟರೆಸ್ಟಿಂಗ್ ಲವ್ ಸ್ಟೋರಿ ವಿಷ್ಯ ಬಯಲು
Cine World Nov 22, 2023, 1:29 PM IST
ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಈ ನಟಿ ಕನ್ನಡತಿ ಅನ್ನೋದು ಹೆಮ್ಮೆ. ವೃತ್ತಿಜೀವನದಲ್ಲಿ ಹಲವು ಬಾರಿ ತಿರಸ್ಕರಿಸಲ್ಪಟ್ಟ ಇವರು ಇಂದು ಕೋಟಿ ಸಾಮ್ರಾಜ್ಯದ ಒಡತಿ. ಕನ್ನಡದಲ್ಲೂ ನಟಿಸಿ ಸೈ ಎನಿಸಿಕೊಂಡಾಕೆ.
Cine World Nov 17, 2023, 3:34 PM IST