ಕಳೆದ ವರ್ಷ ಮಗಳು ಹುಟ್ಟಿರುವ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಘೋಷಿಸಿದ ಬೆನ್ನಲ್ಲೇ ಟ್ರೋಲ್ಗೆ ಒಳಗಾದರು. ಅದರೆ ಬಾಡಿಗೆ ತಾಯ್ತತನದ ಮೂಲಕ ಇವರು ಮಗುವನ್ನು ಪಡೆದದ್ದೇಕೆ? ನಟಿ ಹೇಳಿದ್ದೇನು?
Cine World Jan 20, 2023, 5:12 PM IST
ರಾಜಮೌಳಿ ಜೊತೆ RRR ವೀಕ್ಷಿಸಿದ ಪ್ರಿಯಾಂಕಾ ಚೋಪ್ರಾ ಈ ಸಿನಿಮಾ ಪಯಣಕ್ಕೆ ನಾನು ಕೊಡುಗೆ ನೀಡ್ತೀನಿ ಎಂದು ಹೇಳಿದ್ದಾರೆ.
Cine World Jan 18, 2023, 12:50 PM IST
ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಬ್ರಾ ಲೆಸ್ ಡ್ರೆಸ್ ಹಾಕಿಕೊಂಡು ಮುಜುಗರ ಅನುಭವಿಸಿದ್ದಾರೆ. ಈ ಡ್ರೆಸ್ ತುಂಬಾ ಟ್ರೋಲ್ ಆಗುತ್ತಿದೆ.
Entertainment Dec 23, 2022, 3:43 PM IST
ಈಗ ಎಲ್ಲೆಲ್ಲೂ ಕೇಸರಿ ಬಿಕಿನಿಯದ್ದೇ ಚರ್ಚೆ. ಇತ್ತೀಚಿಗೆ ಬಿಡುಗಡೆಯಾದ ದೀಪಿಕಾ ಪಡುಕೋಣೆ (Deepika Padukone) ಅವರ 'ಬೇಷರಂ ರಂಗ್' ಹಾಡಿನ ಕಾರಣದಿಂದ ಕೇಸರಿ ಬಿಕಿನಿ ಸದ್ಯಕ್ಕೆ ನ್ಯೂಸ್ನಲ್ಲಿದೆ . ದೀಪಿಕಾ ಪಡುಕೋಣೆ ‘ಪಠಾಣ್’ ಸಿನಿಮಾದ ಈ ಮೊದಲ ಹಾಡು ಬಿಡುಗಡೆಯಾದಾಗಿನಿಂದ ನಟಿ ಟ್ರೋಲಿಂಗ್ಗೆ ಬಲಿಯಾಗಿದ್ದಾರೆ ಈ ಹಾಡಿನಲ್ಲಿ ನಟಿ ತುಂಬಾ ಬೋಲ್ಡ್ ಆಗಿದ್ದು, ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವುದು ಇದಕ್ಕೆ ಕಾರಣ. ಆದರೆ ಈ ರೀತಿ ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವುದು ದೀಪಿಕಾ ಮೊದಲಲ್ಲ. ಹಲವು ನಟಿಯರು ಹಾಲಿಡೇಗಳಲ್ಲಿ ಮಾತ್ರವಲ್ಲದೇ ಹಲವು ಸಿನಿಮಾದಲ್ಲೂ ಸಹ ಈ ಬಣ್ಣ ಧರಿಸಿ ಅತೀ ಬೋಲ್ಡ್ ಆವತಾರದಲ್ಲಿ ಕಾಣಿಸಿಕೊಂಡಿದ್ದಾರೆ.ಇದುವರೆಗೂ ಅಷ್ಟೇ ಅಲ್ಲ ಈ ಕಲರ್ ಒಳ ಉಡುಪು ಧರಿಸಿ ಜಾನ್ ಅಬ್ರಹಾಂ ಮತ್ತು ವರುಣ್ ಧವನ್ ಸಿನಿಮಾವೊಂದರಲ್ಲಿ ಪೋಸ್ ನೀಡಿದ್ದಾರೆ.
Cine World Dec 21, 2022, 6:47 PM IST
ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಜೊತೆ ಕ್ರಿಸ್ಮಸ್ ಆಚರುತ್ತಿದ್ದಾರೆ. ಕ್ರಿಸ್ಮಸ್ ಸಂಭ್ರಮದಲ್ಲಿರುವ ಮಗಳು ಮಾಲ್ತಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Cine World Dec 20, 2022, 2:21 PM IST
2022 ವರ್ಷ ಮುಗಿಯಲು ಇನ್ನೂ ಕೆಲವು ದಿನಗಳು ಉಳಿದಿವೆ. ಈ ನಡುವೆ, ಈ ವರ್ಷ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಏಷ್ಯನ್ ಸೆಲೆಬ್ರಿಟಿಗಳ ಪಟ್ಟಿ (Googles Most Searched Asian 2022) ಹೊರಬಂದಿದೆ. ಕತ್ರಿನಾ ಕೈಫ್ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತದ ಸೆಲೆಬ್ರಿಟಿಯಾಗಿದ್ದಾರೆ. ಅವರು ಗೂಗಲ್ನಲ್ಲಿ ಹೆಚ್ಚು ಹುಡುಕಿದ ಏಷ್ಯನ್ ತಾರೆಯರ (Asian Stars) ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೂವರು ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ (Katrina Kaif), ಆಲಿಯಾ ಭಟ್ (Alia Bhatt) ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಹೆಸರುಗಳು ಟಾಪ್ 10 ರಲ್ಲಿ ಸೇರಿವೆ .
Cine World Dec 16, 2022, 4:59 PM IST
ಬಾಲಿವುಡ್ನ ಅನೇಕ ಸ್ಟಾರ್ಸ್ ತಮ್ಮ ಒಂದು ಸಿನಿಮಾಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಚಲನಚಿತ್ರಗಳ ಹೊರತಾಗಿ, ಈ ಸ್ಟಾರ್ಗಳು ಇತರ ಮೂಲಗಳಿಂದಲೂ ಸಾಕಷ್ಟು ಗಳಿಸುತ್ತಾರೆ. ಇಂದು ಕೋಟಿಯಲ್ಲಿ ಚಾರ್ಜ್ ಮಾಡುತ್ತಿರುವ ಟಾಪ್ ನಟರ ಮೊದಲ ಸಂಭಾವನೆ ಕೇಳಿದರೆ ಬೆಚ್ಚಿ ಬೀಳುತ್ತೀರಿ. ಬಾಲಿವುಡ್ ಸೂಪರ್ಸ್ಟಾರ್ಗಳ ಮೊದಲ ಸಂಬಳದ ಬಗ್ಗೆ ಇಲ್ಲಿದೆ ವಿವರ
Cine World Dec 7, 2022, 5:52 PM IST
ದುಬೈನಲ್ಲಿ ವೀಕೆಂಡ್ ಎಂಜಾಯ್ ಮಾಡಿರುವ ಪ್ರಿಯಾಂಕಾ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Cine World Dec 5, 2022, 12:13 PM IST
ವರ್ಷದ ಕೊನೆ ತಿಂಗಳಿನಲ್ಲಿದ್ದೇವೆ. ಈ ವರ್ಷ ಹಲವು ಅನಿರೀಕ್ಷಿತ ಬೆಳವಣಿಗೆಗಳು ಹಾಗೂ ಅನಿರೀಕ್ಷಿತ ಘಟನೆಗಳು ಕಂಡು ಬಂದಿವೆ . 2022ರ ವರ್ಷವು ಬಾಲಿವುಡ್ನಲ್ಲಿ ಸೆಲೆಬ್ರೆಟಿಗಳು ಸಹ ತಮ್ಮ ಜೀವನದ
ಸಂತೋಷದ ಸುದ್ದಿಗಳು ಹಂಚಿಕೊಂಡಿದ್ದಾರೆ.ಹಲವು ನಟಿಯರು ಈ ವರ್ಷ ತಾಯಿಯಾಗಿದ್ದಾರೆ. ಆಲಿಯಾ ಭಟ್ (Alia Bhatt) ನಿಂದ ಹಿಡಿದು ಸೋನಮ್ ಕಪೂರ್ ಅಹುಜಾ (Sonam Kapoor) ಮತ್ತು ಬಿಪಾಶಾ ಬಸು ಸಿಂಗ್ ಗ್ರೋವರ್ (Bipasha Basu) ಸೇರಿ ಹಲವಾರು ಸೆಲೆಬ್ರಿಟಿಗಳು ಈ ವರ್ಷ ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಸ್ವಾಗತಿಸಿದ್ದಾರೆ.
Cine World Dec 2, 2022, 12:40 PM IST
ಇಂದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್ ಗಾಯಕ ನಿಕ್ ಜೋನಾಸ್ (Priyanka Chopra-Nick Jonas) ಅವರ ವಿವಾಹ ವಾರ್ಷಿಕೋತ್ಸವ. 2018 ರಲ್ಲಿ ಡಿಸೆಂಬರ್ 1 ರಂದು ಇಬ್ಬರೂ ಏಳು ಸುತ್ತುಗಳನ್ನು ತೆಗೆದುಕೊಂಡಿದ್ದರು. ಈ ವರ್ಷ ಈ ದಂಪತಿಗಳು ಬಾಡಿಗೆ ತಾಯ್ತನದ ಸಹಾಯದಿಂದ ಇಬ್ಬರೂ ಮಾಲ್ತಿ ಎಂಬ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಪ್ರಿಯಾಂಕಾಗೂ ಮೊದಲು ನಿಕ್ ಅವರು 5 ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದರು.
Cine World Dec 1, 2022, 3:37 PM IST
ನಟಿ ಪ್ರಿಯಾಂಕಾ ಚೋಪ್ರಾ ಜೊತೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಿನಿಮಾ ಮಾಡಲ್ಲ ಎಂದು ನಿರ್ಧರಿಸಿದ್ದ ಬಗ್ಗೆ ನಿರ್ದೇಶಕ ಸುನಿಲ್ ದರ್ಶನ್ ಬಹಿರಂಗ ಪಡಿಸಿದರು.
Cine World Nov 23, 2022, 3:26 PM IST
ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಜೋಸನ್ ಫೋಟೋ ಹಂಚಿಕೊಂಡಿದ್ದಾರೆ.
Cine World Nov 23, 2022, 12:39 PM IST
ಭಾರತದಲ್ಲಿ ಸೌಂದರ್ಯವರ್ಧಕಗಳ ಮಾರುಕಟ್ಟೆ ಬೆಳೆಯುತ್ತಿದೆ. ಭಾರತೀಯ ಹುಡುಗಿಯರು ಮತ್ತು ಮಹಿಳೆಯರು ಸೌಂದರ್ಯ ಸಲಹೆಗಳನ್ನು ಅನುಸರಿಸುತ್ತಾರೆ. ಅದೇ ಸಮಯದಲ್ಲಿ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ಉತ್ಪನ್ನ ಬ್ರಾಂಡ್ಗಳನ್ನು ಪ್ರಾರಂಭಿಸಿದ್ದಾರೆ. ಲೇಡಿ ಗಾಗಾ, ರಿಹಾನ್ನಾ ಮತ್ತು ಸೆಲೆನಾ ಗೊಮೆಜ್ ಅವರಂತಹ ಅನೇಕ ಅಮೇರಿಕನ್ ಸೆಲೆಬ್ರಿಟಿಗಳು ತಮ್ಮದೇ ಬ್ರಾಂಡ್ಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಭಾರತೀಯ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಉತ್ತಮ ಉತ್ಪನ್ನಗಳನ್ನು ಒದಗಿಸಲು ಮಾರುಕಟ್ಟೆಗೆ ಪ್ರವೇಶಿಸಿದ್ದಾರೆ. ಸೌಂದರ್ಯವರ್ಧಕಗಳ ವ್ಯಾಪಾರದಲ್ಲಿ ಪ್ರಿಯಾಂಕಾ ಚೋಪ್ರಾರಿಂದ (Priyanka Chopra) ಹಿಡಿದು ದೀಪಿಕಾ ಪಡುಕೋಣೆವರೆಗೆ (Deepika Padukone) ಕೆಲವು ನಟಿಯರು ತಮ್ಮ ಉತ್ಪನ್ನಗಳೊಂದಿಗೆ ಕಾಸ್ಮೆಟಿಕ್ ಬ್ಯುಸಿನೆಸ್ (Cosmetic Business) ಪ್ರವೇಶಿಸಿದ್ದಾರೆ.
Cine World Nov 17, 2022, 5:39 PM IST
ಕೊರೋನಾದಂತಹ ನಂತರ 2022 ರಲ್ಲಿ ಬಾಲಿವುಡ್ಗೆ ಸಂತೋಷ ಮರಳಿದೆ. ಈ ವರ್ಷ ಭೂಲ್ ಭುಲಯ್ಯ 2, ಬ್ರಹ್ಮಾಸ್ತ್ರ, ಕಾಂತಾರ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದರೆ, ಈ ವರ್ಷ ಅನೇಕ ಸೆಲೆಬ್ರಿಟಿ ಕುಟುಂಬಗಳ ಮನೆಗೆ ಹೊಸ ಅತಿಥಿಗಳು ಆಗಮಿಸಿದ್ದಾರೆ. ಸೋನಂ ಕಪೂರ್ (Sonam Kapoor), ಬಿಪಾಶಾ ಬಸು (Bipasha Basu), ಆಲಿಯಾ ಭಟ್ (Alia Bhatt), ಪ್ರಿಯಾಂಕಾ ಚೋಪ್ರಾ (Priyanka Chopra), ಕಾಜಲ್ ಅಗರ್ವಾಲ್ ಮನೆಯಲ್ಲಿ ಪುಟ್ಟ ಅತಿಥಿಯ ಆಗನಮನವಾಗಿದೆ. 2022 ರಲ್ಲಿ ತನ್ನ ಮೊದಲ ಮಗುವನ್ನು ಸ್ವಾಗತಿಸಿದ ನಟಿಯರ ಮಾಹಿತಿ ಇಲ್ಲಿದೆ.
Cine World Nov 13, 2022, 3:46 PM IST
ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಮೋಸ ಮಾಡಿದ ಬಗ್ಗೆ ಮಾಜಿ ಲವರ್ ಒಲಿವಿಯಾ ಕಲ್ಪೋ ಮಾತನಾಡಿದ್ದಾರೆ.
Cine World Nov 8, 2022, 5:14 PM IST