Asianet Suvarna News Asianet Suvarna News
282 results for "

Periods

"
Menstruation is not handicap it is natural for any woman central minister Smriti Irani sumMenstruation is not handicap it is natural for any woman central minister Smriti Irani sum

ಮುಟ್ಟು ವೈಕಲ್ಯವಲ್ಲ; ಅದಕ್ಯಾಕೆ ಬೇಕು ಪೇಯ್ಡ್ ಲೀವ್?

ಮುಟ್ಟಿನ ರಜೆ ಬೇಕೇ ಬೇಡವೇ ಎನ್ನುವ ವಿಚಾರ ಇನ್ನೂ ಚರ್ಚೆಯಲ್ಲಿರುವ ನಡುವೆಯೇ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಈ ಬಗ್ಗೆ ದೇಶದ ಗಮನ ಸೆಳೆದಿದ್ದಾರೆ. ಇದೊಂದು ಸಹಜ ಪ್ರಕ್ರಿಯೆ, ವೈಕಲ್ಯವಲ್ಲ ಎಂದು ಹೇಳಿದ್ದಾರೆ. 
 

Health Dec 14, 2023, 5:18 PM IST

Menstruation is not a disability, Union Minister Smriti Irani opposes womens mandatory paid menstrual leave akbMenstruation is not a disability, Union Minister Smriti Irani opposes womens mandatory paid menstrual leave akb

ಮುಟ್ಟು ಅಂಗವೈಕಲ್ಯತೆಯಲ್ಲ, ಮಹಿಳೆಯರ ಪಿರೇಡ್ಸ್‌ ರಜೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರೋಧ

ಮಹಿಳೆಯರಿಗೆ ನೀಡುವ ಸ್ಯಾಲರಿ ಸಹಿತವಾದ ಮುಟ್ಟಿನ ರಜೆ ಕಡ್ಡಾಯಗೊಳಿಸುವ ವಿಚಾರಕ್ಕೆ ಕೇಂದ್ರ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸೃತಿ ಇರಾನಿ ವಿರೋಧ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.

Woman Dec 14, 2023, 2:51 PM IST

Early periods may cause diabetes in women pavEarly periods may cause diabetes in women pav

ಬಹುಬೇಗನೆ ಋತುಮತಿಯಾಗೋ ಹುಡುಗಿಯರಲ್ಲಿ ಮಧುಮೇಹದ ಅಪಾಯ ಹೆಚ್ಚು!

ಚಿಕ್ಕ ವಯಸ್ಸಿನಲ್ಲಿನ ಋತುಚಕ್ರ ಆಗೋ ಮಹಿಳೆಯರಲ್ಲಿ ಮಧುಮೇಹದ ಅಪಾಯ ಹೆಚ್ಚಾಗಿರುತ್ತೆ ಎಂದು ಅಧ್ಯಯನವನ್ನು ಶಾಕಿಂಗ್ ಮಾಹಿತಿ ಹೊರಬಂದಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

Health Dec 9, 2023, 4:16 PM IST

Skipping periods with birth control pills are good pav Skipping periods with birth control pills are good pav

ಪಿರಿಯಡ್ಸ್ ತಪ್ಪಿಸಿಕೊಂಡರೆ ಲೈಂಗಿಕಾಸಕ್ತಿ ಕುಂದುತ್ತಾ? ಏನು ಮಾಡಿದ್ರೆ ಸೇಫ್?

ಯಾವುದಾದರೂ ಸಮಾರಂಭ ಇದ್ರೆ, ಪಿರಿಯಡ್ಸ್ ಆಗಬಾರದು ಎಂದು ಅಂದುಕೊಳ್ತೀರಿ ಅಲ್ವಾ? ನೀವು ಮುಟ್ಟಿನ ಸೆಳೆತದಿಂದ ವಿರಾಮ ಬಯಸುವಿರಾ? ಪಿರಿಯಡ್ಸ್ ಮಿಸ್ ಆಗೋ ಹಾಗೆ ಮಾಡಲು ಜನರು ಏನೇನೋ ಮಾಡ್ತಾರೆ. ಅದರಲ್ಲೂ ಕೆಲವರು ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳುತ್ತಾರೆ. ಇದು ಸುರಕ್ಷಿತವೇ?
 

Health Dec 5, 2023, 11:06 AM IST

What are the symptoms of hormonal imbalance in women pav What are the symptoms of hormonal imbalance in women pav

ಹೆಣ್ಣನ್ನು ನಿಯಂತ್ರಿಸುವುದೇ ಹಾರ್ಮೋನ್, ಗಂಡು ಅಂತ ಹೇಳ್ತಾರೆ ಅಷ್ಟೇ!

ಹಾರ್ಮೋನುಗಳ ಅಸಮತೋಲನವಿದ್ದಾಗ, ಅನೇಕ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಭಾರೀ ಋತುಚಕ್ರ, ಪಿಎಂಎಸ್ ಸಮಸ್ಯೆಗಳು (PMS Issues), ನಿದ್ರೆಯ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳೂ ಕಾಡುತ್ತವೆ, ಇದು ಹಾರ್ಮೋನ್ ಏರಿಳಿತಗಳನ್ನು ಸೂಚಿಸುತ್ತದೆ. ಈ ಚಿಹ್ನೆಗಳನ್ನು ಇಗ್ನೋರ್ ಮಾಡಬೇಡಿ. 
 

Health Nov 29, 2023, 5:38 PM IST

Colors Kannada Bigg Boss Sangeetha Sringeri talks about PCOD and health transformation vcsColors Kannada Bigg Boss Sangeetha Sringeri talks about PCOD and health transformation vcs

ಫಸ್ಟ್‌ ಟೈಮ್‌ನಿಂದಲೂ ಪೀರಿಯಡ್ಸ್‌ ರೆಗ್ಯೂಲರ್ ಇಲ್ಲ, ಸೊಸೈಟಿಯಲ್ಲಿ ಪಾಠ ಮಾಡೋರಿಲ್ಲ: ಬಿಗ್ ಬಾಸ್ ಸಂಗೀತಾ ಶೃಂಗೇರಿ

ಇದ್ದಕ್ಕಿದ್ದಂತೆ ಸಣ್ಣಗಾದ ಸಂಗೀತಾ ಶೃಂಗೇರಿ. ಆರೋಗ್ಯ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಿಕ್ಕ ಉತ್ತರವಿದು...

Small Screen Nov 28, 2023, 5:21 PM IST

When women should see Gynecologist pav When women should see Gynecologist pav

ಯಾವ ಸಂದರ್ಭದಲ್ಲಿ ಮಹಿಳೆಯರು ಸ್ತ್ರೀರೋಗ ತಜ್ಞರನ್ನು ನೋಡಬೇಕು ಗೊತ್ತಾ?

ಹೆಚ್ಚಾಗಿ ಮಹಿಳೆಯರು ತಮ್ಮ ಖಾಸಗಿ ಭಾಗಗಳ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ ಅಥವಾ ನಾಚಿಕೆಯಿಂದಾಗಿ ಯಾರೊಂದಿಗೂ ಇದರ ಬಗ್ಗೆ ಹೇಳೊದಿಲ್ಲ, ಆದರೆ ಯೋನಿಯನ್ನು ಆರೋಗ್ಯಕರವಾಗಿಡುವುದು ಎಷ್ಟು ಮುಖ್ಯ ಎಂದು ನಿಮಗೆ ತಿಳಿದಿದೆಯೇ? ಇದಕ್ಕಾಗಿ, ನೀವು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಬಹುದು.

Health Nov 28, 2023, 4:33 PM IST

Why some girls get horney before periods pav Why some girls get horney before periods pav

ಪಿರಿಯಡ್ಸ್ ಆಗೋ ಮುನ್ನ ನಿಮಗೂ ಕಾಮಾಸಕ್ತಿ ಹೆಚ್ಚಾಗುತ್ತಾ? ಯಾಕೀಗಾಗುತ್ತೆ?

ಪಿಎಂಎಸ್ ಸಮಯದಲ್ಲಿ, ವಿವಿಧ ರೀತಿಯ ಭಾವನೆಗಳನ್ನು ಎದುರಿಸೋದು ಸಾಮಾನ್ಯ. ಅಂತಹ ಭಾವನೆಗಳಲ್ಲಿ ಒಂದು ಲೈಂಗಿಕತೆಯ ಬಗ್ಗೆ ಹೆಚ್ಚು ಉತ್ಸುಕರಾಗಿರುವುದು. ಋತುಚಕ್ರದ ಮೊದಲು ನಿಮಗೂ ಹೀಗಾಗುತ್ತಾ? ಅದಕ್ಕೆ ಕಾರಣ ಏನು ತಿಳಿಯೋಣ. 
 

Health Nov 26, 2023, 11:13 AM IST

Kannada actress Shubha Pooja talks about unprofessional work life vcsKannada actress Shubha Pooja talks about unprofessional work life vcs

ಬಟ್ಟೆ ಬದಲಾಯಿಸೋಕೆ ಜಾಗ ಇಲ್ಲ, ಪೀರಿಯಡ್ಸ್ ಆದ್ರೂ ಕೆಲಸ ಮಾಡ್ತೀವಿ ಸಂಬಳ ಕೊಟ್ಟಿಲ್ಲ : ಶುಭ ಪೂಂಜಾ ಬೇಸರ

ಬಣ್ಣದ ಪ್ರಪಂಚಕ್ಕೆ ಶುಭಾ ಪೂಂಜಾ ಕಾಲಿಟ್ಟಾಗ ಹೇಗಿತ್ತು? ಸುಮ್ಮನೆ ಕಾಲ್ ಮಾಡುವ ಜನರೂ ಇದ್ದಾರಾ?

Sandalwood Nov 23, 2023, 4:15 PM IST

How fitness routine affect your period cycle pav How fitness routine affect your period cycle pav

Health Tips: ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡೋ ಹುಡುಗಿಯರನ್ನು ಕಾಡುತ್ತೆ ಈ ಸಮಸ್ಯೆ….

ಸಮಯಕ್ಕೆ ಸರಿಯಾಗಿ ಪಿರಿಯಡ್ಸ್ ಆಗದೇ ಇರೋದು ಮಹಿಳೆಯರ ಚಿಂತೆಯನ್ನು ಹೆಚ್ಚಿಸುತ್ತದೆ. ಇರೆಗ್ಯುಲರ್ ಪಿರಿಯಡ್ಸ್ ಗೆ ತುಂಬಾನೆ ಕಾರಣಗಳಿರುತ್ತೆ. ಜಿಮ್ ವ್ಯಾಯಾಮದಿಂದಾಗಿ ಸಹ ಪಿರಿಯಡ್ಸ್ ಇರೆಗ್ಯುಲರ್ ಆಗುತ್ತೆ ಅನ್ನೋದು ಗೊತ್ತಾ ನಿಮಗೆ? 
 

Woman Nov 21, 2023, 7:00 AM IST

Know about weird periods tradition in Nepal pav Know about weird periods tradition in Nepal pav

ಮುಟ್ಟಾದ ಮಹಿಳೆಯನ್ನು ಸ್ಪರ್ಶಿಸಿದ್ರೆ ರೋಗ ಬರುತ್ತಂತೆ… ಹೀಗಿತ್ತು ನೇಪಾಳದ ಸಂಪ್ರದಾಯ!

ಭಾರತದ ತಮಿಳುನಾಡಿನಲ್ಲಿ, ಹುಡುಗಿಯನ್ನು ಮೊದಲ ಬಾರಿಗೆ ಋತುಚಕ್ರವಾದಾಗ ಅಸ್ಪೃಶ್ಯರೆಂದು ಪರಿಗಣಿಸಲಾಗುವುದಿಲ್ಲ ಆದರೆ ಅದನ್ನು ಸಂತೋಷದ ಸಂಭ್ರಮ ಎನ್ನಲಾಗುತ್ತೆ. ಆದರೆ ನೇಪಾಳದಲ್ಲಿ ಋತುಚಕ್ರದ ಬಗ್ಗೆ ವಿಚಿತ್ರ ಸಂಪ್ರದಾಯವಿದೆ. 
 

Woman Nov 10, 2023, 3:59 PM IST

Reason Behind Restrictions During Menstrual Cycle  rooReason Behind Restrictions During Menstrual Cycle  roo

ಪಿರಿಯಡ್ಸ್ ಟೈಮಲ್ಲಿ ದೇವರ ಕೋಣೆಗೆ ಮಹಿಳೆಯರೇಕೆ ಹೋಗಬಾರದು?

ಪ್ರತಿ ತಿಂಗಳು ಬರುವ ಮುಟ್ಟಿನ ನೋವಿನ ಜೊತೆ ಈಗಿನ ಮಹಿಳೆಯರು ಮನೆಯ ಎಲ್ಲ ಕೆಲಸ ನಿಭಾಯಿಸ್ತಾರೆ. ವಿಶ್ರಾಂತಿ ಅಗತ್ಯವಿದ್ರೂ ಅದನ್ನು ಮೂಢನಂಬಿಕೆ ಎನ್ನುವವರೇ ಹೆಚ್ಚು. ಆದ್ರೆ ಅದ್ರ ಅಗತ್ಯ ಆಗ ಏಕಿತ್ತು? ಯಾಕೆ ನಿರ್ಬಂದನೆ ನಿಯಮ ಜಾರಿಗೆ ಬಂದಿತ್ತು ಅನ್ನೋದನ್ನು ಸದ್ಗುರು ಹೇಳಿದ್ದಾರೆ. 
 

Woman Nov 7, 2023, 1:54 PM IST

Do Womens Periods Really Sync When They Live Together Heres The Truth rooDo Womens Periods Really Sync When They Live Together Heres The Truth roo

ಪಿರಿಯಡ್ ಸಿಂಕ್ ಅಂದ್ರೇನು? ನಟಿ ಭೂಮಿ ಪಡ್ನೇಕರ್ ಕೂಡ ಇದನ್ನು ನಂಬ್ತಾರಾ?

ತಿಂಗಳಲ್ಲಿ ಮೂರ್ನಾಲ್ಕು ದಿನ ಪ್ರತಿ ಮಹಿಳೆ ಅನುಭವಿಸಬೇಕಾದ ನೈಸರ್ಗಿಕ ಕ್ರಿಯೆ ಮುಟ್ಟು. ಅದರ ಬಗ್ಗೆ ಅನೇಕ ನಂಬಿಕೆಗಳಿವೆ.  ಮುಟ್ಟಿನ ಬಗ್ಗೆ ಸಂಶೋಧನೆ, ಅಧ್ಯಯನಗಳು ಸಾಕಷ್ಟು ನಡೆದಿವೆ. ನಾವಿಂದು ಮುಟ್ಟಿನ ಸಿಂಕ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
 

Woman Nov 3, 2023, 3:57 PM IST

home Remedies for leg pain during periods pav home Remedies for leg pain during periods pav

Health Tips: ಪಿರಿಯಡ್ಸ್ ಆದಾಗ ವಿಪರೀತ ಕಾಲು ನೋವಿರುತ್ತಾ? ಹಾಗಿದ್ರೆ ನಿಮಗಿದು ಬೆಸ್ಟ್

ಪಿರಿಯಡ್ಸ್ ಸಮಯದಲ್ಲಿ ಒಬ್ಬೊಬ್ಬರು ಒಂದೊಂದು ಸಮಸ್ಯೆ ಅನುಭವಿಸುತ್ತಾರೆ. ಮುಟ್ಟಿನ ಸಮಯದಲ್ಲಿ ಕಾಲುಗಳಲ್ಲಿ ಸೆಳೆತದಿಂದ ನೀವು ತೊಂದರೆಗೀಡಾಗಿದ್ದರೆ, ಈ ಪರಿಹಾರಗಳ ಸಹಾಯದಿಂದ, ನೀವು ಕಾಲು ನೋವಿನಿಂದ ಪರಿಹಾರ ಪಡೆಯಬಹುದು. 
 

Health Nov 2, 2023, 4:21 PM IST

What Gyneologists Say About Brown Discharge In Periods rooWhat Gyneologists Say About Brown Discharge In Periods roo

ಮುಟ್ಟಿನ ಸಮಯದಲ್ಲಿ ಕಾಡುವ ಬ್ರೌನ್ ಡಿಸ್ಜಾರ್ಜಿಗೇನು ಕಾರಣ?

ಮುಟ್ಟು ನೈಸರ್ಗಿಕ ಕ್ರಿಯೆಯಾದ್ರೂ ಪ್ರತಿ ತಿಂಗಳು ಮಹಿಳೆ ಒಂದೊಂದು ಸವಾಲನ್ನು ಎದುರಿಸಬೇಕಾಗುತ್ತದೆ. ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು, ಬ್ಲೀಡಿಂಗ್ ಕಡಿಮೆ ಆಗೋದು, ಹೆಚ್ಚಾಗೋದು ಹೀಗೆ ಸಾಕಷ್ಟು ಬದಲಾವಣೆಯಲ್ಲಿ ಕಂದು ಡಿಸ್ಜಾರ್ಜ್ ಕೂಡ ಒಂದು. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ.
 

Woman Oct 31, 2023, 2:22 PM IST