Asianet Suvarna News Asianet Suvarna News
107 results for "

Netflix

"
Sanjay Leela Bansali directed heeremandi web series streaming in netflix reviewSanjay Leela Bansali directed heeremandi web series streaming in netflix review

Heeremandi Web Series Review: ಸಂಜಯ್ ಲೀಲಾ ಬನ್ಸಾಲಿಯ ಮತ್ತದೇ ಹಳೇ ಬೋರಿಂಗ್ ಕಥೆ

Devdas, Hum Dil Chuke Sanam ಸೇರಿ ಸೆಟ್, ಆ್ಯಕ್ಟಿಂಗ್ ಎಲ್ಲವೂ ವಾವ್ ಎನ್ನುವಂತೆ ನಿರ್ದೇಶಿಸುವ ಸಂಜಯ್ ಲೀಲಾ ಬನ್ಸಾಲಿ ಅವರು ಇದೀಗ  ಹೀರಾಮಂಡಿ ಎಂಬ ವೆಬ್ ಸೀರಿಸ್ ನಿರ್ದೇಶಿದ್ದು, ಸಪ್ಪೆಯಾಗಿದೆ ಎನ್ನುತ್ತಾರೆ ಖ್ಯಾತ ಲೇಖಕಿ ತೇಜಸ್ವಿನಿ ಹೆಗಡೆ.

Film Review May 3, 2024, 5:44 PM IST

Bhakshak streating in netflix justice for victims stuck in human trafficking of influencial personBhakshak streating in netflix justice for victims stuck in human trafficking of influencial person

Bhakshak Movie Review: ಹದಿಹರೆಯದ ಲೈಂಗಿಕ ಸಂತ್ರಸ್ತೆಯಾರಿಗಾಗಿ ಹೋರಾಟ

ಪ್ರಭಾವಿ ವ್ಯಕ್ತಿಯೊಬ್ಬನ ಮಾಲೀಕತ್ವದಲ್ಲಿ ನಡೆಯುತ್ತಿರುವ ಅಬಲಾಶ್ರಮದಲ್ಲಿ ನಡೆಯುವ ಮಾನವ ಕಳ್ಳ ಸಾಗಣೆ ಮೇಲೆ ಬೆಳಕು ಚೆನ್ನುವ ಚಿತ್ರ ಭಕ್ಷಕ್. ಪ್ರತೀಯೊಬ್ಬ ಪತ್ರಕರ್ತನೂ ನೋಡಬೇಕಾದ ಮೂವಿ ಇದು.

Film Review May 3, 2024, 12:22 PM IST

Baahubali Animation Web Series by Rajamouli nbnBaahubali Animation Web Series by Rajamouli nbn
Video Icon

Baahubali: ಮತ್ತೆ ಶುರುವಾಯ್ತು ಬಾಹುಬಲಿಯ ರಾಜ್ಯಭಾರ! ಮಾಹಿಷ್ಮತಿ ಸಾಮ್ರಾಜ್ಯ ತೋರಿಸುತ್ತಾರೆ ಮೌಳಿ..!

ಇದೀಗ ಎಲ್ಲಾ ಕಡೆ ಬಾಹುಬಲಿ ಸಿನಿಮಾ ಬಗ್ಗೆ ಟಾಕ್ ಆಗ್ತಿದೆಯಲ್ಲ ಎಂದು ಕನ್ಫ್ಯೂಸ್ ಆಗ್ಬೇಡಿ. ಯಾಕೆಂದರೆ ಮೌಳಿ ಕೈಗೆತ್ತಿಕೊಂಡಿರೋದು ಬಾಹುಬಲಿ ಅನಿಮೇಟೆಡ್ ವೆಬ್ ಸೀರಿಸ್ ಅನ್ನು.

Cine World May 2, 2024, 11:23 AM IST

The Great Indian Kapil show Kapil Sharma charges this much for this shows RaoThe Great Indian Kapil show Kapil Sharma charges this much for this shows Rao

ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ-ಒಂದು ಸಂಚಿಕೆಗೆ ಪಡೆಯೋ ವೇತನ ಯಾವ ಸೂಪರ್ ಸ್ಟಾರ್‌ಗೂ ಇಲ್ಲ!

ಭಾರತದ ಕಾಮಿಡಿಯನ್‌ಗಳಲ್ಲಿ ಕಪಿಲ್‌ ಶರ್ಮಾ ಹೆಸರು ಎಲ್ಲರಿಗೂ ಪರಿಚಿತ. ಅತ್ಯಂತ  ಜನಪ್ರಿಯವಾಗಿರುವ  ಕಪಿಲ್‌ ಶರ್ಮಾ ಒಂದು ಸಂಚಿಕೆ ವಿಧಿಸುವ  ಶುಲ್ಕ ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ. 

Cine World May 1, 2024, 5:31 PM IST

Sanjay Leela Bhansalis Heeramandi and more OTT Netflix Releases this month skrSanjay Leela Bhansalis Heeramandi and more OTT Netflix Releases this month skr

ಹೀರಾಮಂಡಿ, ಶೈತಾನ್; ನೆಟ್‌ಫ್ಲಿಕ್ಸ್‌ನಲ್ಲಿ ಈ ತಿಂಗಳು ಬಿಡುಗಡೆಯಾಗೋ ಚಿತ್ರಗಳ ಸಂಪೂರ್ಣ ಪಟ್ಟಿ

ನೆಟ್‌ಫ್ಲಿಕ್ಸ್ ಮೇ ತಿಂಗಳಲ್ಲಿ ಬಿಡುಗಡೆಯಾಗಲಿರುವ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಸಂಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಿದೆ.

Cine World May 1, 2024, 3:11 PM IST

Must Watch Telugu Thrillers On OTT Netflix Prime Video Hotstar Jiocinema skrMust Watch Telugu Thrillers On OTT Netflix Prime Video Hotstar Jiocinema skr

ಒಟಿಟಿಯಲ್ಲಿ ನೀವು ನೋಡಲೇಬೇಕಾದ ತೆಲುಗು ಥ್ರಿಲ್ಲರ್ ಚಿತ್ರಗಳು

ಕನ್ನಡಿಗರಿಗೆ ತೆಲುಗು ಸುಲಭವಾಗಿ ಅರ್ಥವಾಗುತ್ತದೆ. ಅದರಲ್ಲೂ ತೆಲುಗು ಸಿನಿಮಾಗಳ ಕಾರಣದಿಂದ ಭಾಷೆ ಮತ್ತಷ್ಟು ಸುಲಭವೆನಿಸುತ್ತದೆ. ಹೀಗಾಗಿ, ತೆಲುಗು ಸಿನಿಮಾ ನೋಡುವ ಕನ್ನಡಿಗರ ಸಂಖ್ಯೆ ದೊಡ್ಡದಿದೆ. ಒಟಿಟಿಯಲ್ಲಿ ಈ ತೆಲುಗು ಥ್ರಿಲ್ಲರ್ ಸಿನಿಮಾಗಳನ್ನು ಮಿಸ್ ಮಾಡ್ದೇ ನೋಡಿ..

Cine World Apr 13, 2024, 5:29 PM IST

Shilpa shetty acted sukhee momie must watch for middle women which makes you feel collegehood Shilpa shetty acted sukhee momie must watch for middle women which makes you feel collegehood

Sukhee Movie Reveiw: ಆಕರ್ಷಕ ಹಾಗೂ ತುಂಟತನದ ಸುಖೀ ನಿಮ್ಮನ್ನು ಆವರಿಸುತ್ತಾಳೆ!

ಶೆಲ್ಪಾ ಶೆಟ್ಟಿ ಅಭಿನಯದ ಸುಖೀ ಚಿತ್ರ ನಡು ವಯಸ್ಸಿನ ಹೆಂಗೆಳೆಯರು ನೋಡಲೇಬೇಕಾದ ಚಿತ್ರ. ಕಾಲೇಜು ದಿನಗಳ ತುಂಟತನವನ್ನು ಹುಡುಕಿ ಹೋಗುವ ಮಹಿಳೆಯ ಸಂಸಾರದ ಕಥೆ ಇದು!

Film Review Apr 1, 2024, 3:46 PM IST

ott netflix Merry Crisms Movie Review cruelty behing beautyott netflix Merry Crisms Movie Review cruelty behing beauty

Merry Christmas Movie Review: ಸುಂದರ ಮೊಗದ ಹಿಂದಿನ ಕ್ರೂರತೆ ಇಷ್ಟಿರುತ್ತಾ?

2024 ರಲ್ಲಿ ಬಿಡುಗಡೆಯಾದ ಶ್ರೀರಾಮ್ ರಾಘವನ್ ನಿರ್ದೇಶನದ, ಕಟ್ರೀನಾ ಕೈಫ್ ಹಾಗೂ ವಿಜಯ್ ಸೇತುಪತಿ ಅಭಿನಯದ ಮೆರ‍್ರಿ ಕ್ರಿಸ್ಮಸ್ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಓಡುತ್ತಿದೆ. ಈ ಚಿತ್ರದ ರಿವ್ಯೂ

Film Review Mar 28, 2024, 11:16 AM IST

Top 10 web series that released in 2024 on ott that you should watch right now RaoTop 10 web series that released in 2024 on ott that you should watch right now Rao

2024ರಲ್ಲಿ ಬಿಡುಗಡೆಯಾದ ಟಾಪ್‌ 10 ವೆಬ್‌ಸರಣಿ; ಮಿಸ್ ಮಾಡದೇ ನೋಡಿ!

ವೆಬ್‌ ಸರಣಿಗಳು ದಿನದಿಂದ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತನ್ನಕಡೆ ಸೆಳೆದುಕೊಳ್ಳುತ್ತಿದೆ ಮತ್ತು ಜನಪ್ರಿಯವಾಗುತ್ತಿದೆ. ಓಟಿಟಿಯಲ್ಲಿ 2024 ರಲ್ಲಿ ಬಿಡುಗಡೆಯಾದ ಟಾಪ್ 10 ವೆಬ್ ಸರಣಿಗಳ ವಿವರ ಇಲ್ಲಿದೆ. ತಪ್ಪದೆ    ವೀಕ್ಷಿಸಿ

 

Cine World Mar 26, 2024, 5:34 PM IST

5 Netflix features you must try skr5 Netflix features you must try skr

ನೆಟ್‌ಫ್ಲಿಕ್ಸ್‌ನ ಈ 5 ಫೀಚರ್ಸ್ ಬಳಸಿದ್ದೀರಾ?

ನಿಮ್ಮ ಸ್ಟ್ರೀಮಿಂಗ್ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ 5 ಪ್ರಯತ್ನಿಸಲೇಬೇಕಾದ ನೆಟ್‌ಫ್ಲಿಕ್ಸ್ ವೈಶಿಷ್ಟ್ಯಗಳಿವು..
 

GADGET Mar 26, 2024, 3:17 PM IST

great Indian murder mystery movies of all time skrgreat Indian murder mystery movies of all time skr

ಕೊಲೆ ರಹಸ್ಯ ಬೇಧಿಸುವ ಅತ್ಯುತ್ತಮ ಸಸ್ಪೆನ್ಸ್ ಥ್ರಿಲ್ಲರ್ ಒಟಿಟಿ ಚಿತ್ರಗಳಿವು..ಮಿಸ್ ಮಾಡ್ದೇ ನೋಡಿ

ನೀವು ಮರ್ಡರ್ ಮಿಸ್ಟರಿ ಕತೆಗಳನ್ನು ಇಷ್ಟ ಪಡುವವರಾದರೆ, ಒಟಿಟಿಯಲ್ಲಿ ಲಭ್ಯವಿರುವ ಅತ್ಯುತ್ತಮ ಭಾರತೀಯ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರಗಳ ಪಟ್ಟಿಗಳು ಇಲ್ಲಿವೆ. 

Cine World Mar 15, 2024, 3:28 PM IST

10 Upcoming OTT Releases Of This Week Hanuman Showtime And More Movies Web Series To Watch Online skr10 Upcoming OTT Releases Of This Week Hanuman Showtime And More Movies Web Series To Watch Online skr

ಹನುಮಾನ್, ಡ್ಯಾಮ್ಸೆಲ್.. ನಿಮ್ಮ ಮನರಂಜನೆಗಾಗಿ ಈ ವಾರದ ಒಟಿಟಿ ಬಿಡುಗಡೆಗಳು..

ಈ ವಾರ ಕೆಲ ಪ್ರಮುಖ ಚಲನಚಿತ್ರಗಳು, ವೆಬ್ ಸಿರೀಸ್‌ಗಳು ಹಾಗೂ ಶೋಗಳು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದ್ದು, ಭರಪೂರ ಮನರಂಜನೆ ಒದಗಿಸಲಿವೆ. 
 

Cine World Mar 7, 2024, 3:13 PM IST

8 Indian Movies With Best Plot Twist like drishyam To Watch On OTT skr8 Indian Movies With Best Plot Twist like drishyam To Watch On OTT skr

'ದೃಶ್ಯಂ' ರೀತಿ ಅದ್ಭುತ ಟ್ವಿಸ್ಟ್ ಇರೋ ಥ್ರಿಲ್ಲರ್ ಮೂವೀಸ್ ಇಷ್ಟಾನಾ? ಒಟಿಟಿಯಲ್ಲಿ ಈ 8 ಚಿತ್ರ ಮಿಸ್ ಮಾಡಬೇಡಿ!

ದೃಶ್ಯಂ, ರಂಗಿತರಂಗ ರೀತಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ತುದಿಗಾಲಲ್ಲಿ ಕುಳಿತು, ಒಂದೂ ಸೀನ್ ಮಿಸ್ ಆಗದಂತೆ ನೋಡಿಸಿಕೊಳ್ಳುವ ಚಿತ್ರಗಳು ಯಾರಿಗೆ ತಾನೇ ಇಷ್ಟವಿರೋಲ್ಲ? ಒಟಿಟಿಯಲ್ಲಿ ಲಭ್ಯವಿರುವ ಇಂಥ 8 ಅದ್ಭುತ ಚಿತ್ರಗಳನ್ನು ಮಿಸ್ ಮಾಡ್ದೇ ನೋಡಿ.

Cine World Mar 4, 2024, 5:18 PM IST

Netflix to Release India vs Pakistan Cricket Documentary kvnNetflix to Release India vs Pakistan Cricket Documentary kvn

ನೆಟ್‌ಫ್ಲಿಕ್ಸ್‌ ಸೀರಿಸ್ ಆಗಲಿದೆ ಭಾರತ vs ಪಾಕಿಸ್ತಾನ ಕ್ರಿಕೆಟ್ ಕದನ..!

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಗಳ ಐತಿಹಾಸಿಕ ಕ್ಷಣಗಳನ್ನು ಸಾಕ್ಷ್ಯಚಿತ್ರ ಒಳಗೊಳ್ಳಲಿದೆ. ಕೇವಲ ಕ್ರಿಕೆಟ್‌ಗೆ ಸೀಮಿತವಾ ಗಿರದೆ ಭಾರತ-ಪಾಕ್‌ ನಡುವಿನ ಗಡಿ ಮತ್ತು ಇತರೆ ವಿಚಾರಗಳ ಮೇಲೂ ಬೆಳಕು ಚೆಲ್ಲಬಹುದು. ದೊಡ್ಡ ಮಟ್ಟದ ಸೆಣಸಾಟಗಳಲ್ಲಿ ಏರ್ಪಡುವ ಮಾನಸಿಕ ಘರ್ಷಣೆಯ ಕುರಿತು ವಿವರವಾದ ವಿಶ್ಲೇಷಣೆಯ ಮೂಲಕ ಕ್ರಿಕೆಟ್‌ ಜಗತ್ತಿನ ಇನ್ನಷ್ಟು ಆಳಕ್ಕೆ ಹೋಗುವ ನಿರೀಕ್ಷೆಯಿದೆ.

Cricket Mar 2, 2024, 11:53 AM IST

From My Dearest to King The Land top 10 highest-rated K dramas to watch on OTT skrFrom My Dearest to King The Land top 10 highest-rated K dramas to watch on OTT skr

ನಿಮಗೆ ಅಡಿಕ್ಷನ್ ಹಿಡಿಸೋ ಮಟ್ಟಕ್ಕೆ ಆವರಿಸೋ ಕೊರಿಯನ್ ಡ್ರಾಮಾಗಳಿವು.. ಒಟಿಟಿಯಲ್ಲಿ ನೋಡಿ

ಒಟಿಟಿಯಲ್ಲಿ ಅತ್ಯಂತ ಜನಪ್ರಿಯ ಕೆಟಗರಿ ಎಂದರೆ ಕೊರಿಯನ್ ಡ್ರಾಮಾಗಳು. ಅವು ನೋಡುನೋಡುತ್ತಿದ್ದಂತೆಯೇ ನೋಡುಗರಲ್ಲಿ ಅಡಿಕ್ಷನ್ ಅಂಟಿಸಬಹುದಾದಷ್ಟು ಚೆನ್ನಾಗಿರುತ್ತವೆ. ನೀವು ಒಟಿಟಿಯಲ್ಲಿ ಮಿಸ್ ಮಾಡದೇ ನೋಡಬೇಕಾದ ಕೆ ಡ್ರಾಮಾಗಳಿವು.

Cine World Feb 25, 2024, 10:40 AM IST