Monsoon  

(Search results - 675)
 • chennai heavy rain night

  Karnataka Districts23, Sep 2019, 9:43 AM IST

  ಈ ವಾರ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

  ಈ ವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಲವೆಡೆ ವರುಣ ಅಬ್ಬರಿಸಲಿದ್ದಾರೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡದೆ. 

 • Hunagunda

  Karnataka Districts23, Sep 2019, 7:59 AM IST

  ಸಂತ್ರಸ್ತರು ಶಾಲೆಯಲ್ಲಿ, ಮಕ್ಕಳು ಬಯಲಲ್ಲಿ!

  ಸಂತ್ರಸ್ತರು ಶಾಲೆಯಲ್ಲಿ, ಮಕ್ಕಳು ಬಯಲಲ್ಲಿ!| ಧನ್ನೂರಿನ ಕರ್ನಾಟಕ ಶಾಲೆ ಕೊಠಡಿಗಳಲ್ಲಿ ಸಂತ್ರಸ್ತರ ವಾಸ| ಶಾಲೆ ಮುಂಭಾಗದ ಬಯಲಲ್ಲೇ ಮಕ್ಕಳಿಗೆ ಪಾಠ

 • coming 24 and 25th heavy rain in tamilnadu

  NEWS22, Sep 2019, 11:17 AM IST

  ವಾಯುಭಾರ ಕುಸಿತ : ರಾಜ್ಯದ ಹಲವೆಡೆ ಮತ್ತೆ ಭಾರೀ ಮಳೆ

  ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವೆಡೆ ಮತ್ತೆ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ. 

 • उत्तर प्रदेश के प्रयागराज में गंगा नदी खतरे के निशान को पार कर गई है। बाढ़ के कारण शहरी इलाकों और कई गांवों में पानी घुसने लगा है। इस वजह से हजारों घर डूब गए हैं। इन घरों में लोग फंसे हुए हैं, जिन्हें निकालने के लिए रेस्क्यू ऑपरेशन चलाया जा रहा है।

  Karnataka Districts20, Sep 2019, 9:39 AM IST

  ಉತ್ತರ ಕರ್ನಾಟಕದ ಕೆಲವೆಡೆ ಭಾರಿ ಮಳೆ

  ಉತ್ತರ ಕರ್ನಾಟಕದ ಬಯಲು ಸೀಮೆಗಳ ಕೆಲಭಾಗಗಳಲ್ಲಿ  ಉತ್ತಮ ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. 

 • NEWS19, Sep 2019, 7:22 AM IST

  1500 ಕೋಟಿ ‘ನೆರೆ ನೆರವು’ ಬಿಡುಗಡೆ

  ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಮನೆ ನಿರ್ಮಿಸಿಕೊಳ್ಳಲು 1,000 ಕೋಟಿ ರು. ಮತ್ತು ರಸ್ತೆಗಳ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆಗೆ 500 ಕೋಟಿ ರು. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

 • Kaveri River

  Karnataka Districts18, Sep 2019, 9:08 AM IST

  ದಿಕ್ಕು ತಪ್ಪಿ ನುಗ್ಗಿದ ಕಪಿಲಾ ನದಿ : ಬದುಕು ಅತಂತ್ರ

  ಕಪಿಲಾ ನದಿ ದಿಕ್ಕು ತಪ್ಪಿ ಹರಿದಿದ್ದು ಇದರಿಂದ ಸಾವಿರಾರು ಜನರ ಬದುಕು ಅತಂತ್ರವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಿದೆ. 

 • Bengaluru rain new

  Karnataka Districts17, Sep 2019, 9:38 AM IST

  ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ

  ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದ ಹಲವು  ಪ್ರದೇಶಗಳಲ್ಲಿ ವಾಹನ ಸವಾರರು ಪರದಾಡಿದ್ದಾರೆ. 

 • frog

  NEWS12, Sep 2019, 4:51 PM IST

  ಕಪ್ಪೆಗಳ ಭಾವನೆ ಕಸಿದ ಮೂಢನಂಬಿಕೆ: ಮದುವೆಯಾದ 2 ತಿಂಗಳಿಗೇ ವಿಚ್ಚೇದನ ಮಾಡ್ಸಿದ್ರು!

  ಮುಂದುವರೆದ ಮಳೆರಾಯನ ಅಬ್ಬರ| ಮಳೆ ಬಾರದಾಗ ಕಂಗಾಲಾಗಿ ಕಪ್ಪೆಗಳ ಮದುವೆ ಮಾಡ್ಸಿದ್ರು| ಈಗ ಪ್ರವಾಹವೆಂದು ವಿಚ್ಚೇದನ ಮಾಡ್ತಿದ್ದಾರೆ| ಕಪ್ಪೆಗಳ ಭಾವನೆ ಕಸಿದ ಮನುಷ್ಯನ ಮೂಢನಂಬಿಕೆ| ಮದ್ವೆ, ವಿಚ್ಛೇದನದ ಬೂಟಾಟಿಕೆ!

 • बारिश के तांडव की वजह से पानी के बहाव में पन्ना में दो बांध बह गए हैं। प्रदेश से निकलने वाले कई हाईवे और स्टेट हाईवे बंद हो गए हैं। लोगों को एक शहर से दूसरे शहर में जाने के लिए दिक्कत का सामना करना पड़ रहा है। कई जगह तो ये हालात हैं कि कई दिनों से रास्ते बंद हैं। बारिश इस तरह तबाही मचाई हुई है कि यहां करीब 12 से 14 लोगों की मौत हो चुकी है।

  Karnataka Districts12, Sep 2019, 12:07 PM IST

  ನೆರೆ ಪರಿಹಾರ : ತಹಸೀಲ್ದಾರ್ ಗೆ ಗ್ರಾಮಸ್ಥರಿಂದ ವಾರ್ನಿಂಗ್

  ನೆರೆಯಿಂದ ತೊಂದರೆಗೀಡಾದವರಿಗೆ ವಾರದೊಳಗೆ ಪರಿಹಾರ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಹಸೀಲ್ದಾರ್ ಅವರಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. 

 • NEWS12, Sep 2019, 7:26 AM IST

  ನೆರೆ ನೆರವು : ಸಿಎಂ ಕರೆಗೆ ಎನ್ನೆಸ್ಸೆಸ್‌ ಒಪ್ಪಿಗೆ

  ರಾಜ್ಯಾದ್ಯಂತ 41 ಎನ್‌ಎಸ್‌ಎಸ್‌ ಘಟಕಗಳ ಸ್ವಯಂ ಸೇವಕರು ಮುಖ್ಯಮಂತ್ರಿಗಳ ಕರೆಗೆ ಓಗೊಟ್ಟು ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ.
   

 • road

  Karnataka Districts11, Sep 2019, 12:03 PM IST

  ರಸ್ತೆಯೇ ಬಂದ್ : 15 ಕಿ.ಮೀ ದಾರಿಗೆ 50 ಕಿ.ಮೀ ಸುತ್ತಬೇಕು

  ರಸ್ತೆ ಬಂದ್ ಆಗಿರುವ ಪರಿಣಾಮ ಇಲ್ಲಿನ ಜನರ ಗೋಳು ಮಾತ್ರ ಹೇಳತೀರದಾಗಿದೆ.ಹಲವು ಪ್ರದೇಶಗಳು ಸಂಪರ್ಕವನ್ನೇ ಕಡಿದುಕೊಂಡರೆ, ಕೆಲವೆಡೆ 15 ಕಿ.ಮೀ ದಾರಿಗೆ 50 ಕಿ.ಮೀ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

 • Karnataka Districts11, Sep 2019, 10:10 AM IST

  ಇನ್ನೂ ಆತಂಕದಲ್ಲಿ ಕೃಷ್ಣಾ ಪ್ರವಾಹ ಸಂತ್ರಸ್ತರು

  ಕೃಷ್ಣಾ ನದಿ ಪ್ರವಾಹ ಆವರಿಸಿ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದ್ದನ್ನು ಮರೆಯುವ ಮುನ್ನವೇ ಮತ್ತೆ ನದಿ ಉಕ್ಕೇರುತ್ತಿದೆ. ಇದರಿಂದ ಮತ್ತೆ ಜನ ಆತಂಕಗೊಂಡಿದ್ದಾರೆ.

 • Karnataka Districts11, Sep 2019, 10:00 AM IST

  ಸಂತ್ರಸ್ತರು ಒಪ್ಪಿದರೆ ನವ​ಗ್ರಾಮ ನಿರ್ಮಾಣ

  ಪ್ರವಾಹದಿಂದ ತತ್ತರಿಸಿದ ಊರುಗಳ ಸ್ಥಳಾಂತರ ಲಿಖಿತವಾಗಿ ಒಪ್ಪಿಗೆ ನೀಡಿದಲ್ಲಿ ಮಾತ್ರವೇ ಸ್ಥಳಾಂತರಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

 • NEWS11, Sep 2019, 7:22 AM IST

  NSS ಸೇವಾ ಬಂಧುಗಳೇ ಬನ್ನಿ ರಾಜ್ಯ ಕಟ್ಟೋಣ : ಸಿಎಂ BSY

   ದಶಕ ಹಿಂದೆ ಆರಂಭವಾದ ರಾಷ್ಟ್ರೀಯ ಸೇವಾ ಯೋಜನೆಯಡಿ ಗ್ರಾಮೀಣ ನೈರ್ಮಲ್ಯ, ಅರಣ್ಯೀಕರಣ, ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ, ಆರೋಗ್ಯ ಶಿಬಿರಗಳ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸಿದೆ.. ಜತೆಗೆ, ಬರ, ನೆರೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಾಮಾಜಿಕ ಸೌಹಾರ್ದತೆ, ಪರಿಸರ ಸಂರಕ್ಷಣೆ ಅಭಿಯಾನಗಳನ್ನು ಕೈಗೊಂಡು ಮಹತ್ವದ ಕೆಲಸ ಮಾಡಿದೆ. ಇಂಥ ಅನೇಕ ಸೇವಾ ಪರಿಕಲ್ಪನೆಗಳೊಂದಿಗೆ ಎನ್‌ಎಸ್‌ಎಸ್‌, ಶಾಲಾ-ಕಾಲೇಜುಗಳ ಪಠ್ಯಕ್ರಮದ ಅವಿಭಾಜ್ಯ ಅಂಗ ಆಗಿಹೋಗಿದೆ. ಪ್ರಸಕ್ತ ಹಿನ್ನೆಲೆಯಲ್ಲಿ ಕರ್ನಾಟಕದ ಮಟ್ಟಿಗೆ ಎನ್‌ಎಸ್‌ಎಸ್‌ನ ತುರ್ತು ಸಹಕಾರದ ಅತ್ಯಗತ್ಯವಿದೆ. ಹೀಗೆಂದು ಸಿಎಂ ಪತ್ರ ಬರೆದಿದ್ದಾರೆ. 

 • flood

  NEWS10, Sep 2019, 4:32 PM IST

  ವಿಚಿತ್ರ ಶಬ್ದ ಎಲ್ಲಿಂದ ಬರುತ್ತಿದೆ? ಪಶ್ಚಿಮ ಘಟ್ಟ ವಾಸಕ್ಕೆ ಅಪಾಯಕಾರಿಯೇ?

  ಕಳೆದ ವರ್ಷ ಕೇರಳ, ಕೊಡಗು... ಈ ವರ್ಷ ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಗುಡ್ಡ ಕುಸಿತ, ಪಶ್ಚಿಮ ಘಟ್ಟವಾಸಕ್ಕೆ ಅಪಾಯಕಾರಿಯೇ?| ಕಾಡು ಬೋಳಾಗಿ, ನೀರು ಹಿಡಿದಿಟ್ಟುಕೊಳ್ಳದ ಕಾರಣ ಗುಡ್ಡ ಕುಸಿತ ಸಂಭವಿಸುತ್ತಿದೆ ಎಂಬ ಹಳೆಯ ವಾದವನ್ನು ಪುನಃ ಪರಿಶೀಲಿಸಬೇಕಿದೆ. ಈ ವರ್ಷ ಗುಡ್ಡ ಕುಸಿತ ಸಂಭವಿಸಿರುವ ಸ್ಥಳಗಳಲ್ಲಿ ಮಾನವನ ಹಸ್ತಕ್ಷೇಪವೇ ಆಗಿಲ್ಲದ ಜಾಗಗಳು ಹೆಚ್ಚಿವೆ. ಹಾಗಿದ್ದರೆ ಪಶ್ಚಿಮ ಘಟ್ಟದ ಭೂತಳದಲ್ಲಿ ನೈಸರ್ಗಿಕವಾಗಿಯೇ ಏನಾದರೂ ವಿದ್ಯಮಾನ ಘಟಿಸುತ್ತಿದೆಯೇ? ಅಧ್ಯಯನ ನಡೆಯಬೇಕಿದೆ.