ಕೈವ ಚಿತ್ರಕ್ಕೆ ನೆಗೆಟಿವ್ ಕಾಮೆಂಟ್. ಸೆನ್ಸರ್ ಮಂಡಳಿ ನೀಡುತ್ತಿರುವ ಸರ್ಟಿಫಿಕೇಟ್ ಬಗ್ಗೆ ಆಕ್ರೋಶ್ ಹೊರ ಹಾಕಿದ ನಿರ್ದೇಶಕ ರಘು.
Sandalwood Dec 15, 2023, 11:38 AM IST
ಧನ್ವೀರ್ ಹಾಗೂ ಮೇಘಾ ಶೆಟ್ಟಿ ನಟನೆಯ ಕೈವ ಸಿನಿಮಾ ಬಿಡುಗಡೆ ಆಗಿದ್ದಾಗಿನಿಂದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
Sandalwood Dec 14, 2023, 9:56 AM IST
ಪದೇ ಪದೇ ಧನ್ವೀರ್ ಗೌಡ ಸಿನಿಮಾಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರಿಗೆ ಖಡಕ್ ಉತ್ತರ ಕೊಟ್ಟ ಕಿರುತೆರೆ ನಿರೂಪಕಿ ಜಾನ್ವಿ ರಾಯಲಾ.
Sandalwood Dec 12, 2023, 1:46 PM IST
ಅದ್ಧೂರಿಯಾಗಿ ರಿಲೀಸ್ ಆದ ಕೈವ ಸಿನಿಮಾ. ನೆಗೆಟಿವ್ ಕಾಮೆಂಟ್ ಮತ್ತು ನೆಗೆಟಿವ್ ವಿಮರ್ಶೆ ನೀಡುತ್ತಿರುವವರಿಗೆ ಉತ್ತರ ಕೊಟ್ಟ ಚಿತ್ರತಂಡ.
Sandalwood Dec 11, 2023, 11:57 AM IST
ಕರಗ ಬೆಂಗಳೂರು ವೈಭವಕ್ಕೆ ಮತ್ತೊಂದು ಸಾಕ್ಷಿ. ಈ ಕಗರ ಆಚರಣೆಯಿಂದ ಸ್ಯಾಂಡಲ್ವುಡ್ಗೆ ಹಲವು ಸ್ಟೋರಿಗಳು ಸಿಕ್ಕಿವೆ. ಇದೀಗ ಇದೇ ಬೆಂಗಳೂರು ಕರಗದ ಬ್ಯಾಕ್ಡ್ರಾಪ್ನಲ್ಲೇ ಕನ್ನಡದಲ್ಲಿ ಮತ್ತೊಂದು ಸಿನಿಮಾ ಬಂದಿದೆ. ಅದೇ ಕೈವ.
Sandalwood Dec 11, 2023, 10:18 AM IST
ಧನ್ವೀರ್, ಮೇಘಾ ಶೆಟ್ಟಿ, ರಮೇಶ್ ಇಂದಿರಾ ನಟಿಸಿರುವ ಕೈವ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
Film Review Dec 9, 2023, 12:26 PM IST
ಜಯತೀರ್ಥ ನಿರ್ದೇಶನದ, ಧನ್ವೀರ್-ಮೇಘಾ ಶೆಟ್ಟಿ ಅಭಿನಯದ, ರವೀಂದ್ರ ಕುಮಾರ್ ನಿರ್ಮಾಣದ 80ರ ದಶಕದ ಬೆಂಗಳೂರಿನ ಕತೆ ಹೊಂದಿರುವ ‘ಕೈವ’ ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕುರಿತಾಗಿ ನಾಯಕ ನಟ ಧನ್ವೀರ್ ಗೌಡ ಮಾತುಗಳು ಇಲ್ಲಿವೆ
Sandalwood Dec 8, 2023, 10:39 AM IST
ಧರ್ಮರಾಯ ದೇವಾಲಯದಿಂದ ದರ್ಗಾದವರೆಗೆ
ಟ್ರೆಂಡ್ ಸೆಟ್ ಮಾಡೋಕೆ ಸಿದ್ದವಾದ ಕೈವ ಸಿನಿಮಾ
ಡಿ.8 ಕ್ಕೆ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ ಕೈವ
ತಿಗಳ ಪೇಟೆ ಪೈಲ್ವಾನರ ಬೀದಿಯಲ್ಲಿ ಅರಳಿದ ಕತೆ
Sandalwood Dec 7, 2023, 3:48 PM IST
80'ರ ಸುಂದರಿ ಲುಕ್ ಅಯ್ಕೆ ಮಾಡಿಕೊಂಡ ಮೇಘನಾ ಶೆಟ್ಟಿ. ಡಿಸೆಂಬರ್ 8 ಪಡ್ಡೆ ಹುಡುಗರ ಹಾರ್ಟ್ ಗೆಲ್ಲುವುದು ಸತ್ಯ.....
Sandalwood Dec 6, 2023, 10:42 AM IST
ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ, ಕಳೆದ ಒಂದು ವರ್ಷದ ಹಿಂದೆ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿ, ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿಯ ಸ್ಟೈಲಿಶ್ ಫೋಟೋಸ್ ವೈರಲ್ ಆಗಿದೆ.
Sandalwood Dec 5, 2023, 3:00 AM IST
ಬಜಾರ್ ಹುಡುಗ ಧನ್ವೀರ್ ಗೌಡ- ಜೊತೆಜೊತೆಯಲಿ ಮೇಘಾ ಶೆಟ್ಟಿ, ಪುಮುಖ ಪಾತ್ರದಲ್ಲಿ ನಟಿಸಿರುವ ಬೆಲ್ ಬಾಟಂ ನಿರ್ದೇಶಕ ಜಯತೀರ್ಥ ನಿರ್ದೇಶನದ ಕೈವ ಸಿನಿಮಾದ ಟ್ರೈಲರ್ ಲಾಂಚ್ ಅದ್ದೂರಿಯಾಗಿ ನಡೆದಿದ್ದು ಟ್ರೈಲರ್ ಗಾಂಧಿನಗರದಲ್ಲಿ ಹೊಸ ಹವಾ ಎಬ್ಬಿಸಿದೆ.
Sandalwood Nov 29, 2023, 10:56 AM IST
ರಾಜ್ ಬಿ ಶೆಟ್ಟಿ. ಸ್ಯಾಂಡಲ್ವುಡ್ ಬಾಕ್ಸಾಫೀಸ್ಅನ್ನ ಸೈಲೆಂಟ್ ಆಗಿ ದೋಚೋ ಬೆಸ್ಟ್ ಆಕ್ಟರ್. ಡಾರ್ಲಿಂಗ್ ಕೃಷ್ಣ.. ಲವ್ ನಲ್ಲಿ ನಿಮ್ಮನ್ನ ಲಾಕ್ ಮಾಡಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯೋ ಹುಡುಗ. ಇನ್ನು ಅಭಿಷೇಕ್ ಅಂಬರೀಶ್.. ರೆಬೆಲ್ ಆಗಿ ಬಂದು ದರ್ಬಾರ್ ಮಾಡೋ ಸ್ಟಾರ್ ಕಿಡ್. ಈಗ ಈ ರಾಜ್ ಬಿ ಶೆಟ್ಟಿ, ಡಾರ್ಲಿಂಗ್ ಕೃಷ್ಣ, ಅಭಿಶೇಕ್ ಅಂಬರೀಶ್ ನಾನಾ ನೀನಾ ಅಂತ ಕಾಲ್ ಕೆರೆದು ಗುಡ್ಡಾಟಕ್ಕೆ ನಿಂತಿದ್ದಾರೆ.
Sandalwood Nov 22, 2023, 11:46 AM IST
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಬೆಲ್ ಬಾಟಂ ಸಿನಿಮಾ ಬಿಗ್ ಸಕ್ಸಸ್ ಆಗಿದ್ದು ನಿಮ್ಗೆ ಗೊತ್ತೇ ಇದೆ. ಈಗ ಅದೇ ಬೆಲ್ ಬಾಟಂ ಡೈರೆಕ್ಟರ್ ಕಲ್ಪನೆಯಲ್ಲಿ ಕೈವ ಅನ್ನೋ ಸಿನಿಮಾ ರೆಡಿಯಾಗಿದೆ.
Sandalwood Nov 21, 2023, 12:22 PM IST
ಅದು 1980ರ ದಶಕ ಕೈವಾ ಅನ್ನೋ ರೌಡಿಯ ಹವಾ ಅಷ್ಟಿಷ್ಟಲ್ಲ . ಅಂದು ಬೆಂಗಳೂರಿನಲ್ಲಿ ನಡೆದಿದ್ದ ನೈಜ ಘಟನೆಯ ಸ್ಪೂರ್ತಿಯೇ ಕೈವಾ. ಟೀಸರ್ನಲ್ಲಿ ಧನ್ವೀರ್ ಮೊದಲ ನೋಟಕ್ಕೆ ಶಿಳ್ಳೆ ಚಪ್ಪಾಳೆ ಗಿಟ್ಟಿಸುತ್ತಾರೆ.
Sandalwood Nov 16, 2023, 9:19 AM IST
ನವರಾತ್ರಿ ಹಬ್ಬವನ್ನು ಎಲ್ಲ ಕಡೆಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಕೂಡಾ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ್ದಾರೆ.
Sandalwood Oct 26, 2023, 2:00 AM IST