Asianet Suvarna News Asianet Suvarna News
47 results for "

Madagaja

"
Kannada Sri Murali Madagaja team organizes success party vcs vcsKannada Sri Murali Madagaja team organizes success party vcs vcs
Video Icon

ಖಾಸಗಿ ಹೋಟೆಲ್‌ನಲ್ಲಿ Sri Murali ಮದಗಜ ಟೀಂ ಸಕ್ಸಸ್ ಪಾರ್ಟಿ!

ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿರುವ ಸಿನಿಮಾ ಮದಗಜ ದೊಡ್ಡ ಯಶಸ್ಸು ಕಂಡಿತ್ತು. ಕೊರೋನಾ ಇದ್ದ ಕಾರಣ ಸಿನಿಮಾ ತಂಡ ಈ ಯಶಸ್ಸು ಆಚರಿಸಲು ಆಗಿರಲಿಲ್ಲ. ಹೀಗಾಗಿ ಶ್ರೀಮುರಳಿ ಮತ್ತು ಇಡೀ ತಂಡ ಸೇರಿಕೊಂಡು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದಾರೆ. ಹೇಗಿತ್ತು ಮೋಜು ಮಸ್ತಿ? ನೀವೇ ನೋಡಿ...
 

Sandalwood Feb 15, 2022, 3:32 PM IST

Madagaja actor Sri Mulali did not celebrate 39th birthdayMadagaja actor Sri Mulali did not celebrate 39th birthday
Video Icon

Actor's Birthday: ಪುನೀತ್ ನಿಧನದಿಂದ ಹುಟ್ಟುಹಬ್ಬಕ್ಕೆ ನೋ ಎಂದ ಶ್ರೀಮುರಳಿ

'ಮದಗಜ' ಸಕ್ಸಸ್ ಖುಷಿಯಲ್ಲಿರುವ ಮುರಳಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ, ಪುನೀತ್ ರಾಜ್‌ಕುಮಾರ್ ನಿಧನದಿಂದ ಈ ವರ್ಷ ಗ್ರ್ಯಾಂಡ್ ಸೆಲೆಬ್ರೇಷನ್ ಇರಲಿಲ್ಲ. ಬೆಂಗಳೂರಿನಲ್ಲಿ ಇರುವುದಿಲ್ಲವೆಂದು ಅಬಿಮಾನಿಗಳಿಗೆ ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀ ಮುರಳಿ ಮೊದಲೇ ತಿಳಿಸಿದ್ದರು. 

Sandalwood Dec 18, 2021, 12:28 PM IST

Srimurali Starrer Madhagaja To Hit Screens on Friday December 03 rd hlsSrimurali Starrer Madhagaja To Hit Screens on Friday December 03 rd hls
Video Icon

Madhagaja Release Date: ಡಿ.3 ರಂದು ಶ್ರೀಮುರಳಿ ನಟನೆಯ 'ಮದಗಜ' ಬಿಡುಗಡೆ

ನಟ ಶ್ರೀಮುರಳಿ (Sriimurali) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮದಗಜ’ (madagaja) ಚಿತ್ರ ಡಿ.3 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದೆ ಚಿತ್ರತಂಡ. 

Entertainment Dec 1, 2021, 2:10 PM IST

Cinema Hungama Sri Murali acted Madagaja to hit screen on Dec 3rd hlsCinema Hungama Sri Murali acted Madagaja to hit screen on Dec 3rd hls
Video Icon

Madhagaja Release Date: ಹುಲಿನಾ ಬೇಟೆ ಆಡಬೇಕು, ನರಿನಲ್ಲ ಎನ್ನುತ್ತಲೇ ತೆರೆ ಮೇಲೆ ಮದಗಜ

ರೋರಿಂಗ್ ಸ್ಟಾರ್ ಶ್ರೀಮುರಳಿ (Roaring Star Sri Murali) ಅಭಿನಯದ ಹಾಗೂ ಮಹೇಶ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಮದಗಜ' (Madagaja) ಚಿತ್ರತಂಡ ಚಿತ್ರವನ್ನು ಡಿಸೆಂಬರ್  3ರಂದು ಬಿಡುಗಡೆ ಮಾಡುತ್ತೇವೆ ಎಂದು ಅನೌನ್ಸ್ ಕೂಡಾ ಮಾಡಿದೆ. 
 

Entertainment Nov 29, 2021, 1:31 PM IST

Kannada actor Srimurali Madhagaja hindi dubbing rights sold vcsKannada actor Srimurali Madhagaja hindi dubbing rights sold vcs
Video Icon

Madhagaja Dubbing rights: ದೊಡ್ಡ ಮೊತ್ತಕ್ಕೆ ಮಾರಾಟ!

ರೋರಿಂಗ್ ಸ್ಟಾರ್ ಶ್ರೀಮುರಳಿ (SriMurali) ಮತ್ತು ಚುಟು ಚುಟು ಆಶಿಕಾ ರಂಗನಾಥ್ (Ashika Ranganath) ಜೋಡಿಯಾಗಿ ನಟಿಸಿರುವ ಮದಗಜ (Madhagaja) ಸಿನಿಮಾ ಇದೇ ಡಿಸೆಂಬರ್ 3ರಂದು ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ಸಿನಿಮಾ ಬಿಡುಗಡೆಗೂ ಮೊದಲೇ ದೊಡ್ಡ ಮೊತ್ತವನ್ನು ಗಳಿಸಿದ್ದಾರೆ ಎನ್ನಲಾಗಿದೆ. ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ, ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್‌ನ ಬಾಲಿವುಡ್ (Bollywood) ಪ್ರತಿಷ್ಠಿತ ಸಂಸ್ಥೆಯೊಂದು 8 ಕೋಟಿಗೆ ಖರೀದಿಸಿದೆ ಎನ್ನಲಾಗಿದೆ. ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಇನ್ನು ತಮಿಳು ಮತ್ತು ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಎಂದು ಕಾದು ನೋಡಬೇಕಿದೆ.  

Sandalwood Nov 26, 2021, 4:05 PM IST

Srimurali starring Madhagaja Trailer Creates Storm in Social Media dplSrimurali starring Madhagaja Trailer Creates Storm in Social Media dpl
Video Icon

Madhagaja: ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ಟ್ರೈಲರ್

ಇತ್ತೀಚಿನ ವರ್ಷಗಳಲ್ಲಿ ಶ್ರೀಮುರಳಿ(Srimurali) ಆಯ್ಕೆ ಮಾಡಿಕೊಳ್ಳುವ ಸಿನಿಮಾ(Cinema) ಪ್ಯಾಟರ್ನ್ ಬದಲಾಗಿದೆ. ಅವರ ಸಿನಿಮಾ ಎಂದರೆ ಆ್ಯಕ್ಷನ್ಗೆ ಕೊರತೆ ಇರುವುದಿಲ್ಲ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರು ನಟಿಸುತ್ತಿರುವ ಮದಗಜ  ಸಿನಿಮಾ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

Sandalwood Nov 21, 2021, 1:28 PM IST

Kannada Sri Murali Umapathy Srinivas Madhagaja to release in 1500 film theaters vcsKannada Sri Murali Umapathy Srinivas Madhagaja to release in 1500 film theaters vcs
Video Icon

1500 ಥಿಯೇಟರ್‌ಗಳಲ್ಲಿ ಶ್ರೀಮುರಳಿ 'ಮದಗಜ' ಸಿನಿಮಾ ರಿಲೀಸ್?

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ಡಿಸೆಂಬರ್ 3ರಂದು ಬಿಡುಗಡೆ ಆಗುತ್ತಿದೆ. ಯಾವುದಕ್ಕೂ ಕಡಿಮೆ ಮಾಡದಂತೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಒಟ್ಟು 1500 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಲಾಗುತ್ತಿದೆ. ಕೊರೋನಾ ಲಾಕ್‌ಡೌನ್‌ ಆದ್ಮೇಲೆ ಚಿತ್ರರಂಗದಿಂದ ಒಳ್ಳೆ ಒಳ್ಳೆ ಸುದ್ದಿಗಳು ಕೇಳಿ ಬರುತ್ತಿದೆ.

Sandalwood Nov 16, 2021, 3:34 PM IST

Kannada Umapathy Srinivas Sri Murali Madagaja film to hit theater on December 3rd vcsKannada Umapathy Srinivas Sri Murali Madagaja film to hit theater on December 3rd vcs

Madagaja ತಂಡದಿಂದ ಗುಡ್‌ ನ್ಯೂಸ್‌; ಕುಣಿದು ಕುಪ್ಪಳಿಸುತ್ತಿರುವ ಶ್ರೀಮುರಳಿ ಫ್ಯಾನ್ಸ್!

ಆನಂದ್‌ ಆಡಿಯೋದಲ್ಲಿ ಟೈಟಲ್‌ ಸಾಂಗ್‌ ರಿಲೀಸ್, ಡಿಸೆಂಬರ್ 3ರಂದು ಅಭಿಮಾನಿಗಳನ್ನು ಮನೋರಂಜಿಸಲು ಬರ್ತಿದ್ದಾರೆ ಮುರಳಿ ಆಂಡ್ ಟೀಂ...

Sandalwood Nov 13, 2021, 10:41 AM IST

Kannada actor Sri Murali Umapathy Srinivas Madagaja title track goes viral on Youtube vcsKannada actor Sri Murali Umapathy Srinivas Madagaja title track goes viral on Youtube vcs
Video Icon

Title Track: ಎಲ್ಲಿ ನೋಡಿದರೂ ನಟ ಶ್ರೀಮುರಳಿ ಮದಗಜ ಹಾಡಿನ ಗುಂಗು

ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶೀಮುರಳಿ (Sri Murali) ನಟನೆಯ ಮದಗಜ (Madagaja) ಚಿತ್ರದ ಟೈಟಲ್‌ ಟ್ರ್ಯಾಕ್ ಎಲ್ಲೆಡೆ ವೈರಲ್ ಆಗುತ್ತಿದೆ. ಉಮಾಪತಿ ಶ್ರೀನಿವಾಸ್ (Umapathy Srinivas) ಬಂಡವಾಳ ಹಾಕಿರುವ ಈ ಚಿತ್ರದ ಬಗ್ಗೆ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ. ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ ತಂಡ ಅಪ್ಪುವಿಗೆ ನಮನ ಸಲ್ಲಿಸಿದ್ದಾರೆ. ಪ್ರೀತಿಯ ಮಾಮನಿಗೆ ಶ್ರೀಮುರಳಿ ಹಾಡು ಹಾಡಿದ್ದಾರೆ. ಅಪ್ಪು ಅವರ ಸಂಪೂರ್ಣ ಪುಣ್ಯಸ್ಮರಣೆ ಕಾರ್ಯಗಳು ಮುಗಿಯುವವರೆಗೂ ಮುರಳಿ ಸಿನಿಮಾ ಕೆಲಸವನ್ನು ನಿಲ್ಲಿಸಿದ್ದರು. 

Sandalwood Nov 12, 2021, 4:58 PM IST

Sri Murali Starring sandalwood movie Madagaja to be released on December 3rd dplSri Murali Starring sandalwood movie Madagaja to be released on December 3rd dpl

ಡಿ.3ಕ್ಕೆ ಶ್ರೀಮುರಳಿ ಮದಗಜ ಆಗಮನ

  • ಮದಗಜ’ ಡಿಸೆಂಬರ್‌ 3ಕ್ಕೆ ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆ
  • ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಟೀಸರ್‌ ಬಿಡುಗಡೆ

Sandalwood Oct 18, 2021, 10:16 AM IST

Sri Murali starring Madagaja movie the second teaser releasedSri Murali starring Madagaja movie the second teaser released

'ಮದಗಜ' ಲುಕ್‌ನಲ್ಲಿ ಶ್ರೀ ಮುರಳಿ: 2ನೇ ಟೀಸರ್ ರಿಲೀಸ್

  • ಮದಗಜ ಸಿನಿಮಾದ ಎರಡನೇ ಟೀಸರ್ ಬಿಡುಗಡೆ
  • ಶ್ರೀಮುರಳಿ ಸಖತ್ ಲುಕ್‌ಗೆ ಅಭಿಮಾನಿಗಳು ಫಿದಾ

Sandalwood Oct 15, 2021, 1:06 PM IST

Sri Murali Ashika Ranganath Madagaja Umapthi Srinivas teaser release vcsSri Murali Ashika Ranganath Madagaja Umapthi Srinivas teaser release vcs
Video Icon

ಶ್ರೀಮುರಳಿ- ಆಶಿಕಾ ರಂಗನಾಥ್ 'ಮದಗಜ' ಚಿತ್ರದ ಟೀಸರ್

ಮಹೇಶ್ ಕುಮಾರ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮದಗಜ ಚಿತ್ರದ ಟೀಸರ್‌ನ ಆಯುಧ ಪೂಜೆ ದಿನ ಬಿಡುಗಡೆ ಮಾಡಲಾಗಿತ್ತು. ನಟ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಡಿಫರೆಂಟ್ ಶೇಡ್‌ನಲ್ಲಿ ಮಿಂಚಿದ್ದಾರೆ. ರವಿ ಬಸರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 

Sandalwood Oct 15, 2021, 11:30 AM IST

Geleya song of Madagaja released on Dasara dplGeleya song of Madagaja released on Dasara dpl
Video Icon

ಮದಗಜದ ಗೆಳೆಯ ಸಾಂಗ್ ಪ್ರೇಮಿಗಳ ಹಾಟ್‌ ಫೇವರೇಟ್

ನವರಾತ್ರಿ ಸಂಭ್ರಮದ ಜೊತೆ ಸಿನಿಮಾ ಅಪ್ಡೇಟ್‌ಗಳೂ ಹೆಚ್ಚಾಗಿದೆ. ಸಖತ್ತಾಗಿರೋ ಸಾಂಗ್‌ಗಳು ರಿಲೀಸ್ ಆಗಿವೆ. ಮದಗಜ ಸಿನಿಮಾದ ಗೆಳೆಯ ಹಾಡು ರಿಲೀಸ್ ಆಗಿದೆ. ಶ್ರೀಮುರಳಿ ಹಾಗೂ ಆಶಿಕಾ ಅಭಿನಯದ ಸಾಂಗ್ ರಿಲೀಸ್ ಆಗಿದ್ದು ಪ್ರೇಮಿಗಳಿಗಾಗಿ ಲವ್ ಸಾಂಗ್ ಉಡುಗೊರೆಯಾಗಿ ಕೊಟ್ಟಿದ್ದಾರೆ ಚಿತ್ರತಂಡ.

Sandalwood Oct 8, 2021, 11:02 AM IST

Sandalwood Actress Ashika Ranganath reacts over Madagaja movie mahSandalwood Actress Ashika Ranganath reacts over Madagaja movie mah
Video Icon

'ಎಲ್ಲೋದ್ರೂ ಸಿಗರೇಟ್ ಹೊಡೆದಿದ್ದೀರಾ ಅಂತ ಕೇಳ್ತಾರೆ'

ಆಶಿಕಾ ರಂಗನಾಥ್(Ashika Ranganath) ಕನ್ನಡದ (Sandalwood) ಬಹುಬೇಡಿಕೆಯ ನಟಿ. ಮದಗಜ (Madagaja)ಚಿತ್ರದಲ್ಲಿ ನಟಿ ಬ್ಯುಸಿಯಾಗಿದ್ದಾರೆ.  ಮದಗಜ ಕ್ರೇಜ್ ಬಗ್ಗೆ ಆಶಿಕಾ ಮಾತನಾಡಿದ್ದಾರೆ. ಸಿನಿಮಾ ಡಬ್ಬಿಂಗ್ ಕೆಲಸದಲ್ಲಿ ನಟಿ ಪಾಲ್ಗೊಂಡಿದ್ದರು. ಮದಗಜ ಲುಕ್ ಬಗ್ಗೆ ಈಗಾಲೇ ಕ್ರೇಜ್ ಶುರುವಾಗಿದೆ. 'ನಿಜವಾಗಿಯೂ ಸಿಗರೇಟ್ ಹೊಡೆದಿದ್ದೀರಾ' ಎಂದು ಕೇಳ್ತಾರೆ. ನನ್ನ ವೈಸ್ ಸಾಫ್ಟ್.. ಆದರೆ ಇಲ್ಲಿ ಕೂಗಾಡಿ ಕಿರುಚಾಡಿ ಮಾಡಬೇಕಿದೆ. ಬ್ರೇಕ್ ತೆಗೆದುಕೊಂಡು ಡಬ್ಬಿಂಗ್ ಕೆಲಸ ಮುಂದುವರಿಸಿದ್ದೇನೆ ಎಂದು ನಟಿ ತಿಳಿಸಿದರು. 

Sandalwood Oct 5, 2021, 7:14 PM IST

SriMurali Madagaja teaser in Sudeep Kotigobba 3 film theatres vcsSriMurali Madagaja teaser in Sudeep Kotigobba 3 film theatres vcs
Video Icon

ಕೋಟಿಗೊಬ್ಬ 3 ಚಿತ್ರಮಂದಿರಗಳಲ್ಲಿ ಮದಗಜ ಟೀಸರ್ ಪ್ರದರ್ಶನ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆ ಆಗುತ್ತಿದೆ. ಕೋಟಿಗೊಬ್ಬ ಪ್ರಸಾರವಾಗುತ್ತಿರುವ ಚಿತ್ರಮಂದಿರಗಳಲ್ಲಿ ಶ್ರೀಮುರಳಿ ನಟನೆಯ ಮದಗಜ ಟೀಸರ್ ಪ್ರಸಾರ ಮಾಡಲಾಗುತ್ತದೆ. ಈ ಮೂಲಕ ಒಬ್ಬರಿಗೊಬ್ಬರು ಪ್ರಸಾರಕ್ಕೆ ಸಹಾಯ ಮಾಡಲಿದ್ದಾರೆ. 

Sandalwood Oct 3, 2021, 3:48 PM IST