Asianet Suvarna News Asianet Suvarna News

ಶ್ರೀಮುರಳಿ- ಆಶಿಕಾ ರಂಗನಾಥ್ 'ಮದಗಜ' ಚಿತ್ರದ ಟೀಸರ್

Oct 15, 2021, 11:30 AM IST

ಮಹೇಶ್ ಕುಮಾರ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮದಗಜ ಚಿತ್ರದ ಟೀಸರ್‌ನ ಆಯುಧ ಪೂಜೆ ದಿನ ಬಿಡುಗಡೆ ಮಾಡಲಾಗಿತ್ತು. ನಟ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಡಿಫರೆಂಟ್ ಶೇಡ್‌ನಲ್ಲಿ ಮಿಂಚಿದ್ದಾರೆ. ರವಿ ಬಸರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment