Asianet Suvarna News Asianet Suvarna News
29 results for "

Lalit Modi

"
Did Lalit Modi breake up with Sushmita Sen, IPL founder removes Sushmitas name in Instagram sgkDid Lalit Modi breake up with Sushmita Sen, IPL founder removes Sushmitas name in Instagram sgk

ಲಲಿತ್ ಮೋದಿ - ಸುಶ್ಮಿತಾ ಸೇನ್ ನಡುವೆ ಬ್ರೇಕಪ್? ಮಾಜಿ ವಿಶ್ವ ಸುಂದರಿ ಹೆಸರು, ಫೋಟೋ ತೆಗೆದಾಕಿದ IPL ಸಂಸ್ಥಾಪಕ

ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ನಡುವೆ ಬ್ರೇಕಪ್ ವದಂತಿ ವೈರಲ್ ಆಗಿದೆ. ಹೌದು ಇಬ್ಬರು ಪ್ರೀತಿ ವಿಚಾರ ಬಹಿರಂಗ ಪಡಿಸಿ ಕೆಲವೇ ದಿನಗಳಲ್ಲಿ ಬ್ರೇಕಪ್ ವಿಚಾರ ಸದ್ದು ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. 

Cine World Sep 5, 2022, 5:20 PM IST

Lalit Modi says Looking hot to his girlfriend Sushmita Sen latest post sgkLalit Modi says Looking hot to his girlfriend Sushmita Sen latest post sgk

ಸುಶ್ಮಿತಾ ಸೇನ್ ವಿಡಿಯೋಗೆ ಲಲಿತ್ ಮೋದಿ 'ಹಾಟ್' ಕಾಮೆಂಟ್; ವೈರಲ್ ಪೋಸ್ಟ್

ಸುಶ್ಮಿತಾ ಶೇರ್ ಮಾಡಿರುವ ವಿಡಿಯೋಗೆ ಲಲಿತ್ ಮೋದಿ ಹಾಟ್ ಕಾಮೆಂಟ್ ಮಾಡಿದ್ದಾರೆ. ಲಲಿತ್ ಮೋದಿ ಮಾಡಿರುವ ಕಾಮೆಂಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಅಷ್ಟಕ್ಕೂ ಲಲಿತ್ ಮೋದಿ ಹೇಳಿರುವುದು ಏನು ಅಂತೀರಾ, ಪ್ರೇಯಸಿ ಸುಶ್ಮಿತಾ ವಿಡಿಯೋಗೆ ಸಖತ್ ಹಾಟ್ ಎಂದು ಹೇಳಿದ್ದಾರೆ. 'ಸರ್ದೇನಿಯಾದಲ್ಲಿ ಈಗ ಸಖತ್ ಹಾಟ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ಈ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಲಲಿತ್ ಮೋದಿ ಕಾಲೆಳೆಯುತ್ತಿದ್ದಾರೆ. 

Cine World Aug 7, 2022, 12:52 PM IST

Sushmita Sen Shilpa Shetty Vidya Balan  actresses who are claimed to being gold diggerSushmita Sen Shilpa Shetty Vidya Balan  actresses who are claimed to being gold digger

ವಯಸ್ಸು ನೋಡಲ್ಲ, ಮೂರನೇ ಹೆಂಡತಿಯಾಗಲೂ ಹಿಂಜರಿಯಲ್ಲ; ಹಣದ ದುರಾಸೆಗೆ ಮದುವೆಯಾದ ನಟಿಯರು

ಇತ್ತೀಚೆಗೆ, ಉದ್ಯಮಿ ಲಲಿತ್ ಮೋದಿ (Lalit Modi)ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಸುಶ್ಮಿತಾ ವಿಚ್ಛೇದಿತ ಲಲಿತ್‌ಗಿಂತ ವಯಸ್ಸಿನಲ್ಲಿ ಸುಮಾರು 12 ವರ್ಷ ಚಿಕ್ಕವರು. ಸೋಶಿಯಲ್ ಮೀಡಿಯಾ ಬಳಕೆದಾರರು ಸುಶ್ಮಿತಾರನ್ನು ಗೋಲ್ಡ್‌ ಡಿಗ್ಗರ್‌ ಎಂದು ಟ್ರೋಲ್‌ ಮಾಡುತ್ತಿದ್ದಾರೆ. ಆದರೆ, ಇಂತಹ ಟ್ರೋಲರ್‌ಗಳಿಗೆ ಸುಶ್ಮಿತಾ ಅವರೇ ತಕ್ಕ ಉತ್ತರ ನೀಡಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಇಂತಹ ಅನೇಕ ಪ್ರಕರಣಗಳು ನಡೆದಿವೆ ಮತ್ತು ಹಲವು ನಟಿಯರಿಗೆ ಗೋಲ್ಡ್ ಡಿಗ್ಗರ್ ಎಂಬ ಟ್ಯಾಗ್ ನೀಡಲಾಗಿದೆ. ಅಂತಹ  ಅನೇಕ ಉದಾಹರಣೆಗಳು ಇಲ್ಲಿವೆ.

Cine World Jul 19, 2022, 5:46 PM IST

Sushmita Sen shuts trolls calling her a gold digger sgkSushmita Sen shuts trolls calling her a gold digger sgk

'ಗೋಲ್ಡ್ ಡಿಗ್ಗರ್' ಎಂದ ನೆಟ್ಟಿಗರಿಗೆ ಸುಶ್ಮಿತಾ ಸೇನ್ ಖಡಕ್ ಪ್ರತಿಕ್ರಿಯೆ; ಪ್ರಿಯಾಂಕಾ, ರಣ್ವೀರ್ ಬೆಂಬಲ

ಲಲಿತ್ ಮೋದಿ ಜೊತೆ ಫೋಟೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಸುಶ್ಮಿತಾ ಸೇನ್ ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಕರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಗೋಲ್ಡ್ ಡಿಗ್ಗರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದರಿಂದ ಕೆರಳಿರುವ ಮಾಜಿ ವಿಶ್ವಸುಂದರಿ 

Cine World Jul 18, 2022, 5:19 PM IST

Born with Diamond spoon Lalit modi slams trolls and fake news after sushmita sen row ckmBorn with Diamond spoon Lalit modi slams trolls and fake news after sushmita sen row ckm

ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿದ್ದೇನೆ, ಲಂಚ ಬೇಕಿಲ್ಲ, ಟ್ರೋಲ್‌ಗೆ ತಿರುಗೇಟು ನೀಡಿದ ಲಲಿತ್ ಮೋದಿ!

ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಲಲಿತ್ ಮೋದಿ ಹಾಗು ಸುಶ್ಮಿತಾ ಸೇನ್ ಸುದ್ದಿಯಾಗಿದ್ದೇ ತಡ,  ನಿಮಗ್ಯಾಕೆ ನಮ್ಮ ಜೀವನ ಅಂಥಾ ಪ್ರಶ್ನೆ ಮಾಡಿ ತಡ ಯದ್ವಾ ತದ್ವಾ ಟ್ರೋಲ್ ಆಗಿತ್ತು ಈ ಸೆಲೆಬ್ರೆಟೀಸ್.  ಈ ಟ್ರೋಲ್, ಮೀಮ್ಸ್ ನೋಡಿದ ಲಲಿತ್ ಮೋದಿ ಒಂದಷ್ಟ ಸಮಯ ತೆಗೆದು ಅತೀ ದೊಡ್ಡ ಪ್ರತಿಕ್ರಿಯೆ ನೀಡಿದ್ದಾರೆ. 

Cine World Jul 17, 2022, 8:33 PM IST

Actress sushmita Sen Dated with These 10 men before Lalit Modi hls Actress sushmita Sen Dated with These 10 men before Lalit Modi hls

ಮಾಜಿ ವಿಶ್ವಸುಂದರಿ ಹಿಂದೆ ಬಿದ್ದವ್ರು ಒಬ್ಬರಲ್ಲ ಇಬ್ಬರಲ್ಲ, 10 ಬಾಯ್‌ಫ್ರೆಂಡ್ಸ್ ಜೊತೆ ಡೇಟಿಂಗ್..!

46 ರ ವಯಸ್ಸಿನಲ್ಲಿ ಸುಶ್ಮಿತಾ ಸೇನ್ ಡೇಟ್ ಮಾಡ್ತಿದ್ದಾರೆ ಅನ್ನೋದೆ ಸದ್ಯ ಹಾಟ್ ಟಾಪಿಕ್. ಬಾಲಿವುಡ್ ಬ್ಯೂಟಿ, ಮಿಸ್ ಯೂನಿವರ್ಸ್ ಆಗಿದ್ದ ಸುಶ್ಮಿತಾ ಮಾತ್ರ ನಂಗೆ ಮದ್ವೆ ಬೇಡ ಅಂತ ಡಿಸೈಡ್ ಮಾಡಿದ್ರು. ಹಾಗಂತ ಅವರೇನು ಗಂಡಸರಿಂದ ದೂರ ಉಳಿದಿರಲಿಲ್ಲ.

Cine World Jul 17, 2022, 3:25 PM IST

So she was sold to money Taslima Nasrin slams Sushmita Sen sgkSo she was sold to money Taslima Nasrin slams Sushmita Sen sgk

ಅವಳು ಹಣಕ್ಕೆ ಮಾರಾಟವಾಗಿದ್ದಾಳೆ; ಸುಶ್ಮಿತಾ ಸೇನ್ ವಿರುದ್ಧ ಹರಿಹಾಯ್ದ ತಸ್ಲೀಮಾ ನಸ್ರೀನ್

ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಜೊತೆಗಿನ ಸಂಬಂಧದ ಬಗ್ಗೆ ಲೇಖಕಿ ತಸ್ಲೀಮಾ ನಸ್ರೀನ್ ಕಿಡಿಕಾರಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿರುವ ತಸ್ಲೀಮಾ ನಸ್ರೀನ್, ಮಾಜಿ ವಿಶ್ವಸುಂದರಿಯನ್ನು ಭೇಟಿಯಾಗಿದ್ದ ನೆನಪನ್ನು ಸಹ ಹಂಚಿಕೊಂಡಿದ್ದಾರೆ. 

Cine World Jul 17, 2022, 11:23 AM IST

Comedian Tanmay Bhat edits Sushmita Sen and Lalit Modi romantic photo his caption kills u with laugh akbComedian Tanmay Bhat edits Sushmita Sen and Lalit Modi romantic photo his caption kills u with laugh akb

ಸುಶ್ಮಿತಾ ಲಲಿತ್‌ ಮೋದಿ ಪೋಟೋ ಎಡಿಟ್ ಮಾಡಿ ಕಿಚಾಯಿಸಿದ ಹಾಸ್ಯನಟ

ಹಿಂದಿ ಹಾಸ್ಯನಟ ತನ್ಮಯ್ ಭಟ್ ಅವರು ಈ ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಅವರ ಈ ಸುಂದರ ಫೋಟೋವನ್ನು ಎಡಿಟ್ ಮಾಡಿ ಮರುಸೃಷ್ಟಿಸಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. 

Entertainment Jul 17, 2022, 10:59 AM IST

2011 Lalit Modi helped Sushmita Sen get a blue tick on Twitter 2011 Lalit Modi helped Sushmita Sen get a blue tick on Twitter

2011ರಲ್ಲಿ ಸುಶ್ಮಿತಾ ಸೇನ್‌ಗೆ ಲಲಿತ್‌ ಮೋದಿ ಮಾಡಿದ ಸಹಾಯದಿಂದ ಶುರುವಾಗಿತ್ತು ಇಬ್ಬರ ಕೆಮಿಸ್ಟ್ರಿ?

ಇತ್ತೀಚೆಗೆ, ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ (Lalit Modi)ಮತ್ತು ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಅವರ ಕೆಲವು ಫೋಟೋಗಳು ಸಾಮಾಜಿಕ  ಮಾಧ್ಯಮದಲ್ಲಿ ವೈರಲ್ ಆದ ನಂತರ  ಇಬ್ಬರೂ ನ್ಯೂಸ್‌ನಲ್ಲಿದ್ದಾರೆ. ಈ ಫೋಟೋಗಳನ್ನು ಉದ್ಯಮಿ ಲಲಿತ್ ಮೋದಿ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದಿನಗಳಲ್ಲಿ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ,
ಇದೆಲ್ಲದರ ನಡುವೆ ಸುಶ್ಮಿತಾ ಸೇನ್ ಮಾಡಿರುವ 11 ವರ್ಷದ ಟ್ವೀಟ್‌ನ ಸ್ಕ್ರೀನ್ ಶಾಟ್ ಕೂಡ ವೈರಲ್ ಆಗಿದೆ. ಸುಶ್ಮಿತಾರ ಲಲಿತ್‌ ಅವರು ಮಾಡಿದ ಫೇವರ್‌ ನಂತರ ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ  ಎಂದು
ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. 

Cine World Jul 16, 2022, 5:58 PM IST

Sushmita Sen Deepika Padukone Kangana Ranaut actresses who had the most number of boyfriendSushmita Sen Deepika Padukone Kangana Ranaut actresses who had the most number of boyfriend

ಸುಶ್ಮಿತಾರಿಂದ ಕಂಗನಾ, ದೀಪಿಕಾವರೆಗೆ ಅತೀ ಹೆಚ್ಚು ಬಾಯ್‌ಫ್ರೆಂಡ್ಸ್‌ ಹೊಂದಿದ್ದ ನಟಿಯರು

ಸುಶ್ಮಿತಾ ಸೇನ್ (Sushmita Sen) ಅವರು ಉದ್ಯಮಿ ಲಲಿತ್ ಮೋದಿ (Lalit Modi) ಅವರೊಂದಿಗಿನ ಸಂಬಂಧದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. 46ರ ಹರೆಯದ ಸುಶ್ಮಿತಾಗೆ ಇದೇ ಮೊದಲ ಪ್ರೀತಿ ಅಲ್ಲ. ಇಲ್ಲಿಯವರೆಗೆ, ಅವರ ಹೆಸರು  ಚಲನಚಿತ್ರ ಮತ್ತು ವ್ಯಾಪಾರ ಪ್ರಪಂಚಕ್ಕೆ ಸಂಬಂಧಿಸಿದ ಸುಮಾರು 12 ಸೆಲೆಬ್ರಿಟಿಗಳೊಂದಿಗೆ ಕೇಳಿ ಬಂದಿದೆ ಮತ್ತು ಬಹುಶಃ ಅನೇಕ ಬಾಯ್‌ಫ್ರೆಂಡ್ಸ್‌ ಬಗ್ಗೆ  ಹೇಳಿಕೊಂಡಿರುವ  ಏಕೈಕ ಬಾಲಿವುಡ್ ನಟಿ ಇವರು. ಆದರೆ ಇಂಡಸ್ಟ್ರಿಯಲ್ಲಿ  ಈ ರೀತಿ ಅನೇಕ  ಬಾಯ್ ಫ್ರೆಂಡ್ಸ್‌  ಹೊಂದಿದ್ದ ನಟಿ ಇವರೇ ಮೊದಲಲ್ಲ.  ಯಾವ ನಟಿ  ಹೆಚ್ಚು ಬಾಯ್‌ಫ್ರೆಂಡ್‌ಗಳನ್ನು ಹೊಂದಿದ್ದಾರೆ ಅಥವಾ ಯಾರ ಹೆಸರುಗಳು ಹೆಚ್ಚು ಜನರೊಂದಿಗೆ ಲಿಂಕ್‌ ಆಗಿದೆ ಎಂಬ ವಿವರ ಇಲ್ಲಿದೆ.

Cine World Jul 16, 2022, 5:56 PM IST

Have a look at a top 5 exotic cars owned by Lalit ModiHave a look at a top 5 exotic cars owned by Lalit Modi

ಫೆರಾರಿಯಿಂದ ಬೆಂಟ್ಲಿವರೆಗೆ ಲಲತ್‌ ಮೋದಿ ಲಕ್ಷುರಿಯಸ್‌ ಕಾರುಗಳ ಕಲೆಕ್ಷನ್‌ ಇವು

ಲಲಿತ್ ಮೋದಿ (alit Modi) ಮತ್ತು ಸುಶ್ಮಿತಾ ಸೇನ್ (Sushmita Sen) ತಮ್ಮ ಸಂಬಂಧವನ್ನು ಬಹಿರಂಗಪಡಿಸಿದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಉದ್ಯಮಿ ಮೋದಿ ಅವರು ಮಾಜಿ ವಿಶ್ವ ಸುಂದರಿ ಸುಶ್ಮತಾರ ಜೊತೆಗಿನ  ಕೆಲವು ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಲಲಿತ್ ಮೋದಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಥಾಪಕರು. ಮೋದಿ ಅವರು ಗಾಡ್‌ಫ್ರೇ ಫಿಲಿಪ್ಸ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದು ಪ್ರಸ್ತುತ ಲಂಡನ್‌ನಲ್ಲಿ ನೆಲೆಸಿದ್ದಾರೆ. ಲಲಿತ್ ಮೋದಿಯವರ ಒಡೆತನದ ಕೆಲವು ಆಕರ್ಷಕ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ

Automobile Jul 16, 2022, 5:08 PM IST

Rakhi Sawant comments on Sushmita sen and Lalit modi marriage controversy vcs Rakhi Sawant comments on Sushmita sen and Lalit modi marriage controversy vcs
Video Icon

ಹಣ ಕೊಟ್ರೆ ಎಲ್ರೂ ಬೀಳ್ತಾರೆ, ಲಲಿತ್ ಮೋದಿ ಸುಶ್ಮಿತಾ ಅಪ್ಪ ಮಗಳು ಕಣ್ರೀ: ರಾಖಿ ಸಾವಂತ್

ಬಾಲಿವುಡ್ ಕಾಂಟ್ರವರ್ಸಿ ಸುಂದರಿ ರಾಖಿ ಸಾವಂತ್ ವರ್ಕೌಟ್‌ ಮುಗಿಸಿಕೊಂಡು ಹೊರ ಬರುವಾಗಿ ವಿಚಿತ್ರವಾಗಿ ಕಾಣಿಸಿಕೊಂಡ ಕಾರಣ ಪ್ಯಾಪರಾಜಿಗಳು ಸೆರೆ ಹಿಡಿದು ಸುತ್ತ ಮುತ್ತ ನಡೆಯುತ್ತಿರುವ ಹ್ಯಾಪೆನಿಂಗ್ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಲಲಿತ್ ಮೋದಿ ದುಡ್ಡು ಕೊಟ್ಟರೆ ದೊಡ್ಡ ನಟಿಯರು ಬೀಳುತ್ತಾರೆ, ಆಕೆ ವಿಶ್ವ ಸುಂದರಿ ಇವರು ಯಾರು? ಯಾರು ಬಣ್ಣ ಮೈ ನೋಡಿ ಬೀಳುವುದಿಲ್ಲ ಎಲ್ಲಾ ಹಣ ನೋಡುತ್ತಾರೆ ಆದರೆ ನಾನು ಮಾತ್ರ ನಿಜವಾದ ಲವ್‌ನ ನಂಬುವೆ ಎಂದು ರಾಖಿ ಮಾತನಾಡಿದ್ದಾರೆ.

Cine World Jul 16, 2022, 4:58 PM IST

Sushmita Sen and Lalit modi love story age difference and networth vcs Sushmita Sen and Lalit modi love story age difference and networth vcs
Video Icon

46 ವರ್ಷದ ಸುಶ್ಮಿತಾ ಸೇನ್‌ಗೆ 58ರ ಲಲಿತ್‌ ಮೋದಿ ಮೇಲೆ ಲವ್; ಇದೆಲ್ಲಾ ಆಸ್ತಿ ಗೇಮಾ?

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಡೇಟಿಂಗ್, ಲವ್ ಆಂಡ್ ಮ್ಯಾರೇಜ್ ವಿಚಾರ ದೊಡ್ಡ ಸುದ್ದಿಯಾಗುತ್ತಿದೆ. ತನಗಿಂತ 12 ವರ್ಷ ದೊಡ್ಡವನನ್ನು ಮದುವೆಯಾಗಲು ನಿರ್ಧರಿಸಿದ್ದು ಯಾಕೆ? ಮಿಸ್‌ ಯೂನಿವರ್ಸ್‌ನ ಮದುವೆ ಆಗಲು ಏನೆಲ್ಲಾ ಕ್ವಾಲಿಟಿಗಳು ಬೇಕು? ಲಲಿತ್‌ ಮೋದಿ ಬಳಿ ಎಷ್ಟು ಆಸ್ತಿ ಇದೆ? ಸಂಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ....
 

Cine World Jul 16, 2022, 4:21 PM IST

Not married but in happy place says Sushmita sen about lalit modi tweet vcs Not married but in happy place says Sushmita sen about lalit modi tweet vcs

Not ಮದುವೆ, No ಉಂಗುರ ಸಾಕಿಷ್ಟು ಕ್ಲಾರಿಟಿ: ಮದುವೆ ವದಂತಿಗೆ ಸುಶ್ಮಿತಾ ಸೇನ್ ರಿಯಾಕ್ಷನ್

ಲಲಿತ್ ಮೋದಿ ಜೊತೆ ಡೇಟಿಂಗ್ ಆಂಡ್ ಮ್ಯಾರೇಜ್‌? ಮಕ್ಕಳ ಜೊತೆ ಫೋಟೋ ಹಂಚಿಕೊಂಡು ಕ್ಲಾರಿಟಿ ಕೊಟ್ಟ ಸುಶ್ಮಿತಾ...

Cine World Jul 16, 2022, 12:14 PM IST

Sushmita Sen Love Lalit Modi is the owner of 4500 crores How did he become so rich despite being a fugitive sanSushmita Sen Love Lalit Modi is the owner of 4500 crores How did he become so rich despite being a fugitive san

ದೇಶ ಬಿಟ್ಟು ಪರಾರಿಯಾಗಿದ್ದರೂ, ಲಲಿತ್‌ ಮೋದಿ ಸಾವಿರಾರು ಕೋಟಿಗೆ ಒಡೆಯ!

ಮಾಜಿ ಭುವನಸುಂದರಿ ಸುಶ್ಮಿತಾ ಸೆನ್‌ ಜೊತೆ ಡೇಟಿಂಗ್‌ ಮಾಡುವ ಮೂಲಕ ಐಪಿಎಲ್ ಮಾಜಿ ಚೇರ್ಮನ್‌/ಕಮೀಷನರ್‌ ಲಲಿತ್‌ ಮೋದಿ ಮತ್ತೆ ಸುದ್ದಿಯಲ್ಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಲಿತ್‌ ಮೋದಿ ದೇಶಭ್ರಷ್ಟ ಎಂದು ಘೋಷಣೆಯಾಗಿದ್ದರೂ,ಇದು ಅವರ ಲೈಫ್‌ಸ್ಟೈಲ್‌ಗಾಗಲಿ, ಅವರ ಆದಾಯಕ್ಕಾಗಿ ಹೊಡೆತ ನೀಡಿಲ್ಲ. ಪ್ರಸ್ತುತ ಲಲಿತ್‌ ಮೋದಿ ಅಂದಾಜು 4500 ಕೋಟಿ ರೂಪಾಯಿಗಳ ಒಡೆಯ. ಲಂಡನ್‌ನಲ್ಲಿ ಇಡೀ ಬ್ರಿಟಿಷ್‌ ಸರ್ಕಾರ ಇರುವ ಅದೇ ಬೀದಿಯಲ್ಲಿ ಭವ್ಯವಾದ ಅರಮನೆಯನ್ನು ಹೊಂದಿದ್ದಾರೆ.

BUSINESS Jul 15, 2022, 10:30 PM IST