Asianet Suvarna News Asianet Suvarna News
33 results for "

Koo

"
Koo and Vokals parent Bombinate Technologies posted a loss of Rs35 Cr in FY21 mnjKoo and Vokals parent Bombinate Technologies posted a loss of Rs35 Cr in FY21 mnj

Koo App FY21: ಜಾಹೀರಾತುಗಳಿಗಾಗಿ ರೂ. 7 ಕೋಟಿ ಖರ್ಚು ಮಾಡಿದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್!

Koo ಹಾಗೂ Vokal ಮಾತೃ ಸಂಸ್ಥೆ Bombinatate Technologies ಮಾರ್ಚ್ 31, 2021 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ತೆರಿಗೆಯ ನಂತರ ರೂ. 35.18 ಕೋಟಿ ನಷ್ಟ ಅನುಭವಿಸಿದೆ ಎಂದು ತಿಳಿಸಿದೆ. 

Technology Jan 24, 2022, 9:38 AM IST

Bengaluru based micro blogging platform koo app ranked among Hottest Products from Asia Pacific region ckmBengaluru based micro blogging platform koo app ranked among Hottest Products from Asia Pacific region ckm

Koo app:ಏಷ್ಯಾ ಪೆಸಿಫಿಕ್‌ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್‌ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ಕೂ ಆ್ಯಪ್‌!

 • ಬೆಂಗಳೂರು ಮೂಲದ ಕೂ ಆ್ಯಪ್‌ಗೆ ಮತ್ತೊಂದು ಗರಿ
 • ಸ್ವದೇಶಿ ಆ್ಯಪ್‌ಗೆ ಮಾರು ಹೋದ ಜನ, ಪ್ರಬಲ ಸಾಮಾಜಿಕ ಜಾಲತಾಣವಾದ ಕೂ
 • ಏಷ್ಯಾ ಪೆಸಿಫಿಕ್‌ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್‌ ಸ್ಥಾನ

Whats New Nov 18, 2021, 7:11 PM IST

Karnataka Bjp wing join Indian micro blogging site Koo to connect local people with Kannada language ckmKarnataka Bjp wing join Indian micro blogging site Koo to connect local people with Kannada language ckm

ಕನ್ನಡಿಗರೊಂದಿಗೆ ಕನ್ನಡದಲ್ಲಿ ಸಂವಾದ ನಡೆಸಲು ಕೂ ಖಾತೆ ತೆರೆದ ಕರ್ನಾಟಕ ಬಿಜೆಪಿ!

 • ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ಗೆ ಕರ್ನಾಟಕ ಬಿಜೆಪಿ
 •  ಡಿಜಿಟಲ್ ಅಸ್ತಿತ್ವ ಬಲಪಡಿಸುವತ್ತ BJP ಮಹತ್ವದ ಹೆಜ್ಜೆ
 •  ಕನ್ನಡಿಗರೊಂದಿಗೆ ಅವರದೇ ಭಾಷೆಯಲ್ಲಿ ಸಂಪರ್ಕ ಸಾಧಿಸಲು ಬಿಜೆಪೆ ಸಜ್ಜು

Whats New Nov 9, 2021, 3:29 PM IST

Oscars 2022 Koozhangal Is Indias Official Entry dplOscars 2022 Koozhangal Is Indias Official Entry dpl

ತಮಿಳಿನ ‘ಕೂಝಂಗಲ್‌’ ಆಸ್ಕರ್‌ಗೆ ಭಾರತದ ಸ್ಪರ್ಧಿ

 • 2022ನೇ ಸಾಲಿನ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ಕೂಝಂಗಲ್‌ ಚಿತ್ರ ಅಧಿಕೃತ ಪ್ರವೇಶ
 • ಪಿ.ಎಸ್‌.ವಿನೋತ್‌ರಾಜ್‌ರ ಚೊಚ್ಚಲ ನಿರ್ದೇಶನದ ‘ಕೂಝಂಗಲ್‌

Cine World Oct 24, 2021, 5:31 PM IST

Virender Sehwag Hits 100000 Followers on Koo within 15 Days of Joining the Platform ckmVirender Sehwag Hits 100000 Followers on Koo within 15 Days of Joining the Platform ckm

ಕೂ ಆ್ಯಪ್ ಸೇರಿದ 15 ದಿನಗಳಲ್ಲೇ 1 ಲಕ್ಷ ಫಾಲೋವರ್ಸ್ ಪಡೆದ ಸೆಹ್ವಾಗ್ !

 • ಕ್ರಿಕೆಟ್ ಆಪ್‌ನಲ್ಲಿ ಕೂ ಆ್ಯಪ್ 15 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದೆ!
 • ಕೂ ಆ್ಯಪ್ ಮೂಲಕ ಸೆಹ್ವಾಗ್ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕ
 • ಭಾರತದ ಭಾಷೆಗಳಲ್ಲಿ ಕೂ ಸೇವೆ ಲಭ್ಯ

Cricket Oct 20, 2021, 10:16 PM IST

Koo app clocks 1 crore downloads in less than 18 months snrKoo app clocks 1 crore downloads in less than 18 months snr

1 ಕೋಟಿ ಬಳಕೆದಾರರ ತಲುಪಿದ ಬೆಂಗಳೂರು ಮೂಲದ ಕೂ ಆ್ಯಪ್‌

 • ಟ್ವೀಟರ್‌ಗೆ ಪರಾರ‍ಯಯವಾಗಿ ಅಭಿವೃದ್ಧಿಪಡಿಸಿರುವ ಬೆಂಗಳೂರು ಮೂಲದ ದೇಸೀ ಆ್ಯಪ್‌ ‘ಕೂ’
 • ಬೆಂಗಳೂರು ಮೂಲದ ದೇಸೀ ಆ್ಯಪ್‌ ‘ಕೂ’ 1 ಕೋಟಿ ಬಳಕೆದಾರರನ್ನು ತಲುಪಿದೆ. 
 • ಮುಂದಿನ ಒಂದು ವರ್ಷದಲ್ಲಿ 10 ಕೋಟಿ ಬಳಕೆದಾರರನ್ನು ತಲುಪುವ ಯೋಜನೆ 

Technology Aug 27, 2021, 6:40 AM IST

Facebook takes action over 30 million content Says reportFacebook takes action over 30 million content Says report

ಹೊಸ ಐಟಿ ರೂಲ್ಸ್ ಎಫೆಕ್ಟ್: ನಿಯಮ ಉಲ್ಲಂಘಿಸಿದ 3 ಕೋಟಿ ಪೋಸ್ಟ್ ವಿರುದ್ಧ ಫೇಸ್‌ಬುಕ್ ಕ್ರಮ

ಭಾರತ ಸರ್ಕಾರವು ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ಸೋಷಿಯಲ್ ಮೀಡಿಯಾ ಕಂಪನಿಗಳು ಮುಖ್ಯ ಕುಂದುಕೊರತೆ ಆಲಿಸುವ ಆಧಿಕಾರಿಯನ್ನು ನೇಮಿಸಬೇಕಿದೆ. ಈಗಾಗಲೇ ಫೇಸ್‌ಬುಕ್ ಸೇರಿದಂತೆ ಹಲವು ಕಂಪನಿಗಳು ಈ ನಿಯಮ ಪಾಲನೆ ಮಾಡಿವೆ. ಜೊತೆಗೆ ಮೊದಲ ತಿಂಗಳ ವರದಿಯನ್ನು ಫೇಸ್‌ಬುಕ್ ಪ್ರಕಟಿಸಿದ್ದು, ನಿಯಮಗಳನ್ನು ಉಲ್ಲಂಘಿಸಿದ 3 ಕೋಟಿ ಪೋಸ್ಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

Whats New Jul 5, 2021, 5:36 PM IST

Tollywood Anusha Shetty joins Koo app vcsTollywood Anusha Shetty joins Koo app vcs

ಕಂಗನಾ ರಣಾವತ್ ಹಾದಿ ಹಿಡಿದ ಅನುಷ್ಕಾ ಶೆಟ್ಟಿ; 'Koo'ನಲ್ಲಿ ಕಾರುಬಾರು ಶುರು!

ಟ್ಟಿಟರ್‌ ನಂತರ ಕೂ ಸೇರಿಕೊಂಡ ನಟಿ ಅನುಷ್ಕಾ ಶೆಟ್ಟಿ. ಬಾಲಿವುಡ್ 'ಕ್ವೀನ್'ನ ಫಾಲೋ ಮಾಡುತ್ತಿದ್ದಾರಾ ಬಾಹುಬಲಿ ನಟಿ?

Cine World Jun 24, 2021, 1:59 PM IST

Bengaluru based Koo app is now available in NigeriaBengaluru based Koo app is now available in Nigeria

ಟ್ವಿಟರ್ ನಿಷೇಧ ಬೆನ್ನಲ್ಲೇ ನೈಜೀರಿಯಾ ಮೇಲೆ ಬೆಂಗಳೂರು ಮೂಲದ ಕೂ ಆ್ಯಪ್ ಕಣ್ಣು!

ತನ್ನ ಅಧ್ಯಕ್ಷರ ಟ್ವೀಟ್ ಡಿಲಿಟ್ ಮಾಡಿದ ಬೆನ್ನಲ್ಲೇ ನೈಜೀರಿಯಾ ಸರ್ಕಾರವು  ಟ್ವಿಟರ್ ಕಾರ್ಯಾಚರಣೆಯನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಮೈಕ್ರೊಬ್ಲಾಗಿಂಗ್ ಬಳಕೆದಾರರನ್ನು ತನ್ನತ್ತ ಸೆಳೆಯಲು ಬೆಂಗಳೂರು ಮೂಲದ ಮೈಕ್ರೊಬ್ಲಾಗಿಂಗ್ ಆಪ್ ಕೂ ಮುಂದಾಗಿದೆ. ಈ ಬಗ್ಗೆ ಕೂ  ಸಂಸ್ಥಾಪದಕ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

Whats New Jun 7, 2021, 10:32 AM IST

Koo Founders Welcome Kangana Ranaut After Her Twitter Suspension Share First Note dplKoo Founders Welcome Kangana Ranaut After Her Twitter Suspension Share First Note dpl

ಟ್ವಿಟರ್‌ನಲ್ಲಿ ನಿಷೇಧ: ಕಂಗನಾರನ್ನು ಸ್ವಾಗತಿಸಿದ ಕೂ ಆ್ಯಪ್

ಟ್ವಿಟರ್‌ನಲ್ಲಿ ನಿಷೇಧ | ಕಂಗನಾರನ್ನು ಸ್ವಾಗತಿಸಿದ ಕೂ ಆ್ಯಪ್

Cine World May 5, 2021, 11:32 AM IST

Chinese investor exits Koo parent company podChinese investor exits Koo parent company pod

ಬೆಂಗಳೂರಿನ ಕೂ ಈಗ ಪೂರ್ಣ ದೇಶಿ!

ಬೆಂಗಳೂರಿನ ಕೂ ಈಗ ಪೂರ್ಣ ದೇಶಿ| ಚೀನಾ ಹೂಡಿಕೆದಾರರ ಷೇರು ಪಾಲು ಭಾರತೀಯರಿಂದಲೇ ಖರೀದಿ| ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಸೇರಿ ಹಲವರಿಂದ ಷೇರು ಖರೀದಿ

India Mar 18, 2021, 12:00 PM IST

koo App Users Crossed 40 Lakh in India snrkoo App Users Crossed 40 Lakh in India snr

ಕೇಂದ್ರ v/s ಟ್ವೀಟರ್‌: ಕೂ ಆ್ಯಪ್‌ ಬಳಕೆದಾರರ ಸಂಖ್ಯೆ 40 ಲಕ್ಷಕ್ಕೆ ಏರಿಕೆ

ಅಮೆರಿಕ ಮೂಲದ ಟ್ವೀಟರ್‌ ನಡುವೆ ಮುಸುಕಿನ ಯುದ್ಧ ಆರಂಭವಾದ ಬೆನ್ನಲ್ಲೇ, ಟ್ವೀಟರ್‌ಗೆ ಪರಾರ‍ಯಯ ಎನಿಸಿಕೊಂಡಿರುವ ಬೆಂಗಳೂರು ಮೂಲದ ‘ಕೂ’ ಆ್ಯಪಿನ ಚಂದಾದಾರರ ಸಂಖ್ಯೆ 42 ಲಕ್ಷಕ್ಕೆ ಏರಿಕೆಯಾಗಿದೆ. 

Technology Feb 19, 2021, 9:13 AM IST

Twitter clash with government gives boost to Koo app podTwitter clash with government gives boost to Koo app pod

ಟ್ವೀಟರ್‌ ಮೇಲೆ ಕೇಂದ್ರದ ‘ಕೂ’ ವಾರ್‌!

ಟ್ವೀಟರ್‌ ಮೇಲೆ ಕೇಂದ್ರದ ‘ಕೂ’ ವಾರ್‌| ಸರ್ಕಾರದ ಮಾಹಿತಿ ಟ್ವೀಟರ್‌ಗಿಂತ ಮೊದಲು ಕೂನಲ್ಲಿ ಪ್ರಕಟ| ದಿಲ್ಲಿ ಗಲಭೆಯಲ್ಲಿ ಸರ್ಕಾರಕ್ಕೆ ಸಡ್ಡು ಹೊಡೆದಿದ್ದಕ್ಕೆ ತಿರುಗೇಟು

India Feb 17, 2021, 10:28 AM IST

Indian entrepreneurs back Koo app as Chinese investor exits podIndian entrepreneurs back Koo app as Chinese investor exits pod

ಮಾಹಿತಿ ಸೋರಿಕೆ ನಿಲ್ಲಿಸಿದ್ದೇವೆ, ಚೀನಾ ಹೂಡಿಕೆ ತಪ್ಪಿಸುತ್ತಿದ್ದೇವೆ!

ಮಾಹಿತಿ ಸೋರಿಕೆ ನಿಲ್ಲಿಸಿದ್ದೇವೆ, ಚೀನಾ ಹೂಡಿಕೆ ತಪ್ಪಿಸುತ್ತಿದ್ದೇವೆ| ವಿವಾದಗಳಿಗೆ ‘ದೇಸಿ ಟ್ವೀಟರ್‌’ ಕೂ ಸ್ಪಷ್ಟನೆ

BUSINESS Feb 13, 2021, 9:19 AM IST

All you need to know about Koo Home grown Social media app hlsAll you need to know about Koo Home grown Social media app hls

ಅಮೆರಿಕದ ಟ್ವೀಟರ್‌ಗೆ ಕರ್ನಾಟಕ ‘ಕೂ’ ಸಡ್ಡು; ಏನಿದು ಕೂ ಆಪ್‌?

ಅಮೆರಿಕ ಮೂಲದ ಚುಟುಕು ಜಾಲತಾಣ ಟ್ವೀಟರ್‌, ಕೇಂದ್ರ ಸರ್ಕಾರದ ಜೊತೆಗೆ ಸಮರಕ್ಕೆ ಇಳಿದಿರುವಾಗಲೇ, ಇತ್ತ ಅದಕ್ಕೆ ಪರ್ಯಾಯವೆಂದು ಬಿಂಬಿತವಾದ ‘ಕೂ’ ಎಂಬ ದೇಶೀ ಆ್ಯಪ್‌ ಬಹಳ ಸದ್ದು ಮಾಡುತ್ತಿದೆ. 

Technology Feb 12, 2021, 9:11 AM IST