Ipl  

(Search results - 3399)
 • MI captain Rohit Sharma just 3 sixes away from become first Indian to hit 400 maximums in t20 format ckm

  CricketSep 18, 2021, 9:41 PM IST

  IPL 2021: ಸಿಕ್ಸರ್ ದಾಖಲೆ ಬರೆಯಲು ರೋಹಿತ್‌ಗೆ ಬೇಕು ಕೇವಲ 3 ಸಿಕ್ಸ್!

  • ಐಪಿಎಲ್ 2021 ಎರಡನೆ ಭಾಗ ಆರಂಭಕ್ಕೆ ಕೌಂಟ್‌ಡೌನ್
  • ದುಬೈನಲ್ಲಿ ಆರಂಭವಾಗಲಿದೆ 2ನೇ ಭಾಗ, ಮುಂಬೈ, ಚೆನ್ನೈ ಹೋರಾಟ
  • ಸಿಕ್ಸರ್ ದಾಖಲೆ ಬರೆಯಲು ಸಜ್ಜಾದ ನಾಯಕ ರೋಹಿತ್ ಶರ್ಮಾ
 • IPL 2021 Captain Virat Kohli Joins RCB Team After Quarantine hugs AB De Villiers kvn

  CricketSep 18, 2021, 5:27 PM IST

  IPL 2021: ಮತ್ತೆ ಜತೆಯಾದ ಎಬಿಡಿ-ವಿರಾಟ್ ಕಿಲಾಡಿ ಜೋಡಿ..!

  ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ ಸಾಕಷ್ಟು ಮೊದಲೇ ದುಬೈ ತಲುಪಿ ಕ್ವಾರಂಟೈನ್ ಮುಗಿಸಿ, ಅಭ್ಯಾಸ ಆರಂಭಿಸಿದ್ದಾರೆ. ಇನ್ನು ಟೆಸ್ಟ್‌ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ತೆರಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮ್ಯಾಂಚೆಸ್ಟರ್‌ನಿಂದ ನೇರವಾಗಿ ದುಬೈಗೆ ಬಂದಿಳಿದು 6 ದಿನಗಳ ಕಡ್ಡಾಯ ಕ್ವಾರಂಟೈನ್‌ ಮುಗಿಸಿ, ಮೊದಲ ಬಾರಿಗೆ ಆರ್‌ಸಿಬಿ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. 
   

 • IPL 2021 Here is All Teams Complete Play Off Scenario kvn

  CricketSep 18, 2021, 12:59 PM IST

  ಐಪಿಎಲ್‌ 2021: ಪ್ರತಿ ತಂಡದ ಪ್ಲೇ-ಆಫ್‌ ಲೆಕ್ಕಾಚಾರ ಹೇಗೆ?

  ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಯುಎಇ ಚರಣದ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್‌ ಭಾಗ 2 ಆರಂಭವಾಗಲಿದ್ದು, ಎಲ್ಲಾ ತಂಡಗಳು ಪ್ಲೇ ಆಫ್‌ಗೇರಲು ಸಕಲ ರಣತಂತ್ರಗಳನ್ನು ರೂಪಿಸಿದೆ. ಸದ್ಯ ಯಾವ ತಂಡಗಳು ಎಷ್ಟು ಪಂದ್ಯಗಳನ್ನು ಜಯಿಸಿದರೆ ಫ್ಲೇ ಆಫ್‌ಗೇರಲಿದೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Cricket Fans All You Need to Know Count Down Starts For Much Awaited UAE leg IPL 2021 kvn

  CricketSep 18, 2021, 9:44 AM IST

  ಸೂಪರ್ ಸಂಡೆಯಿಂದ ಐಪಿಎಲ್ ಭಾಗ-2 ಕಲರವ ಆರಂಭ..!

  2020ರ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ದುಬೈ, ಅಬು ಧಾಬಿ ಹಾಗೂ ಶಾರ್ಜಾದಲ್ಲೇ ಈ ಸಲದ ಪಂದ್ಯಗಳು ನಡೆಯಲಿವೆ. ಭಾಗ-2ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೆಣಸಲಿವೆ.

 • Official Announcement Rishabh Pant to continue as Delhi Capitals captain in IPL 2021 kvn

  CricketSep 18, 2021, 9:20 AM IST

  IPL 2021 ಡೆಲ್ಲಿ ಕ್ಯಾಪಿಟಲ್ಸ್‌ ನಾಯಕನಾಗಿ ರಿಷಭ್ ಪಂತ್‌ ಮುಂದುವರಿಕೆ

  2021ರ ಐಪಿಎಲ್‌ನ ಮೊದಲ ಭಾಗದಲ್ಲಿ ಕಾಯಂ ನಾಯಕ ಶ್ರೇಯಸ್‌ ಅಯ್ಯರ್‌ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ, ರಿಷಭ್‌ರನನ್ನು ನಾಯಕರನ್ನಾಗಿ ನೇಮಿಸಿತ್ತು. ಇದೀಗ ಗಾಯದಿಂದ ಶ್ರೇಯಸ್‌ ಚೇತರಿಸಿಕೊಂಡಿದ್ದ ತಂಡವನ್ನು ಕೂಡಿಕೊಂಡಿದ್ದಾರೆ. ಈ ವೇಳೆ ಮತ್ತೆ ಶ್ರೇಯಸ್‌ರನ್ನೇ ನಾಯಕರನ್ನಾಗಿ ಮುಂದುವರೆಸುವುದೇ ಎಂಬ ಕುತೂಹಲ ಮೂಡಿತ್ತು.
   

 • Rohit Sharma KL Rahul and Rishabh Pant are in Line For Team India T20 Captaincy kvn

  CricketSep 17, 2021, 3:55 PM IST

  ಯಾರಾಗಲಿದ್ದಾರೆ ಟೀಂ ಇಂಡಿಯಾ ಮುಂದಿನ ಟಿ20 ಕ್ಯಾಪ್ಟನ್‌..?

  ದುಬೈ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ, ಉಪ ನಾಯಕ ರೋಹಿತ್‌ ಶರ್ಮಾ ಅವರೊಂದಿಗೆ ಚರ್ಚಿಸಿ, ಅವರ ಸಲಹೆ ಪಡೆದು ಟಿ20 ನಾಯಕ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇನೆ ಎಂದು ವಿರಾಟ್‌ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್‌ ಶಾಗೂ ತಮ್ಮ ನಿರ್ಧಾರ ತಿಳಿಸಿರುವುದಾಗಿ ತಿಳಿಸಿದ್ದಾರೆ. ಟೀಂ ಇಂಡಿಯಾ ಮೂವರು ಆಟಗಾರರ ನಡುವೆ ಟಿ20 ನಾಯಕತ್ವಕ್ಕೆ ಸ್ಪರ್ಧೆಯಿದೆ ಎನ್ನಲಾಗುತ್ತಿದೆ. ಇದೀಗ ಟೀಂ ಇಂಡಿಯಾ ಮುಂದಿನ ಟಿ20 ನಾಯಕ ಯಾರಾಗಬಹುದು ಎನ್ನುವ ಚರ್ಚೆಯೂ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಜೋರಾಗಿದೆ.
   

 • IPL 2021 RCB have made a mistake by not going after all rounders Says Brad Hogg kvn

  CricketSep 16, 2021, 5:02 PM IST

  IPL 2021 ಆರ್‌ಸಿಬಿ ಮಾಡಿದ ಅತಿದೊಡ್ಡ ಎಡವಟ್ಟು ಗುರುತಿಸಿದ ಬ್ರಾಡ್‌ ಹಾಗ್..!

  ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಯುಎಇ ಚರಣದ ಇನ್ನುಳಿದ 31 ಐಪಿಎಲ್ ಪಂದ್ಯಗಳು ಜರುಗಲಿವೆ. ಎಲ್ಲಾ ತಂಡಗಳು ಮಿಲಿಯನ್‌ ಡಾಲರ್‌ ಕ್ರಿಕೆಟ್ ಟೂರ್ನಿಯಲ್ಲಿ ಕಪ್‌ ಗೆಲ್ಲಲು ಸಕಲ ಸಿದ್ದತೆ ನಡೆಸುತ್ತಿದೆ. ಹೀಗಿರುವಾಗಲೇ ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್ ಬ್ರಾಡ್‌ ಹಾಗ್ ಬದಲಿ ಆಟಗಾರರ ಆಯ್ಕೆ ವಿಚಾರದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ದೊಡ್ಡ ಎಡವಟ್ಟು ಮಾಡಿಕೊಂಡಿದೆ ಎಂದಿದ್ದಾರೆ. ಅಷ್ಟಕ್ಕೂ ವಿರಾಟ್ ಪಡೆ ಮಾಡಿದ ಎಡವಟ್ಟಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • IPL 2021 to allow spectators back into stadiums Says BCCI kvn

  CricketSep 15, 2021, 4:38 PM IST

  IPL 2021 ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ..!

  14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನುಳಿದ 31 ಪಂದ್ಯಗಳು ದುಬೈ, ಶಾರ್ಜಾ ಹಾಗೂ ಅಬುಧಾಬಿ ಮೈದಾನಗಳಲ್ಲಿ ನಡೆಯಲಿವೆ. ಕೋವಿಡ್‌ 19 ಪ್ರೊಟೋಕಾಲ್‌ ಹಾಗೂ ಯುಎಇ ಸರ್ಕಾರದ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಸೀಮಿತ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಒದಗಿಸುವುದಾಗಿ ಬಿಸಿಸಿಐ ತಿಳಿಸಿದೆ.

 • New Two IPL team auction to take place on October 17 Says Report kvn

  CricketSep 15, 2021, 9:22 AM IST

  ಅಕ್ಟೋಬರ್ 17ಕ್ಕೆ ಹೊಸ 2 ಐಪಿಎಲ್‌ ತಂಡಗಳಿಗೆ ಆನ್‌ಲೈನ್‌ ಬಿಡ್ಡಿಂಗ್‌..!

  ಮುಂಬೈ: 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಗೆ 2 ಹೊಸ ತಂಡಗಳು ಸೇರ್ಪಡಗೊಳ್ಳಲಿದ್ದು, ಆ ತಂಡಗಳ ಖರೀದಿಗಾಗಿ ಬಿಸಿಸಿಐ ಅ.17ಕ್ಕೆ ಇ-ಬಿಡ್ಡಿಂಗ್‌(ಆನ್‌ಲೈನ್‌ ಬಿಡ್ಡಿಂಗ್‌) ನಡೆಸಲು ಯೋಜನೆ ರೂಪಿಸಿದೆ. ಆಗಸ್ಟ್‌ 31ರಂದು ಹೊಸ ತಂಡಗಳ ಸೇರ್ಪಡೆ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದ ಬಿಸಿಸಿಐ, ಟೆಂಡರ್‌ ಖರೀದಿಗೆ ಅ.5ರ ವರೆಗೂ ಸಮಾಯಾವಕಾಶ ನೀಡಿದೆ.
   

 • IPL 2021 Punjab kings coach Anil Kumble sung popular kannada film song in Dubai ckm

  CricketSep 14, 2021, 11:39 PM IST

  ಮಾಮರವೆಲ್ಲೋ ಕೋಗಿಲೆ ಎಲ್ಲೋ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ಅನಿಲ್ ಕುಂಬ್ಳೆ!

  • IPL 2021 ಟೂರ್ನಿಗಾಗಿ ದುಬೈನಲ್ಲಿ ತಂಡಗಳ ಅಭ್ಯಾಸ
  • ಪಂಜಾಬ್ ಕಿಂಗ್ಸ್ ಆಯೋಜಿಸಿದ ಮನರಂಜನಾ ಕಾರ್ಯಕ್ರಮ
  • ಕೋಚ್ ಅನಿಲ್ ಕುಂಬ್ಳೆಯಿಂದ ಕನ್ನಡ ಸಿನಿಮಾ ಹಾಡು
 • Chose ICC T20 World Cup and Ashes Test Series over IPL says Chris Woakes kvn

  CricketSep 14, 2021, 5:48 PM IST

  ಐಪಿಎಲ್‌ನಿಂದ ಹಿಂದೆ ಸರಿದಿದ್ದೇಕೆ: ರಹಸ್ಯ ಬಿಚ್ಚಿಟ್ಟ ಕ್ರಿಸ್ ವೋಕ್ಸ್‌

  ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ವೋಕ್ಸ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಆದರೆ ಇದೀಗ ಸಹ ಆಟಗಾರರಾದ ಜಾನಿ ಬೇರ್‌ಸ್ಟೋವ್‌ ಹಾಗೂ ಡೇವಿಡ್ ಮಲಾನ್ ಅವರಂತೆ ಕ್ರಿಸ್‌ ವೋಕ್ಸ್‌ ಕೂಡಾ ಯುಎಇ ಚರಣದ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಟಿ20 ವಿಶ್ವಕಪ್‌ ತಂಡದಲ್ಲಿ ನನಗೆ ಸ್ಥಾನ ಸಿಕ್ಕಿದೆ. ಇದರ ನಡುವೆ ಐಪಿಎಲ್‌ ವೇಳಾಪಟ್ಟಿ ಕೂಡಾ ಋತುವಿನ ಕೊನೆಯಲ್ಲೇ ನಿಗದಿಯಾಗಿದೆ ಎಂದು ದ ಗಾರ್ಡಿಯನ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

 • IPL 2021 RCB blue jersey to Mysore temple demolition top 10 news of september 14 ckm

  NewsSep 14, 2021, 5:00 PM IST

  ನೀಲಿ ಜರ್ಸಿಯಲ್ಲಿ ಆರ್‌ಸಿಬಿ ಆಟ, ದೇಗುಲ ತೆರವು ಕಾರ್ಯ ಸ್ಥಗಿತ; ಸೆ.14ರ ಟಾಪ್ 10 ಸುದ್ದಿ!

  ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಬದಲಾವಣೆ ಮಾಡುತ್ತಿರುವ ಅಸಲಿ ಕಾರಣ ಬಹಿರಂಗವಾಗಿದೆ. ಕೊರೋನಾ ಪರಿಹಾರ ಕೇಳಿದ ವಕೀಲನ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದೆ. ರಶ್ಮಿಕಾ ಮಂದಣ್ಣ ಪ್ರೀತಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.  ಬೆದರಿದ ಜಿಲ್ಲಾಡಳಿತದಿಂದ 93 ದೇಗುಲ ತೆರವು ಸ್ಥಗಿತ, ಪಾಕಿಸ್ತಾನದಲ್ಲಿ ಕೊರೋನಾ 4ನೇ ಅಲೆ ಸೇರಿದಂತೆ ಸೆಪ್ಟೆಂಬರ್ 14ರ ಟಾಪ್ 10 ಸುದ್ದಿ ವಿವರ.

 • Shakib Al Hasan Picks All Time IPL XI No Place for AB De Villiers Chris Gayle kvn

  CricketSep 14, 2021, 4:05 PM IST

  ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಪ್ರಕಟಿಸಿದ ಶಕೀಬ್ ಅಲ್ ಹಸನ್‌; ಗೇಲ್‌, ಎಬಿಡಿಗಿಲ್ಲ ಸ್ಥಾನ..!

  ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಬಾಂಗ್ಲಾದೇಶದ ಅನುಭವಿ ಆಲ್ರೌಂಡರ್ ಶಕೀಬ್‌ ಅಲ್ ಹಸನ್‌ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡವನ್ನು ಹೆಸರಿಸಿದ್ದು, ಮಹೇಂದ್ರ ಸಿಂಗ್ ಧೋನಿಗೆ ನಾಯಕ ಪಟ್ಟ ಕಟ್ಟಿದ್ದಾರೆ. ಸಾಕಷ್ಟು ಅಳೆದು-ತೂಗಿ ಸಾರ್ವಕಾಲಿಕ ಐಪಿಎಲ್‌ ತಂಡವನ್ನು ಶಕೀಬ್‌ ಪ್ರಕಟಿಸಿದ್ದಾರೆಯಾದರೂ, ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯುನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್ ಹಾಗೂ ಎಬಿ ಡಿವಿಲಿಯರ್ಸ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಶಕೀಬ್‌ ಕನಸಿನ ಐಪಿಎಲ್‌ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • IPL 2021 Virat Kohli Led RCB to Wear Blue Jersey vs KKR Pay Tribute to COVID 19 Front line Workers kvn

  CricketSep 14, 2021, 2:05 PM IST

  IPL 2021: KKR ಎದುರು ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ..!

  ಸೆಪ್ಟೆಂಬರ್ 20ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು, ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಈ ವಿಚಾರವನ್ನು ಆರ್‌ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಖಚಿತಪಡಿಸಿದೆ.

 • IPL 2021 hardik pandya wife Natasa Stankovic shared video of son Agastya playing with ball during quarantine ckm
  Video Icon

  CricketSep 13, 2021, 8:29 PM IST

  IPL 2021: ಕ್ವಾರಂಟೈನ್‌ನಲ್ಲಿ ಹಾರ್ದಿಕ್ ಪಾಂಡ್ಯ ಪುತ್ರ ಹಾಗೂ ಪತ್ನಿಯ ಮಸ್ತಿ!

  ಐಪಿಎಲ್ ಟೂರ್ನಿಗಾಗಿ ಕ್ರಿಕೆಟಿಗರು ದುಬೈ ತಲುಪಿದ್ದಾರೆ. ಸದ್ಯ ಆಟಗಾರರು ಹಾಗೂ ಅವರ ಪತ್ನಿಯರು ಕ್ವಾರಂಟೈನ್‌ನಲ್ಲಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕುಟುಂಬ ಸಮೇತ ದುಬೈ ತಲುಪಿದ್ದಾರೆ. ಹೊಟೆಲ್ ಕೋಣೆಯಲ್ಲಿ ಕ್ವಾರಂಟೈನ್ ಅವದಿ ಕಳೆಯುತ್ತಿರುವ ಹಾರ್ದಿಕ್ ಪುತ್ರ ಅಗಸ್ತ್ಯ ಹಾಗೂ ಪತ್ನಿ ನತಾಶ ಬಾಲ್ ಜೊತೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.