Asianet Suvarna News Asianet Suvarna News
55 results for "

Hungry

"
This woman from England gives food to cats but eats once at weekThis woman from England gives food to cats but eats once at week

Animal Love: ತನಗೆ ಊಟವಿಲ್ಲದಿದ್ದರೂ ಬೆಕ್ಕುಗಳಿಗೆ ಆಹಾರ ನೀಡ್ತಾಳೆ ಈ ಇಂಗ್ಲೆಂಡ್ ಮಹಿಳೆ

ಇಂಗ್ಲೆಂಡಿನಲ್ಲಿ ಈಗ ಹಸಿವಿನ ಸಂಕಷ್ಟ ಹೆಚ್ಚಾಗಿದೆ. ಒಂದು ಹೊತ್ತಿನ, ದಿನದ ಊಟ ಬಿಟ್ಟವರು ಅದೆಷ್ಟೋ ಮಂದಿ. ತಮಗಿಲ್ಲದಿದ್ದರೂ ಪರವಾಗಿಲ್ಲ, ತಮ್ಮ ಪ್ರೀತಿಪಾತ್ರರಿಗೆ ಊಟ ದೊರೆಯುವಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಯಾಸ್ಮಿನ್ ಕಫ್ತಾನ್ ವಿಭಿನ್ನವಾಗಿ ಕಾಣುತ್ತಾರೆ, ಏಕೆಂದರೆ, ಈಕೆ ತನ್ನ ಬೆಕ್ಕುಗಳಿಗೆ ಪ್ರತಿದಿನ ಊಟ ನೀಡಿ ತಾನು ವಾರಕ್ಕೊಮ್ಮೆ ಆಹಾರ ಸೇವನೆ ಮಾಡುತ್ತಾಳೆ. 
 

Woman Mar 19, 2023, 5:20 PM IST

Why you feel hungry after eating foodWhy you feel hungry after eating food

ಊಟ ಮಾಡಿದಮೇಲೂ ಮತ್ತೆ ಮತ್ತೆ ಹಸಿವಾಗುತ್ತಾ? ಹುಷಾರು, ಈ ಸಮಸ್ಯೆ ಇರಬಹುದು!

ಕೆಲವೊಮ್ಮೆ ಹೊಟ್ಟೆ ತುಂಬಾ ತಿಂದ್ರೂ ಸಹ ಮತ್ತೆ ಮತ್ತೆ ತಿನ್ನಬೇಕು ಅನ್ನೋ ಬಯಕೆ ಮೂಡುತ್ತೆ. ಯಾಕೆ ಹೀಗೆ ಆಗುತ್ತೆ ಅನ್ನೋದು ನಮಗೆ ಗೊತ್ತಾಗೋದಿಲ್ಲ. ಇದರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳೋದು ಇಲ್ಲ. ಯಾಕಂದ್ರೆ ಹಸಿವಾಗ್ತಿದೆ ಎಂದು ನಾವು ಮತ್ತೆ ತಿಂಡಿ ತಿನ್ನುತ್ತೇವೆ ಅಲ್ವಾ? 

Health Jan 24, 2023, 4:38 PM IST

Can Snacks Make You Gain Weight Can Snacks Make You Gain Weight

Healthy Food : ಹಸಿವಾದಾಗ ಹಾಳು ಮೂಳು ತಿನ್ನೋದು ಎಷ್ಟು ಸರಿ?

ಸ್ನ್ಯಾಕ್ಸ್ ಯಾರಿಗೆ ಇಷ್ಟವಾಗಲ್ಲ ಹೇಳಿ? ಹಸಿವಾಗ್ಲಿ ಬಿಡಲಿ ಕೆಲವರು ಬಾಯಾಡಿಸ್ತಿರುತ್ತಾರೆ. ಈ ಅಭ್ಯಾಸ ನಮ್ಮ ತೂಕ ಹೆಚ್ಚಾಗೋಕೆ ಕಾರಣವಾಗುತ್ತೆ. ಸರಿಯಾದ ಟೈಂನಲ್ಲಿ ಸರಿಯಾದ ಸ್ನ್ಯಾಕ್ಸ್ ಸೇವನೆ ಮಾಡಿದ್ರೆ ತೂಕ ನಿಯಂತ್ರಿಸಬಹುದು.
 

Food Dec 9, 2022, 1:01 PM IST

from sleeping hungry tribal boy from maharashtra now scientist in united states ashfrom sleeping hungry tribal boy from maharashtra now scientist in united states ash

ಅಂದು ಹೊತ್ತು ಊಟಕ್ಕಾಗಿ ಪರದಾಟ.. ಇಂದು ಅಮೆರಿಕದಲ್ಲಿ ಖ್ಯಾತ ವಿಜ್ಞಾನಿ..!

ಬುಡಕಟ್ಟು ಸಮುದಾಯದಲ್ಲಿ ಬೆಳೆದ ಭಾಸ್ಕರ್‌ ಹಲಾಮಿ ಈಗ ಅಮೆರಿಕದ ಮೇರಿಲ್ಯಾಂಡ್‌ನ ಸಿರ್ನಾಒಮಿಕ್ಸ್‌ ಇಂಕ್‌ ಎಂಬ ಬಯೋಫಾರ್ಮಾಸ್ಯುಟಿಕಲ್‌ ಕಂಪನಿಯಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ.

India Nov 13, 2022, 1:29 PM IST

Photographer Deletes All wedding photos infront of groom After Denied Food at Wedding his reddit post gone viral akbPhotographer Deletes All wedding photos infront of groom After Denied Food at Wedding his reddit post gone viral akb

ಅಯ್ಯೋ ರಾಮ... ಊಟ ಕೊಟ್ಟಿಲ್ಲ ಅಂತ ಸ್ನೇಹಿತನ ಮದ್ವೆ ಫೋಟೋನೇ ಡಿಲಿಟ್ ಮಾಡ್ಬಿಡೋದಾ?

Hungry Man Angry Man ಎಂಬ ಗಾದೆ ಇದೆ. ಅದರಂತೆ ಹಸಿವನ್ನು ಅನೇಕರಿಗೆ ತಡೆದುಕೊಳ್ಳಲಾಗುವುದಿಲ್ಲ. ಹಸಿವು ಹೆಚ್ಚಾಗುತ್ತಿದ್ದಂತೆ ಮನದ ತಾಳ್ಮೆಯೂ ಕೆಡುತ್ತದೆ. ಹೀಗೆ ಹಸಿವಿನಿಂದ ತಾಳ್ಮೆಗೆಟ್ಟು ಸಿಟ್ಟಿಗೆದ್ದ ಫೋಟೋಗ್ರಾಫರ್ ಮದ್ವೆ ಫೋಟೋಗಳನ್ನೇ ಡಿಲಿಟ್ ಮಾಡಿದ್ದಾನೆ. ಆ ಸ್ಟೋರಿ ಇಲ್ಲಿದೆ ನೋಡಿ

International Oct 5, 2022, 1:37 PM IST

Solid food increases baby sleep, know how much and when to start baby dietSolid food increases baby sleep, know how much and when to start baby diet

Children Care: ಮಗು ರಾತ್ರಿ ಪದೇ ಪದೇ ಎದ್ದೇಳುತ್ತಾ? ಹಸಿವಾಗಿರಬಹುದು ನೋಡಿ

ರಾತ್ರಿಯಲ್ಲಿ, ಮಗು ನಿದ್ರೆ ಮಾಡಿದ ಮೇಲೆ ಮತ್ತೆ ಮತ್ತೆ ಎದ್ದೇಳಲು ಪ್ರಾರಂಭಿಸುತ್ತೆ. ಇದಕ್ಕೆ ಕಾರಣ ಹಲವಾರಿದೆ. ಮಗು ಹೀಗೆ ಪದೇ ಪದೇ ಎದ್ದರೆ ಮಗುಗೆ ಹಸಿವಾಗಿದೆ ಅಥವಾ ಸಾಕಷ್ಟು ಆಹಾರ ಸಿಕ್ಕಿಲ್ಲ ಎಂದು ಅರ್ಥಮಾಡಿಕೊಳ್ಳಿ. ಅನೇಕ ಪೋಷಕರು ತಮ್ಮ ಮಗು ಕಡಿಮೆ ನಿದ್ರೆ ಮಾಡುತ್ತೆ ಅಥವಾ ಮತ್ತೆ ಮತ್ತೆ ಎಚ್ಚರಗೊಳ್ಳುತ್ತೆ ಎಂದು ಚಿಂತಿತರಾಗಿರುತ್ತಾರೆ. ಆದ್ರೆ ನಿಮಗೆ ಗೊತ್ತಾ? ಮಗುವಿನ ಉತ್ತಮ ಮತ್ತು ಗಾಢ ನಿದ್ರೆಯು ಅದರ ಆಹಾರದೊಂದಿಗೆ ಸಂಪರ್ಕ ಹೊಂದಿದೆ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದು ಬಂದಿದೆ.

Woman Sep 12, 2022, 5:50 PM IST

Mid Night Snacks Recipe good to maintain health and fitnessMid Night Snacks Recipe good to maintain health and fitness

ರಾತ್ರಿ ಹಸಿವಾದ್ರೆ ಏನೇನೋ ಮುಕ್ಕಬೇಡಿ, ಈ Snacks ಓಕೆ!

ಚೆನ್ನಾಗಿ ನಿದ್ರೆ ಬರುತ್ತಿರುತ್ತೆ ರಾತ್ರಿ ಯಾವುದೋ ಒಂದು ಸಮಯದಲ್ಲಿ ಏನಾದರು ತಿನ್ನಬೇಕು ಅನಿಸುತ್ತದೆ. ಆದರೆ ಅದು ಹಸಿವಲ್ಲ ಬದಲಾಗಿ ತಿನ್ನಬೇಕೆಂಬ ತೊಡು. ಅಡುಗೆ ಮನೆಗೆ ಹೋದರೆ ಏನು ತಿನ್ನಬೇಕು ಎನ್ನುವುದೇ ತಿಳಿಯುವುದಿಲ್ಲ. ಈ ರೀತಿ ಸಮಸ್ಯೆ ನಿಮಗೂ ಕಾಡುತ್ತಿದ್ದರೆ ಇಲ್ಲಿದೆ ದಿಢೀರ್ ತಯಾರಿಸಬಹುದಾದ ಪದಾರ್ಥಗಳ ರೆಸಿಪಿ.

Health Sep 7, 2022, 10:11 AM IST

Food challenges, Blogger Eats 3 Kg Samosa in 5 Minutes in Delhi akbFood challenges, Blogger Eats 3 Kg Samosa in 5 Minutes in Delhi akb

Food Challenge: 3 ಕೆಜಿಯ ಸಮೋಸಾವನ್ನು 5 ನಿಮಿಷದಲ್ಲಿ ಸ್ವಾಹಾ ಮಾಡಿದ ಬ್ಲಾಗರ್

ದೆಹಲಿಯ ಫುಡ್ ಬ್ಲಾಗರ್ ಒಬ್ಬರು 5 ನಿಮಿಷದಲ್ಲಿ ಮೂರು ಕೆಜಿ ತೂಗುವ ಸಮೋಸಾವನ್ನು ತಿನ್ನುವ ಮೂಲಕ 11 ಸಾವಿರ ರೂಪಾಯಿಯ ನಗದನ್ನು ಬಹುಮಾನವಾಗಿ ಗೆದ್ದಿದ್ದಾರೆ. 

Food Sep 4, 2022, 8:24 PM IST

Kaziranga National Park Hungry wild elephant swims Brahmaputra river to enter Assam town for food ckmKaziranga National Park Hungry wild elephant swims Brahmaputra river to enter Assam town for food ckm

ಹಸಿವಿನಿಂದ ಕಂಗೆಟ್ಟ ಕಾಡಾನೆ ಭಾರತದ 7ನೇ ಅತೀ ದೊಡ್ಡ ನದಿ ದಾಟಿ ಪಟ್ಟಣಕ್ಕೆ ಎಂಟ್ರಿ, ವಿಡಿಯೋ ವೈರಲ್!

ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿರುವುದು ಇತ್ತೀಚಗೆ ಸಾಮಾನ್ಯವಾಗಿದೆ. ಇದೀಗ ಹಸಿವಿನಿಂದ ಕಂಗೆಟ್ಟ ಕಾಡಾನೆ ಭಾರತದ 7ನೇ ಅತೀ ದೊಡ್ಡ ನದಿ ಅನ್ನೋ ಖ್ಯಾತಿ ಪಡೆದಿರುವ ಬಹ್ಮಪುತ್ರ ನದಿ ದಾಟಿ ಪಟ್ಟಣಕ್ಕೆ ಧಾವಿಸಿದೆ. ಇದೀಗ ವಿಡಿಯೋ ವೈರಲ್ ಆಗಿದೆ.

India Aug 30, 2022, 4:54 PM IST

Why Do You Always Feel Hungry During Rrainy Season VinWhy Do You Always Feel Hungry During Rrainy Season Vin

ಮಳೆಗಾಲದಲ್ಲಿ ಆಗಾಗ ಹಸಿವಾಗೋದಕ್ಕೆ ಕಾರಣವೇನು ?

ಮಾನ್ಸೂನ್‌ ಎಲ್ಲರಿಗೂ ಖುಷಿ ನೀಡುವ ಕಾಲ. ಮಳೆ ಬರುವಾಗ ಮನಸ್ಸು ಮುದಗೊಳ್ಳುತ್ತದೆ ಬಿಸಿ ಬಿಸಿಯಾಗಿ ಟೀ, ಗರಿಗರಿಯಾದ ಸ್ನ್ಯಾಕ್ಸ್ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಆದ್ರೆ ಮಳೆಗಾಲದಲ್ಲಿ ಆಗಿಂದಾಗೆ ಹಸಿವಾಗ್ತಿರುತ್ತಲ್ಲಾ. ಇದಕ್ಕೆ ಕಾರಣವೇನೆಂದು ನಿಮಗೆ ಗೊತ್ತಾ ?

Food Aug 4, 2022, 1:28 PM IST

 Symptoms and reason for Hypomania Symptoms and reason for Hypomania

ಸುಮ್‌ ಸುಮ್ನೆ ನಕ್ಕರೆ ಹುಚ್ಚಾ ಅನ್ನೋದು ಇನ್ಮುಂದೆ ತಮಾಷೆ ಅಲ್ಲ, ನಿಜ!

ನಿಮ್ಮ ಮನಸ್ಸಿನ ದುಃಖ ಅಥವಾ ಸಂತೋಷ  ಅನುಭವಿಸುವ ರೀತಿ ಮತ್ತುಅದನ್ನು ಬೇರೆಯವರಿಗೆ ಹೇಳೋ ರೀತಿ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತೆ. ಕೆಲವೊಮ್ಮೆ ಕೆಲವು ಜನರು ತುಂಬಾ ಕಾಮನ್ ಆದ ಸಣ್ಣ ವಿಷಯಕ್ಕೂ ತುಂಬಾ ಸಂತೋಷ ಪಡ್ತಾರೆ, ಇದನ್ನು ನೋಡುವವರಿಗೆ ಇದು ವಿಚಿತ್ರ ಎನಿಸಬಹುದು. ಒಬ್ಬ ವ್ಯಕ್ತಿಯುಈ ರೀತಿಯಾಗಿ ವರ್ತಿಸೋದನ್ನು ಹೈಪೋಮೇನಿಯಾ ಎನ್ನುತ್ತಾರೆ. ಈ ಲಕ್ಷಣ ಕಂಡು ಬಂದರೆ ಅದನ್ನ ಅವಾಯ್ಡ್ ಮಾಡ್ಬೇಡಿ.

Health Jul 2, 2022, 4:45 PM IST

Why You Get So Hungry When Drinking Alcohol VinWhy You Get So Hungry When Drinking Alcohol Vin

ಡ್ರಿಂಕ್ಸ್ ಮಾಡಿಯಾದ್ಮೇಲೆ ಸಿಕ್ಕಾಪಟ್ಟೆ ಹಸಿವಾಗೋದ್ಯಾಕೆ ?

ಎಣ್ಣೆ (Drinks) ಹೊಡೆಯೋರು ಹಾಗೇ ಸುಮ್ನೆ ಕೂತ್ಕೊಂಡಿರುವಾಗ ಮಾತನಾಡುವುದನ್ನು ನೀವು ಕೇಳಿಸ್ಕೊಂಡಿದ್ದೀರಾ ? ಏನೆಲ್ಲಾ ಮಾತಾಡ್ತಾರೆ ನೋಡಿ. ಅದ್ರಲ್ಲಿ ಸಾಮಾನ್ಯವಾಗಿ ಕೇಳಿ ಬರೋ ಮಾತು ಡ್ರಿಂಕ್ಸ್ ಮಾಡಿಯಾದ್ಮೇಲೆ ಸಿಕ್ಕಾಪಟ್ಟೆ ಹಸಿವಾಗುತ್ತೆ (Hungry) ಅನ್ನೋದು. ಇಷ್ಟಕ್ಕೂ ಮದ್ಯಪಾನದ ನಂತರ ಸಿಕ್ಕಾಪಟ್ಟೆ ಹಸಿವಾಗೋದಕ್ಕೆ ಕಾರಣವೇನು ?

Health Jun 17, 2022, 2:38 PM IST

Why you are Feeling Hungry all the timeWhy you are Feeling Hungry all the time

Always Hungry: ಎಷ್ಟು ತಿಂದರೂ ಮತ್ತೆ ಮತ್ತೆ ಹಸಿವಾಗುತ್ತದೆ ಯಾಕೆ..?

ಕೆಲವೊಬ್ಬರು ಹಾಗೇ, ಆಗಾಗ ಏನಾದರೂ ತಿನ್ನುತ್ತಲೇ ಇರುತ್ತಾರೆ. ಏನ್ ಬಕಾಸುರರಂಗೆ ತಿನ್ತಾರಪ್ಪಾ..ಅವಳು ಫುಲ್ ಫುಡ್ಡೀ ಹೀಗೆಲ್ಲಾ ಹೇಳುವುದು ಸುಲಭ. ಆದರೆ ಆಗಾಗ ಹಸಿವಾಗಲು, ಕಾರಣ (Reason)ವೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ(Important). ಹಾಗಿದ್ರೆ ಆಗಾಗ ಹಸಿವಾಗೋದಕ್ಕೆ ನಿಜವಾದ ಕಾರಣ ಏನು..?

Health Dec 27, 2021, 4:48 PM IST

Do not starve yourself to lose weightDo not starve yourself to lose weight

Weight Loss : ಉಪವಾಸ ಮಾಡಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ರೆ ಎಚ್ಚರ..!

ಹಾಳುಮೂಳು ತಿಂದು ತೂಕ ಏರಿದೆ. ತಿನ್ಬೇಕಿದ್ರೆ ಗೊತ್ತಾಗ್ಲಿಲ್ಲ. ಈಗ ಎಷ್ಟು ಕಷ್ಟಪಟ್ಟರೂ ಸಣ್ಣಗಾಗ್ತಿಲ್ಲ. ಇನ್ಮುಂದೆ ತಿನ್ನೋದು ಬಿಟ್ಬಿಡ್ತೆನೆ. ಮಧ್ಯಾಹ್ನ,ರಾತ್ರಿ ಊಟ ಕಟ್. ಬೆಳಿಗ್ಗೆ ಬರೀ ಹಣ್ಣು ಸಾಕು. ಹೀಗಂತ ನೀವೂ ಹೇಳ್ತಿದ್ದರೆ ಈಗ್ಲೇ ಈ ಸುದ್ದಿ ಓದಿ. 

Health Dec 27, 2021, 1:46 PM IST