Asianet Suvarna News Asianet Suvarna News
1369 results for "

Fashion

"
Serial Actress Anupama Gowda in Bold look, Netisens comment on her Weird pose VinSerial Actress Anupama Gowda in Bold look, Netisens comment on her Weird pose Vin

ನೇರಳೆ ಬಣ್ಣದ ಡ್ರೆಸ್‌ನಲ್ಲಿ ಅನುಪಮಾ ಗೌಡ ಬೋಲ್ಡ್‌ ಲುಕ್‌, ಯಪ್ಪಾ ಇದೆಂಥಾ ವಿಚಿತ್ರ ಫೋಸ್ ಅಂತಿದ್ದಾರೆ ನೆಟ್ಟಿಗರು!

ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಮತ್ತು ಕಿರುತೆರೆ ನಟಿ ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ನೇರಳೆ ಬಣ್ಣದ ಡ್ರೆಸ್‌ನಲ್ಲಿ ಬೋಲ್ಡ್‌ ಫೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಇದೆಂಥಾ ವಿಚಿತ್ರ ಫೋಸಪ್ಪಾ ಅಂತ ಹುಬ್ಬೇರಿಸಿದ್ದಾರೆ.

Fashion May 8, 2024, 4:00 PM IST

Alia Bhatt Paid 2 Crore rs To Retain Her Celebrity Status At Met Gala 2024 skrAlia Bhatt Paid 2 Crore rs To Retain Her Celebrity Status At Met Gala 2024 skr

ಮೆಟ್ ಗಾಲಾದಲ್ಲಿ ಕಾಣಿಸಿಕೊಂಡು ಸೆಲೆಬ್ರಿಟಿ ಸ್ಟೇಟಸ್ ಉಳಿಸ್ಕೊಳೋಕೆ 2 ಕೋಟಿ ರೂ. ಕೊಟ್ರಾ ಆಲಿಯಾ ಭಟ್?!

ಮೆಟ್ ಗಾಲಾ ಫ್ಯಾಶನ್ ಈವೆಂಟ್‌ನಲ್ಲಿ ಆಲಿಯಾ ಭಟ್ ಸಭ್ಯಸಾಚಿ ಸೀರೆಯಲ್ಲಿ ಕಾಣಿಸಿಕೊಂಡು ಮಿಂಚಿದ್ದೇನೋ ನಿಜ, ಆದರೆ, ಇದರಲ್ಲಿ ಭಾಗವಹಿಸೋಕೆ ನಟಿ 2 ಕೋಟಿ ರೂ. ನೀಡಿದ್ರಾ?

Cine World May 8, 2024, 10:10 AM IST

Malayalam Actress Manju warrier looks stunning in Beautiful green dress, fans comment about age VinMalayalam Actress Manju warrier looks stunning in Beautiful green dress, fans comment about age Vin

ಗ್ರೀನ್ ಡ್ರೆಸ್‌ನಲ್ಲಿ ಶಿಲಾಬಾಲಿಕೆಯಂತೆ ಕಂಡ ಮಲಯಾಳಂ ನಟಿ, ವಯಸ್ಸು 42 ಅಂದ್ರೆ ನಂಬೋಕಾಗ್ತಿಲ್ಲ ಎಂದ ಫ್ಯಾನ್ಸ್!

ಮಂಜು ವಾರಿಯರ್‌, ನಲವತ್ತು ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತಿರೋ ನಟಿ. ಸದ್ಯ ಇನ್ಸ್ಟಾಗ್ರಾಂನಲ್ಲಿ ಗ್ರೀನ್‌ ಕಲರ್‌ನ ಸ್ಟೈಲಿಶ್ ಡ್ರೆಸ್ ಹಾಕ್ಕೊಂಡು ಫೋಟೋಸ್‌ಗೆ ಫೋಸ್ ಕೊಟ್ಟಿದ್ದಾರೆ. ಫೇವರಿಟ್‌ ಮಂಜು ಚೇಚಿಯ ಫೋಟೋ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.

Fashion May 7, 2024, 5:34 PM IST

Met Gala 2024 Red Carpet Looks will remind you FAshion has no limits skrMet Gala 2024 Red Carpet Looks will remind you FAshion has no limits skr

ಮೆಟ್ ಗಾಲಾ ಫ್ಯಾಶನಿಸ್ಟಾಗಳ ಲುಕ್ ನೋಡಿ ಉರ್ಫಿಗೊಂದು ಚಾನ್ಸ್ ಕೊಡಬೇಕಿತ್ತು ಅಂತಿದಾರೆ ನೆಟಿಜನ್ಸ್!

ಮೆಟ್ ಗಾಲಾದಲ್ಲಿ ಫ್ಯಾಶನಿಸ್ಟಾಗಳ ಲುಕ್ ನೋಡಿ ಉರ್ಫಿ ಜಾವೇದ್ ಇವರನ್ನೆಲ್ಲ ಮೀರಿಸುತ್ತಿದ್ದಳು ಎಂದು ಕೆಲ ನೆಟ್ಟಿಗರು ಹೇಳಿದರೆ, ಇವರಲ್ಲಿ ಕೆಲವರು ಉರ್ಫಿಯನ್ನೇ ಕಾಪಿ ಮಾಡಿದಂತಿದೆ ಎನ್ನುತ್ತಿದ್ದಾರೆ ಮತ್ತೆ ಕೆಲವರು.

Fashion May 7, 2024, 4:11 PM IST

Kim Kardashians Met Gala 2024 tiny waist look sparks concern Online VinKim Kardashians Met Gala 2024 tiny waist look sparks concern Online Vin

ಫ್ಯಾಷನ್ ಓಕೆ, ಸೊಂಟ ಮಾತ್ರ ಹೀಗಿದೆ ಯಾಕೆ; ಕಿಮ್ ಕಾರ್ಡಶಿಯಾನ್ ಮೆಟ್‌ ಗಾಲಾ ಲುಕ್‌ಗೆ ನೆಟ್ಟಿಗರ ಕಳವಳ!

ಹಾಲಿವುಡ್​ ತಾರೆ ಕಿಮ್ ಕಾರ್ಡಶಿಯಾನ್ ಯಾವಾಗ್ಲೂ ತಮ್ಮ ಹಾಟ್‌ ಲುಕ್‌ನಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಮೆಟ್ ಗಾಲಾದಲ್ಲಿ ಕಿಮ್‌ ಕಾರ್ಡಶಿಯಾನ್ ಲುಕ್ ಸಹ ವೈರಲ್ ಆಗಿದೆ. ಸ್ಟೈಲಿಶ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿರುವುದರ ಜೊತೆಗೆ ಆಕೆಯ ಸೊಂಟ ಯಾಕೆ ಹೀಗಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

Fashion May 7, 2024, 3:37 PM IST

Janhvi Kapoor Flaunts Curves Sizzles In A Thigh-High Slit Golden Skirt Hot Photos Go Viral skrJanhvi Kapoor Flaunts Curves Sizzles In A Thigh-High Slit Golden Skirt Hot Photos Go Viral skr

ಆ ರತಿಯೇ ಧರೆಗಿಳಿದಂತೆ.. ಪಡ್ಡೆಗಳ ಹೃದಯಕ್ಕೆ ಕನ್ನ ಹಾಕ್ತಿರೋ ಜಾನ್ವಿ ಹಾಟ್ ಫೋಟೋಸ್

ಚಿನ್ನದ ಬಣ್ಣದ ಪಾರದರ್ಶಕ ಹೊಳೆಯುವ ಬಟ್ಟೆಯಲ್ಲಿ ತನ್ನ ಮೈ ಮಾಟದ ಸೊಬಗನ್ನು ಪ್ರದರ್ಶಿಸುತ್ತಿರೋ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಫೋಟೋಗಳು ತಮ್ಮ ಹಾಟ್‌ನೆಸ್‌ನಿಂದಾಗಿ ಇಂಟರ್ನೆಟ್‌ಗೆ ಬೆಂಕಿ ಹಚ್ಚಿವೆ..

Cine World May 7, 2024, 1:34 PM IST

Business woman Sudha Reddy, wearing outfit worth Rs 83 crore to Met Gala 2024 Red carpet VinBusiness woman Sudha Reddy, wearing outfit worth Rs 83 crore to Met Gala 2024 Red carpet Vin

ಮೆಟ್‌ಗಾಲಾದಲ್ಲಿ ಬರೋಬ್ಬರಿ 83 ಕೋಟಿಯ ಡ್ರೆಸ್ ಧರಿಸಿದ ಭಾರತದ ಯುವತಿ; ಇಶಾ ಅಂಬಾನಿ, ಆಲಿಯಾ ಭಟ್ ಅಲ್ಲ!

ಫೇಮಸ್‌ ಸ್ಟಾರ್-ಸ್ಟನ್ಡ್ ಈವೆಂಟ್ ಮೆಟ್ ಗಾಲಾ 2024 ಅದ್ಧೂರಿಯಾಗಿ ನಡೀತಿದೆ ದೇಶ-ವಿದೇಶದ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಮೆಟ್ ಗಾಲಾ ಪ್ರತಿ ಬಾರಿಯೂ ಅತ್ಯಂತ ದುಬಾರಿ ಹಾಗೂ ಸ್ಟೈಲಿಶ್‌ ಡ್ರೆಸ್‌ಗಳ ಕಲೆಕ್ಷನ್ ಹೊಂದಿರುತ್ತದೆ. ಈ ಬಾರಿ ಭಾರತದ ಈ ಯುವತಿ ಭರ್ತಿ 83 ಕೋಟಿಯ ಡ್ರೆಸ್‌ನ್ನು ಸಮಾರಂಭಕ್ಕಾಗಿ ಧರಿಸಿದ್ದರು. ಯಾರಾಕೆ?

Fashion May 7, 2024, 12:47 PM IST

MET Gala 2024 Alia Bhatts Sari Took 1905 Hours to Make skrMET Gala 2024 Alia Bhatts Sari Took 1905 Hours to Make skr

165 ಕುಶಲಕರ್ಮಿಗಳು, 1965 ಗಂಟೆಗಳು.. ಮೆಟ್ ಗಾಲಾಕ್ಕಾಗಿ ಆಲಿಯಾ ಭಟ್ ಸೀರೆ ತಯಾರಾಗಿದ್ದು ಹೀಗೆ..

ಫ್ಯಾಶನ್ ಎಂದರೆ ಸಬ್ಯಸಾಚಿ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಇದೀಗ ಮೆಟ್ ಗಾಲಾ 2024ಕ್ಕೆ ಆಲಿಯಾ ಭಟ್ ಧರಿಸಿದ್ದ ಸಬ್ಯಸಾಚಿ ಸೀರೆ ಟಾಕ್ ಆಫ್ ದ ಟೌನ್ ಆಗಿದೆ. ಇದನ್ನು ತಯಾರಿಸಲು  1965 ಗಂಟೆಗಳು ಬೇಕಾದವಂತೆ.

Fashion May 7, 2024, 11:16 AM IST

Did you know Isha Ambani Met Gala 2024 gown was made in 10 thousand hours VinDid you know Isha Ambani Met Gala 2024 gown was made in 10 thousand hours Vin

ಮೆಟ್‌ ಗಾಲಾದಲ್ಲಿ ಇಶಾ ಅಂಬಾನಿ ಧರಿಸಿದ ಈ ಬಟ್ಟೆ ತಯಾರಿಸೋಕೆ ಬರೋಬ್ಬರಿ 10 ಸಾವಿರ ಗಂಟೆ ಬೇಕಾಯ್ತಂತೆ!

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಪುತ್ರಿ ಇಶಾ ಅಂಬಾನಿ ಈ ವರ್ಷ ಮೆಟ್ ಗಾಲಾ 2024ರಲ್ಲಿ ಭಾಗವಹಿಸಿದ್ದಾರೆ. ಇಶಾ ಸ್ಟೈಲಿಶ್‌ ಗೋಲ್ಡನ್ ಫ್ಲೋರಲ್ ಗೌನ್ ಧರಿಸಿ ಮಿಂಚಿದರು. ಫ್ಲೋರಲ್‌ ಗೌನ್‌ನಲ್ಲಿ ಕುಶಲಕರ್ಮಿಗಳ ನಾಜೂಕಿನ ಕೆಲಸ ಹೈಲೈಟ್ ಆಗಿದೆ. ಅಚ್ಚರಿಯ ವಿಚಾರ ಅಂದ್ರೆ ಈ ಗೌನ್‌ನ್ನು ಬರೋಬ್ಬರಿ 10000 ಗಂಟೆಗಳನ್ನು ತೆಗೆದುಕೊಂಡು ತಯಾರಿಸಲಾಗಿದೆ
 

Fashion May 7, 2024, 10:03 AM IST

Met Gala 2024 Alia Bhatt to Deepika Padukone 5 Indians who slayed the red carpet look RaoMet Gala 2024 Alia Bhatt to Deepika Padukone 5 Indians who slayed the red carpet look Rao

ಮೆಟ್‌ ಗಾಲಾ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಭಾರತೀಯ ಸೆಲೆಬ್ರೆಟಿಗಳು

ಫೇಮಸ್‌ ಸ್ಟಾರ್-ಸ್ಟನ್ಡ್ ಈವೆಂಟ್ ಮೆಟ್ ಗಾಲಾ 2024 ಮೇ 06, 2024 ರಂದು ನಡೆಯಲಿದೆ.  ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯಲಿದೆ, ಇದನ್ನು  ಮೆಟ್ ಎಂದು ಕರೆಯಲಾಗುತ್ತದೆ. ಇದುವರೆಗೂ ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ ಮೆಲೆ ಹೆಜ್ಜೆ ಹಾಕಿದ ಭಾರತೀಯ ಸೆಲೆಬ್ರೆಟಿಗಳು ಇವರು.

Cine World May 6, 2024, 4:06 PM IST

Disha Patani beats the summer heat in a bikini by the beach in Thailand gvdDisha Patani beats the summer heat in a bikini by the beach in Thailand gvd

ಬೀಚ್‌ನಲ್ಲಿ ಬಿಕಿನಿ ತೊಟ್ಟು ಬೆಂಕಿ ಹೊತ್ತಿಸಿದ ದಿಶಾ ಪಟಾನಿ: ಝೂಮ್ ಮಾಡಿ ನೋಡಿ ಅಂತಿದ್ದಾರೆ ನೆಟ್ಟಿಗರು!

'ಲೋಫರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ದಿಶಾ ಪಟಾನಿ ತಮ್ಮ ವಿನೂತನ ಲುಕ್‌ನಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಬಿಕಿನಿ ಅವತಾರದಲ್ಲಿ ಹಾಟ್ ಫೋಟೋಸ್ ಶೇರ್ ಮಾಡಿರುವ ದಿಶಾ ಪಟಾನಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. 

Cine World May 6, 2024, 10:22 AM IST

Bollywood actress Janhvi Kapoor rocks with frock worth rs 1-85 lakh internet reacts raoBollywood actress Janhvi Kapoor rocks with frock worth rs 1-85 lakh internet reacts rao

ಜಾನ್ವಿ ಕಪೂರ್‌ ಧರಿಸಿರುವ ಈ ತುಂಡುಡುಗೆ ಬೆಲೆ ಬರೋಬ್ಬರಿ 1.86 ಲಕ್ಷವಂತೆ!

ಬಾಲಿವುಡ್‌ನ ನಟಿ ಜಾನ್ವಿ ಕಪೂರ್ ಸ್ಟೈಲಿಶ್ ಲೇಸ್-ಅಪ್ ಮಿನಿ ಡ್ರೆಸ್‌ನಲ್ಲಿ ಗಮನ ಸೆಳೆದಿದ್ದಾರೆ. ಇವರ ಫೋಟೋಗಳು ಸಖತ್‌ ವೈರಲ್‌ ಆಗಿವೆ. ನಟಿ ಧರಿಸಿರುವ ಈ ಮಿನಿ  ಡ್ರೆಸ್‌ನ ಬೆಲೆ ಮಾತ್ರ ಸಾಮಾನ್ಯರು ಕಲ್ಪಿಸಿಕೊಳ್ಳಲೂ ಅಸಾಧ್ಯ. ಹಾಗಾದರೆ ಜಾನ್ವಿ ಔಟ್‌ಫಿಟ್‌ನ ಬೆಲೆ ಎಷ್ಷು?

Cine World May 4, 2024, 11:59 AM IST

National No Pants Day 2024 date history and celebrarion skrNational No Pants Day 2024 date history and celebrarion skr

ನೋ ಪ್ಯಾಂಟ್ಸ್ ಡೇ; ಪ್ಯಾಂಟಿಯಲ್ಲೇ ಪೇಟೆ ಸುತ್ತಿದ ಪ್ಯಾಟೆ ಮಂದಿ!

ಮೇ 3ರಂದು ಅಮೆರಿಕ, ಲಂಡನ್, ಬರ್ಲಿನ್, ಪ್ರಾಗ್‌ನ ಜನರು ನೋ ಪ್ಯಾಂಟ್ಸ್ ಡೇ ಆಚರಿಸಿದರು, ಬರೀ ಪ್ಯಾಂಟಿಯಲ್ಲಿ ಮೆಟ್ರೋ, ಹೈವೇ, ಹೋಟೆಲ್ ಹೋಗಿ ಸಂಭ್ರಮಿಸಿದರು. 

International May 4, 2024, 11:01 AM IST

Blouse trends to follow from Raveena Tandon skrBlouse trends to follow from Raveena Tandon skr

50ರಲ್ಲೂ ರವೀನಾ ತರಾ ಯಂಗ್ ಆ್ಯಂಡ್ ಹಾಟ್ ಕಾಣೋಕೆ ಈ ಬ್ಲೌಸ್ ಟ್ರೆಂಡ್ಸ್ ಟ್ರೈ ಮಾಡಿ

50ನೇ ವರ್ಷದಲ್ಲೂ ರವೀನಾ ಟಂಡನ್ 30ರ ಯುವತಿಯಂತೆ ಕಾಣುವಲ್ಲಿ ಆಕೆಯ ಫ್ಯಾಶನ್ ಕೂಡಾ ಕೆಲಸ ಮಾಡುತ್ತದೆ. ಅವರ ಈ ಬ್ಲೌಸ್ ಡಿಸೈನ್‌ಗಳನ್ನು ನೀವೂ ಟ್ರೈ ಮಾಡಬಾರದೇಕೆ?

Cine World May 2, 2024, 6:39 PM IST

Bollywood actress Deepika Padukone trolled on social media for her outfit wore on Sharukh Khan birthday raoBollywood actress Deepika Padukone trolled on social media for her outfit wore on Sharukh Khan birthday rao

ಶಾರುಖ್‌ ಖಾನ್ ಪಾರ್ಟಿಗೆ ದೀಪಿಕಾ ಪಡುಕೋಣೆ ಹಾಕ್ಕೊಂಡ ಡ್ರೆಸ್ ಟ್ರೋಲ್‌!

ನಟಿ ದೀಪಿಕಾ ಪಡುಕೋಣೆ ನಿಸ್ಸಂದೇಹವಾಗಿ ಹೆಚ್ಚು ಪ್ರೀತಿಸುವ ಮತ್ತು ಅನುಸರಿಸುವ ನಟಿಯರಲ್ಲಿ ಒಬ್ಬರು, ಅವರು ಲಕ್ಷಾಂತರ ಜನರ ಹೃದಯವನ್ನು ಆಳುತ್ತಿದ್ದಾರೆ. ನೋಟ ಮತ್ತು ಕೆಲವು ಉತ್ತಮ ಫ್ಯಾಶನ್ ಸೆನ್ಸ್‌ನಿಂದ ಅಭಿಮಾನಿಗಳು ಮತ್ತು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಬಾಲಿವುಡ್‌ ದಿವಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ತಮ್ಮ ಉಡುಗೆಗಳಿಂದ ಬೆರಗುಗೊಳಿಸುತ್ತಾರೆ. ಅದೇ ಸಮಯದಲ್ಲಿ ಹಲವು ಬಾರಿ ಅವರ ಡ್ರೆಸ್‌ಗಳಿಗಾಗಿ ನೆಟಿಜನ್ಸ್‌ನಿಂದ ನೆಗೆಟಿವ್‌ ಕಾಮೆಂಟ್‌ಗಳನ್ನು ಸಹ ಎದುರಿಸುತ್ತಾರೆ. ಇದೇ ರೀತಿ ಶಾರುಖ್‌ಖಾನ್‌ ಅವರು ಆಯೋಜಿಸಿದ್ದ  ಪಾರ್ಟಿಯಲ್ಲಿನ ದೀಪಿಕಾರ ಲುಕ್‌ ಬಗ್ಗೆ ಸಾಕಷ್ಟು ಟ್ರೋಲ್‌ಗಳಿಗೆ ಗುರಿಯಾಗಬೇಕಾಯಿತು. 

Cine World May 2, 2024, 5:12 PM IST