Asianet Suvarna News Asianet Suvarna News
277 results for "

Electric Car

"
Rolls Royce SPECTRE electric Car lunched in India with whopping RS 7 5 crore price ckmRolls Royce SPECTRE electric Car lunched in India with whopping RS 7 5 crore price ckm

ಭಾರತದಲ್ಲಿ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರು ಲಾಂಚ್, ಇದರ ಬೆಲೆ ಎಷ್ಟು?

ಭಾರತದಲ್ಲಿ ಮರ್ಸಿಡಿಸ್ ಬೆಂಜ್, ಆಡಿ ಸೇರಿದಂತೆ ಹಲವು ಬ್ರ್ಯಾಂಡ್ ಕಂಪನಿಗಳ ದುಬಾರಿ ಎಲೆಕ್ಟ್ರಿಕ್ ಕಾರುಗಳಿವೆ.  ಇದೀಗ ಈ ಎಲ್ಲಾ ಕಾರನ್ನು ಮೀರಿಸುವ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ರೋಲ್ಸ್ ರಾಯ್ಸ್ ತನ್ನ ಸ್ಪೆಕ್ಟ್ರ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ಹಾಗೂ ಫೀಚರ್ಸ್ ಇಲ್ಲಿದೆ.
 

Cars Feb 4, 2024, 3:32 PM IST

MG Motors revised price of MG Comet EV bags Indias most affordable Electric car title ckmMG Motors revised price of MG Comet EV bags Indias most affordable Electric car title ckm

ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಬೆಲೆ ಕಡಿತ, ಇದೀಗ ಮಾರುತಿ ವ್ಯಾಗನರ್‌ಗಿಂತ ಕಡಿಮೆ!

ಎಂಜಿ ಮೋಟಾರ್ಸ್ ಭಾರತದಲ್ಲಿ ಕಾಮೆಟ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಎಂಜಿ ಕಾಮೆಟ್ ಇವಿ ಕಾರಿನ ಬೆಲೆಯಲ್ಲಿ ಭಾರಿ ಕಡಿತ ಮಾಡಲಾಗಿದೆ.  ಮಾರುತಿ ವ್ಯಾಗನಆರ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಕಾಮೆಟ್ ಇವಿ ಕಾರು ಲಭ್ಯವಿದೆ.
 

Cars Feb 2, 2024, 4:26 PM IST

Self Driving Apple electric car launch delayed autonomous system limited SAE Level 2 ckmSelf Driving Apple electric car launch delayed autonomous system limited SAE Level 2 ckm

ಸ್ವಯಂ ಚಾಲಿತ ಆ್ಯಪಲ್ ಕಾರು ತಂತ್ರಜ್ಞಾನದಲ್ಲಿ ಕೆಲ ಬದಲಾವಣೆ, ಬಿಡುಗಡೆ ಯಾವಾಗ?

ಆ್ಯಪಲ್ ಕಂಪನಿಯ ಐಫೋನ್, ಲ್ಯಾಪ್‌ಟಾಪ್, ಐಪಾಡ್ ಸೇರಿದಂತೆ ಹಲವು ಉತ್ಪನ್ನಗಳು ವಿಶ್ವದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. 2024ರಲ್ಲಿ ಆ್ಯಪಲ್ ಕಾರು ಬಿಡುಗಡೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಇದೀಗ ಕಾರಿನ ತಂತ್ರಜ್ಞಾನದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹಾಗಾದರೆ ಕಾರು ಬಿಡುಗಡೆ ಯಾವಾಗ? ಇಲ್ಲಿದೆ ವರದಿ
 

Cars Jan 27, 2024, 1:53 PM IST

Dalpati Vijay brought BMW i7 X Drive 60 luxury car nbnDalpati Vijay brought BMW i7 X Drive 60 luxury car nbn
Video Icon

Dalpati Vijay: ನಟ ದಳಪತಿ ವಿಜಯ್ ದುಬಾರಿ ಕಾರು ಹೇಗಿದೆ ? ಇದರ ಬೆಲೆ ಎಷ್ಟು ಗೊತ್ತಾ ?

ನಟ ದಳಪತಿ ವಿಜಯ್‌ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ್ದು, BMW ಐ7 ಎಕ್ಸ್ ಡ್ರೈವ್ 60 ಐಷಾರಾಮಿ ಕಾರು ಅವರ ಮನೆಯ ಗ್ಯಾರೇಜ್ ಸೇರಿದೆ. 

Cine World Jan 26, 2024, 9:48 AM IST

American Tesla car 12 months Electric bill shocks netizens for low cost maintenance ckmAmerican Tesla car 12 months Electric bill shocks netizens for low cost maintenance ckm

ಟೆಸ್ಲಾ ಕಾರಿನ 12 ತಿಂಗಳ ಎಲೆಕ್ಟ್ರಿಕ್ ಬಿಲ್ ಬಹಿರಂಗಪಡಿಸಿದ ಚಾಲಕ, ನೆಟ್ಟಿಗರು ಶಾಕ್!

ಎಲ್ಲೆಡೆ ಇದೀಗ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ನಿರ್ವಹಣೆ ಕಡಿಮೆ, ಒಂದು ಬಾರಿ ಚಾರ್ಜ್ ಮಾಡಿದರೆ 300 ರಿಂದ 500 ಕಿ.ಮೀ ಸೇರಿದಂತೆ ಇನ್ನೂ ಹೆಚ್ಚಿನ ಮೈಲೇಜ್ ನೀಡಬಲ್ಲ ಕಾರುಗಳಿವೆ. ಇಷ್ಟಾದರೂ ಕಾರು ಖರೀದಿಸಿ ಚಾರ್ಜ್ ಮಾಡುವುದರಿಂದ ಎಲೆಕ್ಟ್ರಿಕ್ ಬಿಲ್ ಎಷ್ಟು ಬರಲಿದೆ ಅನ್ನೋ ಆತಂಕ ಇದ್ದೆ ಇದೆ. ಇದೀಗ ಟೆಸ್ಲಾ ಕಾರಿನ 12 ತಿಂಗಳ ವಿದ್ಯುತ್ ಬಿಲ್ ಚಾಲಕ ಬಹಿರಂಗಪಡಿಸಿದ್ದಾನೆ. ಈ ಬಿಲ್ ನೋಡಿ ನೆಟ್ಟಿಗರು ಹೌಹಾರಿದ್ದಾರೆ.

Cars Jan 21, 2024, 3:56 PM IST

Tata Passenger Electric Mobility launch  pure EV Tata punch Electric Car with Rs 10 99 priceTata Passenger Electric Mobility launch  pure EV Tata punch Electric Car with Rs 10 99 price

ಅತೀ ಕಡಿಮೆ ಬೆಲೆಯಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ SUV ಕಾರು ಬಿಡುಗಡೆ, 421 ಕಿ.ಮೀ ಮೈಲೇಜ್

ಆ್ಯಕ್ಟಿ.ಇವಿ  ಹೊಸ ತಂತ್ರಜ್ಞಾನ ಹಾಗೂ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹೊಚ್ಚ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. 421 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರು 10.99 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

Cars Jan 17, 2024, 4:49 PM IST

Tesla Electric car found in Mysuru Chamundi hills people gathered to click photo ckmTesla Electric car found in Mysuru Chamundi hills people gathered to click photo ckm

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಟೆಸ್ಲಾ ಕಾರು ನೋಡಲು ಮುಗಿಬಿದ್ದ ಜನ!

ಚಾಮುಂಡಿ ಬೆಟ್ಟದಲ್ಲಿ ಅಮೆರಿಕದಿಂದ ಅಮದು ಮಾಡಿಕೊಂಡಿರುವ, ಎಲಾನ್ ಮಸ್ಕ್ ಒಡೆತನ ಟೆಸ್ಲಾ ಕಂಪನಿ ಕಾರು ಪ್ರತ್ಯಕ್ಷಗೊಂಡಿದೆ. ಟೆಸ್ಲಾ ಕಾರು ನೋಡಲು ಜನ ಮುಗಿಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

Cars Jan 16, 2024, 3:56 PM IST

Elon Musks Tesla car unit will start in Gujarat that fell out of Karnatakas hands akbElon Musks Tesla car unit will start in Gujarat that fell out of Karnatakas hands akb

ಕರ್ನಾಟಕ ಕೈ ತಪ್ಪಿದ ಎಲಾನ್‌ ಮಸ್ಕ್‌ರ ಟೆಸ್ಲಾ ಕಾರು ಘಟಕ ಗುಜರಾತ್‌ ಪಾಲು?

ಬಹುನಿರೀಕ್ಷಿತ, ವಿಶ್ವದ ನಂ.1 ಶ್ರೀಮಂತ, ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ರ ಎಲೆಕ್ಟ್ರಿಕ್‌ ಕಾರು ಕಂಪನಿಯಾದ ಟೆಸ್ಲಾ ಭಾರತದಲ್ಲಿ ತನ್ನ ಘಟಕವನ್ನು ಗುಜರಾತ್‌ನಲ್ಲಿ ತೆರೆಯುವುದು ಬಹುತೇಕ ಅಂತಿಮವಾಗಿದೆ ಎಂದು ವರದಿಗಳು ತಿಳಿಸಿವೆ.

India Dec 29, 2023, 9:24 AM IST

Bollywood actor Suniel Shetty buys MG comet small Electric car with jus rs 7 98 lakh ckmBollywood actor Suniel Shetty buys MG comet small Electric car with jus rs 7 98 lakh ckm

ಕೋಟಿ ಕೋಟಿ ರೂ ಕಾರಿನ ನಡುವೆ 7.98 ಲಕ್ಷ ರೂ ಸಣ್ಣ ಕಾರು ಖರೀದಿಸಿದ ಸುನೀಲ್ ಶೆಟ್ಟಿ!

ಬಾಲಿವುಡ್ ನಟ, ಉದ್ಯಮಿ ಸುನಿಲ್ ಶೆಟ್ಟಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಮ್ಯಾರೇಜ್ ಆ್ಯನಿವರ್ಸರಿ ಸಂದರ್ಭದಲ್ಲಿ ಸುನಿಲ್ ಶೆಟ್ಟಿ ಕೋಟಿ ಬೆಲೆಯ ಐಷಾರಾಮಿ ಕಾರು ಬಿಟ್ಟು, ಸಣ್ಣ ಇವಿ ಕಾರು ಖರೀದಿಸಿದ್ದಾರೆ. ಸುನಿಲ್ ಶೆಟ್ಟಿ ಬಳಿ ಇರುವ ಅತ್ಯಂತ ಕಡಿಮೆ ಬೆಲೆಯ ಕಾರು ಇದು. 

Cars Dec 25, 2023, 5:41 PM IST

Bollywood shah rukh khan gets his first electric car received Hyundai Ioniq 5 EV ckmBollywood shah rukh khan gets his first electric car received Hyundai Ioniq 5 EV ckm

ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಶಾರುಖ್ ಖಾನ್, ಇದು ಹ್ಯುಂಡೈನ ದುಬಾರಿ ಕಾರು!

ಬಾಲಿವುಡ್ ನಟ ಶಾರೂಖ್ ಖಾನ್ ಬಳಿ ರೋಲ್ಸ್ ರಾಯ್ಸ್ ಕಲ್ಲಿನಾನ್, ಬುಗಾಟಿ ಸೇರಿದಂತೆ ಅತ್ಯಂತ ದುಬಾರಿ ಮೌಲ್ಯದ ಕಾರುಗಳಿವೆ. ಆದರೆ ಇದೇ ಮೊದಲ ಬಾರಿಗೆ ಶಾರುಖ್ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಇದು ಹ್ಯುಂಡೈ ಬ್ರ್ಯಾಂಡ್‌ನ ಅತ್ಯಂತ ದುಬಾರಿ ಕಾರು. ಈ ಕಾರಿನ ವಿಶೇಷತೆ, ಮೈಲೇಜ್ ಹಾಗೂ ಶಾರುಖ್ ಇದೇ ಕಾರನ್ನು ಖರೀದಿಸಲು ಕಾರಣವೇನು?

Cars Dec 4, 2023, 6:27 PM IST

tesla s most affordable car likely to be launched in india after germany sources ashtesla s most affordable car likely to be launched in india after germany sources ash

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಟೆಸ್ಲಾದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಕಾರು!

ಟೆಸ್ಲಾದ ಅತ್ಯಂತ ಕೈಗೆಟುಕುವ ಮಾಡೆಲ್‌ ಜರ್ಮನಿಯಲ್ಲಿ ಬಿಡುಗಡೆಯಾಗಲಿದೆ. ಬಳಿಕ, ಇದೇ ಮಾಡೆಲ್‌ ಕಾರು ಭಾರತದಲ್ಲೂ ಮಾರಾಟವಾಗಲಿದೆ ಎಂದು ವರದಿಗಳು ಹೇಳುತ್ತಿವೆ. 

Cars Nov 23, 2023, 4:26 PM IST

China Smartphone manufacturer unveils Xiaomi Su7 Electric Car with impressive design ckmChina Smartphone manufacturer unveils Xiaomi Su7 Electric Car with impressive design ckm

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಕ್ರಾಂತಿ ಮಾಡಿ Xiaomiಯಿಂದ ಎಲೆಕ್ಟ್ರಿಕ್ ಕಾರು ಅನಾವರಣ!

ಕಡಿಮೆ ಬೆಲೆ, ಅತ್ಯುತ್ತಮ ಡಿಸೈನ್, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಸ್ಮಾರ್ಟ್‌ಫೋನ್ ನೀಡಿದ ಹೆಗ್ಗಳಿಗೆ ಶಓಮಿಗಿದೆ. ಇದೀಗ Xiaomi ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. 

Cars Nov 16, 2023, 10:32 PM IST

elon musk apologises for not meeting piyush goyal at tesla factory it was an honour ashelon musk apologises for not meeting piyush goyal at tesla factory it was an honour ash

ಟೆಸ್ಲಾ ಫ್ಯಾಕ್ಟರಿಗೆ ಪಿಯೂಶ್‌ ಗೋಯಲ್‌ ಭೇಟಿ: ಭಾರತಕ್ಕೆ ಐಷಾರಾಮಿ ಎಲೆಕ್ಟ್ರಿಕ್‌ ಕಾರು ಘಟಕ ಖಚಿತ!

ಮಂಗಳವಾರ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಅಮೆರಿಕ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಮೇಜರ್ ಟೆಸ್ಲಾದ ಉತ್ಪಾದನಾ ಘಟಕಕ್ಕೆ ಪಿಯೂಶ್‌ ಗೋಯಲ್ ಭೇಟಿ ನೀಡಿದ್ದರು. ಈ ವೇಳೆ ಎಲಾನ್‌ ಮಸ್ಕ್‌ ಇರದ ಕಾರಣ ಅವರು ಕ್ಷಮೆ ಕೋರಿದ್ದು, ಮತ್ತೆ ಭೇಟಿಯಾಗುವುದಾಗಿ ಹೇಳಿದ್ದಾರೆ.

Cars Nov 14, 2023, 5:55 PM IST

Maruti Suzuki eVX Electric car spotted during testing phase check mileage price details ckmMaruti Suzuki eVX Electric car spotted during testing phase check mileage price details ckm

ಬರುತ್ತಿದೆ ಕಡಿಮೆ ಬೆಲೆಯ, 550 ಕಿ.ಮೀ ಮೈಲೇಜ ನೀಡುವ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು!

ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ 10 ಲಕ್ಷ ರೂಪಾಯಿ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇದೀಗ ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿಕೊಡಲು ಮಾರುತಿ ಸುಜುಕಿ ಸಜ್ಜಾಗಿದೆ. ಅತೀ ಕಡಿಮೆ ಬೆಲೆಗೆ, 550 ರಿಂದ 600 ಕಿ.ಮೀ ಮೈಲೇಜ್ ನೀಡಬಲ್ಲ ಇವಿ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

Cars Nov 12, 2023, 5:16 PM IST

world s richest man elon musk may bring 687 billion dollar tesla brand to India next year new report suggests ashworld s richest man elon musk may bring 687 billion dollar tesla brand to India next year new report suggests ash

2024ಕ್ಕೆ ಭಾರತದ ರಸ್ತೆಗಿಳಿಯಲಿದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಅವರ ಟೆಸ್ಲಾ ಕಾರು ಕಂಪನಿ!

2024 ರ ವೇಳೆಗೆ ಭಾರತದ ರಸ್ತೆಗಳಲ್ಲಿ ಟೆಸ್ಲಾ ಕಾರುಗಳು ಪ್ರವೇಶ ಮಾಡ್ಬೋದು ಎಂದು ಹೇಳಲಾಗ್ತಿದ್ದು, ಈ ಬಗ್ಗೆ ವರದಿಯಾಗಿದೆ. 

Cars Nov 7, 2023, 4:06 PM IST