Asianet Suvarna News Asianet Suvarna News
114 results for "

Disha Patani

"
Disha Patani's photo in grey lingerie and unbuttoned pants irks netizensDisha Patani's photo in grey lingerie and unbuttoned pants irks netizens

Disha Irani: ಉರ್ಫಿಗೇ ಕಾಂಪಿಟೀಷನ್ನಾ? ಪ್ಯಾಂಟ್​ ಬಟನ್​ ಬಿಚ್ಚಿ ಒಳ ಉಡುಪು ತೋರಿದ ನಟಿ

ಅತ್ಯಂತ ಕಡಿಮೆ ಉಡುಪು ತೊಟ್ಟು ಪ್ರದರ್ಶನ ಮಾಡುವ ನಟಿ ದಿಶಾ ಇರಾನಿ ಈಗ ಜಿಪ್​ಲೆಸ್ ಪ್ಯಾಂಟ್​ ಧರಿಸಿ ಒಳ ಉಡುಪು ತೋರಿಸಿ ಟ್ರೋಲ್​ಗೆ ಒಳಗಾಗಿದ್ದಾರೆ. 
 

Cine World Feb 24, 2023, 5:41 PM IST

Disha Patani gets brutally trolled for new photo shimmery dress with plunging neckline sgkDisha Patani gets brutally trolled for new photo shimmery dress with plunging neckline sgk

ಟ್ಯಾಲೆಂಟ್ ಇದ್ದಿದ್ರೆ ಹೀಗೆಲ್ಲ ತೋರಿಸುವ ಆಗತ್ಯ ಇರ್ಲಿಲ್ಲ; ಹಾಟ್ ಅದ ದಿಶಾ ಪಟಾನಿಗೆ ನೆಟ್ಟಿಗರ ತರಾಟೆ

ದಿಶಾ ಪಟಾನಿ ಹೊಸ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಟ್ಯಾಲೆಂಟ್ ಇದ್ದಿದ್ರೆ ಹೀಗೆಲ್ಲ ತೋರಿಸುವ  ಅಗತ್ಯ ಇರಲಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ.

Cine World Feb 15, 2023, 1:40 PM IST

Kiara Advani  Sidharth Malhotra  Reception  Disha Patani gets brutally trolled for her Revealing outfit Kiara Advani  Sidharth Malhotra  Reception  Disha Patani gets brutally trolled for her Revealing outfit

ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ರಿಸೆಪ್ಷನ್‌: ದಿಶಾ ಪಟಾನಿ ಅವತಾರಕ್ಕೆ ಟ್ರೋಲ್!

ಬಾಲಿವುಡ್ ನಟಿ ದಿಶಾ ಪಟಾನಿ  (Disha patani) ಅವರ ಬೋಲ್ಡ್‌ ಔಟ್‌ಫಿಟ್‌ಗಾಗಿ ಆಗಾಗ್ಗೆ ಟೀಕೆಗಳು ಮತ್ತು ಟ್ರೋಲ್‌ಗಳನ್ನು ಎದುರಿಸುವುದು ಸಾಮಾನ್ಯ. ಆದರೂ ನಟಿ ವಿಚಿತ್ರವಾದ ಬಟ್ಟೆಗಳನ್ನು ಧರಿಸುವುದರಿಂದ ಹಿಂದೆ ಸರಿಯಲಿಲ್ಲ. ಅದೇ  ರೀತಿ ಈ ಬಾರಿ ಮತ್ತೆ ದಿಶಾ ಪಟಾನಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

Cine World Feb 13, 2023, 5:57 PM IST

Meet Khushboo Patani actress Disha Patani  sister who is serving as lieutenant in Indian ArmyMeet Khushboo Patani actress Disha Patani  sister who is serving as lieutenant in Indian Army

ನಟಿ ದಿಶಾ ಪಟಾನಿ ತಂಗಿ ಖುಷ್ಬೂ ಪಟಾನಿ ಸೇನೆಯಲ್ಲಿ ಲೆಫ್ಟಿನೆಂಟ್!

ನಟಿ ದಿಶಾ ಪಟಾನಿ (Disha Patani)  ಯಾರಿಗೆ ಗೊತ್ತಿಲ್ಲ ಹೇಳಿ. ಹಾಟ್‌ ಆಂಡ್‌ ಫಿಟ್‌ ನಟಿ ದಿಶಾ ಚಿರಪರಿಚಿತ ಮುಖ.ಆದೇ ಸಮಯದಲ್ಲಿ ದಿಶಾ ಅವರ ಹಿರಿಯ ಸಹೋದರಿ ಖುಷ್ಬೂ ಪಟಾನಿ (Khushboo Patani) ಅವರು ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಬಗ್ಗೆ ಕೇಳಿದರೆ ಆಶ್ಚರ್ಯವಾಗುವುದು ಖಚಿತ.

Cine World Feb 13, 2023, 5:40 PM IST

Disha Patani Flaunts Her Sexy Back In Hot Black Dress photo viral sgkDisha Patani Flaunts Her Sexy Back In Hot Black Dress photo viral sgk

ಬ್ಯಾಕ್‌ಲೆಸ್ ಟಾಪ್‌ನಲ್ಲಿ ಬೆನ್ನು ತೋರಿಸ್ತಾ ಕುಳಿತ ದಿಶಾ; ಹಾಟ್ ಫೋಟೋ ವೈರಲ್

ಸ್ಟೈಲ್ ಐಕಾನ್ ದಿಶಾ ಪಟಾನಿ ತನ್ನ ಆಕರ್ಷಕ ಫ್ಯಾಷನ್ ಉಡುಗೆಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ದಿಶಾ ಇದೀಗ ಬ್ಯಾಕ್‌ಲೆಸ್ ಟಾಪ್ ಧರಿಸಿ ಪೋಸ್ ನೀಡಿದ್ದಾರೆ. 

Cine World Feb 12, 2023, 5:20 PM IST

Disha Patani flaunts her HOT body in see-through bodycon rose gold dressDisha Patani flaunts her HOT body in see-through bodycon rose gold dress

Disha Patani: ಪಾರದರ್ಶಕ ಬಾಡಿಕಾನ್ ಉಡುಪಿನಲ್ಲಿ ದಿಶಾ ಪಟಾನಿ ಫೋಟೋ ವೈರಲ್‌

ಬಾಲಿವುಡ್ ನಟಿ ದಿಶಾ ಪಟಾನಿ ಅವರ ಬೋಲ್ಡ್‌  ಫೋಟೋಶೂಟ್‌ಗಳೇನು ಹೊಸದಲ್ಲ. ಈ ಬಾರಿ ದಿಶಾ  ಪಾರದರ್ಶಕ ಬಾಡಿಕಾನ್ ಪಿಂಕ್‌ ಗೋಲ್ಡನ್‌ ಗೌನ್‌ನಲ್ಲಿ ಸಖತ್‌ ಸ್ಟನ್ನಿಂಗ್‌ ಆವತಾರದ್ಲಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಶಾ ಅವರ ಸೆಕ್ಸಿ ಫೋಟೋಗಳು ಸಖತ್‌ ವೈರಲ್‌ ಆಗಿವೆ.

Cine World Jan 23, 2023, 1:03 PM IST

Disha Patani shares bold photos and netizens call her so so sadDisha Patani shares bold photos and netizens call her so so sad

ನೋಡಿದ್ರೆ ಬೇಸರ ಆಗುತ್ತೆ; ಹಾಟ್ ಫೋಟೋ ಶೇರ್ ಮಾಡಿದ ದಿಶಾಗೆ ನೆಟ್ಟಿಗರ ತರಾಟೆ

ಬಾಲಿವುಡ್ ಹಾಟ್ ನಟಿ ದಿಶಾ ಪಟಾಣಿ ಶೇರ್ ಮಾಡಿರುವ ಪೋಟೋಗಳು ವೈರಲ್ ಆಗಿದ್ದು ನೆಟ್ಟಿಗರು ಆಕೆಯನ್ನು ನೋಡಿದ್ರೆ ಬೇಸರ ಆಗುತ್ತೆ ಎಂದು ಹೇಳುತ್ತಿದ್ದಾರೆ. 

Cine World Jan 23, 2023, 11:36 AM IST

Disha patani Flaunts Her Beauty In A Bikini again sgkDisha patani Flaunts Her Beauty In A Bikini again sgk

ಮತ್ತೆ ಬಿಕಿನಿ ಧರಿಸಿ ಪೋಸ್ ನೀಡಿದ ದಿಶಾ; ಹಾಟೆಸ್ಟ್ ನಟಿಯ ಫೋಟೋ ವೈರಲ್

ನಟಿ ದಿಶಾ ಪಟಾನಿ ಸದಾ ಹಾಟ್ ಫೋಟೋಗಳ ಮೂಲಕ ಮಿಂಚುತ್ತಿರುತ್ತಾರೆ. ಇದೀಗ ಮತ್ತೆ ಬಿಕಿನಿಯಲ್ಲಿ ಮಿಂಚಿರುವ ದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Cine World Dec 4, 2022, 12:44 PM IST

Disha patani Sizzling Bathroom Selfie viral on social media sgkDisha patani Sizzling Bathroom Selfie viral on social media sgk

ಬಾತ್‌ರೂಮ್‌ಲಿ ಬಟ್ಟೆ ಬಿಚ್ಚಿ ಪೋಸ್ ನೀಡಿದ ದಿಶಾ ಪಟಾನಿ; ಅತಿಯಾಯ್ತು ಎಂದ ನೆಟ್ಟಿಗರು

ಸದಾ ಬಿಕಿನಿಯಲ್ಲಿ ಮಿಂಚುವ ದಿಶಾ ಇದೀಗ ಮತ್ತೊಂದು ಹಾಟ್ ಪೋಟೋ ಮೂಲಕ ಸದ್ದು ಮಾಡುತ್ತಿದ್ದಾರೆ. ಬಾತ್ ರೂಮಿನಲ್ಲಿ ಬಟ್ಟೆ ಬಿಚ್ಚಿ ನಿಂತಿರುವ ದಿಶಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. 

Cine World Nov 22, 2022, 4:42 PM IST

disha patani shares black bikini photo and viral on social media sgkdisha patani shares black bikini photo and viral on social media sgk

ಬಿಕಿನಿ ಫೋಟೋ ಶೇರ್ ಮಾಡಿದ ದಿಶಾ; ಪಾರ್ನ್ ಸ್ಟಾರ್ ಆಗಿದ್ದೀರಾ ಎಂದ ನೆಟ್ಟಿಗರು

ನಟಿ ದಿಶಾ ಪಟಾನಿ ಇದೀಗ ಮತ್ತೊಂದು ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಬಿಕಿನಿಯಲ್ಲಿ ಪೋಸ್ ನೀಡಿದ ದಿಶಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ.

Cine World Nov 16, 2022, 3:00 PM IST

Disha Patani showed hot and sexy looks in Calvin Kline bra Disha Patani showed hot and sexy looks in Calvin Kline bra

ಇಂಟರ್‌ನೆಟ್‌ಗೆ ಬೆಂಕಿ ಹಚ್ಚುದೆ ದಿಶಾ ಪಟಾನಿಯ Calvin Kline ಹಾಟ್ ಲುಕ್‌

ದಿಶಾ ಪಟಾನಿ  (Disha Patani)ಹಿಂದಿ ಚಿತ್ರರಂಗದ ಬೋಲ್ಡ್ ನಟಿಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ದಿವಾ. ಅವಳ ಬೋಲ್ಡ್‌  ಬಿಕಿನಿ ಲುಕ್‌ನಿಂದ ಹಿಡಿದು ಕ್ಲೀವೆಜ್‌ ರೀವಿಲಿಂಗ್‌ ನ ಹಾಟ್ ಲುಕ್‌ಗಳು ಯುವಕರ ನಿದ್ರೆಗೆಡೆಸುತ್ತವೆ ಮತ್ತು ಆಗಾಗ ಇಂಟರ್ನೆಟ್ ತಾಪಮಾನ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ. ಅದೇ ರೀತಿ ಇನ್‌ಸ್ಟಾಗ್ರಾಮ್‌ನಲ್ಲಿ ದಿಶಾ ಪಟಾನಿ ಅವರ ಇತ್ತೀಚಿನ ಪೋಸ್ಟ್ ಸಾಕಷ್ಟು ಸದ್ದು ಮಾಡುತ್ತಿದೆ. ನಟಿ ತಮ್ಮ ಹೊಸ ಪೋಸ್ಟ್‌ನಲ್ಲಿ ಕ್ಯಾಲ್ವಿನ್ ಕ್ಲೈನ್ (Calvin Kline) ​​ಬ್ರಾದಲ್ಲಿ ಹಾಟ್ ಮತ್ತು ಸೆಕ್ಸಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಇದರ ಜೊತೆ ದಿಶಾರ ಕೆಲವು ಕೂಲ್‌ ಬಿಕಿನಿ ಲುಕ್‌ ಅವರ ಅಭಿಮಾನಿಗಳಿಗಾಗಿ ಇಲ್ಲಿವೆ.

Cine World Oct 22, 2022, 3:44 PM IST

Disha Patani flaunts her sexy figure in a white braletteDisha Patani flaunts her sexy figure in a white bralette

ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ದಿಶಾ ಪಟಾನಿಯ ಬೀಚ್‌ ಪೋಟೋಸ್

ದಿಶಾ ಪಟಾನಿಯನ್ನು(Disha Patani) ಬಾಲಿವುಡ್‌ನ ಬೋಲ್ಡ್, ಹಾಟ್ ಮತ್ತು ಮಾದಕ ನಟಿ ಎಂದು ಪರಿಗಣಿಸಲಾಗಿದೆ. ಅಂದಹಾಗೆ, ದಿಶಾ ಸಮುದ್ರ ತೀರವನ್ನು ತುಂಬಾ ಇಷ್ಟಪಡುತ್ತಾರೆ ಎಂದು ನಟಿಯ Instagram ಪ್ರತಿ ಬಾರಿ  ಸಾಬೀತುಪಡಿಸುತ್ತದೆ. ನಟಿ ಆಗಾಗ್ಗೆ ಸಮುದ್ರ ತೀರದ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈಗ, ದಿಶಾ ತನ್ನ ಮಾಲ್ಡೀವ್ಸ್ (Maldives) ಪ್ರವಾಸದ ಹಳೆಯ ಫೋಟೋವನ್ನು (ಥ್ರೋಬ್ಯಾಕ್ ಚಿತ್ರಗಳು) ಹಂಚಿಕೊಂಡಿದ್ದಾರೆ. ಇದು ದಿಶಾ ಪಟಾನಿ ಮಾಲ್ಡೀವ್ಸ್ ಬೀಚ್‌ನಲ್ಲಿ ಬಿಕಿನಿಯಲ್ಲಿ ಫೋಟೋಶೂಟ್‌ನ ಫೋಟೋವಾಗಿದೆ.

Cine World Sep 9, 2022, 6:23 PM IST

reason behind the Tiger Shroff and Disha Patani parting ways is marriage sgkreason behind the Tiger Shroff and Disha Patani parting ways is marriage sgk

ಈ ಕಾರಣಕ್ಕೆ ಟೈಗರ್ ಶ್ರಾಫ್-ದಿಶಾ 6 ವರ್ಷದ ಸುಂದರ ಪ್ರೀತಿ ಮುರಿದು ಬಿತ್ತಾ?

ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಜೋಡಿಯ ಪ್ರೀತಿ ಮುರಿದು ಬೀಳಲು ಕಾರಣವಾಗಿದ್ದು ಮದುವೆ ಎನ್ನಲಾಗುತ್ತಿದೆ. ಹೌದು, ನಟಿ ದಿಶಾ ಪಟಾನಿ ಈಗಲೇ ಮದುವೆಯಾಗುವ ನಿರ್ಧಾರ ಮಾಡಿದ್ದರಂತೆ. ಆದರೆ ಟೈಗರ್ ಶ್ರಾಫ್ ಇಷ್ಟು ಬೇಗ ಮದುವೆ ಎಂಬ ಬಂಧನಕ್ಕೆ ಒಳಗಾಗಲು ತಯಾರಿಲ್ಲವಂತೆ. ಹಾಗಾಗಿ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ದೂರ ದೂರ ಆಗಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. 

Cine World Jul 29, 2022, 2:25 PM IST

Jackie Shroff reacts on rumours of son Tiger and his girlfriend Disha Patani breakup Jackie Shroff reacts on rumours of son Tiger and his girlfriend Disha Patani breakup

ಟೈಗರ್ ಶ್ರಾಫ್ ದಿಶಾ ಪಟಾನಿ ಬ್ರೇಕಪ್‌, ಮೌನ ಮುರಿದ ಜಾಕಿ ಶ್ರಾಫ್‌

ದಿಶಾ ಪಟಾನಿ (Disha patani) ಮತ್ತು ಟೈಗರ್ ಶ್ರಾಫ್ (Tiger Shroff) ಬ್ರೇಕಪ್ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ನಡುವೆ ಟೈಗರ್ ತಂದೆ ಹಾಗೂ ನಟ ಜಾಕಿ ಶ್ರಾಫ್ (Jockie Shroff) ಪ್ರತಿಕ್ರಿಯೆ ಹೊರಬಿದ್ದಿದೆ. ಅಷ್ಟಕ್ಕೂ ಜಾಕ್‌ ಶ್ರಾಫ್‌ ತಮ್ಮ ಮಗ ಟೈಗರ್‌ ಮತ್ತು ದಿಶಾ ಪಟಾನಿಯ ಬ್ರೇಕಪ್‌ ವರದಿಗಳ ಬಗ್ಗೆ ಹೇಳಿದ್ದೇನು?

Cine World Jul 28, 2022, 6:15 PM IST

Actors Disha Patani and Tiger Shroff are apparently no longer together  Actors Disha Patani and Tiger Shroff are apparently no longer together

6 ವರ್ಷಗಳ ಸಂಬಂಧಕ್ಕೆ ಗುಡ್‌ಬಾಯ್‌ ಹೇಳಿದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ

ಬಾಲಿವುಡ್‌ನ  ಫೇಮಸ್‌ ಕಪಲ್‌ಗಳಲ್ಲಿ ಒಂದಾಗಿದ ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ ಪಟಾನಿ (Disha Patani) ಬ್ರೇಕಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತದೆ ಮತ್ತು  ಮಾಧ್ಯಮ ವರದಿಗಳಲ್ಲಿ ಸಹ ಮಾಡಲಾಗುತ್ತಿದೆ. ಸುಮಾರು 6 ವರ್ಷಗಳ ಕಾಲ ನಂತರ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಈಗ ಸಿಂಗಲ್‌ ಆಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದೆ ಎಂದು ವರದಿಯಾಗಿದೆ. ಆದರೆ, ಈ ಬಾಲಿವುಡ್ ಜೋಡಿ ಏಕೆ ಬ್ರೇಕಪ್ ಆಗಲು ನಿರ್ಧರಿಸಿದೆ ಎಂಬ ಮಾಹಿತಿ ಇದುವರೆಗೂ ಬಹಿರಂಗವಾಗಿಲ್ಲ. 

Cine World Jul 27, 2022, 5:50 PM IST