Asianet Suvarna News Asianet Suvarna News
36 results for "

Cpl

"
CPL 2018 Shah Rukh Khan Dwayne Bravo dance moves in TKR new anthem songCPL 2018 Shah Rukh Khan Dwayne Bravo dance moves in TKR new anthem song

ಸಿಪಿಎಲ್ 2018: ಆಂಥಮ್ ಹಾಡಿಗೆ ಹೆಜ್ಜೆ ಹಾಕಿದ ಶಾರುಖ್-ಡ್ವೇನ್ ಬ್ರಾವೋ!

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ  ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಹಾಗೂ ಚಾಂಪಿಯನ್ ಹಾಡಿನ ರೂವಾರಿ ಬ್ರಾವೋ ಜುಗುಲ್ ಬಂಧಿ ಹೇಗಿದೆ? ಇಲ್ಲಿದೆ ನೋಡಿ.

SPORTS Aug 11, 2018, 3:28 PM IST

Shahid Afridi rules himself out of the CPL tournamentShahid Afridi rules himself out of the CPL tournament

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದ ಆಫ್ರಿದಿ

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ಅಭ್ಯಾಸ ಆರಂಭಿಸಿದ್ದ ಅಫ್ರಿದಿ ದಿಢೀರ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಶಾಹಿದ್ ಆಫ್ರಿದಿ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ.

SPORTS Aug 8, 2018, 7:22 PM IST

ICC contemplating over limiting players to one overseas T20 leagueICC contemplating over limiting players to one overseas T20 league

ಐಪಿಎಲ್ ಟೂರ್ನಿ ಆಡೋ ವಿದೇಶಿ ಕ್ರಿಕೆಟಿಗರಿಗೆ ಐಸಿಸಿ ಬಿಗ್ ಶಾಕ್!

ಐಪಿಎಲ್, ಬಿಗ್ ಬ್ಯಾಶ್ ಸೇರಿದಂತೆ  ವಿಶ್ವದೆಲ್ಲಡೆ ಕ್ರಿಕೆಟ್ ಲೀಗ್ ಟೂರ್ನಿಗಳು ಜನಪ್ರೀಯವಾಗಿದೆ. ಆದರೆ ಇದೀಗ ಈ ಟೂರ್ನಿಯಲ್ಲಿ ಪಾಲ್ಗೊಳ್ಳೋ ಆಟಗಾರರಿಗೆ ಸೈಲೆಂಟ್ ಶಾಕ್ ನೀಡಲು ಐಸಿಸಿ ಪ್ಲಾನ್ ಮಾಡಿದೆ. ಐಸಿಸಿ ರೂಪಿಸಿದ ಯೋಜನೆ ಏನು? ಇಲ್ಲಿದೆ ವಿವರ.

SPORTS Jun 23, 2018, 3:48 PM IST

David Warner to play for St Lucia Stars in CPL T20David Warner to play for St Lucia Stars in CPL T20

ವಾರ್ನರ್’ಗೆ ಒಲಿದ ಟಿ20 ಆಡುವ ಅವಕಾಶ..!

ಇದೇ ತಿಂಗಳು ನಡೆಯಲಿರುವ ಕೆನಡಾದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಆಡುವುದಾಗಿ ಖಚಿತ ಪಡಿಸಿರುವ ವಾರ್ನರ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಸ್ಟಾರ್ಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆಸ್ಟ್ರೇಲಿಯಾದ ಸಹ ಆಟಗಾರ ಡಾರ್ಚಿ ಶಾರ್ಟ್, ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ‘ಎ’ ತಂಡದಲ್ಲಿ ಸ್ಥಾನ ಪಡೆದ ಕಾರಣ ಸಿಪಿಎಲ್ ಟಿ20ಯಿಂದ ಹಿಂದೆ ಸರಿದರು. ಶಾರ್ಟ್ ಸ್ಥಾನವನ್ನು ವಾರ್ನರ್ ತುಂಬಲಿದ್ದಾರೆ. ಆಗಸ್ಟ್ ೮ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ.

SPORTS Jun 17, 2018, 4:01 PM IST