ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯುಯು ಲಿಲಿತ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಿದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಡಿವೈ ಚಂದ್ರಚೂಡ್ ದೇಶದ 50ನೇ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪ್ಪ ಹಾಗೂ ಮಗ ಇಬ್ಬರೂ ದೇಶದ ಸಿಜೆಐ ಆದ ಇತಿಹಾಸ ನಿರ್ಮಾಣವಾಗಲಿದೆ.
India Oct 11, 2022, 12:23 PM IST
ಮುಖ್ಯನ್ಯಾಯಮೂರ್ತಿ ಎನ್‌ವಿ ರಮಣ ನಿವೃತ್ತಿಯ ನಂತರ ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ಅವರು ಆಗಸ್ಟ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಇವರ ಅವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ.
India Oct 7, 2022, 12:52 PM IST
ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ 64 ವರ್ಷದ ಯುಯು ಲಲಿತ್ ನೇಮಕವಾಗಿದ್ದಾರೆ. ಆಗಸ್ಟ್ 27 ರಂದು ಯುಯು ಲಲಿತ್ ಅಧಿಕಾರ ಸ್ವೀಕಾರ ಮಾಡಲಿದ್ದು, ಅದರ ಮರುದಿನ ಹಾಲಿ ಸಿಜೆಐ ಆಗಿರುವ ಎನ್‌ವಿ ರಮಣ ನಿವೃತ್ತಿಯಾಗಲಿದ್ದಾರೆ.
India Aug 10, 2022, 6:56 PM IST
ಹೆಚ್ಚುವರಿ ಸಂಕೀರ್ಣ ಕಟ್ಟಡದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಚೇಂಬರ್ ಹಂಚಿಕೆಗೆ ಸಂಬಂಧಿಸಿದಂತೆ ವಕೀಲರೊಬ್ಬರು ತಕರಾರು ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
India Jul 22, 2022, 12:02 PM IST
ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪತಿಯ ವಿಚಾರಣೆ ನಡೆಸಲು ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
India Jul 20, 2022, 12:09 PM IST
*ಸೋಂಕಿಗೆ ತುತ್ತಾಗಿ 25 ದಿನವಾದರೂ ಇನ್ನೂ ಸುಧಾರಿಸಿಕೊಳ್ಳುತ್ತಿದ್ದೇನೆ
*2 ಬಾರಿ ಸೋಂಕಿಗೆ ತುತ್ತಾಗಿದ್ದ ವಿಷಯ ಬಹಿರಂಗಪಡಿಸಿದ ಸಿಜೆಐ
India Feb 24, 2022, 8:46 AM IST
* ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಹಿಜಾಬ್ ವಿವಾದ
* ಕರ್ನಾಟಕದ ಹಿಜಾಬ್ ವಿವಾದ ಈಗ ಸುಪ್ರೀಂ ದ್ವಾರದಲ್ಲಿ
* ಹೆಣ್ಮಕ್ಕಳ ಮೇಲೆ ಕಲ್ಲು ಎಸೆತ, ಕಾಲೇಜು ಬಂದ್, ತಕ್ಷಣ ವಿಚಾರಣೆ ನಡೆಸಿ: ಕಪಿಲ್ ಸಿಬಲ್ ವಾದ
India Feb 10, 2022, 11:25 AM IST
ಭಾರತ್ ಬಯೋಟೆಕ್ ಸಂಸ್ಥೆಯ ಎಂಡಿಯನ್ನು ಶ್ಲಾಘಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
ಅಮೆರಿಕದ ಸಂಸ್ಥೆಯಿಂದಲೂ ಪ್ರಶಸ್ತಿ ಪಡೆದ ಭಾರತ್ ಬಯೋಟೆಕ್
ವಿದೇಶಿ ಲಸಿಕೆ ಮಾಡಲಾಗದ ಕೆಲಸವನ್ನು ಭಾರತದ ಲಸಿಕೆ ಮಾಡಿದೆ ಎಂದ ಸಿಜೆಐ ಎನ್ ವಿ ರಮಣ
News Dec 24, 2021, 9:57 PM IST
* ಇಸ್ರೇಲ್ ಕಂಪನಿಯ ಗೂಢಚರ್ಯ ತಂತ್ರಾಂಶ ‘ಪೆಗಾಸಸ್’
* ‘ಪೆಗಾಸಸ್’ ಬಳಸಿ ಕೇಂದ್ರ ಸರ್ಕಾರ ಪತ್ರಕರ್ತರು ಸೇರಿ ದೇಶದ 300ಕ್ಕೂ ಹೆಚ್ಚು ಗಣ್ಯರ ಮೊಬೈಲ್ ಫೋನ್‌ಗೆ ಕನ್ನ
India Oct 27, 2021, 7:45 AM IST
* ಲಖೀಂಪುರ ತನಿಖೆ ವಿಳಂಬ: ಉ.ಪ್ರ.ಕ್ಕೆ ಸುಪ್ರೀಂ ತರಾಟೆ
* ಪ್ರತಿಭಟನಾನಿರತ ರೈತರ ಮೇಲೆ ಕಾರು ಹತ್ತಿಸಿದ ಪ್ರಕರಣ
* ಕೇವಲ 4 ಸಾಕ್ಷಿ ದಾಖಲಿಸಿದ್ದೇಕೆ? 40 ಜನರ ಪ್ರಶ್ನಿಸಿಲ್ಲವೇಕೆ?
* ಬೇಕೆಂದೇ ಪೊಲೀಸರಿಂದ ನಿಧಾನವಾಗಿ ತನಿಖೆ: ಸುಪ್ರೀಂ ಕಿಡಿ
India Oct 21, 2021, 7:50 AM IST
* ಸುಪ್ರಿಂಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿ 9 ಜನ ನ್ಯಾಯಾಧೀಶರ ಪ್ರಮಾಣವಚನ
* ನಾಗರತ್ನ ಬಿ. ವಿ ಸೇರಿದಂತೆ ದೇಶದ 9 ಮಂದಿ ಮಂದಿ ಸುಪ್ರೀಂ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ
* ದೆಹಲಿಯ ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮ
India Aug 31, 2021, 1:46 PM IST
* ‘ಸುಪ್ರೀಂ’ ಜಡ್ಜ್ ಹುದ್ದೆಗೆ ಕೊಲಿಜಿಯಂ ಶಿಫಾರಸು
* ಕನ್ನಡತಿ ನ್ಯಾ| ನಾಗರತ್ನ ಪ್ರಥಮ ಮಹಿಳಾ ಸಿಜೆಐ ಆಗುತ್ತಾರಾ?
* 2027ಕ್ಕೆ ಮುಖ್ಯ ನ್ಯಾಯಮೂರ್ತಿ ಆಗುವ ಸಾಧ್ಯತೆ
India Aug 19, 2021, 8:10 AM IST
* ನಾನು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೆ ಸೇರಿದ ವ್ಯಕ್ತಿ
* ಕೃಷ್ಣಾ ನದಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವುದಿಲ್ಲ
* ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ
India Aug 3, 2021, 10:09 AM IST
ಕೋವಿಡ್ ನಿರ್ವಹಣೆ ಸಂಬಂಧ ಸುಪ್ರೀಂ ಕೋರ್ಟ್ ತೋರುತ್ತಿರುವ ದಿಟ್ಟತನಕ್ಕೆ ದೇಶವಾಸಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಾಲ ಕಾಲಕ್ಕೆ ನ್ಯಾಯಾಲಯ ನೀಡಿದ ಆದೇಶಗಳ ಫಲವಾಗಿ ಸರ್ಕಾರವು ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯೊಬ್ಬಳು ಸಿಜಿಐಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿರುವುದು ವ್ಯಾಪಕ ಪ್ರಚಾರ ಪಡೆದುಕೊಂಡಿದೆ.
Education Jun 9, 2021, 6:46 PM IST
ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಪ್ರಮಾಣ ವಚನ ಸ್ವೀಕಾರ| ಪ್ರಮಾಣವಚನ ಬೋಧಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್| ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮ
India Apr 24, 2021, 12:25 PM IST