Asianet Suvarna News Asianet Suvarna News
1432 results for "

Book

"
why do married men prefer other women these reasons suhwhy do married men prefer other women these reasons suh

ಮದುವೆಯಾದ ಗಂಡಸರಿಗೆ ಪಕ್ಕದ್ಮನೆ ಹೆಂಗಸರ ಮೇಲೆ ಏಕೆ ಕಣ್ಣು

ಮದುವೆಯಾದ ನಂತರ ಪುರುಷರು ಇತರ ಮಹಿಳೆಯರತ್ತ ಏಕೆ ಆಕರ್ಷಿತರಾಗುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಚಾಣಕ್ಯನ ನೀತಿಯಲ್ಲಿ ಈ ಸಂಬಂಧದ ತತ್ವದ ಬಗ್ಗೆ ಹೇಳಲಾಗಿದೆ.

Festivals Apr 25, 2024, 11:04 AM IST

A broken love story is more interesting than a successful one Says Ravi Hegde gvdA broken love story is more interesting than a successful one Says Ravi Hegde gvd

ಯಶಸ್ವಿ ಕತೆಗಿಂತ ಭಗ್ನ ಪ್ರೇಮ ಕತೆ ಹೆಚ್ಚು ಆಕರ್ಷಕ: ರವಿ ಹೆಗಡೆ

ಯಶಸ್ವಿ ಪ್ರೇಮ ಕತೆಗಳಿಗಿಂತ ಭಗ್ನ ಪ್ರೇಮ ಕತೆಯಾಧಾರಿತ ಸಿನಿಮಾ, ಕಾದಂಬರಿ, ಕತೆ ಪುಸ್ತಕಗಳು ಹೆಚ್ಚು ಯಶಸ್ಸು ಕಂಡಿವೆ ಎಂದು ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು. 

Karnataka Districts Apr 22, 2024, 12:59 PM IST

Valmiki Ramayana Kabyaroopa Book Released grgValmiki Ramayana Kabyaroopa Book Released grg

ಓದುಗರನ್ನು ರಾಮ ನಾಮ ಸ್ಮರಣೆಯಲ್ಲಿ ಮುಳುಗಿಸುವ "ವಾಲ್ಮೀಕಿ ರಾಮಾಯಣ ಕಾವ್ಯರೂಪ" ಲೋಕಾರ್ಪಣೆ

ಪ್ರಸ್ತುತ ಎಚ್.ಕೆ. ಅನಂತಸುಬ್ಬರಾವ್‌ ಅವರು ಬರೆದಿರುವ ರಾಮಾಯಣ ಮಹಾಕಾವ್ಯ ಕೃತಿಯು ಇತ್ತೀಚಿನದು. ತಮಗೆ ಸೂಕ್ತವೆನಿಸಿದ ಆಡುಮಾತಿನ ಶೈಲಿಯಲ್ಲೇ ಪದ್ಯಗಳನ್ನು ರಚಿಸಿರುವುದು  ಓದುಗರ ಮನಸ್ಸಿಗೆ ಮುದ ನೀಡುತ್ತದೆ. 

Magazine Apr 19, 2024, 3:00 PM IST

Indian Railways Recovers Crores Of Rupees Penalty In North Eastern Railway Ticket Checking rooIndian Railways Recovers Crores Of Rupees Penalty In North Eastern Railway Ticket Checking roo

ಟಿಕೆಟ್ ವಿಷ್ಯದಲ್ಲಿ ಈ ತಪ್ಪು ಮಾಡಿದ್ರೆ ದಂಡ ವಿಧಿಸುತ್ತೆ ರೈಲ್ವೆ

ರೈಲಿನಲ್ಲಿ ನಾವೆಲ್ಲ ಪ್ರಯಾಣ ಬೆಳೆಸ್ತೇವೆ. ಆದ್ರೆ ಎಷ್ಟೋ ನಿಯಮ ನಮಗೆ ತಿಳಿದಿರೋದಿಲ್ಲ. ಇನ್ನು ಮೊದಲ ಬಾರಿ ಪ್ರಯಾಣ ಬೆಳೆಸುವವರು ಮತ್ತಷ್ಟು ತಪ್ಪು ಮಾಡ್ತಾರೆ. ಅದಕ್ಕೆ ರೈಲ್ವೆ ಇಲಾಖೆ ದಂಡ ವಿಧಿಸುತ್ತೆ. 
 

Travel Apr 17, 2024, 1:58 PM IST

Do not keep unwated things in puja room which bring negative vibes pavDo not keep unwated things in puja room which bring negative vibes pav

ಮನೆಯಲ್ಲಿ ಜಗಳ ಹೆಚ್ಚಾಗಿದ್ಯಾ? ದೇವರ ಕೋಣೆಯಿಂದ ಈ ವಸ್ತು ತೆಗೀರಿ!

ಮನೆಯಲ್ಲಿ ದೇವರ ಕೋಣೆಗೆ ವಿಶೇಷ ಮಹತ್ವವಿದೆ. ಅದನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗುತ್ತೆ. ಆದರೆ ಅಲ್ಲಿ ನಾವಿಡುವ ಒಂದೊಂದು ವಸ್ತು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ? 

Vaastu Apr 16, 2024, 4:59 PM IST

Firing at Salman house Lawrence Bishnois brother Anmol Bishnoi claims responsibility on Facebook sucFiring at Salman house Lawrence Bishnois brother Anmol Bishnoi claims responsibility on Facebook suc

ನಿನಗೆ ಯುದ್ಧವೇ ಬೇಕಿದ್ರೆ ಇದು ಟ್ರೇಲರ್​ ಅಷ್ಟೇ, ಇನ್ನು ಗುಂಡು ಗೋಡೆಗೆ ಬೀಳಲ್ಲ- ಜೈ ಶ್ರೀರಾಮ್​: ಲಾರೆನ್ಸ್​ ಬಿಷ್ಣೋಯಿ

ನಿನಗೆ ಶಾಂತಿಯ ಬದಲು ಯುದ್ಧವೇ ಬೇಕಿದ್ರೆ ಇದು ಟ್ರೇಲರ್​ ಅಷ್ಟೇ.. ಎನ್ನುವ ಮೂಲಕ ಲಾರೆನ್ಸ್​ ಬಿಷ್ಣೋಯಿ ನಟ ಸಲ್ಮಾನ್​ ಖಾನ್​ಗೆ ಕೊಟ್ಟ ಎಚ್ಚರಿಕೆ ಏನು? 
 

Cine World Apr 14, 2024, 6:01 PM IST

Over 200 Booked for Offering namaz n road in meerut at uttara pradesh rav Over 200 Booked for Offering namaz n road in meerut at uttara pradesh rav

ಮೇರಠ್: ರಸ್ತೆ ಮಧ್ಯೆ ನಮಾಜ್ ಮಾಡಿ ಕಿರಿಕಿರಿ; 200ಕ್ಕೂ ಅಧಿಕ ಮಂದಿ ವಿರುದ್ಧ ಕೇಸ್

ರಂಜಾನ್‌ ಹಬ್ಬದ ಸಂದರ್ಭದಲ್ಲಿ ಇಲ್ಲಿಯ ರಸ್ತೆಯೊಂದರಲ್ಲಿ ನಮಾಜ್‌ ಮಾಡುವ ಮೂಲಕ ಸಂಚಾರ ದಟ್ಟಣೆಯನ್ನು ಉಂಟು ಮಾಡಿದ ಆರೋಪದ ಮೇಲೆ 200 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ. 

CRIME Apr 14, 2024, 6:12 AM IST

Vithal Shenoys Hanukiah Ari Hogada Deepa Book Review gvdVithal Shenoys Hanukiah Ari Hogada Deepa Book Review gvd

ಎರಡನೇ ಮಹಾಯುದ್ಧದ ಫ್ಲಾಶ್​ಬ್ಯಾಕ್​​ನಲ್ಲಿ ಬಂಗಾರ ಹೊತ್ತ ರೈಲು ಹುಡುಕುವ ಥ್ರಿಲ್ಲರ್​ ಕಾದಂಬರಿ 'ಹನುಕಿಯಾ'

ಐತಿಹಾಸಿಕ ಕಾದಂಬರಿ ಬರೆಯುವುದು ಸುಲಭವಲ್ಲ. ಮೂಲ ಇತಿಹಾಸದ ಘಟನಾವಳಿಗೆ ಭಂಗ ಬಾರದಂತೆ,   ಕತೆ ಕಟ್ಟಬೇಕು. ಜಾಗತಿಕ ಐತಿಹಾಸಿಕ ಘಟನೆಗಳನ್ನು ಮೂಲವಾಗಿಟ್ಟುಕೊಂಡಿರುವ ಹನುಕಿಯಾ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ.

Magazine Apr 11, 2024, 5:58 PM IST

People should not do these 5 works after 30s pavPeople should not do these 5 works after 30s pav

30 ವರ್ಷವಾಗಿದೆ ಈ ಕೆಲ್ಸವನ್ನೆಲ್ಲ ಅಪ್ಪಿತಪ್ಪಿಯೂ ಮಾಡ್ಬೇಡಿ! ಮಾಡಿದ್ರೆ ನೀವು ಮೂರ್ಖರು ಬಿಡಿ

ಜೀವನದಲ್ಲಿ ಎಲ್ಲವನ್ನೂ ಮಾಡಬೇಕು, ಆದರೆ ಪ್ರತಿಯೊಂದು ಕೆಲಸಕ್ಕೂ ಒಂದು ಸಮಯವಿದೆ, ಏಕೆಂದರೆ ನೀವು ಸರಿಯಾದ ಕೆಲಸವನ್ನು ತಪ್ಪು ಸಮಯದಲ್ಲಿ ಮಾಡಿದರೆ, ಅದು ತಪ್ಪು, ಆದ್ದರಿಂದ ಸಮಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ವಯಸ್ಸು 30 ಆಗಿದ್ದರೆ, ಯಾವ ಕೆಲಸವನ್ನು ಮಾಡಬಾರದು ಅನ್ನೋದರ ಬಗ್ಗೆ ತಿಳಿಯಿರಿ. 
 

relationship Apr 2, 2024, 4:25 PM IST

Most of the Helicopters Booked by the Political Parties for the Lok Sabha Election 2024 in Karnataka grg Most of the Helicopters Booked by the Political Parties for the Lok Sabha Election 2024 in Karnataka grg

ಎಲೆಕ್ಷನ್‌ಗೆ ಪಕ್ಷಗಳಿಂದ ಬಹುತೇಕ ಕಾಪ್ಟರ್‌ಗಳು ಬುಕ್‌: ಗಂಟೆಗೆ ಲಕ್ಷ ಲಕ್ಷ ಬಾಡಿಗೆ..!

ನಮಗೆ ತಿಳಿದಂತೆ ಸುಮಾರು ನೂರಕ್ಕೂ ಅಧಿಕ ಹೆಲಿಕಾಪ್ಟರ್‌ ಹಾಗೂ ಸಣ್ಣ ವಿಮಾನಗಳು ಬುಕ್‌ ಆಗಿವೆ. ಹೆಚ್ಚಿನ ಅಗತ್ಯಕ್ಕೆ ಸಹಜವಾಗಿ ಇತರೆ ರಾಜ್ಯಗಳಿಂದಲೂ ಹೆಲಿಕಾಪ್ಟರ್‌ ಬರಲಿವೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧೆಡೆಯ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಲಾಗುತ್ತಿದೆ. ಗಣ್ಯರ ಸುರಕ್ಷತೆ ದೃಷ್ಟಿಯಿಂದ ಉತ್ತಮ ನಿರ್ವಹಣೆಯ ಡಬಲ್‌ ಎಂಜಿನ್‌ ಕಾಪ್ಟರ್‌ ಮತ್ತು ವಿಐಪಿ ಪೈಲಟ್‌ಗಳು ನಿಯೋಜನೆ ಆಗಲಿದ್ದಾರೆ ಎಂದು ತಿಳಿಸಿದ ಖಾಸಗಿ ಏವಿಯೇಶನ್‌ ಸಂಸ್ಥೆ 

state Apr 2, 2024, 8:00 AM IST

Xiaomi Su7 Electric Car launched in China 50k vehicle booked in just 27 minuets ckmXiaomi Su7 Electric Car launched in China 50k vehicle booked in just 27 minuets ckm

ಕೈಗೆಟುಕುವ ದರದಲ್ಲಿ Xiaomi SU7 ಎಲೆಕ್ಟ್ರಿಕ್ ಕಾರು ಲಾಂಚ್, 27 ನಿಮಿಷದಲ್ಲಿ 50 ಸಾವಿರ ಬುಕಿಂಗ್!

ಚೀನಾದ ಶಓಮಿ ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನೀಡುತ್ತಿದೆ. ಭಾರತದಲ್ಲಿ ಅತೀದೊಡ್ಡ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಶಒಮಿ ಅತ್ಯಾಧುನಿಕ ಎಲಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.  Xiaomi SU7 ಕಾರು ಬಿಡುಗಡೆಗೊಂಡ 27 ನಿಮಿಷಕ್ಕೆ 50 ಸಾವಿರ ಕಾರುಗಳು ಬುಕ್ ಆಗಿವೆ.

Cars Mar 31, 2024, 6:04 PM IST

new rule for SSLC students read books and wrote exams said former education minister N Mahesh satnew rule for SSLC students read books and wrote exams said former education minister N Mahesh sat

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ರೂಲ್ಸ್ ತರುತ್ತಿದ್ದೆನು; ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್

ನಾನು ಇನ್ನೊಂದು ವರ್ಷ ಶಿಕ್ಷಣ ಸಚಿವನಾಗಿದ್ರೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ನಿಯಮ ಜಾರಿಗೆ ತರುತ್ತಿದ್ದೆನು ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದ್ದಾರೆ.

Education Mar 25, 2024, 7:34 PM IST

Man With Twenty Two Children Family Life Trolled On Social Media Writes Book On Internet Trolls rooMan With Twenty Two Children Family Life Trolled On Social Media Writes Book On Internet Trolls roo

ಟ್ರೋಲರ್ ಕಾಟಕ್ಕೆ ಬೇಸತ್ತು ಪುಸ್ತಕ ಬರೆದ 22 ಮಕ್ಕಳ ತಂದೆ!

ಸಾಮಾಜಿಕ ಜಾಲತಾಣದಲ್ಲಿ ಖಾತೆ ಇದೆ ಅಂದ್ರೆ ಟ್ರೋಲ್ ಆಗೋಕೆ ಸಿದ್ದ ಇರ್ಬೇಕು. ಟ್ರೋಲರ್ ಮಾತನ್ನು ಸಹಿಸಿಕೊಳ್ಳುವ ಶಕ್ತಿ ಇರ್ಬೇಕು. ನಾನಾ ರೀತಿ ಟ್ರೋಲ್ ಮಾಡುವ ಜನರಿಂದ ಬೇಸತ್ತ ಈ ವ್ಯಕ್ತಿಯೊಬ್ಬ ಅಚ್ಚರಿ ಕೆಲಸ ಮಾಡಿದ್ದಾನೆ. 
 

Lifestyle Mar 25, 2024, 3:28 PM IST

Countrys rare film director Girish Kasaravalli Says Jayamala gvdCountrys rare film director Girish Kasaravalli Says Jayamala gvd

ದೇಶದ ಅಪರೂಪದ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ: ಜಯಮಾಲಾ

ಚಲನಚಿತ್ರಗಳನ್ನು ನಿರ್ಮಿಸುವುದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ದೇಶದ ಅಪರೂಪದ ನಿರ್ದೇಶಕ ಎಂದರೆ ಅದು ಗಿರೀಶ್ ಕಾಸರವಳ್ಳಿ ಎಂದು ಮಾಜಿ ಸಚಿವೆ ಜಯಮಾಲಾ ಹೇಳಿದರು. 

Karnataka Districts Mar 25, 2024, 11:20 AM IST

uttar pradesh Bride Turns Revolver Rani video went viral on social media  roouttar pradesh Bride Turns Revolver Rani video went viral on social media  roo

ಮದ್ವೆಯಾದ ಖುಷಿಯಲ್ಲಿ ಗುಂಡು ಹಾರಿಸಿದ ವಧು, ಇವ್ನ ಮದ್ವೆಯಾದವ್ನ ಕಥೆ ಅಷ್ಟೇ!

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಅದ್ರಲ್ಲಿ ಕೆಲ ವಿಡಿಯೋ ಪೊಲೀಸರ ಗಮನ ಸೆಳೆಯುತ್ತೆ. ಈಗ ಮಂಗಳವಾದ್ಯ ಕೇಳಬೇಕಾದ ಸ್ಥಳದಲ್ಲಿ ಗುಂಡಿನ ಸದ್ದು ಕೇಳಿದೆ ವಿಡಿಯೋ ವೈರಲ್ ಆಗಿದೆ. 
 

Lifestyle Mar 23, 2024, 5:41 PM IST