Asianet Suvarna News Asianet Suvarna News
23 results for "

Alzheimer

"
Dry Mouth is a symptom of many diseaseDry Mouth is a symptom of many disease

Dry Mouth: ಬಾಯಿ ಒಣಗುವುದೇ? ಈ 6 ರೋಗಗಳ ಲಕ್ಷಣವಿರಬಹುದು

ಬಾಯಿ ಒಣಗುವ ಸಮಸ್ಯೆ ಹಲವಾರು ಗಂಭೀರ ರೋಗಗಳ ಲಕ್ಷಣವಾಗಿರಬಹುದು. ಮಧುಮೇಹ ಸೇರಿದಂತೆ 6 ಪ್ರಮುಖ ಸಮಸ್ಯೆಗಳು ಬಾಯಿ ಒಣಗುವ ಪ್ರಾಥಮಿಕ ಲಕ್ಷಣವನ್ನು ತೋರ್ಪಡಿಸುತ್ತವೆ. ಅದರ ಕುರಿತು ಎಚ್ಚರಿಕೆ ಅಗತ್ಯ.
 

Health May 13, 2022, 6:25 PM IST

Sleep Habits Can Predict Risk Of Developing Alzheimers VinSleep Habits Can Predict Risk Of Developing Alzheimers Vin

ಹಗಲು ನಿದ್ದೆ ಮಾಡುವ ಅಭ್ಯಾಸದಿಂದ ಆಲ್ಝೈಮರ್‌ ಅಪಾಯ ಹೆಚ್ಚು..!

ದಿನಕ್ಕೆ ನೀವೆಷ್ಟು ಗಂಟೆ ನಿದ್ದೆ (Sleep) ಮಾಡ್ತೀರಿ. ಆರೋಗ್ಯ (Health)ವಾಗಿರಲು ಸಾಕಾಗುವಷ್ಟು ಗಂಟೆ, ಗುಣಮಟ್ಟದ ನಿದ್ದೆ ಮಾಡ್ತಿದ್ದೀರಾ ? ಇಲ್ಲ ರಾತ್ರಿಯೆಲ್ಲಾ ಬೆಡ್‌ ಮೇಲೆ ಬಿದ್ಕೊಂಡು ಮೊಬೈಲ್‌ (Mobile) ಸ್ಕ್ರಾಲ್‌ ಮಾಡ್ತಾ ಸಮಯ (Time) ಕಳೆದು ಹಗಲು ಮಲಗೋ ಅಭ್ಯಾಸನಾ. ಹಾಗಿದ್ರೆ ತಿಳ್ಕೊಳ್ಳಿ, ಹಗಲು ನಿದ್ದೆ ಮಾಡುವ ಅಭ್ಯಾಸದಿಂದ ಆಲ್ಝೈಮರ್‌ನ ಅಪಾಯ ಜಾಸ್ತಿಯಂತೆ.

Health Mar 23, 2022, 2:23 PM IST

Viagra could cut risk of Alzheimer says studyViagra could cut risk of Alzheimer says study

Viagra reduces Alzheimer's risk: ವಯಾಗ್ರದಿಂದ ಅಲ್ಝೈಮರ್ ಅಪಾಯ ಕಡಿಮೆ

ವಯಾಗ್ರದ (Viagra) ಪ್ರಯೋಜನಗಳ ಬಗ್ಗೆ ಅಮೆರಿಕದ ವಿಜ್ಞಾನಿಗಳು ಹೊಸ ಮಾಹಿತಿ ನೀಡಿದ್ದಾರೆ. ವಯಾಗ್ರವನ್ನು ತೆಗೆದುಕೊಳ್ಳುವುದರಿಂದ ನಪುಂಸಕತೆಗೆ ಪ್ರಯೋಜನವಾಗುವುದಲ್ಲದೆ, ಅಲ್ಝೈಮರ್ (Alzheimer ) ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. 

Health Dec 8, 2021, 6:42 PM IST

Over Sleep more than 6 hours also dangerous to cognitive skillsOver Sleep more than 6 hours also dangerous to cognitive skills

Sleep and Health: 6 ಗಂಟೆಗಿಂತ ಹೆಚ್ಚು ನಿದ್ರಿಸೋದೂ ಒಳ್ಳೇಯದಲ್ವಂತೆ!

ದಿನಕ್ಕೆ ಆರೇಳು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದರೆ ಕೂಡ ಸಮಸ್ಯೆಗಳು ಉಂಟಾಗುತ್ತವೆ ಅಂತ ಅಧ್ಯಯನಗಳು ಹೇಳಿವೆ.

Health Dec 3, 2021, 8:15 PM IST

Kannada actress Yamuna Shrinidhi heart wrenching post about father alzheimers vcsKannada actress Yamuna Shrinidhi heart wrenching post about father alzheimers vcs

ತಂದೆಗೆ ಮರೆವು: ಯಮುನಾ ಶ್ರೀನಿಧಿ ಭಾವುಕ ಪೋಸ್ಟ್!

ತಂದೆಯ ಮೆದುಳು ಮತ್ತು ದೇಹ ಚಟುವಟಿಕೆಯಿಂದ ಇರಲು ನಟಿ ಯಮುನಾ ಮಾಡಿಸುತ್ತಿರುವ ವ್ಯಾಯಾಮವಿದು. 

Small Screen Jun 22, 2021, 1:25 PM IST

How to identify if you or your relatives have AlzheimerHow to identify if you or your relatives have Alzheimer

ನಮಗೂ ಅಲ್ಜೀಮರ್ಸ್ ಬರಬಹುದಾ? ಹೇಗೆ ಗುರುತಿಸುವುದು?

ವಯಸ್ಸು ಮತ್ತು ಕೌಟುಂಬಿಕ ಜೀನ್‌ ಇತಿಹಾಸಗಳು ಅಲ್ಜೀಮರ್ಸ್‌ಗೆ ತೀವ್ರವಾದ ನಂಟು ಹೊಂದಿವೆ. ತಮ್ಮ ಮಿದುಳನ್ನು ಸಕ್ರಿಯವಾಗಿ ಇರಿಸಿಕೊಳ್ಳುವವರಿಗೆ ಅಲ್ಜೀಮರ್ಸ್, ಡಿಮೆನ್ಶಿಯಾ ಕಾಯಿಲೆ ಬಾಧಿಸುವ ಅಪಾಯ ಕಡಿಮೆ.

Health Sep 22, 2020, 5:02 PM IST

on world Alzheimers day September 21 doctors list ways of preventionon world Alzheimers day September 21 doctors list ways of prevention

ಅರವತ್ತರ ಅರಳುಮರಳಲ್ಲ, ಇದು ಅಲ್ಜೈಮರ್‌!

ವಿಶ್ವದಲ್ಲಿ ಪ್ರತಿ ಮೂರು ಸೆಕೆಂಡಿಗೊಮ್ಮೆ ಒಬ್ಬ ವ್ಯಕ್ತಿಗೆ ಡೆಮೆನ್ಷಿಯಾ ಇರುವುದು ಪತ್ತೆಯಾಗುತ್ತದೆ. ಡೆಮೆನ್ಷಿಯಾ ಇಂಡಿಯಾ 2010ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮೂವತ್ತೇಳು ಲಕ್ಷ ಜನರಿಗೆ ಡೆಮೆನ್ಷಿಯಾ ಇರಬಹುದೆಂದು ಅಂದಾಜು ಮಾಡಲಾಗಿದೆ. 2030 ರ ಹೊತ್ತಿಗೆ ಇದರ ಸಂಖ್ಯೆ ದುಪ್ಪಟ್ಟಾಗಬಹುದು. ಡೆಮೆನ್ಷಿಯಾ ಕಾಯಿಲೆಗಳಲ್ಲಿ ಹೆಚ್ಚಾಗಿರುವುದು ಅಲ್ಜೈಮ​ರ್.

LIFESTYLE Sep 23, 2019, 1:22 PM IST