ನಟ ಯಶ್ ಸದ್ಯ ಎರಡು ಪ್ರಾಜೆಕ್ಟ್ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೀತೂ ಮೋಹನ್ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾಕ್ಕೆ ನಾಯಕರಾಗಿ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಯಶ್, ಇನ್ನೊಂದು ಕಡೆ ಹಿಂದಿಯ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿದೆ.
Sandalwood Apr 15, 2024, 1:23 PM IST
ಈ ಬಾರಿಯ IPLನಲ್ಲಿ ಭಾರತದ ಹಲವು ಆಟಗಾರರು ಅಬ್ಬರಿಸ್ತಿದ್ದಾರೆ. ಅದರಲ್ಲೂ ಯಂಗಸ್ಟರ್ಸ್ ಆರ್ಭಟ ಜೋರಾಗಿದೆ. ಕಳೆದ ಸೀಸನ್ನಲ್ಲಿ ಫ್ಲಾಪ್ ಶೋ ನೀಡಿದವ್ರು, ಈ ಸಲ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ. ಆದ್ರೆ, ಕಳೆದ ಬಾರಿ ಆರ್ಭಟಿಸಿದ್ದ ಕೆಲ ಆಟಗಾರರು, ಈ ಬಾರಿ ವೈಫಲ್ಯದ ಹಾದಿ ಹಿಡಿದಿದ್ದಾರೆ. ಆ ಲೀಸ್ಟಲ್ಲಿ ಯಶಸ್ವಿ ಜೈಸ್ವಾಲ್ ಎಲ್ಲರಿಗಿಂತ ಮುಂದಿದ್ದಾರೆ.
Cricket Apr 14, 2024, 4:51 PM IST
ಕೆಜಿಎಫ್ ಚಾಪ್ಟರ್ 1 ರಲ್ಲಿ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಸೌಂದರ್ಯದಿಂದ ಮಾತ್ರವಲ್ಲ, ನಟನೆಯಿಂದಲೂ ಸಾಕಷ್ಟು ಗಮನ ಸೆಳೆದಿದ್ದಾರೆ. ಕೆಜಿಎಫ್ ನೋಡಿದವರು, ಅದೂ ಭಾರತದಲ್ಲೇ ಆಗಲಿ ಅಥವಾ ಜಗತ್ತಿನ ಯಾವುದೇ ಭಾಗದಲ್ಲಿ ಆಗಲಿ, ನಟಿ ಶ್ರೀನಿಧಿ ಶೆಟ್ಟಿ..
Sandalwood Apr 12, 2024, 7:37 PM IST
ತಮ್ಮದೇ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಬರುವ ಡೈಲಾಗ್ ಒಂದನ್ನು ಯಶ್ ನೆನಪಿಸಿಕೊಂಡು ಮಾತನಾಡಿದ್ದಾರೆ. 'ಕೆಜಿಎಫ್ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ರಾಕಿ ಅಂದ್ರೆ ಅದು ಬೆಂಕಿ, ದುಶ್ಮನ್ ಅಂದ್ರೆ ಪೆಟ್ರೋಲ್..
Sandalwood Apr 12, 2024, 5:39 PM IST
ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು.
Sandalwood Apr 12, 2024, 12:26 PM IST
ಯಶ್ ಹೆಸ್ರು ಮಾತ್ರ ರಾಮಾಯಣದಲ್ಲಿ ಬರ್ತಾನೆ ಇದೆ. ಯಶ್ ರಾವಣ ಆಗುತ್ತಾರೆ ಅಂತ ಕಾಯುತ್ತಿರೋ ಯಶ್ ಫ್ಯಾನ್ಸ್ಗೆ ಮತ್ತೊಂದು ಬಿಗ್ ನ್ಯೂಸ್ ಸಿಕ್ಕಿದೆ. ರಾಮಾಯಣದಲ್ಲಿ ಯಶ್ ರಾವಣ ಆಗೋಕೆ 80 ಕೋಟಿ ಹಣವನ್ನ ಆಫರ್ ಮಾಡಿದ್ದಾರಂತೆ.
Cine World Apr 11, 2024, 4:07 PM IST
ರಾಮಾಯಣದಲ್ಲಿ ಯಶ್ ರಾವಣ ಆಗೋಕೆ 80 ಕೋಟಿ ಹಣವನ್ನ ಆಫರ್ ಮಾಡಿದ್ದಾರಂತೆ. ಆದ್ರೆ ಯಶ್ ಮಾತ್ರ ರಾಮಾಯಣದ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ್ದಾರಂತೆ. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ..
Sandalwood Apr 11, 2024, 3:38 PM IST
ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಸಂಭಾವನೆ ಬೇಡವೆಂದಿದ್ದಾರಂತೆ ಯಶ್, ಹಾಗಿದ್ದರೆ ಮಾಡಿಕೊಂಡಿರುವ ಡೀಲ್ ಏನು? ಇಲ್ಲಿದೆ ವಿವರ...
Cine World Apr 10, 2024, 12:35 PM IST
ರಾಕಿಂಗ್ ಸ್ಟಾರ್ ಮಾತನಾಡಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತವೆ. ಅವರ ಮಾತುಗಳನ್ನು ಹಲವರು ಇನ್ಸ್ಪಿರೇಷನ್ ಆಗಿ ತೆಗೆದುಕೊಳ್ಳುತ್ತಾರೆ. ಏಕೆಂದರೆ, ನಟ ಯಶ್ ತಾವು ಕಂಡ ಕನಸನ್ನು ಬಹುಬೇಗ ನನಸು ಮಾಡಿಕೊಂಡು ಹಲವರಿಗೆ ಮಾದರಿಯಾಗಿದ್ದಾರೆ.
Sandalwood Apr 8, 2024, 6:40 PM IST
ಟಾಕ್ಸಿಕ್ ಸೆಟ್ಟೇರುವ ಮೊದ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ರಾಕಿಭಾಯ್ ಅನ್ನೋ ಬ್ರ್ಯಾಂಡ್ ಬಲವಾದ ಕಾರಣ ಒಂದ್ಕಡೆಯಾದ್ರೆ, ಕೆಜಿಎಫ್ ಕೋಟಿ ಕೋಟಿ ದೋಚಿ ಆದ್ಮೇಲೆ ಯಶ್ ಭತ್ತಳಿಕೆಯಿಂದ ಬರ್ತಿರುವ ಈ ಪ್ರಾಜೆಕ್ಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.
Cine World Apr 8, 2024, 10:25 AM IST
ಯಶ್ 19 ಸಿನಿಮಾದ ನಾಯಕಿ ಅಂತಾನೇ ಸುದ್ದಿಯಲ್ಲಿರೋ ಮಲಯಾಳಂ ನಟಿ ಸಂಯುಕ್ತಾ, ಇತ್ತೀಚಿಗೆ ಆರೆಂಜ್ ಡ್ರೆಸ್ನಲ್ಲಿ ತಮ್ಮ ಫೋಟೋಸ್ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಲುಕ್ ನೋಡಿ ಹೊಗಳೋ ಮೊದಲು ಸಿಕ್ಕಾಪಟ್ಟೆ ಮೇಕಪ್ ಮಾಡಿಕೊಂಡಿದ್ದೀರಿ ಎಂದು ಕಾಲೆಳೆದಿದ್ದಾರೆ.
Fashion Apr 7, 2024, 2:00 PM IST
ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ, 'ರಾಮಾಯಣ'ವು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಮಾತನಾಡುವ ಚಲನಚಿತ್ರವಾಗಿದೆ. ಪ್ರತಿಭಾವಂತ ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಚಿತ್ರಕ್ಕಾಗಿ ರಣಬೀರ್ ಕಪೂರ್, ಯಶ್, ಸಾಯಿಪಲ್ಲವಿ ಪಡೀತಿತೋ ಸಂಭಾವನೆ ಎಷ್ಟು ಗೊತ್ತಾ?
Cine World Apr 7, 2024, 11:32 AM IST
ಏನೇ ಮಾಡಿದರೂ ನಿಮಗೆ ಗಡ್ಡ ಮೀಸೆ ಬರ್ತಾ ಇಲ್ವಾ? ಸ್ನೇಹಿತರೆಲ್ಲಾಏನೇನೋ ಕಾಲೆಳೆದು ತಮಾಷೆ ಮಾಡ್ತಿದ್ದಾರ?. ಇಂದು ನಾವು ನಿಮ್ಮ ಈ ಸಮಸ್ಯೆಗೆ ವಿಶೇಷವಾದ ಪರಿಹಾರ ತಂದಿದ್ದೇವೆ. ಈ ಮನೆ ಮದ್ದುಗಳ ಸಹಾಯದಿಂದ, ನೀವು ರಾಕಿ ಭಾಯ್ ಅವರಂತೆ ದಪ್ಪ ಗಡ್ಡವನ್ನು ಸಹ ಹೊಂದೋದು ಗ್ಯಾರಂಟಿ.
Fashion Apr 6, 2024, 3:22 PM IST
ನಟ ಯಶ್ ಈಗ ಗೀತೂ ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಶೂಟಿಂಗ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಲಯಾಳಂ ನಿರ್ದೇಶಕಿ ಆಗಿರುವ ಗೀತೂ ಮೋಹನ್ ದಾಸ್ ಅವರು ಮಾಡಿಕೊಂಡ ಕಥೆ ಯಶ್ ಅವರಿಗೆ ಇಷ್ಟವಾಗಿ ಅದಕ್ಕೆ ರಾಕಿಂಗ್ ಸ್ಟಾರ್ ಸಹಿ ಮಾಡಿದ್ದು ಹಲವರಿಗೆ ಅಚ್ಚರಿ ತಂದಿತ್ತು.
Sandalwood Apr 5, 2024, 1:12 PM IST
ಯಶ್ ನಟನೆಯ ಟಾಕ್ಸಿಕ್ ಚಿತ್ರವನ್ನು ರಿಜೆಕ್ಟ್ ಮಾಡಿರುವ ನಟಿ ತೃಪ್ತಿ ಡಿಮ್ರಿ ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲಯ್ಯ-3 ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಏನಿದು ವಿಷ್ಯ?
Sandalwood Apr 5, 2024, 12:00 PM IST