Asianet Suvarna News Asianet Suvarna News
37 results for "

Turtle

"
9 people died after eating sea sea turtle meat more than 78 people were hospitalized in Pemnba Islands Zanzibar akb9 people died after eating sea sea turtle meat more than 78 people were hospitalized in Pemnba Islands Zanzibar akb

ಕಡಲಾಮೆಯ ಮಾಂಸ ತಿಂದ 9 ಜನ ಸಾವು 78ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಕಡಲಾಮೆಯ ಮಾಂಸ ತಿಂದು  9 ಜನ ಸಾವಿಗೀಡಾಗಿ 78ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೀಡಾದ ಘಟನೆ ಪೂರ್ವ ಆಫ್ರಿಕಾದ ಜಂಜಿಬಾರ್ ಕರಾವಳಿಯಲ್ಲಿ ನಡೆದಿದೆ.

International Mar 10, 2024, 4:00 PM IST

missile testing paused in odisha to save sea turtles ashmissile testing paused in odisha to save sea turtles ash

ಅಳಿವಿನಂಚಿನಲ್ಲಿರೋ ಆಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ನಿಲ್ಲಿಸಿದ ಡಿಆರ್‌ಡಿಒ!

ಆಲಿವ್ ರಿಡ್ಲಿ ಸಮುದ್ರ ಆಮೆಗಳ ಉಳಿವಿಗಾಗಿ ಮಿಲಿಟರಿ ಆರ್ & ಡಿಗಾಗಿ ಇರುವ ಭಾರತದ ಪ್ರಧಾನ ಸಂಸ್ಥೆ, ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಕ್ಷಿಪಣಿ ಪರೀಕ್ಷೆಗೆ ವಿರಾಮ ನೀಡಲಿದೆ.

India Dec 9, 2023, 3:19 PM IST

Prosperity and wealth will grow by these Feng Shui tipsProsperity and wealth will grow by these Feng Shui tips

Vaastu Tips: ಮನೆ ವಾಸ್ತು ಪ್ರಕಾರ ಇಲ್ಲ ಅನ್ನೋ ಬೇಜಾರು ಬಿಡಿ, ಇವುಗಳನ್ನ ಮಾಡಿ ನೋಡಿ, ಅದೃಷ್ಟನೇ ಮನೆಗೆ ಬರುತ್ತೆ!

ಮನೆಯಲ್ಲಿ ಉತ್ತಮ ವಾತಾವರಣ ಇರಬೇಕು, ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕು, ಸಿರಿಸಂಪತ್ತು ಹೆಚ್ಚಬೇಕು, ಎಲ್ಲರ ಪ್ರಗತಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯ. ಅದಕ್ಕೆ ವಾತಾವರಣದಲ್ಲಿರುವ ಎನರ್ಜಿ ಅಥವಾ ಧನಾತ್ಮಕ ಶಕ್ತಿಯ ಸಹಾಯವೂ ಬೇಕು. ಇದನ್ನು ಹೆಚ್ಚಿಸಲು ಫೆಂಗ್‌ ಶೂಯಿ ಉತ್ತಮ ವಿಧಾನ. 

Vaastu Nov 24, 2023, 5:24 PM IST

Keep these idols at home, money will come suhKeep these idols at home, money will come suh

ಶಾಸ್ತ್ರದ ಪ್ರಕಾರ ಈ ಮೂರ್ತಿಗಳನ್ನು ಮನೆಯಲ್ಲಿ ಇಡಿ, ಹಣದ ಹೊಳೆ ಪಕ್ಕಾ

ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಶ್ರೀಮಂತನಾಗಲು ಬಯಸುತ್ತಾನೆ. ಇದಕ್ಕಾಗಿ ಅವರೂ ಶ್ರಮಪಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ, ಎಚ್ಚರಿಕೆಯಿಂದ ಅನುಸರಿಸಿದರೆ, ವ್ಯಕ್ತಿಯು ಸಂಪತ್ತನ್ನು ಪಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ಇರಿಸುವ ಮೂಲಕ ಮನುಷ್ಯನಿಗೆ ಪ್ರಯೋಜನಕಾರಿಯಾದ ಆ ವಿಗ್ರಹಗಳು ಯಾವುವು ಎಂದು ತಿಳಿಯೋಣ.
 

Festivals Nov 12, 2023, 11:26 AM IST

Flock of butterflies kissing a turtle Behind this nature wonder have a reason Video goes viral akbFlock of butterflies kissing a turtle Behind this nature wonder have a reason Video goes viral akb

ಆಮೆಗೆ ಮುತ್ತಿಕ್ಕುವ ಚಿಟ್ಟೆಯ ಹಿಂಡು: ಈ ವಿಸ್ಮಯದ ಹಿಂದಿದೆ ವಿಶೇಷ: ವೀಡಿಯೋ ವೈರಲ್

ಹೂವು ಮರಗಿಡಗಳ ಚಿಗುರುಗಳಲ್ಲಿ ಮಕರಂದ ಹೀರುವ ಈ ಪುಟ್ಟ ಕೀಟಗಳು ಚಿಟ್ಟೆಗಳು, ಇಂತಹ ಚಿಟ್ಟೆಗಳ ಹಿಂಡೊಂದು ಆಮೆಯೊಂದನ್ನು ಬೆನ್ನಟ್ಟಿ ಸುಮ್ಮನಿರಲು ಬಿಡದೇ ಕಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

relationship Sep 14, 2023, 1:53 PM IST

tortoise ring and vastu tips wearing rules spoil life know effected of tortoise ring suhtortoise ring and vastu tips wearing rules spoil life know effected of tortoise ring suh

ಅದೃಷ್ಟ ತರುವ ಆಮೆ ಉಂಗುರ; ಧರಿಸಿದ್ರೆ ಸಂಪತ್ತು ಡಬಲ್, ಲೈಫ್ ಜಿಂಗಾಲಾಲ

ಆಮೆ ಉಂಗುರವನ್ನು ಧರಿಸುವ ಮೊದಲು, ಈ 5 ನಿಯಮಗಳನ್ನು ತಿಳಿದುಕೊಳ್ಳಿ, ಅವುಗಳನ್ನು ನಿರ್ಲಕ್ಷಿಸುವುದು ನಿಮ್ಮ ಜೀವನವನ್ನು ಹಾಳುಮಾಡುತ್ತದೆ. ಈ ಉಂಗುರವನ್ನು ಧರಿಸುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ತಾಯಿ ಲಕ್ಷ್ಮಿಗೆ ಅಪಾರವಾದ ಆಶೀರ್ವಾದವಿದೆ

Festivals Sep 4, 2023, 3:58 PM IST

Entry of these animals to home will make you rich pavEntry of these animals to home will make you rich pav

ಈ ಪ್ರಾಣಿ, ಪಕ್ಷಿಗಳು ಮನೆಗೆ ಬಂದ್ರೆ ಹಣದ ಮಳೆಯೇ ಸುರಿಯುತ್ತಂತೆ !

ಹಿಂದೂ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಪ್ರಾಣಿಗಳು ಮನೆಯಲ್ಲಿ ಕಾಣಿಸಿಕೊಂಡರೆ, ಆ ಮನೆಯ ಬಡತನ ದೂರವಾಗುತ್ತಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ. 
 

Vaastu Jun 27, 2023, 4:56 PM IST

Luck turns around by wearing Turtle Ring but caution skr Luck turns around by wearing Turtle Ring but caution skr

ಹೊಂದಿದ್ರೆ ಸಿರಿತನ; ನಿಯಮ ಮೀರಿದ್ರೆ ಬಡತನ ತರುವ ಆಮೆ ಉಂಗುರ

'ಆಮೆ ಉಂಗುರ' ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಂಪರ್ಕ ಹೊಂದಿದೆ ಮತ್ತು ಅದನ್ನು ಧರಿಸಿರುವ ಜನರ ಅದೃಷ್ಟವನ್ನು ಬದಲಾಯಿಸುತ್ತದೆ. ಆದರೆ ಧರಿಸುವ ಮುನ್ನ ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದಲ್ಲಿ ಸಂಪತ್ತು ಕರಗತೊಡಗುತ್ತದೆ. 

Vaastu Jun 18, 2023, 5:51 PM IST

vastu tips how to keep turtle statue in hom discover suhvastu tips how to keep turtle statue in hom discover suh

ಇದು ‘ಸಮೃದ್ಧಿ’ಯ ಮಾರ್ಗ; ಮನೆಯ ಯಾವ ದಿಕ್ಕಿನಲ್ಲಿ ಆಮೆಯ ಮೂರ್ತಿ ಇಡಬೇಕು?

ಹಿಂದೂ ಧರ್ಮದಲ್ಲಿ ಆಮೆಗೂ ಮಹತ್ವದ ಸ್ಥಾನವಿದೆ. ಅನೇಕ ದೇವಾಲಯಗಳಲ್ಲಿ ನೀವು ದೇವಾಲಯ ಅಥವಾ ದೇವರ ಮುಂದೆ ನಂದಿಯಂತಹ ಆಮೆಯ ಮೂರ್ತಿಯನ್ನು ಸಹ ನೋಡಿರಬಹುದು. ಅದಕ್ಕಾಗಿಯೇ ಅನೇಕರು ದೇವರ ಮನೆಯಲ್ಲಿ ಲೋಹದ ವಿಗ್ರಹಗಳನ್ನು ಸ್ಥಾಪಿಸಿ ಆಮೆಗಳನ್ನು ಪೂಜಿಸುತ್ತಾರೆ.

Festivals Jun 6, 2023, 11:36 AM IST

KSRTC bus turned turtle accident in belagavi  many injured gowKSRTC bus turned turtle accident in belagavi  many injured gow

Bus Accident: ರಾಮದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 7 ಜನ ಆಸ್ಪತ್ರೆಗೆ ದಾಖಲು

ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ 7 ಜನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿಯ ರಾಮದುರ್ಗ ತಾಲೂಕಿನ ‌ಮುಳ್ಳೂರು ಘಾಟ್ ಬಳಿ ನಡೆದಿದೆ.

CRIME May 24, 2023, 4:29 PM IST

These measures of feng shui will bring happiness and peace in the house These measures of feng shui will bring happiness and peace in the house

ಫೆಂಗ್ ಶೂಯಿ ಪರಿಹಾರ ಅನುಸರಿಸಿ ಮನೆಯ ಎಲ್ಲಾ ದೋಷ ನಿವಾರಿಸಿ

ಫೆಂಗ್ ಶೂಯಿ ಎಂಬುದು ಚೀನಾದ ವಾಸ್ತು ಶಾಸ್ತ್ರವಾಗಿದ್ದು, ಇದು ಈಗ ಭಾರತದಲ್ಲೂ ಸಾಕಷ್ಟು ಜನಪ್ರಿಯವಾಗುತ್ತಿದೆ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೀವು ಬಯಸೋದಾದ್ರೆ, ಫೆಂಗ್ ಶೂಯಿ ಟಿಪ್ಸ್ ನಿಮಗೆ ಸಾಕಷ್ಟು ಸಹಾಯ ಮಾಡುತ್ತೆ. 

Vaastu May 20, 2023, 4:13 PM IST

Baby Boy Born With Shell On Back Due To Rare Skin Condition Called Little Ninja Turtle VinBaby Boy Born With Shell On Back Due To Rare Skin Condition Called Little Ninja Turtle Vin

ಆಮೆಯಂತೆ ಮಗುವಿನ ಬೆನ್ನ ಮೇಲಿದೆ ಚಿಪ್ಪು, ಇದೆಂಥಾ ವಿಚಿತ್ರ ಕಾಯಿಲೆ!

ಕಾಲ ಬದಲಾದಂತೆ ಚಿತ್ರ-ವಿಚಿತ್ರಗಳು ಕಾಯಿಲೆಗಳು ವಕ್ಕರಿಸಿಕೊಳ್ಳುತ್ತಿವೆ. ಹಾಗೆಯೇ ಇಲ್ಲೊಂದು ಮಗುವಿನ ಬೆನ್ನಿನ ಮೇಲೆ ಚಿಪ್ಪು ಬೆಳೆದಿದೆ. ಮಗುವಿನ ದೇಹದಲ್ಲಿ ಚಿಪ್ಪನ್ನು ನೋಡಿ ಪೋಷಕರು ಆತನಿಗೆ ಲಿಟಲ್ ನಿಂಜಾ ಟರ್ಟಲ್ ಎಂದು ಹೆಸರಿಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Apr 28, 2023, 11:49 AM IST

According To Jyotish Shastra These Rings Will Give You Good WealthAccording To Jyotish Shastra These Rings Will Give You Good Wealth

Astrology Tips: ಧನಲಾಭವಾಗಬೇಕಂದ್ರೆ ಈ ಉಂಗುರ ಧರಿಸಿ

ಬರೀ ಫ್ಯಾಷನ್ ಗೆ ಮಾತ್ರವಲ್ಲ ಆರೋಗ್ಯ, ಆರ್ಥಿಕ ವೃದ್ಧಿಗೆ ಅಂತಾ ನೀವು ಉಂಗುರ ಧರಿಸುವ ಪ್ಲಾನ್ ನಲ್ಲಿದ್ದರೆ ಅದ್ರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಒಂದೊಂದು ಉಂಗುರದಿಂದ ಬರುವ ಲಾಭ ಬೇರೆ ಬೇರೆ. ನಿಮಗೆ ಯಾವ ಲಾಭಬೇಕು ಎಂಬುದನ್ನು ತಿಳಿದು ನಂತ್ರ ಉಂಗುರ ಧರಿಸಿ.
 

Festivals Apr 11, 2023, 3:05 PM IST

Little sea turle belonging to the sea at honnavara uttara kannada ravLittle sea turle belonging to the sea at honnavara uttara kannada rav

Sea turtle: ಹೊನ್ನಾವರ: ಸಮುದ್ರ ಸೇರಿದ ಪುಟಾಣಿ ಕಡಲಾಮೆಗಳು!

ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕ ಕಡಲ ತೀರದ ಮೀನುಗಾರಿಕಾ ಪ್ರದೇಶದಲ್ಲಿ ಈಗ ಕಡಲಾಮೆಗಳ ಸಂತತಿಯ ಹಬ್ಬವಾಗಿದೆ. ತಾಯಿ ಆಮೆಯು 45 ದಿನಗಳ ಹಿಂದೆ ಭೂಗರ್ಭದಲ್ಲಿ ಮೊಟ್ಟೆಯ ರೂಪದಲ್ಲಿ ಇಟ್ಟಿತ್ತು. ಇದೀಗ ಪುಟ್ಟಪುಟ್ಟಕಡಲಾಮೆಯ ಮರಿಗಳು ಒಂದರೊಂದರಂತೆ ಭೂ ತಾಯಿಯ ಮಡಿಲಿನಿಂದ ಹೊರಬರುತ್ತಿದೆ.

Karnataka Districts Apr 6, 2023, 8:25 AM IST

Olive ridley sea tortle eggs found in Kasarakoda Tonka beach at uttarakannada ravOlive ridley sea tortle eggs found in Kasarakoda Tonka beach at uttarakannada rav

ಕಾಸರಕೋಡ ಟೊಂಕದ ಕಡಲತೀರದಲ್ಲಿ Olive ridley ಜಾತಿಯ ಕಡಲಾಮೆ ಮೊಟ್ಟೆಪತ್ತೆ!

ಕಾಸರಕೋಡ ಟೊಂಕದ ಕಡಲತೀರದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಆಲಿವ್‌ ರಿಡ್ಲೆ ಜಾತಿಯ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಟ್ಟಿರುವುದು ಪತ್ತೆಯಾಗಿದೆ. ಅವುಗಳ ಸಂರಕ್ಷಣೆಗೆ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

Karnataka Districts Jan 12, 2023, 6:53 AM IST